ಕಥೆ

ಕಥೆ

 ಉಳ್ಳ ಭಾಗ-೩

ಕಥೆಯ ಹಿಂದಿನ ಎರಡು ಭಾಗಗಳನ್ನು ಓದಲು ಲಕೆಳಗೆ ಕ್ಲಿಕ್ ಮಾಡಿ ಉಳ್ಳ (ಭಾಗ-೧) ಉಳ್ಳ (ಭಾಗ-೨)   ಆವತ್ತು ಬಸ್ಸಿನಿಂದಿಳಿದು ನಿಧಾನಕ್ಕೆ ನಡೆದುಬರುತ್ತಿದ್ದ ಕುಸುಮಳನ್ನು, ಬಲಿಪಶುವಾಗಲಿದ್ದ  ಯುವಕರಿಬ್ಬರನ್ನು ಹೊತ್ತ ಬೈಕ್ ಹಿಂಬಾಲಿಸುತ್ತಿತ್ತು. ಈ ಮೂವರೂ ವ್ಯಕ್ತಿಗಳನ್ನು ಮರದಹಳುಗಳೆಡೆಯಿಂದ, ಯಾವುದೇ ಅನುಮಾನಾಸ್ಪದಕ್ಕೆಡೆಗೊಡದಂತೆ ನಾನು ಮತ್ತು ಅಣ್ಣಪ್ಪ...

ಕಾದಂಬರಿ

ಆತ್ಮ ಸಂವೇದನಾ ಅಧ್ಯಾಯ 9

ಯಜ್ಞಾ ಭಟ್ಟರು ಕೊನೆಯುಸಿರೆಳೆದು ತಿಂಗಳುಗಳೇ ಕಳೆದಿದ್ದವು. ಮತ್ತೆ ಒಂಟಿತನದ ಕತ್ತಲಿನ ರಾತ್ರಿಗಳೇ ವರ್ಷಿಗೆ ಶಾಶ್ವತವಾಯಿತು. ವರ್ಷಿಯ ಜೀವನ ಏರಿಳಿತಗಳಿಲ್ಲದೆ ನಡೆಯುತ್ತಲೇ ಇತ್ತು. ಪ್ರತಿದಿನದ ಕೆಲಸಗಳು, Routine ಬದುಕಿಗೆ ಒಗ್ಗಿ ಹೋಗಿದ್ದ. ಕೆಲ ಹೊತ್ತು ಸಾಕು ದೈನಂದಿನ ದಿನಚರಿಗೆ. ಇನ್ನುಳಿದ ಸಮಯ ತಂದೆಯ ಮಮತೆಯ ನೆನಪಿನಲ್ಲಿ, ಕಳೆದು ಹೋದ ಗೆಳತಿಯ ಪ್ರೀತಿಯ...

ಕಥೆ

ಉಳ್ಳ: ಭಾಗ-೨

ಉಳ್ಳ ( ಭಾಗ-೧) ಆಗಷ್ಟೇ ಆಗಸ ಗುಡುಗಿ, ಭಿರ್ರೆಂದು ಸುರಿದು ತಣ್ಣಾಗಾಗಿದ್ದರೂ, ಯೌವ್ವನದ ಹೆಣ್ಣಿನ ಕೇಶರಾಶಿಯಷ್ಟು ಕಪ್ಪನೆಯ ಮೋಡಗಳು, ಪರಸ್ಪರ ಚುಂಬಿಸಲು ಶುರುಮಾಡಿದ್ದವು. ಮತ್ತೆ ಮಳೆಸುರಿಯುವುದು ಖಾತ್ರಿಯಾಗಿತ್ತು. ಊಟಮಾಡಿದ ಬಟ್ಟಲುಗಳನ್ನು ತೊಳೆದು, ಜಾಗವನ್ನು ಸಾರಿಸಿ, ಒರೆಸಿ, ಬಟ್ಟೆಯನ್ನು ಅಂಗಳಕ್ಕೆ ಹರಡಲು ಬಂದ ಆಯಿ, “ಮತ್ತ್ ಜೊರ್ಗುಡ್ತು ಅನ್ಸ್ತು...

