ಗಣೇಶ ಚತುರ್ಥಿ ಮಾಡ್ತಿದ್ದೀರಾ? ಮಣ್ಣಿನ ಗಣಪತಿ ಮಾಡಿ. ಬಣ್ಣದ ಮಂಟಪ ಮಾಡಬೇಡಿ. ಸಂಗೀತ ಹಾಕಬೇಡಿ. ನವರಾತ್ರಿ ಪೂಜೆ ಮಾಡುವಾಗ ಹೂ ಹಾಕೋದು ಬೇಡ. ದುರ್ಗಾಮಾತೆಯ ಮೂರ್ತಿ ಇಡ್ತೀರಾ? ಅದೂ ಬೇಡ, ಸಾಂಕೇತಿಕವಾಗಿ ಆಚರಿಸಬಹುದಲ್ಲ? ಏನು? ದೀಪಾವಳಿಗೆ ಪಟಾಕೀನೇ? ಪರಿಸರನಾಶ ಮಾಡ್ತೀರಲ್ಲ ಸ್ವಾಮಿ! ಸಂಕ್ರಾಂತಿಗೆ ಹೋರಿಗಳನ್ನು ಕಿಚ್ಚು ಹಾಯಿಸ್ತೀರಾ? ಅದು ನೋಡಿ ಪ್ರಾಣಿಹಿಂಸೆಯ...
Author - Rohith Chakratheertha
ಒಂದು ಕೆಟ್ಟ ವಿಜ್ಞಾನ ಲೇಖನ ಹೇಗಿರುತ್ತದೆಂದರೆ…
ಅಕ್ಟೋಬರ್ 5, 2017ರಂದು ಪ್ರಜಾವಾಣಿಯ “ವಿಜ್ಞಾನ ವಿಶೇಷ” ಅಂಕಣದಲ್ಲಿ “ನಿಸರ್ಗ ಪ್ರಕೋಪಗಳು ನೈಸರ್ಗಿಕವೇ ಅಲ್ಲ!” ಎಂಬ ಶೀರ್ಷಿಕೆಯ ಲೇಖನ ಪ್ರಕಟವಾಗಿತ್ತು. ಅದನ್ನು ಓದುತ್ತ ಹೋದಾಗ ನನಗನ್ನಿಸಿದ್ದು “ಒಂದು ಕೆಟ್ಟ ವಿಜ್ಞಾನ ಲೇಖನ ಹೇಗಿರುತ್ತದೆ” ಎಂದು ತೋರಿಸಲಿಕ್ಕಾದರೂ ಈ ಲೇಖನ ಉಪಯೋಗಕ್ಕೆ ಬರುವ ಸಾಧ್ಯತೆ ಇದೆ;...
ಪ್ರಕಾಶ್ ರೈ ಪ್ರಶಸ್ತಿ ವಾಪಸ್ ಕೊಟ್ರೆ ಎದೆ ಬಡಿದುಕೊಂಡು ಅಳೋರ್ಯಾರು?
ಡಾ. ಎಂ.ಎಂ. ಕಲ್ಬುರ್ಗಿಯವರ ಹತ್ಯೆಯಾದಾಗ ಪ್ರಶಸ್ತಿ ವಾಪಸಿ ಎಂಬ ನಾಟಕ ಮಾಡಿ ಇದ್ದಬದ್ದ ಪ್ರಶಸ್ತಿ ಫಲಕಗಳನ್ನೆಲ್ಲ ವಾಪಸ್ ಕೊಟ್ಟ ಕನ್ನಡದ ಸಾಹಿತಿಗಳಿಗೆ ಈಗ ಸಂಕಟದ ಕಾಲ. ಗೌರಿ ಲಂಕೇಶ್ ಹತ್ಯೆಯಾಗಿದೆ. ಇನ್ನೊಂದು ರೌಂಡ್ ಪ್ರಶಸ್ತಿ ವಾಪಸಿ ಮಾಡಬೇಕು. ಆದರೆ ಕಲ್ಬುರ್ಗಿ ಹತ್ಯೆ ಸಮಯದಲ್ಲೇ, ಶೋಕೇಸ್‍ನಲ್ಲಿಟ್ಟಿದ್ದ ಎಲ್ಲ ಫಲಕಗಳನ್ನು ವಾಪಸ್ ಕೊಟ್ಟಿರುವುದರಿಂದ ಈಗ...
ಸೀತಾರಾಮ ಗೋಯಲ್ – ವ್ಯಕ್ತಿ ಶಕ್ತಿ -3: ಸಿದ್ಧಗಂಗಾ ಶ್ರೀಗಳನ್ನು...
