ಬೆಂಗಳೂರು ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಒಂದನೆ ಮಹಡಿಯ ಮಾನಸಿಕ ರೋಗಿಗಳ ವಿಭಾಗದಲ್ಲಿ ರೂಮ್ ನಂಬರ್ ನಾಲ್ಕರಲ್ಲಿರುವ ಮಾನಸಿಕ ಅಸ್ವಸ್ಥನೊಬ್ಬ ಸುಂದರ ಮಹಿಳೆಯೊಬ್ಬಳ ಚಿತ್ರ ಬರೆಯುತ್ತಿದ್ದಾನೆ..ಕುಂಚ ಕಲೆಯ ಪರಿಣಿತ ಅವನು..ಆ ವ್ಯಕ್ತಿಯ ಹೆಸರನ್ನು “ಸುಶಾಂತ್ “ಎಂದು ಆಸ್ಪತ್ರೆಯಲ್ಲಿ ನಮೂದಿಸಿ ಹೋದ ಒಬ್ಬ ಮನುಷ್ಯ ಮಾತ್ರ ಈ ಕುಂಚ ಕಲೆಯ...
ಕಥೆ
ಡಿಟೆಕ್ಟಿವ್ ಜಿಕೆ : ಕಲೆ (ಭಾಗ-೧)
ಬೆಳಿಗ್ಗೆ ಬೇಗನೆ ಎದ್ದು ವ್ಯಾಯಾಮ ಮಾಡುವುದು ನನ್ನ ಅಭ್ಯಾಸ . ನಾನು ಸೇನೆ ಬಿಟ್ಟು ಹದಿನೈದು ವರ್ಷವೇ ಆದರೂ ಅಲ್ಲಿ ಕಲಿತ ಪಾಠಗಳನ್ನು ಇನ್ನೂ ಮರೆತಿಲ್ಲ. ಇಂದಿಗೂ ಇಪ್ಪತ್ತು ಮೈಲು ಓಡುವಷ್ಟು ಕಸು ನನ್ನಲ್ಲಿದೆ. ವ್ಯಾಯಾಮ ಮುಗಿಸಿ ಬರುವಷ್ಟರಲ್ಲಿ ನನ್ನ ಮೊಬೈಲಿಗೆ ಇಪ್ಪತ್ತೆರಡು ಮಿಸ್’ಕಾಲ್ ಬಂದು ಕುಳಿತಿತ್ತು . ಐಸಿಸ್’ನ ವೆಬ್ಸೈಟುಗಳನ್ನು ಧ್ವಂಸ ಮಾಡಿದ ನನ್ನಂತಹ...
ಆತ್ಮ ಸಂವೇದನಾ. ಅಧ್ಯಾಯ 36
ಆತ್ಮ ಸಂವೇದನಾ. ಅಧ್ಯಾಯ 35 ಕಪ್ಪು ಜೀವಿಗಳ ಅಂತ್ಯವಾಗಿತ್ತು. ಮನುಷ್ಯ ಬದುಕು ಉಳಿಸಿಕೊಂಡಿದ್ದ. ಆದರೂ ಆಚರಿಸುವ ಹುಮ್ಮಸಿರಲಿಲ್ಲ ಭೂಮಿಯಲ್ಲಿ. ಏಕೆಂದರೆ ಉಳಿದ ಪ್ರಾಣಿಗಳು, ಸಸ್ಯಗಳು ಎಲ್ಲವೂ ಸಾಯತೊಡಗಿದ್ದವು. ಮನುಷ್ಯನನ್ನು ರಕ್ಷಿಸಿದ ಪ್ರಕೃತಿಯೇ ಕೊನೆಯುಸಿರೆಳೆಯುತ್ತಿರುವಂತೆ ತೋರಿತು. ಇಲ್ಲಿ ಯಾವುದೂ ನಿರ್ಜೀವಿಯಲ್ಲ ಎಂದು ಮನುಷ್ಯ ಅರಿತುಕೊಂಡಿದ್ದ. ಈಗ...
