Author - Sudeep Bannur

ಪ್ರಚಲಿತ

ಯಡಿಯೂರಪ್ಪನೆಂಬ ದುರಂತ ನಾಯಕ..

ರೈತರ ಸರಣಿ ಆತ್ಮಹತ್ಯೆಗಳು ಮುಂದುವರಿದಿದೆ. ಎಮ್ಮೆ ಚರ್ಮದ ಸರ್ಕಾರಕ್ಕೂ, ಗಡಸು ಸಕ್ಕರೆ ಕಾರ್ಖಾನೆಗಳಿಗೂ ರೈತರ ಬವಣೆ ಇನ್ನೂ ಅರ್ಥವಾಗುತ್ತಿಲ್ಲ. ಪಾದಯಾತ್ರೆ, ರಸ್ತೆತಡೆ, ಪ್ರತಿಭಟನೆಗಳ ತರುವಾಯ ವಿಧಾನಮಂಡಲದ ಅಧಿವೇಶನ ನಡೆಯುತ್ತಲಿದೆ. ಅಧಿವೇಶನದಲ್ಲಿ ಕಾವೇರಿದ ಚರ್ಚೆ ನಡೆಯುತ್ತಿದೆಯಾದರೂ ಏನೋ ಒಂದು ಖದರ್ರು ಮಿಸ್ಸಾದಂತೆ ಕಾಣುತ್ತಿದೆ. ಪ್ರತಿಪಕ್ಷ ನಾಯಕನ...

ಪ್ರಚಲಿತ

ಇದಕ್ಕೆಯೇ ಹೇಳುವುದು ೫೬ ಇಂಚಿನ ಗಟ್ಟಿ ಗುಂಡಿಗೆ ಇರಬೇಕೆಂದು…

ಇತಿಹಾಸವನ್ನೊಮ್ಮೆ ಕೆದಕೋಣ. ನಾವು ಭಾರತೀಯರು ಯಾರ ಮೇಲೂ ದಂಡೆತ್ತಿ ಹೋದವರಲ್ಲ. ಹಾಗಂತ ಶತ್ರುಗಳ ಮುಂದೆ ಮಂಡಿಯೂರಿದವರೂ ಅಲ್ಲ. ಬಹಳ ಹಿಂದೆ ಚೀನಾಕ್ಕೆ ಹೋಗಿ ನಮ್ಮ ಭದ್ರತಾ ರಹಸ್ಯವನ್ನು ಬಿಟ್ಟು ಕೊಟ್ಟವರೂ ನಾವೇ, ಕಾಶ್ಮೀರವನ್ನು ಆಕ್ರಮಿಸಿದ ಪಾಕಿಸ್ತಾನವನ್ನು ಹೆಡೆಮುರಿಕಟ್ಟಿ ನಾಯಿಮರಿಗಳ ಹಾಗೆ ಕುಂಯ್ಗುಟ್ಟಿಸಿ ಬಡಿದೋಡಿಸಿದ್ದೂ ನಾವೇ. ನಮ್ಮ ತಂಟೆಗೆ ಬಂದರೆ...

ಅಂಕಣ

ಸುಜಲಾಂ ಸುಫಲಾಂ..

ನೀರು…!! ಸಕಲ ಜೀವಿಗಳಿಗೂ ನೀರೆಂದರೆ ಕೇವಲ ಜಲವಲ್ಲ ಅದು ಪಾವನ ತೀರ್ಥ. ಜೀವ ಸಂಕುಲದ ಅಳಿವು-ಉಳಿವಿನ ಪ್ರಶ್ನೆ ಬಂದಾಗ ನೀರಿನ ಪಾತ್ರ ಮಹತ್ತರವಾಗಿ ಗೋಚರಿಸುತ್ತದೆ. ಜೀವಜಲದ ಸಂರಕ್ಷಣೆಗೆ ವಿಶ್ವದಾದ್ಯಂತ ಮಳೆಕೊಯ್ಲು, ನೀರಿನ ಮೂಲಗಳ ಸಂರಕ್ಷಣೆ, ಜಲಾನಯನ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ನಮ್ಮಲ್ಲಿಯೂ ನೀರಿನ ಸಂರಕ್ಷಣೆಗಾಗಿ ಸ್ವಸಹಾಯ...

