Author - Guest Author

ಅಂಕಣ

ಟಿಪ್ಪುವಿನ ಅದ್ಯಾವ ಗುಣ ನಿಮಗೆ ಆದರ್ಶವೆನಿಸಿತು?

ಕರ್ನಾಟಕದ ರಾಜಕೀಯ ವಲಯದಲ್ಲಿಎಲ್ಲಾ ಪಕ್ಷಗಳು ಭಾರಿ ವಿವಾದಿತ ವಿಷಯವೊಂದರ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿವೆ. ಅದು ರಾಜ್ಯದ ಹಿತ ಕಾಪಾಡುವ ನೆಲ-ಜಲ, ನಾಡು-ನುಡಿಯ ಸಂಬಂಧಿತ ಅಥವಾ ರಾಜ್ಯಕ್ಕೆ ಲಾಭದಾಯಕವಾಗುವಂತಹ ಯಾವ ವಿಷಯವೂ ಅಲ್ಲ, ಬದಲಾಗಿ ವಿವಾದಿತ ವ್ಯಕ್ತಿ ಮತಾಂದ ಟಿಪ್ಪುವಿನ ಕೇಂದ್ರಿಕೃತವಾದ ರಾಜಕೀಯ ಪಕ್ಷಗಳಿಗೆ ಅನುಕೂಲವಾಗುವಂತಹ ಓಲೈಕೆ ರಾಜಕಾರಣ. ಭಾರತ...

Featured ಅಂಕಣ ಪ್ರವಾಸ ಕಥನ

ತಮಿಳುನಾಡಿನ ಸುಂದರ ದೇವಾಲಯಗಳು

ಕಳೆದ ದಸರಾದಲ್ಲಿ ಕಾಶೀ ವಿಶ್ವನಾಥನ ದರ್ಶನ ಪಡೆದಿದ್ದ ನಾವು ಈ ಬಾರಿಯ ದಸರಾ ರಜೆಯಲ್ಲಿ ರಾಮೇಶ್ವರ ಹೊರಡುವ ಯೋಜನೆ ಹಾಕಿಕೊಂಡಿದ್ದೆವು. ಕಾಶೀ ಹೋಗಿ ಬಂದ ವರುಷದೊಳಗೆ ರಾಮೇಶ್ವರಕ್ಕೆ ಹೋಗಬೇಕೆಂಬ ಪ್ರತೀತಿ ನಮ್ಮಲ್ಲಿದೆ ಮತ್ತು ಕಾಶೀಯಿಂದ ತಂದ ಗಂಗಾಜಲದಿಂದ ಶ್ರೀ ರಾಮನಾಥನಿಗೆ ಅಭಿಷೇಕ ಮಾಡಿಸಬೇಕೆಂಬ ಪ್ರತೀತಿ ಕೂಡ. ದಸರಾ, ವಾರಂತ್ಯ ಮತ್ತು ಗಾಂಧೀ ಜಯಂತಿಗಳಿಂದ...

ಆರೋಗ್ಯ

ಪುರುಷರಲ್ಲಿ ನಪುಂಸಕತೆ

ಇತ್ತೀಚಿನ ಯುವಕ ಯುವತಿಯರು ಮದುವೆಯಾಗುವುದೇ ತಡವಾಗಿ, ಮದುವೆಗೆ ಸರಿಯಾದ ಸಂಗಾತಿ ಸಿಗುವುದೇ ಕಷ್ಟ, ಹಾಗೆ ಸಿಕ್ಕರೂ ಮದುವೆಯಾಗಿ ಸಂಸಾರ ಅಭಿವೃದ್ಧಿಯಾಗಲಿ ಎಂದು ಬಯಸಿದಾಗ ಆ ಪುರುಷನಲ್ಲೋ ಅಥವಾ ಸ್ತ್ರೀಯಲ್ಲೋ ಸಮಸ್ಯೆಗಳು ಕಂಡುಬಂದು ಮಕ್ಕಳಾಗಲು ಒದ್ದಾಡಬೇಕಾಗುತ್ತದೆ. ಹಲವಾರು ಚಿಕಿತ್ಸೆಯ ಮೂಲಕ ಕೆಲವರಿಗೆ ಮಾತ್ರ ಮಕ್ಕಳಾಗುತ್ತದೆ. ಈ ಚಿಕಿತ್ಸೆಗಳಿಂದ ನಮ್ಮ ದೇಹಕ್ಕೆ...