ನೆರಳು
ಅದು ಬಿರು ಬಿಸಿಲು ಕಾಲ. ಏನೊ ಕೆಲಸದ ನಿಮಿತ್ತ ಕಂಡವರ ಕಾಲಿಡಿದು ಹಳೆಯ ಪಳಯುಳಿಕೆಗಳ ಛಾಪು ತೊಳೆದುಬಿಡುವ ಹಂಬಲದಲ್ಲಿ ಹೊರ ನಡೆದ ಗಾಯಿತ್ರಿ ಮಧ್ಯಾಹ್ನದ ಉರಿ ಬಿಸಿಲಲ್ಲಿ ಮನೆಗೆ ಬಂದವಳೇ ಬ್ಯಾಗು ಬಿಸಾಕಿ ಅದುವರೆಗೂ ಹಿಡಿದಿಟ್ಟುಕೊಂಡ ಅಳು ತಡೆಯಲಾರದೆ ಜೋರಾಗಿ ಒಮ್ಮೆ ರೋದಿಸಿಬಿಡುತ್ತಾಳೆ. ಅದು ಅವಳ ಸ್ವಭಾವವೂ ಹೌದು. ಕೇಳುವ ಮನಸ್ಸಿನ ಪ್ರಶ್ನಗಳಿಗೆಲ್ಲ...
ನೆನಪಿನ ಬುತ್ತಿಯಿಂದ
ಅಂದು ಶನಿವಾರವಾಗಿತ್ತು .ಈ ಶಾಲೆ ,ಪಾಠ ರಗಳೆಗಳಿಂದ ಮುಕ್ತಿ ಯಾವಾಗ ಸಿಗುತ್ತೋ ಎಂದು ನಾನು ಲಾಸ್ಟ್ ಪಿರಿಯಡ್ನಲ್ಲಿ ಕೂತಿದ್ದೆ. ಅಂತೂ -ಇಂತೂ ನೂರೆಂಟು ಸಲ ವಾಚ್ ನೋಡಿ ೧೨ ಗಂಟೆ ಆಗಿತ್ತು. ಶಾಲೆ ಬಿಟ್ಟ ತಕ್ಷಣ ಒಂದೇ ಓಟಕ್ಕೆ ಮನೆ ಸೇರಿದ್ದೆ. ಬೇಗ ಬೇಗ ಊಟ ಮುಗಿಸಿ ಕ್ರಿಕೆಟ್ ಆಡಲೆಬೇಕೆಂಬ ಪಣ ತೊಟ್ಟಿದ್ದೆ. ಮಳೆ ೩ ತಿಂಗಳಿನಿಂದ ನಮ್ಮ ಆಟಕ್ಕೆ ಕಲ್ಲು ಹಾಕುತಿತ್ತು...
ಸಿನಿಮಾ.. ಸಿನಿಮಾ..
ಅದೊಂದು ಭಾನುವಾರದ ಮಧ್ಯಾನ, ಕಾಲೇಜಿಗೆ ರಜೆ ಇದ್ದರು ಗೆಳೆಯರೊಡನೆ ಕಾಲ ಕಳೆಯಲೆಂದು ಕಾಲೇಜಿಗೆ ಹೋದ ನೆನಪು. ಕ್ಲಾಸಿಗೆ ಹೋಗದಿದ್ದರೂ ಕ್ಯಾಂಟೀನಿಗೆ ತಪ್ಪದೆ attendance ಹಾಕುತಿದ್ದ ನಾವು, ಅಂದು ಸಹ ಕ್ಯಾಂಟೀನಿನಲ್ಲಿ ಕುಳಿತು ಭಟ್ಟರು ಕೊಟ್ಟ ಚಹಾ ಹೀರುತ್ತಾ, ಒಬ್ಬರೊಬ್ಬರ ಕಾಲು ಎಳೆಯುತ್ತ ಹರಟ ತೊಡಗಿದೆವು. ಅರುಣ, ನನಗೆ ಹೊಟ್ಟೆ ತಾಳ ಹಾಕುತ್ತಿದೆ ಎಂದಾಗಲೇ...
ಆತ್ಮ ಸಂವೇದನಾ. ಅಧ್ಯಾಯ 35
ಆತ್ಮ ಸಂವೇದನಾ. ಅಧ್ಯಾಯ 34 ಭೂಮಿಯ ಮೇಲೆ ಎಲ್ಲ ಕಡೆ ನಿಶ್ಯಬ್ಧ. ಕ್ರೂರ ಕತ್ತಲಿನಂತೆ ಸ್ವಚ್ಛ ನಿಶ್ಯಬ್ಧ. ದೊಡ್ಡ ಗಡಿಯಾರದ ಕಡ್ಡಿಗಳು ಚಲಿಸುತ್ತಲೇ ಇದ್ದವು. ಅದೇ ಅವುಗಳ ಬದುಕು. ಕೊನೆಯ ಎರಡು ನಿಮಿಷಗಳು ಮಾತ್ರ ಬಾಕಿ ಇದ್ದವು. ಕಪ್ಪು ಜೀವಿಗಳು ಆಕ್ರಮಣ ಮಾಡುತ್ತವೆಯೆನೋ ಅಥವಾ ಈ ಅಧ್ಯಾಯ ಇಲ್ಲಿಗೆ ಮುಗಿಯಲೂಬಹುದು. ಅವೆಷ್ಟೊ ಜನರು ಜೀವ ಉಳಿಸಿಕೊಳ್ಳಲು ಮನೆಯೊಳಗಿನ...