ರಾಮ್‍ಸ್ವರೂಪ್ ಅವರು ಬರೆದ “ಅಂಡರ್‍ಸ್ಟ್ಯಾಂಡಿಂಗ್ ಇಸ್ಲಾಮ್ ಥ್ರೂ ಹದೀಸ್” ಕೃತಿಯ ಪ್ರಕಾಶಕ ಸೀತಾರಾಮ ಗೋಯಲ್. ಪುಸ್ತಕದ ಮುದ್ರಣದ ಕೆಲಸವಾದ ಮೇಲೆ ಅದನ್ನು ಬೈಂಡಿಂಗ್ ಮಾಡಲೆಂದು ಒಂದು ಪ್ರೆಸ್ಸಿನಲ್ಲಿ ಜೋಡಿಸಿ ಇಡಲಾಗಿತ್ತು. ಬೈಂಡಿಂಗ್ ಮಾಡುವ ಹುಡುಗರಲ್ಲಿ ಮುಸ್ಲಿಮರೂ ಇದ್ದರು. ಪುಸ್ತಕದ ಮುಖಪುಟದಲ್ಲಿದ್ದ ಹದೀಸ್, ಇಸ್ಲಾಮ್ ಎಂಬ ಶಬ್ದಗಳನ್ನು ಕಂಡ...
ಸೀತಾರಾಮ ಗೋಯಲ್ – ವ್ಯಕ್ತಿ ಶಕ್ತಿ – 2: 32ರ ಹರೆಯದಲ್ಲೇ...
ಭಾರತ ಸ್ವಾತಂತ್ರ್ಯ ಪಡೆದ ಮೇಲೆ ಮೊದಲೆರಡು ದಶಕಗಳಲ್ಲಿ ಸಂಭವಿಸಿದ ದುರಂತಗಳ ಪಟ್ಟಿ ಮಾಡಿ ಎಂದರೆ ನಾವು ಹೇಳುವುದೇನು? ಪಾಕಿಸ್ತಾನದ ಜೊತೆಗೆ ನಡೆದ ಎರಡು ಯುದ್ಧಗಳು ಮತ್ತು ಚೀನಾದೊಂದಿಗೆ ನಡೆದ ಒಂದು ಯುದ್ಧ – ಇಷ್ಟೇ ತಾನೇ? ನೆಹರೂ ಭಕ್ತರು ಯಾರಾದರೂ ಇದ್ದರೆ, “ಹದಿನೇಳು ವರ್ಷಗಳ ರಾಜ್ಯಭಾರ ಮಾಡಿದ ನೆಹರೂ ತೀರಿಕೊಂಡರು. ಎರಡು ದಶಕಗಳಲ್ಲಿ ನಡೆದ ದೊಡ್ಡ...
ಸೀತಾರಾಮ ಗೋಯಲ್ – ವ್ಯಕ್ತಿ ಶಕ್ತಿ – 1 : ಚೀನಾ ಜೊತೆ ಸೋತು...
ನಾವು ಚಿಕ್ಕವರಿದ್ದಾಗ ಸ್ಕೌಟ್ ಕ್ಯಾಂಪ್‍ಗಳಲ್ಲಿ ಸರ್ವಧರ್ಮ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಿದ್ದೆವು. ಕ್ಯಾಂಪ್ ನಡೆಯುವ ಅಷ್ಟೂ ದಿನ ಮುಂಜಾನೆ ಆರಕ್ಕೆ ನಾವೆಲ್ಲ ಒಂದೆಡೆ ಸೇರಿ ಎಲ್ಲ ಧರ್ಮಗ್ರಂಥಗಳ ಒಂದೋ ಎರಡೋ ಚರಣಗಳನ್ನು ಹೇಳಬೇಕಾಗಿತ್ತು. ಮುಸ್ಲಿಮ್ ಹುಡುಗನೊಬ್ಬ ಕುರಾನ್‍ನ ಯಾವುದೋ ನಾಲ್ಕು ಸಾಲು ಹೇಳಿದರೆ, ಕ್ರಿಶ್ಚಿಯನ್ ಹುಡುಗನೊಬ್ಬ ಬೈಬಲ್‍ನ ಹಳೆಯ ಅಥವಾ...
ಕ್ವಿಟ್ ಇಂಡಿಯಾ ಕತೆ – 4: ಮಹಾನ್ ನಾಯಕರ ಗೈರುಹಾಜರಿಯಲ್ಲಿ ಜನರೇ...
ಕ್ವಿಟ್ ಇಂಡಿಯಾ ಕತೆ – 1 ಕ್ವಿಟ್ ಇಂಡಿಯಾ ಕತೆ – 2 ಕ್ವಿಟ್ ಇಂಡಿಯಾ ಕತೆ – 3 ಬ್ರಿಟಿಷರಿಗೆ ಸವಾಲಾದದ್ದು ಯಾರು? ಯಾರು ಅವರನ್ನು ಬೆಂಬಲಿಸಿದರು ಮತ್ತು ಯಾರು ವಿರೋಧಿಸಿದರು ಎಂಬ ವಿಚಾರದಲ್ಲಿ ಇತ್ತೀಚೆಗೆ ಒಂದು ಸುತ್ತಿನ ಚರ್ಚೆ ಎದ್ದವು. ಕ್ವಿಟ್ ಇಂಡಿಯಾ ಚಳವಳಿಯನ್ನು ಕಾಂಗ್ರೆಸ್ ಒಳಗಿನ ಅನೇಕರು – ಸಿ. ರಾಜಗೋಪಾಲಾಚಾರಿ, ಮೌಲಾನಾ...
