ರಾಷ್ಟ್ರೀಯ ಜಲ ಅಭಿವೃದ್ಧಿ ಮಂಡಳಿಯಿಂದ ನೇತ್ರಾವತಿ-ಹೇಮಾವತಿಗಳ ಜೋಡಣೆಯ ಪ್ರಸ್ತಾಪಗಳು ಕೇಳಿ ಬರುತ್ತಿದ್ದ ಸಮಯದಲ್ಲಿ ಕರ್ನಾಟಕ ಸರಕಾರ ನೇತ್ರಾವತಿ, ಕುಮಾರಧಾರಾ ಮುಂತಾದ ಪಶ್ಚಿಮಕ್ಕೆ ಹರಿಯುವ ನದಿಗಳ ನೀರನ್ನು ತಿರುಗಿಸಿ ಬಯಲಸೀಮೆಯ ಜಿಲ್ಲೆಗಳಾದ ಕೋಲಾರ, ಬೆಂಗಳೂರು, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಮುಂತಾದ ಕಡೆ ಹರಿಸುವ ಸಲುವಾಗಿ ಯೋಜನೆ ರೂಪಿಸಲು ಡಾ. ಜಿ.ಎಸ್...
Author - Rajesh Rao
ಸಂಸ್ಕೃತ ದಾಸ್ಯಕ್ಕೀಡಾದರೆ ಭಾರತವೇ ದಾಸ್ಯಕ್ಕೀಡಾದಂತೆ-ಧರ್ಮ ನಶಿಸಿದಂತೆ!
ಹದಿನೆಂಟನೆಯ ಶತಮಾನದ ಕೊನೆಯ ಭಾಗದಲ್ಲಿದ್ದ ವಿಲಿಯಂ ಜೋನ್ಸ್ ನೆನಪಿರಬಹುದು. ಭಾರತದ ಇತಿಹಾಸದ ಬಗ್ಗೆ ಅಧ್ಯಯನ ಮಾಡಿ ಭಾರತ ಶಾಸ್ತ್ರಜ್ಞ ಎನಿಸಿಕೊಂಡಾತ. ತಕ್ಕಮಟ್ಟಿಗೆ ಭಾರತದ ನೈಜ ಇತಿಹಾಸವನ್ನು ಬರೆದ ಈತ ಸರಿಯಾದ ಆಕರಗಳನ್ನೇ ಭಾರತದ ಇತಿಹಾಸದ ರಚನೆಗೆತೆಗೆದುಕೊಂಡರೂ ಬರೆಯುವಾಗ ಕ್ರೈಸ್ತಮತಕ್ಕೆ ಪೂರಕವಾಗಿ, ಓದುವವನಿಗೆ ಗೊಂದಲ ಮೂಡುವಂತೆ ಬರೆದ. ಸಂಸ್ಕೃತ ಕಲಿತಿದ್ದ...
ವಸುಂಧರೆಯ ಸಿರಿಸುತೆಗೊಬ್ಬನೇ ಅರಸ – ಪೃಥ್ವೀರಾಜ
ಶ್ರೀಕೃಷ್ಣಾವತಾರದಲ್ಲಿ ಒಂದು ಕುತೂಹಲಕರ ಪ್ರಸಂಗ ನಡೆಯುತ್ತದೆ. ವಿದರ್ಭ ದೇಶದ ರಾಜ ಭೀಷ್ಮಕನ ಮಗಳು ರುಕ್ಮಿಣಿ ಶ್ರೀಕೃಷ್ಣನನ್ನು ಪ್ರೇಮಿಸುತ್ತಿರುತ್ತಾಳೆ. ಆದರೆ ಆಕೆಯ ಸೋದರರುಕ್ಮಿಗೆ ತಂಗಿಯನ್ನು ಶಿಶುಪಾಲನಿಗೆ ಮದುವೆ ಮಾಡಿಸುವ ಧಾವಂತ. ರುಕ್ಮಿಣಿಯ ಹೆತ್ತವರಿಗೆ ಕೃಷ್ಣನೇ ಅಳಿಯನಾಗಲೆಂಬ ಆಸೆ. ಆದರೆ ಕಂಸ-ಜರಾಸಂಧ-ಶಿಶುಪಾಲ ಬಳಗದಲ್ಲಿದ್ದ ರುಕ್ಮಿಗೆ ಕೃಷ್ಣನಮೇಲೆ...
