Alexandra Elbakyan… ೨೮ ನೇ ವಯಸ್ಸು, ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ನೌಕರಿಪಡೆದು, ಸಾಂಸಾರಿಕಲೋಕಕ್ಕೆ ಕಾಲಿಡುವ ಪರ್ವ. ಆದರೆ ಕೆಲವರು ಮಾತ್ರ ಇದೆಲ್ಲವನ್ನು ಬಿಟ್ಟು ಅಸಾಮಾನ್ಯ ಸಾಧನೆಗೆ ಕೈಹಾಕಿ, ಸಾಧಕರಾಗಿ ಹೊರಹೊಮ್ಮುತ್ತಾರೆ. ಈಗ ನಾನು ಹೇಳ ಹೊರಟಿರುವ ಹುಡುಗಿ ತನ್ನ ೨೮ನೇ ವಯಸ್ಸಿನಲ್ಲಿ, ತನ್ನ ಮೇಧಾವಿತನವನ್ನು ಉಪಯೋಗಿಸಿ ಸಾವಿರಾರು ಸಂಶೋಧನಾ...
Author - Guest Author
ಮಹಿಳಾ ಸಶಕ್ತೀಕರಣ ಬಿಜೆಪಿಗೆ ಬದ್ದತೆಯ ವಿಷಯವೇ ಹೊರತು ಭಾಷಣದ ವಿಷಯವಲ್ಲ
ಮಹಿಳಾ ಸಬಲೀಕರಣ, ಲಿಂಗ ಸಮಾನತೆ, ಸ್ತ್ರೀವಾದ (Women Empowerment, Gender Equality, Feminism) ಮುಂತಾದವುಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರಚಾರದಲ್ಲಿರುವ ಶಬ್ದಗಳು, ಈ ಎಲ್ಲಾ ಶಬ್ದಗಳಿಗೆ ಸ್ವಲ್ಪ ಹೊರಾರ್ಥವಿದ್ದರೆ ಹೆಚ್ಚು ಇರುವುದು ಒಳಾರ್ಥ (Little Objective but more Subjective), ಬದ್ಧತೆಗೂ ಭಾಷಣಕ್ಕೂ ನಡುವಿನ ಅಂತರ ಮಸುಕಾಗುತ್ತಿರುವಾಗ...
ರೋಹಿಂಗ್ಯಾ ಮುಸಲ್ಮಾನರನ್ನು ಭಾರತದಿಂದ ಏಕೆ ಹೊರದಬ್ಬಬೇಕು?
ಮಯನ್ಮಾರ್ ಆಗ್ನೇಯ ಏಷ್ಯಾದಲ್ಲಿರುವ ಭಾರತದ ನೆರೆ ರಾಷ್ಟ್ರ. ಆಂಗ್ಲ ಭಾಷೆಯಲ್ಲಿ ಮಯನ್ಮಾರ್, ಜಪಾನೀ ಪ್ರಭಾವದಿಂದ ಬರ್ಮಾ ಮತ್ತು ದೇಶೀಯವಾಗಿ ಬಾಮಾ ಎಂದು ಕರೆಯಲಾಗುವ ಮಯನ್ಮಾರ್ ಬೌದ್ಧಧರ್ಮೀಯರ ದೇಶ. ಇಲ್ಲಿ 87% ಜನ ಬೌದ್ಧ ಮತವನ್ನು ಅನುಸರಿಸಿದರೆ, 7% ಜನ ಕ್ರೈಸ್ತ ಮತವನ್ನೂ, 5% ಜನ ಇಸ್ಲಾಂ ಮತವನ್ನೂ, 2% ಜನ ಹಿಂದೂ ಮತವನ್ನೂ ಅನುಸರಿಸುತ್ತಾರೆ. ಅಧಿಕ...
ಗ್ರಾಮ ವಿಕಾಸದ ಕಲ್ಪನೆಗೆ ನಾಂದಿ ಹಾಡಿದ ದಿಟ್ಟ ಮಹಿಳೆ
‘ಕಡ್ಡಾಯವಾಗಿ ಹಸಿಕಸವನ್ನು ಮತ್ತು ಪ್ಲಾಸ್ಟಿಕ್‍ನ್ನು ಬೇರ್ಪಡಿಸಿ ಕೊಡಿ, ಇಲ್ಲದಿದ್ದರೇ ನಿಮ್ಮ ಮನೆಯಿಂದ ತ್ಯಾಜ್ಯ ವಸ್ತುಗಳನ್ನೇ ವಿಲೇವಾರಿ ಮಾಡುವುದಿಲ್ಲ’ ಈಗೆನ್ನುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ ಲ್ಯಾಲ ಗ್ರಾಮದ ಮಹಿಳೆಯೊಬ್ಬರು ಸಮಗ್ರ ಗ್ರಾಮವನ್ನು ಸ್ವಚ್ಚ, ಸುಂದರ ಮತ್ತು ಪ್ಲಾಸ್ಟಿಕ್ ಮುಕ್ತ ಮಾಡುವ ಕಲ್ಪನೆಯೊಂದಿಗೆ ವಿನೂತನವಾದ ಸಾಮಾಜಿಕ...