ಅಂಕಣ

ಮುಸಲ್ಮಾನಳಾಗಿ ಸ್ವಧರ್ಮಕ್ಕೆ ಮರಳಿದ ಹಿಂದುವಿನ ಕಥೆ

ಹೊಟ್ಟೆತುಂಬಿದ ಹಾಲುಗಲ್ಲದ ಮಗು ತನ್ನ ಪುಟ್ಟ ಕೈಗಳಿಂದ ಬೊಂಬೆಯನ್ನು ಹಿಡಿದು, ಮನಸ್ಸು ಬಂದಷ್ಟು ಹೊತ್ತು ಅದನ್ನು ತಿರುಗಿಸಿ ಮುರುಗಿಸಿ ನೋಡುತ್ತಾ, ಬಣ್ಣಬಣ್ಣದ ಆಟಿಕೆಗಳನ್ನು ಅತ್ಯುತ್ಸಾಹದಿಂದ ನೆಲಕ್ಕೆ ಬಡಿದು, ಹಾಗೆ ಬಡಿದಾಗ ಉಂಟಾದ ಸಣ್ಣ ಸದ್ದನ್ನೂ ಸಂಭ್ರಮಿಸುವ ಮನಸ್ಸು ಮಾಡುತ್ತದಲ್ಲಾ, ಆ ಸಮಯಕ್ಕೆ ಮಗುವಿಗೆ ಅಮ್ಮ, ಅಪ್ಪ, ಅಜ್ಜಿ, ತಾತ, ಅಕ್ಕ.. ಎಂಬ ಎರಡಕ್ಷರದ...

ಅಂಕಣ

ಬೆಂಗಳೂರಿಗೆ ಬೆಂಗಳೂರೇ ಶತ್ರು

ಬೆಂಗಳೂರಿಗೆ ಬೆಂಗಳೂರೇ ಶತ್ರು ಎಂದು ಹೇಳಿದರೆ ತಪ್ಪಾಗಲಾರದು. ಮಳೆಯ ಅಬ್ಬರ ಹೆಚ್ಚುತ್ತಿದೆ. ಮನೆ ಸೇರಲು ಜನರ ಪರದಾಟ ಗಮನೀಯ. ಪ್ರಶಾಂತವಾದ ಬೆಂಗಳೂರು ರಸ್ತೆಗಳು ಇಂದು ರಣರಂಗ ಆಗಿರುವುದರಲ್ಲಿ ಎಲ್ಲರ ಪಾತ್ರವಿದೆ! ಜಾಗತೀಕರಣದ ಹಾದಿಯಲ್ಲಿ ನಡೆದ ಭಾರತ ೧೯೯೨ರಲ್ಲಿ ಇಟ್ಟ ಒಂದು ದೊಡ್ಡ ಹೆಜ್ಜೆಯಿಂದಾಗಿ ಇಂದು ಬೆಂಗಳೂರು ಸಿಲಿಕಾನ್ ವ್ಯಾಲಿ ಆಗಿ ಬೆಳೆದು ನಿಂತಿದೆ...

ಪ್ರಚಲಿತ

ಗೌರಿಯ ಕೊಂದವನು ಹಣೆಗೆ ಕುಂಕುಮ ಇಟ್ಟಿದ್ನಾ?

ಗೌರಿ ಹತ್ಯೆಯಾದಾಗ ಕೊಲೆಗಾರರ ಮುಖ ಸಿಸಿ ಕ್ಯಾಮೆರಾದಲ್ಲಿ ಕಂಡಿರಲಿಲ್ಲ. ಸುತ್ತಮುತ್ತಲಿನ ಮನೆಯವರು ಮಾತ್ರವಲ್ಲ, ಆ ರಸ್ತೆಯಲ್ಲಿ ಪ್ರತಿ ದಿನ ವಾಕಿಂಕ್ ಹೋಗುವವರು, ಆಕೆಯ ಕಚೇರಿಯ ಸಿಬ್ಬಂದಿ ಹೀಗೆ ಯಾರೂ ಕೂಡ ಹಂತಕರನ್ನು ಕಂಡಿಲ್ಲ. ಕಡೇ ಪಕ್ಷ ‘ಹಂತಕರನ್ನು ನಾನು ಹಿಂದಿನಿಂದ ನೋಡಿದ್ದೇನೆ’ ಎನ್ನುವವರಾದರೂ ಯಾರಾದರೂ ಸಿಕ್ಕಿದ್ರಾ..? ಊಹೂಂ… ಇಲ್ಲ! ಈ ನಡುವೆ ಅ...

ಅಂಕಣ

ಚೀನಾದ ಭೂದಾಹದಂತಿರುವ ಬೌದ್ಧಿಕ ಆಸ್ತಿ ಕಳ್ಳತನ

ಚೀನಾದ ಬೌದ್ಧಿಕ ಆಸ್ತಿಯ ಕಳ್ಳತನದ ವಿರುದ್ಧ ಸಮರ ಸಾರಿದ ಟ್ರಂಪ್ ಆಡಳಿತ ಹೆಸರಲ್ಲೇನಿದೆ? ಇಂದು ಭಾರತದಲ್ಲಿ ಬಹಳ ಕಂಪನಿಗಳು ತಮ್ಮ ಬೌದ್ಧಿಕ ಆಸ್ತಿಯನ್ನು ರಕ್ಷಿಸುವ ಕಾರ್ಯವನ್ನು ಮಾಡುವ ಕಾಲ ಬಂದಿದೆ. ಉದಾಹರಣೆಗೆ: ಪತಂಜಲಿ ಇಂದು ಅದರ ಸಾಕಷ್ಟು ಉತ್ಪನ್ನಗಳು ಮಾರುಕಟ್ಟೆಯಲ್ಲಿದೆ.ಆ ಕಂಪನಿಯ ಹೆಸರಿನಲ್ಲಿ ನಕಲಿ ವಸ್ತುಗಳನ್ನು ಮಾರುಕಟ್ಟೆಗೆ ಬಾರದ ಹಾಗೆ ಅವರು...

