Author - Rajesh Rao

ಪ್ರಚಲಿತ

ಅಮೃತಧಾರೆ: ಸರದಾರ ಭಗತ್ ಸಿಂಗ್

            1857ರ ಸ್ವಾತಂತ್ರ್ಯ ಸಂಗ್ರಾಮ ಬ್ರಿಟಿಷರನ್ನು ಬೆಂಬಿಡದೆ ಕಾಡುತ್ತಿತ್ತು. ಭಾರತದ ಚಿಂತನಶೀಲ ಬೌದ್ಧಿಕ ವರ್ಗವನ್ನು ತಮ್ಮೆಡೆಗೆ ಸೆಳೆದುಕೊಳ್ಳುವುದೇ ಇಂತಹ ಸಂಗ್ರಾಮ ಮರುಕಳಿಸದಂತೆ ಮಾಡಲು ಇರುವ ಏಕೈಕ ಉಪಾಯ ಎಂದರಿತ ಬ್ರಿಟಿಷರು 1885ರಲ್ಲಿ ತಮ್ಮವನೇ ಆದ ಎ.ಓ.ಹ್ಯೂಮ್ ನ ಮುಂದಾಳತ್ವದಲ್ಲಿ ಕಾಂಗ್ರೆಸಿನ ಸ್ಥಾಪನೆ ಮಾಡಿದರು. ಆದರೆ ತಾಯಿ ಭಾರತಿ ರತ್ನಗರ್ಭಾ...

ಪ್ರಚಲಿತ

ಈ ಜಗತ್ತಿನಲ್ಲಿ ಕೇಜ್ರೀವಾಲ್ ಮಾತ್ರ “ಪ್ರಾಮಾಣಿಕ”!

ನಿರೀಕ್ಷಿಸಿದಂತೆಯೇ ಆಗಿದೆ. ಸಂಘಟನೆಯೊಂದನ್ನು ಸೃಷ್ಟಿಸಿ ತದನಂತರದಲ್ಲಿ ತತ್ವಗಳನ್ನು ಹುಡುಕಿಕೊಂಡು ಹೋದರೆ ಸಂಘಟನೆಯ ಪರಿಸ್ಥಿತಿ ಏನಾಗಬಹುದು ಎನ್ನುವುದರ ಸ್ಪಷ್ಟ ಚಿತ್ರಣಕ್ಕೆ ತಾನೊಬ್ಬನೇ ಪ್ರಾಮಾಣಿಕ ಎಂದು ಬೀಗುತ್ತಿದ್ದ ಆಮ್ ಆದ್ಮಿ ಪಕ್ಷ ಅಲ್ಲಲ್ಲಾ ಕೇಜ್ರಿವಾಲ್ ಪಕ್ಷ ಸಾಕ್ಷಿಯಾಗಿದೆ. 49 ದಿನಗಳ ಹುಚ್ಚಾಟದ ನಂತರವೂ ದೆಹಲಿಯ ಜನತೆ ಭರವಸೆ ಇಟ್ಟು ಕೊಟ್ಟ...

ಪ್ರಚಲಿತ

ತಮ್ಮವರಲ್ಲದವರೆಲ್ಲಾ ಕಾಫಿರರೆಂದು ತಿಳಿಯುವವರಿಗೆ ಕಾರ್ಟೂನು...

ಮೊನ್ನೆಮೊನ್ನೆ ಬೆಂಗಳೂರಿನ ಚರ್ಚ್ ಸ್ಟ್ರೀಟ್’ನಲ್ಲಿ ನಡೆದ ಬಾಂಬುಸ್ಫೋಟ ಎಂದಿನಂತೆ ಜನತೆಗೆ ಮರೆತುಹೋಗಿದೆ. ಸರಕಾರಕ್ಕೂ ಬೇಕಾಗಿರುವುದು ಅದೇ. ತನಿಖಾದಳ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿದೆ. ಒಂದಷ್ಟು ಜನರನ್ನು ಬಂಧಿಸಿದೆ. ಒಂದೊಂದೇ ಬೆಚ್ಚಿ ಬೀಳಿಸುವ ಸುದ್ದಿಗಳು ಹೊರಬೀಳುತ್ತಿವೆ. ಬಂಧಿತರಾದವರೆಲ್ಲಾ ಭಟ್ಕಳ ಮೂಲದವರೇ. ದೇಶದಲ್ಲಿ ಎಲ್ಲೇ ಸ್ಫೋಟವಾಗಲಿ ಅದು...