ಕಳೆದ ಐದು ವರ್ಷಗಳಿಂದ ಕರ್ನಾಟಕದಲ್ಲಿ ತಿಂಗಳಿಗೊಂದು ಸುದ್ಧಿ ಖಾಯಂ. ಬಿ.ಜೆ.ಪಿ. ಕಾರ್ಯಕರ್ತನ ಕಗ್ಗೊಲೆ , ಜೆ.ಡಿ.ಎಸ್ ಕಾರ್ಯಕರ್ತನ ಕಗ್ಗೊಲೆ, ಗೋರಕ್ಷಕರ ಕೊಲೆ, ಎಡಪಂಕ್ತಿಯರ ಕೊಲೆ, ಬಲಪಂಕ್ತಿಯರ ಕೊಲೆ. ಸುದ್ದಿವಾಹಿನಿಗಳಲ್ಲಿ ಕೊಲೆಯದ್ದೆ ಸುದ್ದಿ. ಕೊಲೆಯಾದ ಮೇಲೆ ಅದರ ಚರ್ಚೆ. ಇವೆಲ್ಲವೂ ಕರ್ನಾಟಕವನ್ನು ಐದು ವರ್ಷಗಳ ಕಾಲ ಸೂತಕದಲ್ಲೆ ಕೂರಿಸಿದೆ ಅನ್ನುವ ಭಾವ...
Author - Guest Author
ಅಭಿವೃದ್ಧಿಯ ಹೆಗ್ಗಳಿಕೆ – ಪಳೆಯುಳಿಕೆ
ಮನುಜ ಏಳಿಗೆಯ ಹೆಗ್ಗಳಿಕೆ ಗಿರಿಕಾನನ ನದಿನೆಲ ಕಬಳಿಕೆ ಮರಕಡಿದು ಮಾಡು ಬತ್ತಳಿಕೆ ಹೊಳೆಹರಿವು ಉಸುಕಿನ ಸವಕಳಿಕೆ ಇರಿದು ಮೃಗ ಸಂತತಿಯ ಇಳಿಕೆ ನೆಲಮಾಡಿ ನೀ ಸಮತಟ್ಟು ವಸತಿ-ವ್ಯಾಪಾರ ನೀ ಕಟ್ಟು ಮಾನುಷ-ಆವಾಸ ದುಪ್ಪಟ್ಟು ಕಾರ್ಖಾನೆ-ಯಂತ್ರ ಇನ್ನಷ್ಟು ಕೊಳಕು-ಮಾಲಿನ್ಯ ಮತ್ತಷ್ಟು ಅಭಿವೃದ್ಧಿ ನೆಪದ ದಬ್ಬಾಳಿಕೆ ರದ್ಧಿ...
ಹನಿ ಧ್ವನಿ
ಕೂಗು: ‘ಮೋದಿ ಮೋದಿ’ ಕೂಗುವುದು ಕೇಳಿ ಕೇಳೀ ಬೇಜಾರಾಗಿದೆ ಅಂದೆ ಗುಂಪಲ್ಲೊಬ್ಬರು ಕೇಳಿದರು ‘ನಮೋ ನಮೋ’ ಅಂದರೆ ಹೇಗೆ! ಹುಮ್ಮಸ್ಸು: ಚಾಯ್ ಚಾಯ್ ಅಂತ ಕೂಗುವವರ ಧ್ವನಿಯಲ್ಲಿ ಬಹಳ ಹುಮ್ಮಸ್ಸಿದೆ ಚಾಯ್ ವಾಲಾ ಅಂತ ಕೂಗುವುದರಲ್ಲೂ ಬಹಳ ಗಮ್ಮತ್ತಿದೆ! ಹೊಸ ಇರಾದೆ: ಮೈಸೂರಲ್ಲಿ ಮೊನ್ನೆ ಆದದ್ದು ಪುಸ್ತಕ ಜಾತ್ರೆ ಸಾಹಿತ್ಯ ಪ್ರೇಮಿಗಳಿಗೆ ಪಕ್ಷ ಪ್ರಚಾರದ ಇರಾದೆ ಇದ್ದದ್ದು...