ಅಂಕಣ

ಇಸ್ಲಾಮಿನ ಕುರಿತಾಗಿ ಅಂಬೇಡ್ಕರ್ – ಒಂದು ಹೇಳಬಾರದ ಕಥೆ – 2

ಇಸ್ಲಾಮಿನ ಕುರಿತಾಗಿ ಅಂಬೇಡ್ಕರ್ – ಒಂದು ಹೇಳಬಾರದ ಕಥೆ – 1 ಮುಸ್ಲಿಂ ರಾಜಕೀಯದ ಕುರಿತಂತೂ ಅಂಬೇಡ್ಕರ್ ಇನ್ನೂ ಕಠಿಣ ಇನ್ನೂ ತೀಕ್ಷ್ಣರಾಗುತ್ತಾರೆ, ಸಾಮಾಜಿಕ ಜೀವನದಲ್ಲಿ ಮಾತ್ರವಲ್ಲದೆ ಭಾರತದ ಮುಸ್ಲಿಂ ಸಮುದಾಯದ ರಾಜಕೀಯ ಜೀವನದಲ್ಲಿಯೂ ನಿಶ್ಚಲತೆ ಇದೆ. ಮುಸ್ಲಿಮರು ರಾಜಕೀಯದಲ್ಲಿ ಆಸಕ್ತಿಯನ್ನೇ ಹೊಂದಿಲ್ಲ. ಅವರ ಪ್ರಮುಖ ಆಸಕ್ತಿಯೇ ಮತ(ಪಂಥ). ಇದನ್ನು ಮುಸ್ಲಿಂ...

ಅಂಕಣ

ಇಸ್ಲಾಮಿನ ಕುರಿತಾಗಿ ಅಂಬೇಡ್ಕರ್ – ಒಂದು ಹೇಳಬಾರದ ಕಥೆ – 1

ಈ ಒಂದು ವಿಷಯದಲ್ಲಂತೂ ಅಂಬೇಡ್ಕರ್ ತಮ್ಮ ಸಮರ್ಥಕರಂತಲ್ಲದೆ ಕ್ಷಮಾಯಾಚಕರಾಗಿರಲೇ ಇಲ್ಲ. ಆರ್ಯರಿಂದ ಔರಂಗಜೇಬ್‌ನವರೆಗೂ, ಸಂತ ಝೇವಿಯರ್‌ನಿಂದ ಶಿವಾಜಿಯವರೆಗೂ, ನಮ್ಮ ಇತಿಹಾಸಕಾರರು ಯಾವುದನ್ನು ಮುಚ್ಚಿಡಬೇಕು, ಏನನ್ನು ಸೃಷ್ಟಿಸಬೇಕು ಮತ್ತು ಎಂತಹುದನ್ನು ಬಯಲಾಗಿಸಬೇಕು ಎಂದೆಲ್ಲವನ್ನೂ ಮೊದಲೇ ನಿರ್ಧರಿಸಿದ್ದಾರೆ. ಹೀಗೆ ಮಾಡುವುದರ ಹಿಂದಿನ ಏಕಮಾತ್ರ ಕಾರಣ ತನ್ನ...

Featured ಅಂಕಣ

ಕಾರಂತರು ಸಮತಾವಾದಿಯಲ್ಲವೆಂಬ ಹಳಹಳಿಕೆ

ತನಗೆ ಕಂಡುದನ್ನು ಅಥವಾ ಅನಿಸಿದ್ದನ್ನು ಸ್ಪಷ್ಟವಾಗಿ, ನಿರ್ದಾಕ್ಷಿಣ್ಯವಾಗಿ ಮತ್ತು ಪ್ರಾಮಾಣಿಕವಾಗಿ ಹೇಳುವವರು ಎಂಬರ್ಥದಲ್ಲಿ ಶಿವರಾಮ ಕಾರಂತರನ್ನು ಕವಿ ಕಯ್ಯಾರ ಕಿಞ್ಞಣ್ಣ ರೈಯವರು ಸ್ಪಷ್ಟವಾದಿ ಎಂದು ಕರೆಯುತ್ತಾರೆ. ಶಿವರಾಮ ಕಾರಂತರನ್ನು ಪರಿಚಯಿಸುವುದೂ ಒಂದೇ, ನೇಸರನನ್ನು ಸೊಡರಿನಿಂದ ತೋರಿಸುವುದೂ ಒಂದೇ ಎಂದು ಗೋಪಾಲಕೃಷ್ಣ ಅಡಿಗರು ಹೇಳಿದುದನ್ನು...