ಇಂಟರ್‍ವ್ಯೂನಲ್ಲಿ ಕೇಳಿದ ಪ್ರಶ್ನೆಗಳಿಗೆಲ್ಲ ತುಂಬ ಚೆನ್ನಾಗಿ ಉತ್ತರಿಸಿದ್ದ ಅನಿತಾಳಿಗೆ ಕೆಲಸ ಸಿಕ್ಕಿದಾಗ ಅಚ್ಚರಿಯೆನಿಸಲಿಲ್ಲ. “ಸಿಗಬೇಕಾದ್ದೇ! ನನಗಲ್ಲದೆ ಇನ್ಯಾರಿಗೆ ಕೊಡ್ತಾರೆ!” ಎಂದು ಧಿಮಾಕಿನಿಂದ ಕೆಲಸಕ್ಕೆ ಸೇರಿಕೊಂಡಳು. ಮೊದಲೆರಡು ದಿನದ ಪರಿಚಯ ಕಾರ್ಯಕ್ರಮಗಳು ಮುಗಿದ ಮೇಲೆ, ಮೂರನೇ ದಿನದಿಂದ ಕೆಲಸ ಪ್ರಾರಂಭವಾಯಿತು. ಹೊಸ ಅಗಸ ಬಟ್ಟೆಯನ್ನು ಎತ್ತೆತ್ತಿ...
Author - Rohith Chakratheertha
ಸತ್ತವನ ಹೆತ್ತವರ ದುಃಖಕ್ಕಿಂತ ರಾಜಕೀಯ ಸಮಾವೇಶವೇ ಮುಖ್ಯವೆನ್ನುವವರೇ, ಥೂ...
ಆ ದಿನ ಒಬ್ಬರು ಲೇಖಕರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಹೋಗಬೇಕಾಗಿತ್ತು. ಮನೆಯಿಂದ ಹೊರಡುವಷ್ಟರಲ್ಲಿ ಧಾರವಾಡದಲ್ಲಿ ಡಾ. ಎಂ.ಎಂ. ಕಲ್ಬುರ್ಗಿಯವರ ಕೊಲೆಯಾಗಿದೆಯಂತೆ; ಇಬ್ಬರು ಅಪರಿಚಿತರು ಅವರ ಮನೆಗೆ ಬಂದು ಹಣೆಗೆ ಗುಂಡಿಟ್ಟು ಪರಾರಿಯಾಗಿದ್ದಾರಂತೆ ಎಂಬ ಸುದ್ದಿ ಬಂತು. ಟಿವಿ ಚಾಲೂ ಮಾಡಿದರೆ ಅಷ್ಟರಲ್ಲಾಗಲೇ ಅದನ್ನು ಬ್ರೇಕಿಂಗ್ ನ್ಯೂಸ್ ಎಂದು ಎಲ್ಲ ಸುದ್ದಿವಾಹಿನಿಗಳೂ...
ಇಂದಿನ ಹೋರಾಟಗಳು ರೂಪುಗೊಳ್ಳುತ್ತಿರುವ ಬಗೆ
ಬೆಂಗಳೂರಲ್ಲಿ ಮೆಟ್ರೋದಲ್ಲಿ ಹಿಂದಿ ಇರಬಾರದು ಎಂಬ ಹೋರಾಟ ನಡೆಯುತ್ತಿದೆ. ಹೋರಾಟ ಎನ್ನುವುದಕ್ಕಿಂತ ಹೋರಾಟದ ಹೆಸರಲ್ಲೊಂದು ಡ್ರಾಮಾ ನಡೆಯುತ್ತಿದೆ ಎಂದರೆ ಸರಿಯೇನೋ. ಯಾಕೆಂದರೆ ಹೋರಾಟ ಮಾಡುತ್ತಿರುವವರಿಗೆ “ಹಿಂದಿ ಏಕೆ ಬೇಡ?” ಅನ್ನಿ. “ಬೋರ್ಡಿನಲ್ಲಿ ಕನ್ನಡದ ಜೊತೆಗೆ ಇಂಗ್ಲೀಷೂ ಇದೆ. ಹಾಗಿರುವಾಗ ನಿಮಗೆ ಅಲ್ಲಿ ಹಿಂದಿ ಮಾತ್ರ ಹೇರಿಕೆಯಾಗಿದೆ...