ಖಾರ ಆರೋಗ್ಯಕ್ಕೆ ಒಳ್ಳೆಯದ್ದಾ?
ನಮ್ಮ ನಾಲಿಗೆಯ ಚಪಲತೆಯನ್ನು ತಣಿಸಲು ಖಾರವಾದ ಆಹಾರದಿಂದಲೇ ಸಾಧ್ಯ. ಹಾಗೆಂದ ಮಾತ್ರಕ್ಕೆ ಖಾರವಾದ ಆಹಾರ ತಿನ್ನುವುದರಿಂದ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತದೆ? ಖಾರವೆಂದ ಕೂಡಲೆ ನಮಗೆ ನೆನಪಾಗುವುದು ಹಸಿ ಹಾಗು ಕೆಂಪು ಮೆಣಸಿನಕಾಯಿಗಳು ಹಾಗೂ ಇವುಗಳಿಂದ ತಯಾರಾದ ಭಕ್ಷ್ಯ ಭೋಜ್ಯಗಳು. ಭಾರತೀಯ ಆಹಾರ ಕ್ರಮದಲ್ಲಿ ಉಪ್ಪು ಎಷ್ಟು ಮುಖ್ಯ ಪಾತ್ರವಹಿಸುತ್ತದೆಯೋ ಅಷ್ಟೇ...
ಬಿಜೆಪಿ ಮೆಗಾ ಆಫರ್: ಮೋದಿಯನ್ನು ಬಯ್ದು ಪ್ರಶಸ್ತಿ ಗೆಲ್ಲಿ!
ಕಾರಂತರೆಂದರೆ ಯಾರಂತ ತಿಳಿದಿರಿ ಎಂದು ಹೊಗಳಿಸಿಕೊಂಡ, ಖಾರಂತ ಎಂದೂ ಕರೆಸಿಕೊಂಡ ಕಡಲತಡಿಯ ಭಾರ್ಗವ, ನಡೆದಾಡುವ ವಿಶ್ವಕೋಶವಾಗಿದ್ದ ಕೋಟ ಶಿವರಾಮ ಕಾರಂತರ ಬಗ್ಗೆ ಯಾರಿಗೆ ತಿಳಿದಿಲ್ಲ? ಜಗತ್ತಿಗೆ ಸುತ್ತು ಹಾಕಿ ಬಾ ಎಂದಾಗ ಗಣೇಶ ತನ್ನ ತಂದೆ ತಾಯಿಗೇ ಒಂದು ಪ್ರದಕ್ಷಿಣೆ ಬಂದು ಬುದ್ಧಿವಂತಿಕೆ ಮೆರೆದಿದ್ದನಂತೆ. ಹಾಗೆ ಕಾರಂತರು ಕೋಟ ಮತ್ತು ಪುತ್ತೂರು ಎಂಬ ಎರಡು, ಕರಾವಳಿಯ...
ಗ್ರಾಮೀಣ ಬ್ಯಾಂಕುಗಳ ನೇಮಕಾತಿ: ಕನ್ನಡಿಗರದು ಅಧೋಗತಿ
ಕನ್ನಡ, ಪ್ರಾದೇಶಿಕ ಅಸ್ಮಿತೆ, ನಾಡು-ನುಡಿ, ನೆಲ ಜಲಗಳ ವಿಷಯಗಳು ಸಮಸ್ಯೆಗಳಾಗಿ ಅದರ ಪರಿಣಾಮ ತೀವ್ರಗತಿಗೆ ಹೋಗುವವರೆಗೂ ನಮ್ಮ ರಾಜಕಾರಣಿಗಳು, ಸಂಬಂಧಪಟ್ಟ ಇಲಾಖೆಗಳು ಮುಖ್ಯವಾಗಿ ನಾವು ಜನಗಳು ಯಾವುದೇ ತರಹದ ಆಸಕ್ತಿ ತೋರದೆ “ನಮಗೇತಕೆ ಬೇಕು, ಇದರಿಂದ ನಮಗೇನು ಲಾಭ” ಎಂಬ ಬೇಜವಾಬ್ದಾರಿಯನ್ನು ಮೈ ಗಂಟಿಸಿಕೊಂಡುಬಿಟ್ಟಿದ್ದೇವೆ. ಯಾವುದು ನೇರವಾಗಿ ನಮ್ಮ...