ಪ್ರಚಲಿತ

ಮೋ(ದಿ) ಡಿಫೈಡ್ ಭಾರತ- ಸಾಧನೆಗಳು ಹಲವು, ವಿಫಲತೆಗಳು ಕೆಲವು

ಭಾರತದ ಇತಿಹಾಸದಲ್ಲೇ ಅಭೂತಪೂರ್ವ ಜಯ ಸಾಧಿಸಿದ ನರೇಂದ್ರ ಮೋದಿಯವರು ಏಕಮೇವಾದ್ವಿತೀಯರಾಗಿ ಪ್ರಧಾನಿ ಪಟ್ಟ ಅಲಂಕರಿಸಿ ವರುಷ ಒಂದು ಸಂದಿದೆ. ಅಯೋಗ್ಯರು ಹಾಗೂ ಹಗರಣಗಳಿಂದ ತುಂಬಿತುಳುಕುತ್ತಿದ್ದ ಹಿಂದಿನ ಕಚಡಾ ಕಿಚಿಡಿ ಯುಪಿಎ ಸರಕಾರದಿಂದ ಮೋದಿ ಸರಕಾರ ಸಾವಿರ ಪಾಲು ವಾಸಿ. ಅನೇಕ ಒಳ್ಳೆಯ ಜನಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎನ್ಡಿಎ ಸರಕಾರ. ಹಲವೊಂದು...

ಸಿನಿಮಾ - ಕ್ರೀಡೆ

ಐಪಿಎಲ್- ಕಿಕ್ ಮತ್ತು ಕಿರಿಕ್!!

ತುಂಬಿ ತುಳುಕುವ ಮೈದಾನಗಳು, ಕಿವಿಗಡಚಿಕ್ಕುವ ವೀಕ್ಷಕ ವಿವರಣೆ, ನವ್ಜೋತ್ ಸಿಂಗ್ ಶಾಯರಿ, ಡ್ಯಾನಿ ಮೋರಿಸನ್ ಕಣ್ಣಿನ ವಾರೆ ನೋಟ, ರವಿಶಾಸ್ತ್ರಿ ಮೋಡಿ, ಮೈದಾನದ ಗ್ಯಾಲರಿಯಲ್ಲಿ ಕುಳಿತು ಹೃದಯ ಕದ್ದ ಸಂಗಾತಿಗಳ ಆಟವನ್ನು ಕಣ್ತುಂಬಿಗೊಂಡು ಚಪ್ಪಾಳೆ ತಟ್ಟುವ ಚೆಲುವೆಯರು, ದಾಂಡಿಗರು ಎತ್ತುವ ಸಿಕ್ಸರ್ ಗಳ ಮಜಾ, ಅಬ್ಬರಿಸುವ ಬ್ಯಾಟಿಂಗ್ ವೀರರ ನಡುವೆಯೂ ವೇಗಿಗಳ ಆರ್ಭಟ...

ಪ್ರಚಲಿತ

ಲ್ಯಾಂಡ್ ಮಾಫಿಯಾ, ಸ್ಯಾಂಡ್ ಮಾಫಿಯಾ ಎಂದೆಲ್ಲಾ ಬೊಬ್ಬಿರಿಯುವ ಚಾನೆಲ್ ಗಳೇ...

ಘಟನೆ ೧:  ಬಿಜೆಪಿಯ ಬೀದರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಾಬು ವಾಲಿ ಅವರು ಗೆಸ್ಟ್ ಹೌಸ್ ಒಂದರಲ್ಲಿ ಯುವತಿಯರನ್ನ ಸಂಪೂರ್ಣವಾಗಿ ಬೆತ್ತಲುಗೊಳಿಸಿ ನೃತ್ಯ ಮಾಡಿಸುತ್ತಿರುವ ದೃಶ್ಯ ನಮ್ಮ ನಾಡಿನ ಹೆಸರಾಂತ ನ್ಯೂಸ್ ಚಾನೆಲೊಂದರಲ್ಲಿ ಹರಿದಾಡುತ್ತಿತ್ತು. ನಂಗಾನಾಚ್ ಪ್ರಕರಣದಲ್ಲಿ ಬಿಜೆಪಿ ನಾಯಕರುಗಳು ಭಾಗಿ ಅಂತ ಬೆಳ್ಳಂಬೆಳಗ್ಗೆ ಬೊಬ್ಬೆ ಹೊಡೆಯಲು...

ಪ್ರಚಲಿತ

ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ?

