ಸಿನಿಮಾ – ಕ್ರೀಡೆ

Featured ಸಿನಿಮಾ - ಕ್ರೀಡೆ

ವೆಲ್ ಡನ್ ವಾಮನ….!

( ಎರಡೂವರೆ ವರ್ಷದ ಹಿಂದೆ ಸಚಿನ್ ಎಲ್ಲ ಬಗೆಯ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದಾಗ ಬರೆದ ಅಕ್ಷರನಮನ. ಸಚಿನ್ ಹುಟ್ಟುಹಬ್ಬದ ದಿನವಾದ ಇಂದು, ಇದೋ ನಿಮಗೊಂದು ಓದು) ಬದಲಾವಣೆ ಜಗದ ನಿಯಮ. ಹೌದು, ಎಲ್ಲರೂ ಒಪ್ಪಿಕೊಳ್ಳಲೇಬೇಕು. ಜೀವನವೇ ಒಪ್ಪಿಸುತ್ತದೆ ಕೂಡ. ಬದಲಾವಣೆ ಸಕಾರಾತ್ಮಕವಾಗಿರಲಿ, ನಕಾರತ್ಮಕವಾಗಿರಲಿ ಹಳೆಯ ನೆನಪು ಕಾಡದಿರದು. ಮೊನ್ನೆ ಕ್ರಿಕೆಟ್...

ಸಿನಿಮಾ - ಕ್ರೀಡೆ

ಸೊಗಸಿನ ನಮ್ಮ ಕುಡ್ಲಕ್ಕೆ ತುಳುವರ ಬಹುಪರಾಕ್

ಚಿತ್ರ : ನಮ್ಮ ಕುಡ್ಲ (ತುಳು) ತಾರಾಗಣ : ಪ್ರಕಾಶ್ ಶೆಟ್ಟಿ ಧರ್ಮನಗರ, ಛಾಯ ಹರ್ಷ, ಸತೀಶ್ ಬಂದಲೆ, ಗೋಪಿನಾಥ್ ಭಟ್ ಮತ್ತಿತರರು. ನಿರ್ದೇಶನ : ಅಶ್ವಿನಿ ಹರೀಶ್ ನಾಯಕ್ ನಿರ್ಮಾಣ : ಖುಷಿ ಫಿಲಂಸ್ ——- ತನ್ನ ಟ್ರೈಲರ್’ನಿಂದಲೇ ಭರವಸೆ ಹುಟ್ಟಿಸಿದ್ದ ‘ನಮ್ಮ ಕುಡ್ಲ’ ತುಳು ಚಿತ್ರ ಅದೇ ಕುತೂಹಲದಿಂದ ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರ...

ಸಿನಿಮಾ - ಕ್ರೀಡೆ

ರಂಬಾರೂಟಿಗೆ ಚೆಲ್ಲಾಟ, ಪ್ರೇಕ್ಷಕನಿಗೆ ಪ್ರಾಣ ಸಂಕಟ

ಚಿತ್ರ : ರಂಬಾರೂಟಿ ತಾರಾಗಣ : ವಿನೀತ್, ಚಿರಶ್ರೀ ಅಂಚನ್, ಸಂದೇಶ್ ಶೆಟ್ಟಿ, ಶ್ರುತಿ ಕೋಟ್ಯಾನ್, ಶಬರೀಶ್ ಕಬ್ಬಿನಾಲೆ, ಶನಿಲ್ ಗುರು ಮತ್ತಿತರರು ನಿರ್ದೇಶನ : ಪ್ರಜ್ವಲ್ ಕುಮಾರ್ ಅತ್ತಾವರ್ ನಿರ್ಮಾಣ : ಪ್ರಕಾಶ್ ಕಾಬೆಟ್ಟು, ಶ್ರೀನಿವಾಸ್ ಉಜಿರೆ ***** ಸಂಪೂರ್ಣ ಹೊಸಬರ ಹೊಸ ಪ್ರಯತ್ನ ಎಂದು ಚಿತ್ರಮಂದಿರಕ್ಕೆ ಬಂದ ರಂಬಾರೂಟಿ ಚಿತ್ರದ ಒನ್ ಲೈನ್ ವಿಮರ್ಶೆ...

ಸಿನಿಮಾ - ಕ್ರೀಡೆ

“ಪರಪಂಚ” ಹುಚ್ಚ ವೆಂಕಟ್ ಸಾಂಗ್ ಇನ್ ಸಾಫ್ಟ್‌ವೇರ್ ಸ್ಟೈಲ್!

ಈ ಸಾಫ್ಟ್ ವೇರ್ ಫೀಲ್ಡ್ ಅಂದ್ರೆ ಹೀಗೆ ಕಣ್ರೀ.. ಹೊರಗಡೆಯಂದ ನೋಡಲು ಮಾತ್ರ ಚಂದ. ಒಳಗಡೆ ಬಂದವನಿಗೆ ಮಾತ್ರ ಅದರ ಮರ್ಮ ಅರಿಯುತ್ತದೆ. ಯೋಗರಾಜ್ ಭಟ್ಟರ ಸಾಹಿತ್ಯ, ವೀರ್ ಸಮರ್ಥ್ ಸಂಗೀತ ಮತ್ತು ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಕಾಂಬಿನೇಶನ್ ನಲ್ಲಿ ಬಂದ ಪರಪಂಚ ಚಿತ್ರದ “ಹುಟ್ಟಿದ ಊರನು…” ಸಾಂಗನ್ನು ಸಾಫ್ಟ್ ವೇರ್ ಫೀಲ್ಡ್ ಗೆ ಬೇಕಾದಂಗೆ...