ಕಾರ್ಗಿಲ್ ಕದನ: ದೇಶ ಉಳಿಸಿದ ಯೋಧನಿಗೆ ನಮನ
ಮೇ 3, 1999. ಕಣ್ಮರೆಯಾಗಿದ್ದ ತನ್ನ ಯಾಕ್ ಒಂದನ್ನು ಹುಡುಕುತ್ತಾ ಕಾರ್ಗಿಲ್ ಜಿಲ್ಲೆಯ ತಶಿ ನಂಗ್ಯಾಲ್ ತನ್ನ ಗಾರ್ಕೋನ್ ಹಳ್ಳಿಯ ಸೀಮೆಯ ಗಿರಿಯೊಂದನ್ನೇರಿ ಹೊರಟಿದ್ದ. ಆಗವನಿಗೆ ಕಂಡದ್ದು ಆರು ಜನ ಸೈನಿಕರು. ಮೊದಲಿಗೆ ಭಾರತೀಯ ಸೈನಿಕರಿರಬಹುದು ಎಂದು ತನ್ನ ಪಾಡಿಗೆ ತಾನು ಹೊರಡಲೆತ್ನಿಸಿದ ಆತನಿಗೆ ಸಂಶಯ ಕಾಡಿತು. ಸಮವಸ್ತ್ರದ ವರ್ಣವನ್ನು ಸರಿಯಾಗಿ ಗಮನಿಸಿದವನಿಗೆ ಅದು...
ಕಾಲನೊಳಗೊಂದು ಪಯಣ
ಕಾಲ ಎನ್ನುವುದೇ ಇಲ್ಲ. ಅದೊಂದು ಭ್ರಮೆ. ಇದೇನು ಹೀಗನ್ನುತ್ತಿದ್ದಾನೆ? ಇವನಿಗೇನು ಮರುಳೇ ಎಂದು ಹುಬ್ಬೇರಿಸಬೇಡಿ! ಅನಂತವೂ ಸರ್ವವ್ಯಾಪಿಯೂ ಗತಿಶೀಲವೂ ಆದ ಆತ್ಮತತ್ವದಲ್ಲಿ ಜಗತ್ತಿನ ಸೃಷ್ಟಿಗೆ ಕಾರಣವಾಗಬಹುದಾದ ಶೃದ್ಧಾವಲಯಗಳು ಕಾಣಿಸಿಕೊಂಡು ಅಲ್ಲಿ ಶುಕ್ರ ಸ್ಫೋಟವುಂಟಾದಾಗ ಉದ್ಗೀಥ(“ಓಂ” ಕಾರ) ಎನ್ನುವ ಮಹಾಕಂಪನ ಹಾಗೂ ಅದಕ್ಕೆ ಪೂರಕವಾಗಿ ಅಹಸ್ ಎನ್ನುವ...
ಹೌದು. ಯೋಗ ಹಿಂದೂಗಳದ್ದೇ! ಏನೀಗ?
ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾವನೆಯ ಬಳಿಕ ವಿಶ್ವಸಂಸ್ಥೆ ಜೂನ್ 21ನ್ನು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಣೆ ಮಾಡಿತು. ಈ ನಿರ್ಣಯಕ್ಕೆ 175 ರಾಷ್ಟ್ರಗಳು ಬೆಂಬಲ ಸೂಚಿಸಿದವು. ಅವುಗಳಲ್ಲಿ 41 ಮುಸ್ಲಿಂ ರಾಷ್ಟ್ರಗಳೂ ಸೇರಿದ್ದವು! ವಿಶ್ವಸಂಸ್ಥೆಯ ಇತಿಹಾಸದಲ್ಲೇ ಭಾರತದ ನಿರ್ಣಯವೊಂದಕ್ಕೆ ಇಷ್ಟೊಂದು ರಾಷ್ಟ್ರಗಳು ಬೆಂಬಲ ಸೂಚಿಸಿದ್ದು ಇದೇ ಮೊದಲು. ಅಮೆರಿಕದ...
ಆಜ್ಯ…ಹವಿಸ್ಸು…ಆತ್ಮಾಹುತಿ!!!
ನಟ್ಟ ನಡು ರಾತ್ರಿ. ಕಡುಗತ್ತಲಲ್ಲೂ ಹೊಳೆಯುತ್ತಿದೆ ಮಂದಾಸನದಲಿ ಮಂಡಿಸಿ ಮಂದಹಾಸ ಬೀರುತಿರುವ ಭವತಾರಿಣಿಯ ಭವ್ಯ ವಿಗ್ರಹ. ನೀಲಾಂಜನದಲ್ಲಿ ಮಂದ ಪ್ರಕಾಶದಿಂದ ಪ್ರಶಾಂತವಾಗಿ ಬೆಳಗುತ್ತಿದೆ ತುಪ್ಪದ ದೀಪ. ಹದಿಮೂರು ವರ್ಷದ ಪೋರನೊಬ್ಬ ಪದ್ಮಾಸನ ಹಾಕಿ ಕುಳಿತು ಧ್ಯಾನಸ್ಥನಾಗಿದ್ದಾನೆ. ಹಾಲುಗಲ್ಲದ ಹುಡುಗ ತಾಯಿಯನ್ನು ಪ್ರಶ್ನಿಸುತ್ತಿದ್ದಾನೆ “ಅಮ್ಮಾ, ಛಾಪೇಕರ್...
