ಕೆಲ ತಿಂಗಳ ಹಿಂದೆ ಒಂದು ಭಾನುವಾರ ಕಂಪ್ಯೂಟರಿನಲ್ಲಿ ತದೇಕದೃಷ್ಟಿ ನೆಟ್ಟಿದ್ದ ನನ್ನ ಪತಿ ಇದ್ದಕ್ಕಿದ್ದಂತೆಯೇ “ನಾವು ಈ ಬೇಸಗೆ ರಜೆಯಲ್ಲಿ ಚೀನಾಗೆ ಪ್ರವಾಸ ಹೋಗೋಣವೇ” ಎಂದಾಗ ಉತ್ತರಿಸಲು ಅರೆಕ್ಷಣ ತಡವರಿಸಿದೆ. ವಿದೇಶಪ್ರವಾಸ ಎಂದರೆ ಸಿಂಗಪುರ, ದುಬೈ ಇತ್ಯಾದಿಗಳು, ಆದರೆ ಚೀನಾ ಕೂಡಾ ಪ್ರವಾಸಿತಾಣವೇ…. ? ಎನಿಸಿತು. ಸುದ್ದಿ ಕೇಳಿದ ನಮ್ಮ ಸಂಬಂಧಿಗಳೂ...
Author - Guest Author
‘ಆತ್ಮಾಹುತಿ’ಯಿಂದ ಆತ್ಮವಿಮರ್ಶೆ
ಮಹಾಭಾರತ, ರಾಮಾಯಣದಂತ ಯಾವುದೇ ಗ್ರಂಥವಾಗಲಿ ಮೊದಲ ಬಾರಿಗೆ ಓದುವಾಗ ಮನಸ್ಸಲ್ಲಿ ಒಂದು ವಿಶೇಷ ತನ್ಮಯ ಭಾವವಿರುತ್ತದೆ. ‘ವಿಶೇಷ’ ಏಕೆಂದರೆ ಇದು ಬೇರೆ ಪುಸ್ತಕಗಳಂತಲ್ಲದೆಸುತ್ತ-ಮುತ್ತ ಕೇಳಿದ, ಜೀವನದಲ್ಲಿ ಬೆರೆತ, ಅಜ್ಜಿ ಶುರು ಮಾಡಿದ ಒಂದು ಕುತೂಹಲದ ಕಥೆ. ಓದುವಾಗ ಬೇರೆ ಯುಗವನ್ನೇ ನೋಡಿ ಬಂದಂತಹ ಪುಳಕ, ಪಾತ್ರಗಳ ಜೀವನದಲ್ಲಿ ಭಾಗಿಯಾದಂತಹರೋಮಾಂಚನ...
ಕಾಲಾಯ ತಸ್ಮೈನಮಃ….
ಮೊನ್ನೆ ಮಳೆಯಲ್ಲಿ ವಿಧಿ ಇಲ್ಲದೆ ಒದ್ದೆ ಆಗಬೇಕಾಯಿತು… ಈ ದರಿದ್ರ ಮಳೆಯನ್ನು ಮನಸಾರೆ ಶಪಿಸಿದೆ… ಕಾಲೇಜಿನ ದಿನಗಳಲ್ಲಿ ಮಳೆಯ ಪ್ರತಿಹನಿಯನ್ನು ಮನಃಪೂರ್ವಕವಾಗಿ ಆಹ್ವಾನಿಸುತ್ತಿದ್ದವಳು ಮಳೆಯನ್ನು ಶಪಿಸುತ್ತಿರುವುದು ಮೊದಲನೆಯ ಬಾರಿ… ತುಂಬ ಮುಖ್ಯವಾದ ಕೆಲಸಕ್ಕೆ ಶ್ರದ್ಧೆಯಿಂದ ಸಿಂಗರಿಸಿ ಹೊರಟವಳಿಗೆ ಅರ್ಧ ದಾರಿಯಲ್ಲಿ ಮಳೆ ಬಂದಾಗ ಆಶಾ...