ನೆನಪುಗಳ ಸಹವಾಸ: ನನ್ನ ಪ್ರೀತಿಯ ಆಟೋಗ್ರಾಫ್
ಮೊನ್ನೆ ಊರಿನ ಹಳೆಪೇಟೆ ಬಸ್‌ಸ್ಟ್ಯಾಂಡ್ ಬಳಿ ನಿಂತಿದ್ದೆ. ಕಾಲು ಗಂಟೆ ಕಾದು ಕಾಲು ಸುಸ್ತಾದರೂ ಬಸ್ಸು ಕಾಣಲೇ ಇಲ್ಲ. ತುಸು ದೂರದಲ್ಲಿ ಒಬ್ಬಳು ಸ್ನಿಗ್ದ ಸೌಂದರ್ಯದ ಯುವತಿ ಬಿರುಬೀಸು ನಡಿಗೆಯಲ್ಲಿ ಬಂದವಳೇ ಮೊಬೈಲ್‌ನಲ್ಲಿ ರೀಚಿಡ್ ಬಸ್ ಸ್ಟ್ಯಾಂಡ್ ಡಿಯರ್ ಅಂದಳು. ತುಸು ದೂರದ ಮುಖ ಹತ್ತಿರ ಬಂದಾಗ ಪರಿಚಿತೆ, ಒಂದೊಮ್ಮೆ ಸಹಪಾಠಿಯಾಗಿದ್ದಳು ಎಂದು ತಿಳಿದು ಹಾಯ್ ಎಂದು...
ಯಾರು ವೀರಶೈವರು? ಯಾರು ಲಿಂಗಾಯತರು?
ಧರ್ಮ ಭಾರತದ ಮೂಲ ಸತ್ವ, ಆಧ್ಯಾತ್ಮದ ತಳಹದಿಯ ಮೇಲೆಯೇ ಭಾರತಿಯರ ಜೀವನ, ಸಂಸ್ಕೃತಿಗಳು ರೂಪಗೊಂಡಿವೆ, ಹೀಗಾಗಿ ಧರ್ಮಕ್ಕೂ ಭಾರತಕ್ಕೂ ಸಾವಿರಾರು ವರ್ಷಗಳ ಅವಿನಾಭಾವ ಸಂಬಂಧವಿದೆ ಎಂಬ ಇತಿಹಾಸ ನಮ್ಮ ಕಣ್ಣ ಮುಂದಿದೆ, ಜಗತ್ತಿನಲ್ಲಿ ಎಷ್ಟು ಧರ್ಮಗಳು ಹುಟ್ಟುಕೊಂಡಿವೆಯೋ ಗೊತ್ತಿಲ್ಲ, ಆದರೇ ಭಾರತದಲ್ಲಿ ಹಿಂದೂ ಆದಿಯಾಗಿ ಬೌದ್ಧ, ಜೈನ, ಸಿಖ್’ನಂತಹ ಧರ್ಮಗಳು ಹಾಗೂ ರಾಮಾಯಣ...
ಮೌನದ ಕಣಿವೆಯಲ್ಲಿ ಕವಿಯ ಮಾತಿನ ಮಂಟಪ..??
ಅದೊಂದು ಸಂಜೆ. ಬಾನಲ್ಲಿ ಭಾಸ್ಕರ ತನ್ನ ನಿಯತ್ತಿನ ಕೆಲಸ ಮುಗಿಸಿ ಇನ್ನೇನು ಅಸ್ತಂಗತನಾಗುವ ಸಮಯ. ಅದೇ ಕಡಲು ಪುಳಕಿತಗೊಂಡು ತನ್ನ ಕೆನ್ನಾಲಿಗೆ ತೆರೆದು ಆಗಾಗ ದಡಕ್ಕೆ ಬಡಿಯುತ್ತಿತ್ತು. ಭೋರ್ಗರೆಯುವ ನಾದದ ಮಿಳಿತ ಸುತ್ತೆಲ್ಲ ರಂಗೇರಿದ ಬಾನು ಕೆಂಪಿನುಂಡೆಯ ಚೆಂಡಾದ ರವಿ. ಕವಿಗೆ ಇನ್ನೇನು ಬೇಕು. ಅರೆರೆ! ಭಾವವುಕ್ಕಿದ ಗಡಿಬಿಡಿಯಲ್ಲಿ ಅವನಿಗರಿವಿಲ್ಲದೆ ಜೋತು ಬಿದ್ದ...
