ಆತ್ಮ ಸಂವೇದನಾ ಅಧ್ಯಾಯ 11 ಆತ್ಮ ಗೋಗರೆದ, ತಂದೆಯೆದುರು ಮಗುವಿನ ಕಕ್ಕುಲತೆ ಅವನದು. ” ವರ್ಷಿ ಒಮ್ಮೆ ಯೋಚಿಸಿ ನೋಡು ನಾನು ಯಾವಾಗಲೂ ನಿನ್ನನ್ನು ತಂದೆಯೆಂದು ಗೌರವಿಸಿದ್ದೇನೆ. ನಿನ್ನ ಸಾಧನೆಗಳ ಬಗ್ಗೆ ನನಗೆ ನಂಬಿಕೆಯಿದೆ; ಸಾಮರ್ಥ್ಯಗಳ ಬಗ್ಗೆ ಸಂಶಯವಿಲ್ಲ. ಇದೊಂದು ಆವಿಷ್ಕಾರವನ್ನು ಇಲ್ಲಿಗೇ ನಿಲ್ಲಿಸಿಬಿಡು. ಮನುಷ್ಯನಲ್ಲಿ ಕಡಿದುಹೋದ ಭಾವನೆಗಳ ಕೊಂಡಿಯನ್ನು...
ಕಥೆ
ನಾ ನಗುವ ಮೊದಲೇನೆ…
“ಸೀತಾರಾಮೂ.. ಸೀತಾರಾಮೂ..” ಏದುಸಿರು ಬಿಡುತ್ತಾ ಕರೆದಳು ರಂಗಿ. ಏನೇ ಎನ್ನುತ್ತಾ ಒಳಮನೆಯಿಂದ ಹೊರಗಡಿಯಿಟ್ಟ ಸೀತಾರಾಮ.. ಮನಸ್ಸಿನಲ್ಲಿರುವ ತಾತ್ಸಾರ ಮುಖದಲ್ಲೆದ್ದು ಕಾಣುತ್ತಿತ್ತು.. ಯಾಕಾದ್ರೂ ಈ ಮುದುಕಿ ಸಾಯುವುದಿಲ್ಲವೋ ಎಂಬ ತಾತ್ಸಾರವದು, ತನ್ನನ್ನು ಹೆತ್ತ ತಾಯಿ ಎಂಬ ತಾತ್ಸಾರ.. ಆಕೆ ಮಾಡಿದ ಪಾಪಕ್ಕೆ ಆಕೆ ಅನುಭವಿಸುತ್ತಿರುವುದು ಮತ್ತು ಅವಳಿಗೆ ನಾನು ಈ ರೀತಿಯ...
ಜಾತ್ಯಾತೀತೆಯ ಜಾತಿ
ಆತ ಮತ್ತು ಆಕೆ, ಮೊದಲ ನೋಟದಲ್ಲೇ ಪರಸ್ಪರ ಪ್ರೀತಿಸದಿದ್ದರೂ, ಹತ್ತು-ಮತ್ತೆರಡು ಭೇಟಿ, ಯುಗಳ ಗೀತೆಗಳ ತರುವಾಯ ರಿಜಿಸ್ಟರ್ ಮದುವೆಯಾಗುವ ಆಲೋಚನೆ ಮಾಡಿದ್ದರು. ಇಬ್ಬರಿಗೂ ಸಾಕಷ್ಟು ಶಿಕ್ಷಣ ದೊರಕಿತ್ತು; ಇಪ್ಪತ್ತೊಂದನೇ ಶತಮಾನದಲ್ಲಿ ನಿರಂತರವಾಗಿ ಬದಲಾಗುತ್ತಿರುವ ತಮ್ಮ ಸುತ್ತಣ ಜಗತ್ತಿನ ಆಗು-ಹೋಗುಗಳ ಅನುಭವ ಧಾರಾಳವಾಗಿತ್ತು. ಮೊದಮೊದಲೇನೋ ’ಸಹಜೀವನ’ ಸಿದ್ಧಾಂತವನ್ನೇ...