ಗಾಂಧೀಜಿ ಈಗ ಬದುಕಿದ್ದರೆ ರಾಷ್ಟ್ರ ”ಬಾಬಾ ‘ ಆಗುತ್ತಿದ್ದರೇ ?
ಗಾಂಧೀಜಿಯವರಷ್ಟು ಸಂಕೀರ್ಣ ವ್ಯಕ್ತಿತ್ವದ ಭಾರತದ ಮತ್ತೊಬ್ಬ ರಾಜಕಾರಣಿ ಮತ್ತೆ ಹುಟ್ಟಿಲ್ಲ .ಬೊಗೆದಷ್ಟು ಆಳ . ಬಿಡಿಸಿದಷ್ಟು ಜಟಿಲ. ಅರಿತಷ್ಟು ಸಂಕೀರ್ಣ . ಇಂತಹ ಒಬ್ಬ ವ್ಯಕ್ತಿ ಭೂಮಿಯ ಮೇಲೆ ಬದುಕಿದ್ದ ಎಂದು ನಂಬಲು ಇಂದಿನ ಪೀಳಿಗೆಗೆ ಕಷ್ಟ . ಅದೇ ಕಾರಣದಿಂದ ೧೯೮೨ ರಲ್ಲಿ ಬಿಡುಗಡೆಯಾದ ಗಾಂಧಿ ಚಿತ್ರವನ್ನು ನೋಡಿದ ಬಹಳಷ್ಟು ವಿದೇಶಿಗರು ಇದು ಒಂದು ಕಾಲ್ಪನಿಕ...
ತಾರತಮ್ಯಪೂರಿತ ತತ್ವ ಆದರ್ಶಗಳಿಂದಲೇ ಬಲಿಯಾದರೆ ಬಾಪು?
ರಘುಪತಿ ರಾಘವ ರಾಜಾರಾಂ ಪತೀತ ಪಾವನ ಸೀತಾರಾಂ ಈಶ್ವರ್ `ಅಲ್ಲಾ’ ತೇರೇ ನಾಮ್ ಸಬ್ ಕೋ ಸನ್ಮತಿ ದೇ ಭಗ್‍ವಾನ್ ಈ ಹಾಡು ಗಾಂಧಿರವರಿಗೆ ಪ್ರಿಯವಾದುದಾಗಿತ್ತು.ಆದರೆ 3,4ನೇ ವಾಕ್ಯ ಗಮನಿಸಿ ನೋಡಿ. ಭಗವಾನ್ ಎಂದರೆ ಗಾಂಧಿ ಅವರಿಗೆ ಈಶ್ವರ ಹಾಗೆ ಅಲ್ಲಾ ಇಬ್ಬರೂ ಆಗಿದ್ದರೇ ಎಂಬ ಅನುಮಾನ ಮೂಡುವುದು.ಆದರೆ ಇವತ್ತು ಮುಸ್ಲಿಮರು ಭಾರತದಲ್ಲಿ ಸುಭದ್ರತೆ, ಸುಖದಿಂದ...
ಮೆರವಣಿಗೆ
ಚಂದದ ಊರಲಿ ಸುಂದರ ತೇರಲಿ, ನಡೆಯಿತು ಒಂದು ಮೆರವಣಿಗೆ | ದೊರೆಗಳು ಕುಳಿತರು ಉಪ್ಪರಿಗೆಯಲ್ಲಿ ಜೈಕಾರ, ಹೂಗಳ ಮಳೆಸುರಿಯಿತಲ್ಲಿ || ಎಲ್ಲೆಲ್ಲೂ ಹರ್ಷದ ಉದ್ಘಾರ ! ಬಂದವರೆಲ್ಲ ಸಂಭ್ರಮಿಸಿದರು ಭೂಮಿಗಿಳಿದ ನಾಖವೆಂಬ ಉತ್ಪ್ರೇಕ್ಷೆಯಲ್ಲಿ | ಆ ನಾಖದೊಳೊಂದು ನರಕವೂ ಇತ್ತು ? ಅದು ಬಾಸವಾಯಿತು ಹೊಟ್ಟೆ ಬೆನ್ನಿಗಂಟಿದ ಮನುಜರಲಿ | ದೊರೆಗಳ ಗೊಣಗು ದಣಿಗಾಳ ಗುಡುಗು ನೊಂದರು...