ಮೋದಿಯ ಹಿಂದಿ ಬೇಡ, ಅಂಬೇಡ್ಕರರ ಸಂಸ್ಕೃತ ಇರಲಿ
ಅದೊಂದು ದಿನ ಮಧ್ಯಾಹ್ನ ನಾಲ್ಕು ಗಂಟೆಗೆ ವಾಟ್ಸಾಪ್ ಮೆಸೇಜ್ ಬಂತು. ಸಂಜೆ ಆರು ಗಂಟೆಗೆ ಸರಿಯಾಗಿ ನಮ್ಮ ಮೆಟ್ರೋದಲ್ಲಿ ಹಿಂದಿ ಬೇಡ ಎಂಬ ವಿಷಯವಿಟ್ಟುಕೊಂಡು ಒಂದು ಹ್ಯಾಷ್ಟ್ಯಾಗ್ ಬಳಸಿ ಟ್ವಿಟ್ಟರ್ ಕ್ಯಾಂಪೇನ್ ಮಾಡುವವರಿದ್ದೇವೆ, ನೀವು ಕೈ ಜೋಡಿಸಬೇಕು ಎಂದು ಬರೆದಿತ್ತು. ಟ್ವಿಟ್ಟರ್ ಕ್ಯಾಂಪೇನ್ಗಳು ಹೇಗೆ ಜರುಗುತ್ತವೆಂದು ಗೊತ್ತಿಲ್ಲದವರಿಗೆ ಈ ಮಾಹಿತಿ:...
ಅನ್ನ ಕೊಡೋದು ಇಂಗ್ಲೀಷಂತೆ, ಹಿಂದಿಯ ನಂಟು ಬೇಡವಂತೆ! ನಕಲಿ ಓರಾಟಗಳ...
ಹಿಂದಿ ಹೇರಿಕೆ. ಈ ಮಾತುಗಳನ್ನು ಆಗಾಗ ಕೇಳುತ್ತಾ ಬಂದಿದ್ದೇವೆ. ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆಯ ವಿರುದ್ಧ ಮೊದಲ ಪ್ರತಿಭಟನೆಯ ಕೂಗು ಕೇಳಿ ಬಂದದ್ದು ತಮಿಳುನಾಡಲ್ಲಿ. ಅಲ್ಲಿನ ರಾಜಕೀಯ ಪಕ್ಷಗಳು ಆರ್ಯ-ದ್ರಾವಿಡ ಎಂಬ ಖೊಟ್ಟಿ ಸಿದ್ಧಾಂತದ ಮೇಲೆ ತಮ್ಮ ಬೇಳೆ ಬೇಯಿಸಿಕೊಂಡು ಅರಮನೆ ಕಟ್ಟಿಕೊಂಡು ಅಧಿಕಾರ ಹಿಡಿಯಬೇಕಾಗಿದ್ದುದರಿಂದ, ಆರ್ಯರನ್ನು ವಿರೋಧಿಸುವ ಸಲುವಾಗಿ...
ಲೈಕ್ ಒತ್ತುವ ಸಹಸ್ರಾರಲ್ಲಿ ಕಣ್ಣೊರೆಸುವ ಕೈ ಯಾರು?
ಮಂಗಗಳು ಸಂಘಜೀವಿಗಳು. ಪ್ರತಿಯೊಂದು ಕೋತಿ ಕಾಲೊನಿಯಲ್ಲೂ 20ರಿಂದ 50ರವರೆಗೆ ಸದಸ್ಯರಿರುತ್ತಾರೆ. ಸಂಘದ ಸದಸ್ಯರ ಸಂಖ್ಯೆ ಅದನ್ನು ಮೀರಿದಾಗ, ಅವುಗಳ ನಡುವೆಯೇ ಕಿತ್ತಾಟ, ವೈಮನಸ್ಯ, ಅಭಿಪ್ರಾಯಭೇದಗಳು ಮೂಡಿ ಜಗಳವಾಗಿ ಕೊನೆಗೆ ಇಡೀ ಗುಂಪು ಎರಡಾಗಿ ಒಡೆಯುವ ಸಾಧ್ಯತೆ ಇದೆ. ಹೀಗೆಯೇ ಪ್ರತಿ ಮನುಷ್ಯ ಹೆಚ್ಚೆಂದರೆ 150 ಮಂದಿಯನ್ನು ತನ್ನ ಅತ್ಯಂತ ಆಪ್ತವಲಯದಲ್ಲಿ...