ಕಥೆ

ಉಳ್ಳ ( ಭಾಗ-೧)

“ಚರಕ್..… ಬಳ್……” ಎಂದು ಆಯಿಯ ಕೈಯಿಂದ ಜಾರಿಸಿಕೊಂಡು ಕುದಿಯುತ್ತಿದ್ದ ತೆಂಗಿನೆಣ್ಣೆಯ ಬಂಡಿಯೊಳಗೆ ಬಿದ್ದ ಹಪ್ಪಳವೊಂದು “ಸುಸ್ಸ್…. ಸುಸ್ಸ್ ಸ್ಸ್ ಸ್ಸ್ ಸ್ಸ್……” ಎಂದು ಸದ್ದು ಮಾಡಿ, ತನ್ನಿನಿಯನನ್ನು ಸೇರಿದ ಹೆಣ್ಣು ಮುಸುಗಿನೊಳಗೆ ಮುದ್ದಿಸಿ, ಮುಲುಗಾಡಿ, ಮುರುಟಿ ಮಲಗಿದಂತೆ ಮೊದಲಿನ ಕೈಯಗಲದ ರೂಪ ಕಳೆದುಕೊಂಡು, ಎಪರಾತಪರಾ...

ಕಥೆ

ನಾನೊಬ್ಬ ಕನಸುಗಾರ

ಲೋಕವನ್ನೇ ನುಂಗಿ ಹಾಕಿರುವ ಕತ್ತಲಲ್ಲಿ ಮರದ ಕೊಂಬೆಗಳು ಗಾಳಿಗೆ ಚಲಿಸುವುದು ದೆವ್ವಗಳಿದ್ದಾವೇನೋ ಎನ್ನುವಂತಿತ್ತು. ಭಾವಾಂತರಂಗದ ಶಿಖರದ ತುದಿಯಲ್ಲಿ ಕುಳಿತಂತೆ ತನ್ಮಯತೆಯಿಂದ ಆ ಮರದಡಿ ತನ್ನದೇ ಕೆಲಸದಲ್ಲಿ ಮುಳುಗಿದ್ದನಾತ; ಸುತ್ತಲಿನ ಜನರ ಗದ್ದಲದ ಅರಿವಿಲ್ಲದೇ. ತಲೆಗೊಂದರಂತೆ ಜನರು ಆತನ ಬಗೆಗೆ ಕತೆ ಹೇಳುತ್ತಿದ್ದಾರೆ. ಅದ್ಯಾವುದರ ಪರಿವೆಯೇ ಇಲ್ಲದ ಬಡಪಾಯಿ ತನ್ನ...

ಕಥೆ ಕಾದಂಬರಿ

ಆತ್ಮ ಸಂವೇದನಾ. ಅಧ್ಯಾಯ 8

ಆತ್ಮ ಸಂವೇದನಾ. ಅಧ್ಯಾಯ 7 ವರ್ಷಿ ತನ್ನ ಪ್ರಯೋಗಾಲಯದಲ್ಲಿ ಕಾರ್ಯನಿರತನಾಗಿದ್ದ. ಅದೊಂದೇ ಅವನ ಪ್ರಪಂಚ. ಆತನ ಮಹಾಕಲ್ಪನೆ ಅದು, ಕನಸುಗಳಲ್ಲಿನ ನಿರಂತರ ಕನವರಿಕೆ ಅದು; ನಿರಂತರ ಬೆಳಕಿನ ಹಾದಿಯ ಕನಸು ಅವನದು. ಬೆಲಕೆಂಬುದು ಎಲ್ಲದಕ್ಕೂ ಬೇಕು. ರಾತ್ರಿಯಾದರೆ ಕರಾಳ ಕತ್ತಲೆ. ಹಗಲುಗಳೇ ಚಿಕ್ಕವು; ರಾತ್ರಿಯ ಕತ್ತಲೆ ದೀರ್ಘ. ವರ್ಷಿಗೆ ಕತ್ತಲೆಂದರೆ ಜಿಗುಪ್ಸೆ, ಕತ್ತಲು...

ಕಥೆ

ಅನಾವರಣ

ಅಂಗಳದಲ್ಲಿ ನಿಶ್ಶಬ್ದ ಆವರಿಸಿತ್ತು. ಮಲಗಿದ ವ್ಯಕ್ತಿಯ ತಲೆಯ ಪಕ್ಕದಲ್ಲೇ ಕುಡಿಬಾಳೆಯಲ್ಲಿ ಕೂಡಿಟ್ಟಿದ್ದ ಅಕ್ಕಿ ಕಾಯಿಗಳು ಆ ವ್ಯಕ್ತಿಯ ಮರಣವನ್ನು ತೋರಿಸುತ್ತಿತ್ತು. ಪಕ್ಕದಲ್ಲಿ ಹಚ್ಚಿಟ್ಟಿದ್ದ ದೀಪ ತಾನೂಆಗಲೋ ಈಗಲೋ ಆರುವೆನೆಂಬಂತೆ ಗಾಳಿಯೊಂದಿಗೆ ಗುದ್ದಾಟ ನಡೆಸಿತ್ತು. ಆ ವ್ಯಕ್ತಿಯ ಬಗ್ಗೆ ಅಲ್ಲಿ ಕುಳಿತಿದ್ದವರ ಬಾಯಲ್ಲಿ ಯಾವ ಮಾತುಗಳೂ ಬಾಕಿ ಉಳಿದಂತೆ...