ಈ ಮಾತು ಸಧ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯವರಿಗೆ ಸರಿಯಾಗಿ ಅನ್ವಯಿಸುತ್ತದೆ. ತನ್ನೆಲ್ಲಾ ವಿಧ್ಯೆಯನ್ನು ಧಾರೆಯೆರೆದು ಸಂಪೂರ್ಣ ಶಕ್ತಿಯನ್ನು, ರಾಜಕೀಯ ಯುಕ್ತಿಯನ್ನು ಪ್ರಯೋಗಿಸಿ  ಬಿಜೆಪಿಯನ್ನು ಹೊಳೆ ದಾಟಲು ನೆರವಾದ ಅಂಬಿಗನನ್ನೇ  ಹೊಳೆಗೆ ನೂಕಿದರಲ್ಲಾ? ತಪ್ಪು ಯಾರದ್ದೇ ಇರಲಿ ಆದರೆ ಇಂದು ಇಂತಹಾ ಸನ್ನಿವೇಶ ಬಿಜೆಪಿಯಲ್ಲಿ ಸೃಷ್ಟಿಯಾಗಿರುವುದು ದುರಂತವಲ್ಲದೇ...

ಪ್ರಚಲಿತ

Mr.ಅರ್ನಾಬ್ ಗೋಸ್ವಾಮಿ.. ನೀವ್ಯಾಕ್ ಹಿಂಗ್ ಸ್ವಾಮಿ????

“The Nation Wants to know!!!” ಬಹುಷ ನೀವು ನ್ಯೂಸ್ ಚಾನೆಲ್ ನೋಡುವ ಹವ್ಯಾಸ ಹೊಂದಿದ್ದರೆ ಈ ವಾಕ್ಯವನ್ನು ಕೇಳದೇ ಇರಲು ಸಾಧ್ಯವಿಲ್ಲ. Yess… ನಾನು ಹೇಳಲು ಹೊರಟಿರೋದು Daredevil News Anchor, ನಿರರ್ಗಳವಾಗಿ ಇಂಗ್ಲಿಷ್ ಮಾತಾಡಬಲ್ಲ, ಆಕ್ರೋಶ ಎಂಬ ಪದಕ್ಕೆ ಆಕ್ರೋಶ ತರಿಸಬಲ್ಲ, Times Now ಸುದ್ದಿವಾಹಿನಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಬಗ್ಗೆ.!! ನಾನು...

ಸಿನಿಮಾ - ಕ್ರೀಡೆ

ಮಿಸ್ ಯೂ ಸಂಗ ಆಂಡ್ ಮಹೇಲಾ!!

“That’s it… Kumar Sangakkara and Mahela Jayawardene does it again for Srilanka.. What a partnership under pressure… Srilanka wins…!!!” Yes.. ಈ commentary ಇನ್ನು ಮುಂದೆ ಕ್ರಿಕೆಟ್ ಮೈದಾನದಿಂದ ಕೇಳೋದಿಲ್ಲ. ಯಾಕಂದ್ರೆ ಅರ್ಜುನ ರಣತುಂಗ, ಅರವಿಂದ ಡಿಸಿಲ್ವ, ಮುರಳೀಧರನ್, ಜಯಸೂರ್ಯ, ಚಾಮಿಂಡ ವಾಸ್ ,ಅಟ್ಟಪಟ್ಟು ನಂತರ ಶ್ರೀಲಂಕಾ...

ಅಂಕಣ

AAP: All Aravind Party?

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಸಂಭ್ರಮದ ಮಧ್ಯದಲ್ಲೇ ಆಮ್ ಆದ್ಮಿ ಪಾರ್ಟಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಅಲ್ಪನಿಗೆ ಐಶ್ವರ್ಯ ಬಂದರೆ ಅದೇನೋ ಮಾಡುತ್ತಾನೆ ಅಂದಾಯ್ತು ಆಪ್ ವ್ಯವಸ್ತೆ. ದೆಹಲಿಯ ಭರ್ಜರಿ ಗೆಲುವು ಆಮ್ ಆದ್ಮಿಗಳ ತಲೆಯನ್ನು ತಿರುಗಿಸಿದೆಯಾ?? ಇಂತಹ ಒಂದು ಪ್ರಶ್ನೆ ಈಗ ರಾಜಕೀಯ ಪಡಸಾಲೆಯಲ್ಲಿ ಎದ್ದಿದೆ. ಎರಡು ರಾಷ್ಟ್ರೀಯ...