ಗರುಡ ಹಾರಿಹೋಯಿತು
ಸಂಯುಕ್ತ ಕರ್ನಾಟಕ ಪತ್ರಿಕೆಯ ಒಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದ ನನ್ನ ಜೊತೆ ಲೇಖಕಿ ನಂ. ನಾಗಲಕ್ಷ್ಮಿಯವರು ಮಾತನಾಡುತ್ತ “ನಿಮ್ಮನ್ನು ಗರುಡನಗಿರಿ ನಾಗರಾಜ ತುಂಬಾ ನೆನೆಸಿಕೊಳ್ಳುತ್ತಿದ್ದಾರೆ. ನಿಮ್ಮ ನಂಬರ್ ಅವಶ್ಯ ತಂದುಕೊಡಬೇಕೆಂದು ನನ್ನಲ್ಲಿ ಹೇಳಿದ್ದಾರೆ” ಎಂದು ಹೇಳಿ ನನ್ನ ಫೋನ್ ನಂಬರ್ ಪಡೆದರು. ಅದಾಗಿ ಒಂದೆರಡು ವಾರಗಳ ನಂತರ...
ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು?
ಅದೊಂದು ಶ್ರದ್ಧಾಂಜಲಿ ಸಭೆ. ಸಮಾಜದ ಗಣ್ಯವ್ಯಕ್ತಿಯೊಬ್ಬ ತೀರಿಕೊಂಡಿದ್ದಾನೆ. ಆತನನ್ನು ಹತ್ತಿರದಿಂದ ಬಲ್ಲ ಅನೇಕರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಒಡನಾಟದ ದಿನಗಳನ್ನು ಹಂಚಿಕೊಂಡಿದ್ದಾರೆ. ಎಲ್ಲರ ಮಾತುಗಳಾದ ಮೇಲೆ ಆಕೆ ಬಂದು ನಿಂತಿದ್ದಾಳೆ. “ಇಂವ, ಅಲ್ಲಿ ಗೋರಿಯಲ್ಲಿ ತಣ್ಣಗೆ ಮಲಗಿದಾನಲ್ಲ, ಹಾಗೆ ಅಲ್ಲಿ ಮಲಗಿರುವಾಗಲೂ ಸಶಬ್ದವಾಗಿ ಹೂಸು ಬಿಡುತ್ತಾನೆ...
ಮಸಾಲೆದೋಸೆಯ ಮಹಿಮೆ
“ಏನೇನಿದೇಪ್ಪ?” “ಸರ್, ಇಡ್ಲಿ, ದೋಸೆ….” “ಸರಿ, ಸರಿ, ದೋಸೆಯಲ್ಲಿ ಏನೇನಿದೆ?” “ಸರ್, ದೋಸೆ ಬಂದು ಪ್ಲೇನ್ ದೋಸೆ, ಸೆಟ್ ದೋಸೆ, ಬೆಣ್ಣೆ ದೋಸೆ, ಈರುಳ್ಳಿ ದೋಸೆ, ಅವಲಕ್ಕಿ ದೋಸೆ, ಗೋಧಿ ದೋಸೆ, ಬೀಟ್‍ರೂಟ್ ದೋಸೆ, ರಾಗಿ ದೋಸೆ, ಪೇಪರ್ ದೋಸೆ, ವೇಸ್ಟ್ ಪೇಪರ್ ದೋಸೆ ಇದೆ ಸಾರ್” “ಮಸಾಲೆ ಇಲ್ಲೇನಪ...
ಅಂಗನವಾಡಿಯಲ್ಲಿ ಇದ್ದಾಗಿಂದ ಕೇಳ್ತಿದ್ದೇನೆ ಈ ಸಮಸ್ಯೆ, ಇನ್ನೂ...
ಹಾಗೊಂದು ಶೀರ್ಷಿಕೆಯನ್ನು ಬರೆದೆನಾದರೂ ನಾನು ಅಂಗನವಾಡಿ, ನರ್ಸರಿ, ಪ್ರೀಸ್ಕೂಲು ಇತ್ಯಾದಿಗಳಿಗೆ ಹೋದವನಲ್ಲ. ನೇರ ಒಂದನೇ ತರಗತಿಗೆ, ಅದೂ ಒಂದು ತಿಂಗಳು ತಡವಾಗಿ ಸೇರಿದವನು ನಾನು. ನಾನು ಶಾಲೆ ಸೇರುವ ಹೊತ್ತಿಗೆ ಒಂದನೇ ಕ್ಲಾಸಿನ ಉಳಿದ ಹುಡುಗರೆಲ್ಲ ಅಆಇಈಗಳ ನದಿ ದಾಟಿ ಕಕ್ಕಗಗ್ಗಗಳ ಬೆಟ್ಟವನ್ನೇರಿ ಪಪ್ಪಬಬ್ಬಮ್ಮಗಳ ಬಯಲವರೆಗೆ ಬಂದುಬಿಟ್ಟಿದ್ದರು. ಕಾಲೇಜಿನಲ್ಲಾದರೆ...