ಕೋತಿ ಕಥೆ
ಕೆಲಸಕ್ಕೆ ಸೇರಿ ಮೂರನೇ ದಿನ.ಸತ್ಯ ಬಸವನಗುಡಿ ಇಂದ ತನ್ನ ಗಾಡಿಯಲ್ಲಿ ಮಾನ್ಯತ ಟೆಕ್ ಪಾರ್ಕಿಗೆ ಪ್ರಯಾಣ ಮಾಡಿ ಸ್ವಲ್ಪ ಸಪ್ಪಗಾಗಿದ್ದ.ನೇಮಕ ಪದ್ಧತಿಗಳು ಇನ್ನು ನಡೀತ ಇತ್ತು.ಅಪ್ಪನ ಆಸೆಯಂತೆ ಕಾಲೇಜಿನಿಂದಲೇ ಪ್ರವೇಶ ಪಡೆದು ದೊಡ್ಡ ಎಮ್ ಎನ್ ಸಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ.ಹೊಸ ಜೀವನದ ಆರಂಭ.ಎಲ್ಲದರಲ್ಲೂ ಒಂದು ರೀತಿಯ ಹೊಸ ಚಿಲುಮೆ.ಆಫೀಸ್...
ಶಾಸ್ತ್ರೋಕ್ತ ಭಾಗ ೪
ಶಾಸ್ತ್ರೋಕ್ತ ಭಾಗ ೩ ನಡುಗುತ್ತಿರುವ ಕೈಯ್ಯನ್ನು ಕಷ್ಟ ಪಟ್ಟು ಸಂಭಾಳಿಸಿಕೊಂಡು ಓದ ತೊಡಗಿದೆ… ನಮಸ್ಕಾರಗಳು… ನನ್ನ ಹೆಸರು ವಿಶ್ವೇಶ ಜೋಯಿಸ. ಈಶ್ವರ ಜೋಯಿಸರ ಮಗ. ವೃತ್ತಿಯಲ್ಲಿ ಪುರೋಹಿತ ಇಲ್ಲಿಯತನಕ. ಆತ್ಮಹತ್ಯೆಗಿಂತ ಹೇಯ ಕೃತ್ಯ ಇನ್ನೊಂದಿಲ್ಲ ಎಂದು ನಾನು ಕೂಡ ಕೇಳಿದ್ದೆ, ನಂಬಿದ್ದೆ. ಆತ್ಮಹತ್ಯೆಗಯ್ಯುವವರಿಗಿಂತ ಹೇಡಿಗಳು ಬೇರಿಲ್ಲ ಎಂಬುದು ನನ್ನ ನಿಲುವಾಗಿತ್ತು...
ಶಾಸ್ತ್ರೋಕ್ತ : ಭಾಗ ೩
ಶಾಸ್ತ್ರೋಕ್ತ ಭಾಗ-೨ ಬೆಳಗಾದದ್ದು ತಿಳಿಯದಷ್ಟು ಮೋಡಭರಿತವಾದ ಬೆಳಗು. ರಾತ್ರಿಯಿಂದೆಂಬಂತೆ ಬಿಡದೆ ಸುರಿಯುತ್ತಿರುವ ಮಳೆಯ ಸದ್ದಿನ ಲಾಲಿ. ಕೇಳುವವರಿಲ್ಲದಿದ್ದರೆ ಇಡೀ ದಿನ ಹೊದಿಕೆಯಡಿ ಅಡಗಿ ಬಿಡಬಹುದು. ಆದರೆ ನಮ್ಮೂರಿನ ಮಳೆಗಾಲದ ಮುಂಜಾವಿನ ಸೌಂದರ್ಯ ಸವಿಯದಿದ್ದರೆ ರಜೆ ಹಾಕಿ ಇಲ್ಲಿಗೆ ಬಂದದ್ದೆ ವ್ಯರ್ಥ. ಹಾಗೆಂದುಕೊಂಡೇ ಹಾಸಿಗೆಯಿಂದೆದ್ದು, ಹಲ್ಲುಜ್ಜಿ, ಅಮ್ಮ...