ಅಂಕಣ

ಅಂಕಣ

ರಜನಿ ರಾಜಕೀಯ ಜರ್ನಿಯ ರಂಜನೀಯ ನೋಟ

ಚಿತ್ರರಂಗದಲ್ಲಿರುವವರು ರಾಜಕಾರಣಕ್ಕೆ ಪದಾರ್ಪಣೆ ಮಾಡುವುದು ಹೊಸತೇನಲ್ಲ. ರಾಜಕಾರಣದಲ್ಲಿರುವವರ ಅಪೂರ್ವ ನಟನೆಯಿಂದ ಪ್ರೇರಣೆ ಪಡೆದು ಸಿನಿಮಾ ನಟನಟಿಯರು ರಾಜಕೀಯ ಸೇರುತ್ತಾರೋ ಅಥವಾ ಚಿತ್ರರಂಗದವರು ರಾಜಕೀಯಕ್ಕೆ ಸೇರಿದ್ದಕ್ಕೇ ಅಲ್ಲಿರುವವರೂ ತಮ್ಮ ನಟನಾ ಚಾತುರ್ಯವನ್ನು ಪ್ರದರ್ಶಿಸುತ್ತಾರೋ ಎನ್ನುವುದು ‘ಲಕ್ಷ’ಪ್ರಶ್ನೆಯೇ ಸರಿ. ಒಟ್ಟಾರೆಯಾಗಿ ಸಿನಿಮಾ...

ಅಂಕಣ

ಕಾಣದ ಕೈಗಳು ನೀಡಿದ ನೆರವು

ರವೀಂದ್ರ ಕೌಶಿಕ್ ರವರು 11 ಏಪ್ರಿಲ್ 1952 ರಲ್ಲಿ ಶ್ರೀಗಂಗಾನಗರ, ರಾಜಸ್ಥಾನದಲ್ಲಿ ಜನಿಸಿದರು. ತಂದೆ ವಾಯುಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ತಾಯಿ ಅಮಲಾದೇವಿ  ಗೃಹಿಣಿಯಾಗಿದ್ದರು. ಒಬ್ಬ ಸ್ಫುರದ್ರೂಪಿ ತರುಣನಾಗಿದ್ದ ರವೀಂದ್ರ ಕೌಶಿಕ್‍ವರು ಒಳ್ಳೆಯ ಧೃಢಕಾಯ ಶರೀರವನ್ನು ಹೊಂದಿದ್ದರು. ಚಿಕ್ಕಂದಿನಿಂದಲೂ ನಾಟಕ, ನೃತ್ಯ, ರಂಗಭೂಮಿಯಲ್ಲಿ ಆಸಕ್ತರಾಗಿದ್ದ  ರವೀಂದ್ರ...

ಅಂಕಣ

ಬೇಸರ – ೩

ಬೆಳಂಬೆಳಗ್ಗೆ ನನ್ನ ದಿನಚರಿ ಬಳಿಕ ಅಡುಗೆ ಮನೆಗೆ ಇನ್ನೂ ಹೊಕ್ಕಿಲ್ಲ, ಆಗಲೆ ಮಗಳು ಎದ್ದು “ಅಮ್ಮಾ ನನಗೆ ಅದು ಬೇಕು, ಇದು ರೆಡಿಯಾಗಿದೆಯಾ” ಪ್ರಶ್ನೆಗಳು ಕಿವಿತಟ್ಟಿದವು.  ತಿಳಿದಿರುವ ಮನಸಿಗೆ ಆಗಲೆ ಒಂದೆರಡು ದಿನದಿಂದ ಸಣ್ಣದಾಗಿ ಆತಂಕ ಶುರುವಾಗಿತ್ತು.  ಸೂಕ್ಷ್ಮವಾಗಿ ಮಗಳೊಂದಿಗೆ ಹೇಳಿಕೊಂಡರೂ ಅದವಳ ಕಿವಿಗೆ ನಾಟಲೇ ಇಲ್ಲ.  ಇನ್ನೇನು ಇದ್ದಾನಲ್ಲ...

Featured ಅಂಕಣ ಪ್ರಚಲಿತ

ಬಡ ಭಾರತೀಯನ ಬೆನ್ನೆಲುಬು ಮುರಿದು ಮ್ಯಾರಥಾನ್ ಓಡು ಎಂದರೆ ಹೇಗೆ ಮೋದಿಯವರೇ ?

