Author - Shivaprasad Bhat

ಪ್ರಚಲಿತ

ಬೇಲಿಯೇ ಎದ್ದು ಹೊಲ ಮೇಯ್ದಂತೆ…

ಬೇಲಿಯೇ ಎದ್ದು ಹೊಲ ಮೇಯ್ದಂತೆ…ಎಂಬ ಮಾತು ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕ ಲೋಕಾಯುಕ್ತಕ್ಕೆ ಸರಿಯಾಗಿ ಅನ್ವಯವಾಗುತ್ತದೆ. ಯಾವ ಸಂಸ್ಥೆಯನ್ನು ನಾವು ಭ್ರಷ್ಟಾಚಾರದ ನಿಗ್ರಹಕ್ಕಾಗಿ ನೇಮಿಸಿದ್ದೆವೋ ಇವತ್ತು ಅದೇ ಸಂಸ್ಥೆಯಲ್ಲಿ ಭ್ರಷ್ಟಾಚಾರದ ಅರೋಪಗಳು ಕೇಳಿ ಬಂದಿದೆ. ಇದಕ್ಕಿಂತ ವಿಷಾದಕರ ಸಂಗತಿಯೇನಿಗೆ ಹೇಳಿ? ಹಿಂದೆ ನ್ಯಾ.ವೆಂಕಟಾಚಲಯ್ಯ ಎನ್ನುವವರು...

ಪ್ರಚಲಿತ

ಅಂತಹ ಕೆಟ್ಟ ದಿನಗಳು ಇನ್ನೆಂದೂ ಬರದಿರಲಿ

ಸುಮ್ಮನೆ ಒಮ್ಮೆ  ಊಹಿಸಿ. ದಿನ ಬೆಳಗಾದರೆ ಫೇಸ್ ಬುಕ್, ಟ್ವಿಟ್ಟರಿನಲ್ಲಿ ಬೇಕಾದ್ದನ್ನು, ಬೇಡವಾದ್ದನ್ನು ಹರಟುತ್ತೇವಲ್ಲಾ ಅದಕ್ಕೆಲ್ಲಾ ನಮ್ಮ ಸರ್ಕಾರ ನಿರ್ಬಂಧ ಹೇರಿದರೆ ಹೇಗಿರಬಹುದು?  ಬೆಳಗ್ಗೆ ಬರುವ ದಿನಪತ್ರಿಕೆ ಒಂದು ದಿನ ಬರದೇ ಇದ್ದರೆ ಹೇಗಿರಬಹುದು? ನೀವು ಬಳಸುತ್ತಿರುವ ಮೊಬೈಲಿನ ನೆಟ್ ವರ್ಕನ್ನು ಕಿತ್ತುಕೊಂಡು ನಿಮ್ಮ ಪ್ರೀತಿಪಾತ್ರರೊಂದಿಗೆ ಮಾತನಾಡದಂತೆ...

ಪ್ರಚಲಿತ

ಅಸ್ಸಾಂನ ಲೇಡಿ ಸಿಂಗಂ-ಸಂಜುಕ್ತಾ ಪರಾಷರ್

ಕಳೆದ ವಾರ ದೇಶದಲ್ಲಿ ಬಹುವಾಗಿ ಸುದ್ದಿ ಮಾಡಿದ್ದು ಎರಡು ವಿಷಯಗಳು. ಒಂದು ಮೊದಲ ಅಂತಾರಾಷ್ಟ್ರೀಯ  ಯೋಗದಿನದಲ್ಲಿ ಸೂರ್ಯ ನಮಸ್ಕಾರವಿರಬೇಕು, ಇರಬಾರದು ಎಂಬಿತ್ಯಾದಿ ರಗಳೆಗಳು. ಮತ್ತೊಂದು ನಮ್ಮ ಯೋಧರು ಮ್ಯಾನ್ಮಾರಿನ ಗಡಿಯೊಳಗೆ ನುಗ್ಗಿ ಉಗ್ರರನ್ನು ಸದೆಬಡಿದಿದ್ದು. ಎರಡನೇಯದ್ದು ಬಹಳ ಗಂಭೀರ ವಿಷಯವಾಗಿದ್ದರಿಂದ ಸಹಜವಾಗಿಯೇ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ...

ಪ್ರಚಲಿತ

ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನವೇಕೆ?

ಅವರು ನೇಹಾ ಪಾರಿಕ್. ಅವರ ಪೋಷಕರು ರೋಮ್ ನಿಂದ ಭಾರತಕ್ಕೆ ಇಸ್ತಾಂಬುಲ್ ಮೂಲಕ ಬರುವವರಿದ್ದರು. ಅವರಲ್ಲಿ ನೇಹಾ ತಾಯಿಯವರ ವೀಸಾ ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿ ಕಳೆದು ಹೋಗಿ ಪಜೀತಿಗೆ ಸಿಲುಕಿದ್ದರು. ಈ ವಿಷಯ ತಿಳಿದ ನೇಹಾ ಎನು ಮಾಡುವುದೆಂದು ತೋಚದೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಟ್ವೀಟ್ ಮೂಲಕ ಸುದ್ದಿ ಮುಟ್ಟಿಸುತ್ತಾರೆ. ಪೋಷಕರನ್ನು ಭಾರತಕ್ಕೆ...