ಇದುವೆ ನಿಜವಾದ ಮಂದಿರ- “ಆಸ್ಪತ್ರೆ”
ಒಳಗೆ ಆರ್ತನಾದ, ಕೆಲವೆಡೆ ಆನಂದ.. ಹೊರಗೆ ಅಳುವು, ಕೆಲವರಲಿ ಆತಂಕ..! ಜನನ ಮರಣಗಳ ಜೊತೆಗೆ ನೋಡುತ ಬದುಕಿನಲಿ ಬದಲಾವಣೆ ತರಿಸುವ ಮಂದಿರ..! ಲೌಕಿಕ ಬದುಕಿನ ಅಮಲಿನಲಿ, ಇರುವ ನರಮಣಿಗಳಿಗೆ ಕಣ್ತೆರೆಸುವ ಮಂದಿರ…! ಜಾತಿ-ಧರ್ಮದ ಕೊಳಕನು ತೊಳೆಯಲೆಂದೇ ಇರುವ ವೈದ್ಯರು, ನರ್ಸ್ಗಳು, ಕೊನೆಗೆ ಆಯಾಗಳು.. ರಾಮ-ರಹೀಮ-ಏಸು ಜೊತೆಗಿರುವ ಫೋಟೋ...
ಅಪ್ಪನಂತಾಗದ ದಿಟ್ಟ ಮಗಳು ಇಂದಿರಾ!
ಇಂದಿರಾ ಗಾಂಧಿಯವರ ವ್ಯಕ್ತಿತ್ವವನ್ನು ಅವಲೋಕಿಸುವಾಗ, ಆಕೆಯಲ್ಲೊಂದು ಅಭದ್ರತಾ ಭಾವವಿದ್ದಿದ್ದದ್ದು ಕಾಣುತ್ತದೆ. ಆ ಅಭದ್ರತೆಯ ಭಾವವೇ ಆಕೆಯ ವರ್ತನೆಯನ್ನು ನಿಯಂತ್ರಿಸುತ್ತಿತ್ತು. ಸಿಟ್ಟು, ಸೇಡು, ಸರ್ವಾಧಿಕಾರಿ ಮನಸ್ಸು, ಸಂಶಯ, ಅಸಹನೆ, ಅಳುಕು ಇವೆಲ್ಲವೂ ಮೊಳಕೆಯೊಡೆದದ್ದೇ ಆ ಅಭದ್ರತೆಯ ಕಾರಣದಿಂದ. ಅವರ ಜೀವನದ ವೈರುಧ್ಯಗಳನ್ನೇ ನೋಡಿ, ಒಮ್ಮೊಮ್ಮೆ ಗಟ್ಟಿತನದಿಂದ...
“ಅಂದುಕೊಂಡದ್ದು”
ಇರುಳ ಗುರುತಿಸುತ್ತೇವೆ ಕೇವಲ ಅದು ಹೊತ್ತು ತರುವ ತಾರೆಗಳಿಂದ.. ಇರಬಾರದೇನು ಅದಕೂ ಗಮನದ ಗುಂಗು? ಜೀವವಿಲ್ಲದಿದ್ದರೂ ಗರ್ವವಿದೆ, ಬಿಟ್ಟ ಬಿರುಕುಗಳಿಗೆಲ್ಲ ದೃಷ್ಟಿ ಬೀಳಬೇಕಿದೆ, ವರ್ತಮಾನವೂ ಬೇಡುತ್ತದೆ ಕುತೂಹಲ.. ಹೆಣವೀಗ ಬಯಸುತಿದೆ ರಂಗಿನ ಶಾಲು, ಭಾರವೇರಿದ್ದಕ್ಕೆ ಒಳಗೊಳಗೆ ಅದು ಮರುಗುತ್ತದೆ..| ಯಾರಿಗೂ ಕೈಸೇರದ ಕಾಸಿನ ಸರಕ್ಕೆ ಗುರಿಯಿಟ್ಟು ಎಸೆದ ರಿಂಗು...
ಗರಿ ಸುಟ್ಟ ತಾರೆ
“ಇವತ್ತು ಏನೇ ಆಗಲಿ ಒಂದಾದರೂ ಡ್ಯು ಬಾಕಿ ಇರೋನನ್ನು ವಸೂಲಿ ಮಾಡಬೇಕು” ಎನ್ನುತ್ತಲೇ ಓಮ್ನಿಯನ್ನು ನಾಲ್ಕನೇ ಗೇರಿಗೆ ಬದಲಾಯಿಸಿದ ಕಿಶೋರ್,ನೋಡಲು ಅಮವಾಸ್ಯೆ ಕತ್ತಲು,ಒರಟ ಅಷ್ಟೇ ದಢೂತಿ ದೇಹ,ಯಾರಾದರೂ ಒಮ್ಮೆ ಜುಂ ಅನ್ನಬೇಕು ಅಂತಹ ದೇಹಕಾಯ… ‘ಹೌದು,ಎಲ್ಲಿಗೆ ಹೋಗೋಣ ಮೊದಲು ಪಟ್ಟಿಯಲ್ಲಿ ನಾಲ್ಕು...