ಕಥೆ

ಮನದಾಳದಲ್ಲೊಂದು ಪ್ರೇಮಮೌನ…

ಚಿನ್ಮಯ್ ಅಂದು ಶಾಲಿನಿಯನ್ನು ಮಾತನಾಡಿಸುವ ಸಲುವಾಗಿಯೇ ಅವಳ ಖಾಯಂ ಬಸ್ ನಿಲ್ದಾಣದ ಬಳಿ ಕಾದಿದ್ದ. ಅವಳು ಬರಲು ಇನ್ನೂ ಅರ್ಧಘಂಟೆ ಇತ್ತು. ಯಾವುದೇ ಕಾರಣಕ್ಕೂ ಮಿಸ್ ಆಗಬಾರದು ಅಂತ ಬೇಗನೆ ಬಂದಿದ್ದ ಚಿನ್ಮಯ್. ಬಸ್ ನಿಲ್ದಾಣದ ಕೆಂಪು ಬಣ್ಣದ ಸಿಮೆಂಟ್ ಸೀಟ್ ಮೇಲೆ ಹೋಗಿ ಕುಳಿತ. ಆತ ಕೂರುವ ಮುನ್ನ “ಉಫ್…” ಎಂದು ಊದಿದ ಗಾಳಿಯಿಂದ ಸೀಟ್ ಮೇಲಿನ ಧೂಳಿನ...

ಕಥೆ

 ಹೆಸರಿಲ್ಲದ ನ್ಯಾನೋ ಕಥೆಗಳು-1

  ಗಂಡ ಹೆಂಡತಿ ದಿನಬಳಕೆಯ ವಸ್ತುಗಳನ್ನು ಖರೀದಿಸಲು ಬೈಕ್ ನಲ್ಲಿ ಮಾರ್ಕೆಟ್ ಗೆ ಬಂದಿದ್ದರು.ಖರೀದಿ ಮುಗಿದ ನಂತರ ಹೆಂಡತಿ ಬೈಕ್ ನಲ್ಲಿ ಹಿಂಬದಿ ಕೂರುವ ಮೊದಲೇ ಗಂಡ ತನ್ನವಳು ಕುಳಿತಿದ್ದಾಳೆ ಎಂದು ತಿಳಿದು ಬೈಕ್ ಚಲಾಯಿಸಿಕೊಂಡು ಹೋಗೇ ಬಿಟ್ಟ.ಹೆಂಡತಿ ಎಷ್ಟು ಕೂಗಿದರೂ ಅವನಿಗೆ ಕೇಳಲೇ ಇಲ್ಲ.ತುಸು ದೂರ ಹೋಗುವಷ್ಟರಲ್ಲಿ ಎದುರಿನಿಂದ ಬಂದ ಲಾರಿಗೆ ಢಿಕ್ಕಿ ಹೊಡೆದು ಇಹಲೋಕ...

ಕಥೆ ಕಾದಂಬರಿ

ಆತ್ಮ ಸಂವೇದನಾ. ಅಧ್ಯಾಯ 7

ಆತ್ಮ ವರ್ಷಿ ಸೃಷ್ಟಿಸಿದ ಮನುಷ್ಯ. ಕಲಿಯುವಿಕೆಯಿಂದಲೇ ಜ್ಞಾನ ಪಡೆಯುವುದು ಕಳೆದ ಕಾಲ; ಈಗ ಜ್ಞಾನ ಕೂಡ ಹುಟ್ಟುತ್ತಲೇ ಬಂದಿರುತ್ತದೆ. ಆದ್ದರಿಂದಲೇ ಆತ್ಮ ಕೂಡ ವರ್ಷಿಯಷ್ಟೇ ಚುರುಕಾಗಿದ್ದ. ವರ್ಷಿ ತಿಳಿದಿರುವ ಪ್ರತಿಯೊಂದೂ ವಿದ್ಯೆಯೂ ಆತ್ಮನಿಗೆ ಗೊತ್ತು. ಆದರೆ ಒಂದು ವಿಷಯದಲ್ಲಿ ಮಾತ್ರ ವರ್ಷಿ ಆತ್ಮನಿಗಿಂತ ಶಕ್ತಿವಂತ, ಆತ ವಿಶ್ವಾತ್ಮನನ್ನು ನೋಡಬಲ್ಲ. ವಿಶ್ವದ ಅತ್ಯಂತ...