ಆನೆ ನಡೆದದ್ದೇ ದಾರಿ ಎನ್ನುವ ಒಂದು ಮಾತಿದೆ. ಅದು ಇಂದಿನ ಶ್ರೀ ನರೇಂದ್ರ ಮೋದಿ ಸರಕಾರಕ್ಕೆ ಹೆಚ್ಚು ಅನ್ವಯಿಸುತ್ತದೆ. ಹೀಗಾಗಲು ಕಾರಣ ನಮ್ಮ ಭಾವುಕ ಜನ. ಹೌದು ದಶಕಗಳಿಂದ ಜಿಡ್ಡುಗಟ್ಟಿದ ನಮ್ಮ ಮನಸ್ಸಿಗೆ ಸಾಂತ್ವನ ನೀಡುವ ಮಾತನಾಡಿದವರು ಅಪ್ಯಾಯವಾಗುವುದು ಸಹಜ ತಾನೆ? ನಮಗೂ ಆಗಿದ್ದು ಅದೇ. ಮೋದಿ ಸಹಜ ಮಾತುಗಾರ ಮಾತಿನಿಂದ ಜನರನ್ನು ಮೋಡಿ ಮಾಡುವ ಚತುರತೆ ಮತ್ತು ಕಲೆ...

ಅಂಕಣ

ಗೆಲುವಿನ ಸೌಧಕ್ಕೆ ಅಡಿಗಲ್ಲಾದ ನಾಯಕರು…

ನಾಯಕ,  ಪದವೊಂದಕ್ಕೆ ಹಲವಾರು  ವ್ಯಾಖ್ಯಾನಗಳಿವೆ. ಮುಂದಾಳು, ಗಟ್ಟಿಗ, ನಿಪುಣ, ಚಿಂತಕ, ಧೀರ ಎಂಬ ಕೆಲವು ಅಥವಾ ಇನ್ನೂ ಹಲವು ಸಮರೂಪಿ ಸಂದೇಶ ಸಾರುವ ಪದಗಳ ಸಮ್ಮಿಶ್ರಣದ ವ್ಯಕ್ತಿತ್ವ ನಾಯಕನೆನಿಸಿಕೊಳ್ಳುತ್ತದೆ. ಇಂತಹ ಹಲವಾರು ವ್ಯಕ್ತಿತ್ವಗಳನ್ನು ನಾವು ದಿನಜೀವನದಲ್ಲಿ ಕಾಣುತ್ತೇವೆ, ಕೇಳುತ್ತೇವೆ. ಕೆಲವು ನೋಡಲು ಚೆಂದವೆನಿಸಿದರೆ ಇನ್ನೂ ಕೆಲವು ಕೇಳಲಷ್ಟೇ...

Featured ಅಂಕಣ

ಆಕೆ ಪ್ರಧಾನಿಯನ್ನೇ ಪ್ರಶ್ನಿಸಿದವಳು. ಪುದುಚೇರಿ ಬಿಡುವುದುಂಟೇ?

“ಆಕೆ ಇಲ್ಲಿನ ಲೆಫ್ಟಿನೆಂಟ್ ಗವರ್ನರ್ ಅಲ್ಲ, ಮೋದಿ ಸರ್ಕಾರದ ಏಜೆಂಟ್” ಅಂತ ಪುದುಚೇರಿಯ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಹದ್ದುಮೀರಿದ ಗಂಭೀರ ಆರೋಪ ಮಾಡಿದ್ದಾರೆ. ಅವರೊಬ್ಬರಿಗಲ್ಲ, ಆಕೆಯ ಮೇಲೆ ಮೈಗಳ್ಳರಿಗೆ, ರಾಜಕೀಯ ನೇತಾರರಿಗೆ, ಐಷಾರಾಮಿ ಬದುಕು ನಡೆಸುವ ಸೆಲೆಬ್ರಿಟಿಗಳಿಗೆ ಭಯಾನಕವಾದ ಸಿಟ್ಟುಸೆಡವುಗಳಿವೆ. ಆಕೆ ಮಾತ್ರ ಯಾರ ವಿರೋಧವನ್ನೂ ಲೆಕ್ಕಿಸುವವಳಲ್ಲ...

ಅಂಕಣ

ಬೇಸರ – ೨

ರಾತ್ರಿಯ ನೀರವ ಮೌನ.  ದಿಂಬಿಗೆ ತಲೆಕೊಟ್ಟು ಅದೆಷ್ಟು ಹೊತ್ತಾಯಿತು.  ನಿದ್ದೆ ಹತ್ತಿರ ಸುಳಿಯವಲ್ಲದು.  ಮನಸ್ಸು ಏನೇನೊ ಸಾಧಿಸುವ ಯೋಚನೆಯಲ್ಲಿ ನನ್ನ ಬೇಗ ಮಲಗು ಬೇಗ ಎದ್ದೇಳು ಅಂತ ಮಾಮೂಲಿ ದಿನಕ್ಕಿಂತ ಕೊಂಚ ಏನು ಸುಮಾರು ಬೇಗನೆ ಮಲಗಿಸಿತ್ತು.  ತಲೆ ತುಂಬಾ ಹಾಳಾದ್ದು ಯೋಚನೆಗಳು, ಬೇಡ ಬೇಡಾ ಎಂದರೂ ಮಲಗಿದಾಗಲೆ ಬಂದುಬಿಡುತ್ತವೆ.   ಸಮಸ್ಯೆಗಳು ನಾ ಮೊದಲು ಬರ್ಲಾ ನೀ...