ನಿರುಪಯೋಗಿಯ ಹನಿಗವನಗಳು
ದಿನ ಬೆಳಗಾದರೆ ಗೊಣಗುವರು ಬೆಂಗಳೂರಲ್ಲಿ ಟ್ರಾಫಿಕ್ಕು – ಟ್ರಾಫಿಕ್ಕು ಹೀಗೆಂದು ಕೊಳ್ಳುವುದ ನಿಲ್ಲಿಸಿಹರೇ ಹೊಸ ಕಾರು ಬೈಕು? ನಿರುಪಯೋಗಿ ———————————————————– ಎಷ್ಟು ಅಂತ ಹಾರ್ನ್ ಹೊಡಿತಿಯೆ ಒಸಿ ಸುಮ್ಕ್...
ಸಾಂತ್ವನದಿಂದ ಸಿದ್ಧಿಸುವುದೇ ಸಿದ್ಧರಾಮಯ್ಯನವರೇ?
“ಒಲೆ ಹತ್ತಿ ಉರಿದೊಡೆ ನಿಲ್ಲಬಹುದಲ್ಲದೆ. ಧರೆ ಹತ್ತಿ ಉರಿದೊಡೆ ನಿಲ್ಲಬಹುದೇ?” ಈ ಸಾಲು ಇಂದು ತುಂಬ ನೆನಪಾಯಿತು. ಹನ್ನರಡನೇಯ ಶತಮಾನದ ಶರಣರು ಮುಂದಿನ ಭವಿಷ್ಯವನ್ನು ಅಂದೆ ನುಡಿದಿದ್ದರು ಎನಿಸುತ್ತದೆ. ಒಲೆ ಒಂದು ಚಿಕ್ಕ ಬೆಂಕಿಯನ್ನು ಒಳಗೊಂಡಿದೆ, ಅದನ್ನು ನಾವು ಆರಿಸಬಹುದಾಗಿದೆ. ಆ ಬೆಂಕಿ ಮನುಷ್ಯನ ಹತೋಟಿಯಲ್ಲಿರುವದಾಗಿದೆ. ಅದು ಮನೆಯೊಳಗೆ ನುಗ್ಗುವ ಮುನ್ನ ಆರಿಸಿ...
ಕೃಷಿ ಉತ್ಪನ್ನಗಳಿಗಿಲ್ಲದ ಬೆಲೆ
ಕೃಷಿಕರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಬೆಲೆ ಮತ್ತು ಅಂಥ ಉತ್ಪನ್ನಗಳನ್ನು ಬೆಳೆಯಲು ತಗಲುವ ವೆಚ್ಚಕ್ಕೆ ತಾಳೆಯಾಗದಿರುವುದು ಇಂದಿನ ಕೃಷಿರಂಗದ ದೊಡ್ದ ಸಮಸ್ಯೆ.ಕೃಷಿಕರು ಬೆಳೆಯುವ ಯಾವುದೆ ಬೆಳೆಯನ್ನು ತಗೊಂಡರೂ ಅವೆಲ್ಲವಕ್ಕೆ ಧಾರಣೆ ನಿಗದಿಮಾಡುವುದು ಕೃಷಿಕ ಅಲ್ಲ. ಆತನಿಗೆ ಕೇವಲ ಕಷ್ಟಪಟ್ಟು ಬೆಳೆಯಲು ಮಾತ್ರ ಅಧಿಕಾರ. ಬೆಳೆದ...
ರೇಷಿಮೆಯ ದಾರದಿ ಹರಿದ ಪ್ರೀತಿ….
ರೇಷಿಮೆಯ ದಾರವ ಹಿಡಿದು ತಂದಳು ತಂಗಿ ಅಣ್ಣನಿಗೆ ತಾ ಅದನು ಕಟ್ಟಲು ಮುದ್ದು ಮುಖದ ಚೆಲುವೆ ಹೆಸರು ಭಾನುಮತಿಯು ಆ ಮುಗ್ಧಮುಖಕೆ ಸರಿಸಾಟಿ ಯಾರೆನ್ನಲು ಅಣ್ಣನೆಂಬುವನವನೆ ನಮ್ಮ ಗೋಪಾಲಕೃಷ್ಣ ಕೊಳಲಿಗೇ ರಾಗವ ನೇಯುವವನು ಹರಿದು ಬಂದ ರಾಗದಿ ಜಗವ ನಲಿಸುತಾ ಪ್ರೀತಿಯ ಸುಧೆಯ ಕರೆಯುವವನು ನಮ್ಮ ಕೃಷ್ಣಯ್ಯನ ಮುದ್ದು ತಂಗಿಯು ಇವಳು ಕೌರವ ಕುಲದ ಹಿರಿ ಸೊಸೆಯು ಈಕೆ… ಸದಾ...