ಆತ್ಮ ಸಂವೇದನಾ ಅಧ್ಯಾಯ ೧೧
ವಿಜ್ಞಾನ ಲೋಕಕ್ಕೆ ಏಕಾಧಿಪತಿ ಸೈಂಟಿಸ್ಟ್ ವೇದವರ್ಷಿ, ತನ್ನ ಕೆಲಸಗಳಲ್ಲೇ ಕಳೆದು ಹೋಗಿದ್ದ. ಇದು ಸಣ್ಣ ಕೆಲಸವಲ್ಲ. ಕ್ರಿಯೆ-ಪ್ರತಿಕ್ರಿಯೆಗಳು ಕ್ಲಿಷ್ಟಕರ, ಅಷ್ಟೆ ಆಕಸ್ಮಿಕ ಕೂಡಾ. ಎರಡನೇ ಸೂರ್ಯನನ್ನು ಸೃಷ್ಟಿಸುವುದು, ಭೂಮಿಯನ್ನು ಎಂದಿಗೂ ಕತ್ತಲೆ ಆವರಿಸದಂತೆ ಮಾಡುವುದು, ಶಾಶ್ವತ ಬೆಳಕಿನೆಡೆಗೆ.. ವರ್ಷಿ ಎಲ್ಲ ಉಪಕರಣಗಳನ್ನು ಮತ್ತೆ ಮತ್ತೆ ಪರೀಕ್ಷಿಸಿದ...
ಮರೆಯಾದ ಮಾಂತ್ರಿಕ-2
ಓದಿ: ಮರೆಯಾದ ಮಾಂತ್ರಿಕ- 1 “ದಣಿ ದರ್ಮ ಕೊಡ್ರಿ ದಣಿ ಮುಂದೆ ಇನ್ನ ಐತೆ ಆಟ ದರ್ಮ ಕೊಡ್ರಿ ದಣಿ. ಕಾಟ್ರಾಜ್ ತಾಗ ಯಾ ಆವು ಬಾಲ ಬಿಚ್ಚಾಕಿಲ್ಲಾ ದಣಿ. ದರ್ಮ ಕೊಡ್ರಿ ದಣಿ ಹಾಲ್ಕುಡುಸ್ಬೇಕು. ದರ್ಮ ಹಾಕಿ ದಣಿ” ಎಂದು ತುಟಿ ಅಂಚಿನಲ್ಲಿ ಅಮಾಯಕ ನಗುವನ್ನು ಸಿಂಗರಿಸಿ ಧರ್ಮ ಕೇಳುತ್ತಿದ್ದ. ತನ್ನ ಕೈ ತುಂಬಿದ ಚಿಲ್ಲರೆಯನ್ನು ಹೆಂಡತಿಯ ಮುಂದೆ ಸುರಿದ. ತನ್ನ ಸೆರಗಿನಿಂದ...
ಮರೆಯಾದ ಮಾಂತ್ರಿಕ
ಸಂಜೆ ರಾತ್ರಿಗಳು ಸಮ್ಮಿಲನಗೊಂಡು, ತಮ್ಮನ್ನು ತಾವೇ ಗುರುತಿಸಿಕೊಳ್ಳಲಾಗದ ಸಮಯ. ಕಳೆದ ಮೂರು ತಾಸುಗಳಿಂದ ಕೇಳುತ್ತಿರುವ ಈ ಚುಕುಬುಕು ಸದ್ದು ಬಹುಶಃ ಉತ್ಸಾಹವನ್ನು ಕ್ಷೀಣಿಸಿರಬಹುದು. ಬೇಸರ ಮನದ ಬಾಗಿಲ ತಟ್ಟಲು ಮುಂದಾಗುತ್ತಿದೆ. ಎಂಟು ತಾಸುಗಳ ಹಿಂದೆ ತಾಜಾ ಸುದ್ದಿ ಹೊತ್ತ ಹೂ ಬಾಡಿದೆ. ಪ್ರಯತ್ನದಿಂದ ಅರಳಿಸಿದರೂ ಆಕರ್ಷಿಸದೇ ಅಣಗಿಸಿ ನಿಂತ ಎಲ್ಲಾ ಮುಸಡಿಗಳಿಗೆ ಗಡ್ಡ...
“ರಾಮಾಯಣ ಬರೆದವರು ಯಾರು? “
“ರಾಮಾಯಣ ಬರೆದವರು ಯಾರು? ” ಮೇಷ್ಟರ ಪ್ರಶ್ನೆಗೆ “ವೇದವ್ಯಾಸ” ಎಂದುತ್ತರ ಕೊಟ್ಟು ಬೆನ್ನಿಗೆ ಛಡಿಯೇಟಿನ ಆಹ್ವಾನ ನೀಡಿದ ಪುರುಷೋತ್ತಮ. “ಥೂ,ನಾಚಿಕೆ ಆಗ್ಬೇಕು ನಿಮ್ಗೆಲ್ಲಾ.ಇಂಥ ಸುಲಭ ಪ್ರಶ್ನೆಗೂ ಉತ್ತರ ಗೊತ್ತಿಲ್ವಲ್ಲ.ಕರ್ಮ ಕರ್ಮ!”, ತಲೆ ಚಚ್ಚಿಕೊಂಡರು ನಾರಾಯಣ ಮೇಷ್ಟ್ರು. “ಪುರುಷೋತ್ತಮ ಅಂತ ಹೆಸರು ಬೇರೆ...