ಅಂಕಣ

ಹೀಗೊಂದು ಹೊಸ’ವರ್ಷ’ ಭವಿಷ್ಯ!

ಕಳೆದ ಮದ್ಯ(ಧ್ಯ)ರಾತ್ರಿಯ ಆಚರಣೆಯೊಂದಿಗೆ ಮತ್ತೊಂದು ಹೊಸವರ್ಷ ಬಂದೇಬಿಟ್ಟಿತು. ಆಚರಣೆಯ ಅಮಲು ಕಳೆಯುತ್ತಿದ್ದಂತೆ ಕೆಲವರಿಗೆ ಎಲ್ಲವೂ ಮಾಮೂಲು ಅನಿಸಲಾರಂಭಿಸುತ್ತಿದಂತೆ ಮತ್ತೆ ವರ್ಷವೂ ಹಳೆಯದೆನಿಸುತ್ತದೆ. ಆಗ ಹೊಸತೆನಿಸುವುದು ಕ್ಯಾಲೆಂಡರ್ ಮಾತ್ರ. ವರ್ಷ ಹದಿನೇಳು ತುಂಬಿ ಹದಿನೆಂಟಕ್ಕೆ ಬೀಳುತ್ತಿರುವ ಇದು ಹದಿಹರೆಯದ ಉತ್ತುಂಗ. ಹುಡುಗಿಯ ಹುಚ್ಚುಕೋಡಿಯ ಮನಸ್ಸಿನಂತೆ...

ಅಂಕಣ

ಬೇಸರ – ೧

ಬೇಸರ… ಬಹುಶಃ ಈ ಪದವನ್ನು ಪ್ರಯೋಗಿಸದ ಮನುಷ್ಯನೇ ಇಲ್ಲ. ಬೇಸರ ಎಂಬುದು ಮನಸ್ಸಿಗೆ ಅತ್ಯಂತ ನಿಕಟ ಸಂಬಂಧ ಹೊಂದಿದೆ.   ಈ ಅನಿಸಿಕೆಯ ಸಂದರ್ಭದಲ್ಲಿ ಮನಸ್ಸು ಇರೊ ವಾತಾವರಣದಿಂದ ಬೇರೊಂದು ಏನೊ ಬಯಸುತ್ತಿರುತ್ತದೆ.  ಏನು ಎತ್ತಾ ಎಂದು ನಿರ್ಧರಿಸುವುದು ಕಷ್ಟ.  ಅವರವರ ಅಂತರಂಗದ ಇಚ್ಛೆಗೆ ಒಳಪಟ್ಟಿರುತ್ತದೆ.  ಕೆಲವರಿಗೆ ಒಂದಷ್ಟು ಸುತ್ತಾಡೋದು ಇಷ್ಟ.  ಇನ್ನು...

Featured ಅಂಕಣ

ಮಂತ್ರಕ್ಕಿಂತ ಉಗುಳು ಜಾಸ್ತಿ !

ಸ್ಪಾನಿಷ್ ಗಾದೆಗಳು ವಿಶ್ವ ಮಾನವತೆಯನ್ನ ಸಾರಲು ನನಗೆ ಸಿಕ್ಕಿರುವ ಒಂದು ನೆವವಷ್ಟೇ . ಅದೇಕೆ ಎಂದು ಸ್ಪಾನಿಷ್ ಗಾದೆಗಳನ್ನ ಓದುತ್ತ ಬಂದಿರುವವರಿಗೆ ವಿಶೇಷವಾಗಿ ವಿವರಿಸುವ  ಅವಶ್ಯಕತೆಯಿಲ್ಲ . ದೇಶ -ಭಾಷೆ – ಕಾಲವನ್ನ ಮೀರಿ ಮನುಷ್ಯನ ಭಾವನೆಗಳು ಒಂದೇ ಎಂದು ಉದಾಹರಣೆ ಸಹಿತ ಹೇಳುವುದು ಇಲ್ಲಿನ ಉದ್ದೇಶ . ಇರಲಿ . ಇನ್ನೊಂದು ವರ್ಷ ನಮ್ಮ ಕೈ ಜಾರಿ ಹೋಗಿದೆ ...