ಪ್ರವಾಸ ಕಥನ

ದೂದ್ ಸಾಗರವಲ್ಲ, ಅದು ಆನಂದ ಸಾಗರ

ಸ್ನೇಹಾ ಎಂಬುದೂ ಹೃದಯದ ಸ್ವಂತ ಕುಟೀರಾ ಎಲ್ಲರಾ ಹೆಸರನ್ನು ನೋಂದಾಯಿಸುವಂತ ಶಿಬಿರ. ಕಥಾ ಪಾತ್ರವಿಲ್ಲದೇ ತನ್ನದೆನ್ನೋ ವಿಚಾರ.. ಧೂಳ್ ಹಿಡಿದಾ ಮೈಯಲೀ ಮಿಂಚುವಾ ವೈಯ್ಯಾರ.. ಸ್ನೇಹಾ$$ ಖುಷಿಯಾ$$ ಸಾಗರಾ$$! ಗೆಳೆತನದ ಬಗ್ಗೆ ಬರೆದಿದ್ದ ಈ  ಹಾಡಿಗೆ ಅನ್ವರ್ಥವೆಂಬಂತಿದ್ದ ನಮ್ಮ ಟೀಮ್ ಆ ದಿನ ಹೊರಟಿದ್ದು ದೂದ್ ಸಾಗರದ ಕಡೆ. ಮೊದಲನೇ ದಿನ ದಾಂಡೇಲಿಯಲ್ಲಿ ನಲಿದಾಡಿ ಬಳಿಕ...

ಪ್ರಚಲಿತ

ವಿಶ್ವ ವಂದ್ಯ ಮೋದಿ

ಮೇ ಹದಿನಾರು 2014.. ದಿನದ ಬಗೆಗೆ ಹೇಳುವುದಾದರೆ ಅದ್ಯಾರದ್ದೂ ಜಯಂತಿಯಲ್ಲ. ಯಾವ ಹಬ್ಬ ಹರಿದಿನವೂ ಅಲ್ಲ. ಆದರೂ ನಮ್ಮೆಲ್ಲರ ಚರಿತ್ರೆಯಲ್ಲಿ ಎಂದೂ ಮಾಸದ ದಿನವದು. ನಮ್ಮೆಲ್ಲರ ಭವಿಷ್ಯದ ದಿಕ್ಕನ್ನೇ ಬದಲಾಯಿಸಿದ, ಅಕ್ರಮಗಳಿಂದ ಅಭಿವೃಧ್ಧಿಯೆಡೆಗೆ, ಜಡತ್ವದಿಂದ ಕ್ರೀಯಾಶೀಲತೆಯೆಡೆಗೆ ದೇಶ ಮುಖ ಮಾಡಿದ ದಿನವದು. ಅಂತರಾಷ್ಟ್ರೀಯ ಒಕ್ಕೂಟಗಳ ಮುಂದೆ ಭಾರತಕ್ಕೆ ನರೇಂದ್ರ...

ಪ್ರಚಲಿತ

ಕಲಿಯಲು ಬೇಕಿರುವುದು ಪೂರಕ ವ್ಯವಸ್ತೆಗಳೇ ಹೊರತು ಭಾಗ್ಯಗಳ ಹಂಗಲ್ಲ

ಪಿಯುಸಿ ಅಂದರೆ ಅದನ್ನು ಓದುತ್ತಿರುವವರೆಲ್ಲಾ ಹದಿಹರೆಯದವರೇ. ಸಣ್ಣ ತರಗತಿಗಳ ಮಕ್ಕಳಾಟ ಬಿಟ್ಟು ಮನಸ್ಸು  ಜೀವನದ ದಿಕ್ಕನ್ನು ನಿರ್ಧರಿಸುವ ಮಹತ್ವದ ಘಟ್ಟ. ಪಿಯುಸಿ ಬಳಿಕ ಮುಂದೇನು? ಯಾವ ಕೋರ್ಸಿಗೆ ಸೇರಿಕೊಂಡರೆ ಯಾವ ಕೆಲಸ ಸಿಗಬಹುದು? ತಾನಂದು ಕೊಂಡಿದ್ದ ಕೆಲಸದ ಕಡೆ ಸಾಗಲು ತನಗೆಷ್ಟು ಮಾರ್ಕ್ಸ್ ಬರಬೇಕು? ಪಿಯುಸಿಯಲ್ಲಿ ಎಷ್ಟು ಅಂಕ ಬಂದರೆ ತನಗೆ ಸಿಇಟಿಯಲ್ಲಿ ಒಳ್ಳೆಯ...