ಸೋಲಿಲ್ಲದ ಸರದಾರ ಆ ವಿಕ್ರಮಾದಿತ್ಯ
ಆ ವಿಕ್ರಮಾದಿತ್ಯನ ಗಜಪಡೆ ಯುದ್ಧಕ್ಕೆ ಅಣಿಯಾಯಿತೆಂದರೆ ಶತ್ರುಪಡೆ ಥರಗುಟ್ಟುತ್ತಿತ್ತು. ಬೆಟ್ಟಗಳನ್ನೇ ತಮ್ಮ ಸೊಂಡಿಲುಗಳಿಂದ ಕಿತ್ತು ಶತ್ರು ಸೈನ್ಯದ ಮೇಲೆ ಪ್ರಹಾರ ಮಾಡುತ್ತಿದ್ದ ಆ ಆನೆಗಳು ನೆಲ ಅದುರುವಂತೆ ರಭಸದಿಂದ ಶತ್ರುಸೈನ್ಯದ ಮೇಲೇರಿ ಹೋಗುವಾಗ ತಮ್ಮ ಸೊಂಡಿಲಿಗೆ ಕಟ್ಟಲಾದ ಖಡ್ಗ, ಭಲ್ಲೆಗಳಿಂದ ಶತ್ರುಗಳನ್ನು ತರಿಯುತ್ತಾ ಎಂತಹಾ ಮಹಾಸೈನ್ಯವನ್ನಾದರೂ ಧೂಳೀಪಟ...
ಮತಾಂಧರಿಗೆ ಮರ್ಮಾಘಾತ ನೀಡಿದ ಆ ಬಲಿದಾನ
ಆನಂದ ಪುರ. ತೇಜಸ್ವೀ ಸಿಖ್ ಗುರುವೊಬ್ಬನ ಮುಂದೆ ಕಾಶ್ಮೀರದಿಂದ ಬಂದ ಹಿಂದೂ ಪ್ರಮುಖರ ಗುಂಪೊಂದು ಗೋಳೋ ಎಂದಳುತ್ತಾ ತಮ್ಮ ಬವಣೆಗಳನ್ನರುಹುತ್ತಿದೆ. “ಯುದ್ಧ ವಿದ್ಯೆ ಕಲಿಯುವಂತಿಲ್ಲ, ಆಯುಧಪಾಣಿಯಾಗುವಂತಿಲ್ಲ, ಪಲ್ಲಕಿ ಹತ್ತುವಂತಿಲ್ಲ, ಕುದುರೆಗಳನ್ನು ಬಳಸುವಂತಿಲ್ಲ, ದೇವರ ಪೂಜೆ ಮಾಡುವಂತಿಲ್ಲ. ವಿಶ್ವನಾಥನ ಮಂದಿರವನ್ನು ಮುರಿದರು, ಮರು ನಿರ್ಮಿಸಿದ...
ರವಿ’ಗೆ ಉಗುಳಹೊರಟರೆ ಬಂದು ಬೀಳುವುದು ನಿಮ್ಮ ಮೊಗಕ್ಕೇ
ಕತ್ತಿಗೆ ಸುತ್ತಿಕೊಂಡಿದ್ದ ವಸ್ತ್ರ ಬಿಗಿಯಾಗದೇ ಅಗಲವಾಗಿ ಬಿಡಿಸಿಕೊಂಡತಿಂತ್ತು. ನಾಲಿಗೆ ಹೊರಚಾಚಿರಲಿಲ್ಲ. ಕಣ್ಣುಗಳು ಹೊರಬರದೆ ನಿದ್ರಿಸಿರುವ ರೀತಿಯಲ್ಲಿದ್ದವು. ದೇಹದ ಭಾರಕ್ಕೆ ಫ್ಯಾನ್ ಜಖಂ ಆಗಿರಲಿಲ್ಲ. ಮೈ ಮೇಲೆ ಗಾಯವಿತ್ತು. ಶರೀರದ ಬಣ್ಣ ಬದಲಾಗಿತ್ತು. ಮೀಡಿಯಾಗಳಿಗಿಂತಲೂ ಮುಂಚೆಯೇ ಹೋದರು ಗೃಹ ಸಚಿವರು! ಪೋಸ್ಟ್ ಮಾರ್ಟಮ್ ಮುನ್ನವೇ ಕಮೀಷನರ್ ಸಾಹೇಬರು...