ಸನ್ಯಾಸಿ ಮತ್ತು ಸಂಸಾರಿ
ಒಂದಾನೊಂದು ಕಾಲದಲ್ಲಿ ರಾಜನೋರ್ವ ಬಹು ಪ್ರಖ್ಯಾತನಾಗಿದ್ದ. ಐಶ್ವರ್ಯ, ಆರೋಗ್ಯ, ಧನಬಲ ಎಲ್ಲವೂ ಆತನ ಬಳಿ ಇದ್ದವು. ಪ್ರಜೆಗಳು ನಿಷ್ಠರಾಗಿದ್ದರು, ಶತ್ರುಗಳು ಹೆದರುತ್ತಿದ್ದರು. ಕಾಲ ಕಾಲಕ್ಕೆ ಮಳೆ – ಬೆಳೆ ಎಲ್ಲವೂ ಆಗುತ್ತಿದ್ದವು. ಆದರೆ, ಇಷ್ಟಾದರೂ ರಾಜನಿಗೆ ನೆಮ್ಮದಿ ಇರಲಿಲ್ಲ. ಸದಾ ದುಃಖಿತನಾಗಿಯೇ ಇರುತ್ತಿದ್ದ. ಕಾರಣವೇನೆಂಬುದೂ ತಿಳಿದಿರಲಿಲ್ಲ. ಕೊನೆಗೆ...
ಸುಬ್ಬಂಣನ ತ್ರಿಪದಿಗಳು
೧.ನಗೆಯುಳ್ಳ ಮೊಗ ಚೆಂದ | ಚಿಗುರುಳ್ಳ ಮರ ಚೆಂದ ಅಗರು ಗಂಧವೆ ಚೆಂದ ಪೂಜೆಯಲಿ ಸಜ್ಜನರ ಬಗೆಯು ಬಲು ಚೆಂದ ಸುಬ್ಬಂಣ || ೨.ಕ್ರಿಸ್ತನೆಂದರು ಕೆಲರು | ಅಲ್ಲನೆಂದರು ಹಲರು ಕೃಷ್ಣನೇ ಪರಮಾತ್ಮನೆಂದು ಹಲಜನರೆನುವ ತತ್ವ ತಾನೊಂದೆ ಸುಬ್ಬಂಣ || ೩.ನೋಟುಗಳ ಬಲದಿಂದ | ಓಟುಗಳ ಸಂಗ್ರಹಿಸಿ ಪೀಠವೇರುವ ಮಂದಿಯಿಂದ ದೇಶಕ್ಕೆ ಶನಿ- ಕಾಟವೆಂದೊರೆದ ಸುಬ್ಬಂಣ ||...
ಇನ್ನಾದರೂ ಬರೆಯಬೇಕು ಖರೇ ಇತಿಹಾಸ
ಎರಡು ವಾರಗಳ ಅಂತರದಲ್ಲಿ, ನಮ್ಮ ದೇಶದ ಹೆಮ್ಮೆಯ ಮಾಜಿ ರಾಷ್ಟ್ರಪತಿ ಡಾ. ಎ ಪಿ ಜೆ ಅಬ್ದುಲ್ ಕಲಾಂ, ಗಡಿನಾಡು ಕಾಸರಗೋಡಲ್ಲಿ ಕನ್ನಡದ ನಂದಾದೀಪದಂತೆ ಬೆಳಗುತ್ತಿದ್ದ ಕವಿ ಕಯ್ಯಾರ ಕಿಞ್ಞಣ್ಣ ರೈ, ಆರೆಸ್ಸೆಸ್’ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಪ್ರಚಾರಕ ನ. ಕೃಷ್ಣಪ್ಪ ತೀರಿಕೊಂಡರು. ಗೂಗಲ್ಎಂಬ ಹೆಸರಾಂತ ಐಟಿ ದಿಗ್ಗಜ ಕಂಪೆನಿಗೆ ಭಾರತ ಮೂಲದ ಸುಂದರ್ ಪಿಚೈ...