ಪ್ರಚಲಿತ

ಸತ್ಯಮೆವ ಜಯತೇ ಎನ್ನಲು ಸಾಧ್ಯವಿದೆಯೇ?!

  ಕೇಸ್ ನಂ1: ಅವರು ತಮಿಳುನಾಡಿನ ಮುಖ್ಯಮಂತ್ರಿ ಕು.ಜಯಲಲಿತಾ. ಹಲವಾರು ವರ್ಷಗಳಿಂದ ಆದಾಯಕ್ಕೂ ಮೀರಿದ ಆಸ್ತಿ ಪ್ರಕರಣದ ಆರೋಪಿಯಾಗಿದ್ದರೂ ಸಹ ನಿಶ್ಚಿಂತೆಯಿಂದ ಅಧಿಕಾರದ ಸವಿ ಅನುಭವಿಸುತ್ತಿದ್ದರು. ಆದರೆ ಆವತ್ತು ಬಡಿದಿತ್ತು ನೋಡಿ ಬರಸಿಡಿಲು. ಜಯಲಲಿತಾ ತಪ್ಪಿತಸ್ತೆ ಎಂದು ಸಾಬೀತಾಗಿ ಆಕೆಗೆ ನಾಲ್ಕು ವರ್ಷ ಜೈಲಾಯಿತು. ಸುಪ್ರೀಂಕೋರ್ಟ್ ಜಾರಿಗೆ ತಂದ ಹೊಸ ಕಾನೂನಿನ್ವಯ...

ಪ್ರಚಲಿತ

ತಿಕ್ಕಲುತನ ಒರೆಗೆ ಹಚ್ಚಿ ಪುಕ್ಕಲುತನ ತೋರಿಸಿಕೊಟ್ಟ ಭಗವಾನ!

ಸಣ್ಣದಿರುವಾಗ ನಾವೇನಾದರೂ ನಮ್ಮ ಅರ್ಹತೆಗೆ ಮಿರಿದ ಮಾತುಗಳನ್ನಾಡಿದರೆ, ವಿತಂಡವಾದ ಮಾಡಿದರೆ ‘ನೀನು ಕಲಿತಿದ್ದು ಜಾಸ್ತಿಯಾಯಿತು’ ಎಂದು ನಮ್ಮ ಹಿರಿಯರು ಜರೆಯುತ್ತಿದ್ದರು. ಈ ಬಾಯಿ ಚಪಲಕ್ಕಾಗಿ ‘ಭಗವದ್ಗೀತೆಯಲ್ಲಿ ಸಮಾನತೆಯಿಲ್ಲ, ಅದನ್ನು ಸುಟ್ಟುಬಿಡಬೇಕೆಂದು ಅನಿಸುತ್ತಿದೆ’ ಎಂದು ಬೊಗಳುವ ಭಗವಾನನಂತವರೂ ಅಷ್ಟೇ. ಕಲಿತಿದ್ದು ತೀರಾ  ಜಾಸ್ತಿಯಾಯಿತು...

ಪ್ರಚಲಿತ

ಬೀಯಿಂಗ್ ಹ್ಯುಮನ್ ಟೀ ಶರ್ಟ್ ಧರಿಸಿದ ಮಾತ್ರಕ್ಕೆ ಯಾರೂ ಹ್ಯುಮನ್ ಬೀಯಿಂಗ್...

ಸಲ್ಮಾನ್ ಖಾನ್… ಬಾಲಿವುಡ್ ನ ಬಿಗ್ ಮ್ಯಾನ್! ಹೀರೋಯಿನ್ ಗಳು ಮಾತ್ರವಲ್ಲ, ಹೀರೋ ಬಟ್ಟೆ ಬಿಚ್ಚಿಯೂ ಕೋಟಿ ಕೋಟಿ ಗಳಿಸಬಹುದು ಎಂದು ಚಿತ್ರರಂಗಕ್ಕೆ ತೋರಿಸಿದಾತ. ಈತ ಹಲವರ ಪಾಲಿಗೆ ನಾಯಕನೂ ಹೌದು ಇನ್ನು ಕೆಲವರ ಪಾಲಿಗೆ ಖಳನಾಯಕನೂ ಹೌದು. ತನ್ನ ಲುಕ್ ನಲ್ಲೇ ‘ಕಿಕ್’ ಕೊಡುವ, ದಬಾಂಗ್ ನಲ್ಲಿ ರೌಡಿಗಳ ಹುಟ್ಟಡಗಿಸಿದ, ಇಷ್ಟು ದಿನ ‘ವಾಂಟೆಡ್’ ಲಿಸ್ಟ್ ನಲ್ಲಿದ್ದ ಸಲ್ಮಾನ್...