ಕ್ವಿಟ್ ಇಂಡಿಯಾ ಕತೆ – 3: ಸೇನೆ ಸೇರಲೊಪ್ಪದವರ ಗದ್ದೆಗೆ ನೀರು...
ಕ್ವಿಟ್ ಇಂಡಿಯಾ ಕತೆ – 2 ಎರಡು ವರ್ಷದ ಹಿಂದೆ (2015 ಜುಲೈ) ಆಕ್ಸ್’ಫರ್ಡ್ ಯೂನಿಯನ್ ಎಂಬ ಯುರೋಪಿಯನ್ ಸಂಸ್ಥೆಯೊಂದರ ಚರ್ಚಾಕೂಟದಲ್ಲಿ ಪಾಲ್ಗೊಳ್ಳುತ್ತ ಭಾರತದ ಸಂಸದ ಶಶಿ ತರೂರ್, ಪ್ರಪಂಚದಲ್ಲಿ ನಡೆದುಹೋದ ಎರಡು ಮಹಾಯುದ್ಧಗಳಲ್ಲಿ ಭಾರತ ಇಂಗ್ಲೆಂಡಿಗೆ ಹೇಗೆ ಸಹಾಯ ಮಾಡಿತು ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಅವರು ಹೇಳಿದ ಮತ್ತು ಅಧಿಕೃತ ದಾಖಲೆಗಳಲ್ಲಿ...
ಕ್ವಿಟ್ ಇಂಡಿಯಾ ಕತೆ – 2: ಕ್ರಾಂತಿಕಾರಿಗಳಿಂದ ರೈಲ್ವೇ ಇಲಾಖೆಗೆ ಆದ...
ಕ್ವಿಟ್ ಇಂಡಿಯಾ ಕತೆ – 1 : ಎಷ್ಟು ಮಾತ್ರಕ್ಕೂ ಬ್ರಿಟಿಷರ ವಿರುದ್ಧ ಕೈಯೆತ್ತಬಾರದು ಎಂದವರು ನೆಹರೂ! ಅತ್ತ ಇಂಗ್ಲೆಂಡ್ ಜರ್ಮನ್ನರಿಗೆ ಸೋತುಬಿಟ್ಟರೆ ಗತಿಯೇನು ಎಂದು ಹೇಳುತ್ತಿದ್ದ ಮಹಾತ್ಮಾ ಗಾಂಧಿಯವರೇ ಇತ್ತ ಬ್ರಿಟಿಷರನ್ನು ಭಾರತದಿಂದ ಓಡಿಸಬೇಕು ಎಂಬ ಹೋರಾಟ ರೂಪಿಸುತ್ತಿದ್ದರು. ಇಂಗ್ಲೆಂಡ್, ನಾಝಿ ಪಡೆಯ ಕೈಯಲ್ಲಿ ಸೋತುಹೋದರೆ; ಅಥವಾ ಗೆದ್ದರೂ ಆ...
ಕ್ವಿಟ್ ಇಂಡಿಯಾ ಕತೆ – 1 : ಎಷ್ಟು ಮಾತ್ರಕ್ಕೂ ಬ್ರಿಟಿಷರ ವಿರುದ್ಧ...
“ಭಾರತ ಬಿಟ್ಟು ತೊಲಗಿ” ಚಳವಳಿ ನಡೆದು 75 ವರ್ಷಗಳು ಸಂದ ನೆನಪಿನಲ್ಲಿ ಲೋಕಸಭೆಯಲ್ಲಿ ನಡೆದ ಸ್ಮರಣ ಕಾರ್ಯಕ್ರಮದಲ್ಲಿ ಮಾತಾಡುತ್ತ ಪ್ರಧಾನಿ ನರೇಂದ್ರ ಮೋದಿ ಹೇಳಿದರು: “1942ರಲ್ಲಿ ಚಳವಳಿ ನಡೆದರೆ, ಐದು ವರ್ಷಗಳ ಬಳಿಕ ಭಾರತ ಸ್ವತಂತ್ರವಾಯಿತು. ಸಣ್ಣದಾಗಿ ಹುಟ್ಟಿದ್ದ ಸ್ವರಾಜ್ಯದ ಕಿಡಿ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲೂ ಪ್ರಜ್ವಲಿಸುತ್ತ...