ಆತ್ಮ ಸಂವೇದನಾ ಅಧ್ಯಾಯ 10
ಆತ್ಮ ತನ್ನ ಸೃಷ್ಟಿಯು ಗಾಜಿನ ಬೀಕರಿನಲ್ಲಿ ಘಟ್ಟಿಯಾಗುತ್ತಿರುವುದನ್ನು ನೋಡುತ್ತ ಐದು ತಾಸುಗಳಿಂದ ಅಲ್ಲಿಯೇ ಕುಳಿತಿದ್ದ. ಹಸಿವೆ, ನಿದ್ದೆಗಳ ಪರಿವೆಯಿರಲಿಲ್ಲ; ಪರಿವೆಯಿದ್ದರೂ ಅವನ ಹಿಡಿತದಲ್ಲಿಯೇ ಅಲ್ಲವೇ ಹಸಿವೆ ನಿದ್ದೆಗಳು? ಇನ್ನೊಂದು ಘಂಟೆಯಲ್ಲಿ ಅವನ ಸೃಷ್ಟಿ, ಅವನ ಸ್ವಂತಕ್ಕೊಂದು ಜೀವ, ಉಸಿರಾಡತೊಡಗಲು ಇನ್ನು ಕೆಲವೇ ನಿಮಿಷಗಳು ಬಾಕಿ . ಅವಳಿಗೆ ಏನೆಂದು...
ಶಕುನದಾ ಬೆನ್ನೇರಿ: ಭಾಗ-೨
ಬಹುಶಃ ನನ್ನ ಶಕ್ತಿ ಯಾವ ಕ್ರೂರ ಮೃಗಗಳಿಗೂ ಕಡಿಮೆ ಇಲ್ಲ ಅನ್ನಿಸುವಂತೆ ವರ್ತಿಸುತ್ತಿದ್ದೆ. ಕಾಡುಹಂದಿಗಳ ಜೊತೆ ಕಾದಾಟ, ನರಿಯ ಬಾಯಿ ಸಿಗಿದದ್ದು ಒಂದೇ ಎರಡೇ ಎಷ್ಟೋ ಬಾರಿ ನನ್ನ ಮೇಲೆ ಆಕ್ರಮಣ ಮಾಡಿದ ಪ್ರಾಣಿಗಳನ್ನು ಕೊಂದು ಅವನ್ನೇ ತಿಂದೆ. ಒಮ್ಮೆ ಒಂದು ನರಿಯ ಜೊತೆ ಕಾದಾಡುವಾಗ ಬೆನ್ನು, ತೊಡೆ ಮತ್ತು ತೋಳುಗಳಮೇಲೆ ಆದ ಪಂಜಿನ ಗೀರುಗಳಿಂದ ಅಧಿಕ...
ಶಕುನದಾ ಬೆನ್ನೇರಿ
ಎಂದಿಗಿಂತಲೂ ಬೇಗನೇ ಎದ್ದ ಮಠದ ಸ್ವಾಮಿಗಳ ದೇಹ ನದೀತೀರಕ್ಕೆ ನಡೆದು ಮೂಗುಮುಚ್ಚಿ ನಾಲ್ಕುಬಾರಿ ಮುಳುಗಿ ದಡದಮೇಲಿನ ಬಂಡೆಯಮೇಲೆ ಒದ್ದೆಯಲ್ಲೇ ಕುಳಿತು ಮೊಣಕಾಲಿನ ಮೇಲೆ ಮೊಣಕೈ ಇಟ್ಟು, ಮುಷ್ಠಿಯನ್ನು ತುಟಿಗೆ ಒತ್ತಿ ಕುಳಿತಿತ್ತು. ತನ್ನ ಜೀವನದ ಗುಟ್ಟಿನಂತೆ ತೆಗ್ಗು-ದಿಮ್ಮಿ, ಕಸ-ಕಡ್ಡಿ ಎಲ್ಲವನ್ನೂ ನುಂಗಿ ಯಾರಿಗೂ ತೋರಿಸದೇ ಸಮಾನವಾಗಿ ಹರಿಯುವ ನೀರನ್ನು ಹಿಂಬಾಲಿಸಿದ...