ಸಿನಿಮಾ - ಕ್ರೀಡೆ

ರಕ್ಷಿತ್ ಶೆಟ್ಟಿ ಜತೆಗೊಂದು ಸಿಂಪಲ್ ಸಂದರ್ಶನ

ಉಳಿದವರು ಕಂಡಂತೆ ಬಂದ ಮೇಲೆ “ಎಂತದಾ ಬೋಳಿಮಕ್ಳಾ.. ನಗ್ತಾ ಇದೀರಾ.. ಶೂಟ್ ಮಾಡ್ಬೇಕಾ?” ಎನ್ನುವ ಡೈಲಾಗನ್ನು ನೀವು ಒಮ್ಮೆಯಾದರೂ ಹೇಳಿರುತ್ತೀರಾ.. ಆ ಡೈಲಾಗ್ ಎಂತಹಾ ಕ್ರೇಜ್ ಹುಟ್ಟಿಸಿತ್ತೆಂದರೆ ಸಣ್ಣ ಮಕ್ಕಳ ಬಾಯಲ್ಲೂ ಅದನ್ನು ಕೇಳುವಂತಾಗಿತ್ತು. ಆವತ್ತು ಹುಟ್ಟಿಕೊಂಡ ಈ ಕ್ರೇಜ್ ರಕ್ಷಿತ್ ಶೆಟ್ಟಿಗೆ ಟ್ರೆಂಡ್ ವಾಲ್ಯೂವನ್ನು ಕೊಟ್ಟಿತು. ಮೂಲತಃ ಇಂಜಿನಿಯರ್ ಆಗಿರುವ...

ಸಿನಿಮಾ - ಕ್ರೀಡೆ

ರಿಷಬ್ ಕನಸಿನ ಕೂಸು: ರಿಕ್ಕಿ

“ನೆತ್ತರ ಹನಿ ಮಣ್ಣಿಗೆ ಬಿದ್ದು ಆಕಾಶ ಕೆಂಪಾಗಿ ನೋವಿಗೆ ಹೊಸ ಅರ್ಥ ಬಂದು ಮನದಲ್ಲಿ ಈಗ ಕ್ರಾಂತಿಯ ಬೆಂಕಿ. ಸೂರಿನ ಸುಖವಿಲ್ಲ, ನಿದ್ದೆಯ ಕನಸಿಲ್ಲ. ಬಾ ಸಾಥೀ ಈಗ ಗುರಿಯೊಂದೇ. ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ನು, ರಕ್ತಕ್ಕೆ ರಕ್ತ… ಲಾಲ್ ಸಲಾಂ..”. ನಿಮ್ಮ ಮನದಲ್ಲಿರುವ ಸಮಸ್ಯೆಯೇನೇ ಇರಲಿ, ನಿಮಗೆ ಯಾರ ಮೇಲೆಯೇ ಕೋಪ ಇರಲಿ.  ಕಿಚ್ಚ ಸುದೀಪ್  ಗಡಸು ಧ್ವನಿಯಲ್ಲಿ...

ಸಿನಿಮಾ - ಕ್ರೀಡೆ

ಸಿಂಪಲ್ ಸ್ಟಾರ್,ತುಂಬಾ ರೇರ್

“ನಾನು ಒಬ್ಬ ಕಥೆಗಾರ.ಕಥೆ ಹೇಳುವುದು ಸಾಮಾನ್ಯ ಕೆಲಸ ಅಲ್ಲ. ಒಂದೂರಲ್ಲಿ ಒಬ್ಬ ರಾಜ ಇದ್ದ….. ಒಂದಾನೊಂದು ಕಾಲದಲ್ಲಿ…. ಕಥೆಗಳು ಈಗ ಹೇಳುವ ಮೊದಲೇ ಮುಗಿಯುವ ಸಮಯ ಬಂದಿದೆ.ಯಾಕಂದ್ರೆ ಅಷ್ಟೂ ಕಥೆಗಳನ್ನ ಜನ ಕೇಳಿದ್ದಾರೆ,ನೋಡಿದ್ದಾರೆ. ಒಂದು ಕಥೆ ಹೇಳಬೇಕು,ಆದರೆ ಹೇಳುವದು ಹೇಗೆ? ನಾನೇ ಹೇಳಬೇಕಾ ? ಅಥವಾ ಒಬ್ಬ ಕಥೆಗಾರನ ಹತ್ತಿರ ಹೇಳಿಸಬೇಕಾ? ಅಥವಾ...

ಸಿನಿಮಾ - ಕ್ರೀಡೆ

Airlift: ಐತಿಹಾಸಿಕ ಘಟನೆಯನ್ನು ಸ್ಮರಿಸುವ ರೋಚಕ ಚಿತ್ರ

ಶುಕ್ರವಾರ 22 ರಂದು “ಏರ್ ಲಿಫ್ಟ್” ಚತ್ರದ ಬಿಡುಗಡೆಯಾಯಿತು. ಈ ಚಿತ್ರ 2016 ರ ಇಲ್ಲೀವರೆಗಿನ ಬಹು ನಿರೀಕ್ಷಿತ ಚಿತ್ರವೆಂದೇ ಹೇಳಬಹುದು. ಇದಕ್ಕೆ ಕಾರಣ “ರಾಜಾ ಮೆನನ್”ರವರು ನಿರ್ದೇಶನ ಮಾಡಿದ್ದಾರೆ ಎಂದಲ್ಲ. ಅಥವಾ ಅಕ್ಷಯ್ ಕುಮಾರ್’ರವರು ನಟಿಸಿದ್ದಾರೆ ಎಂದೂ ಅಲ್ಲ. ಈ ಚಿತ್ರವು ಒಂದು ನೈಜ ಘಟನೆಯ ಕಥನ. ಭಾರತದ ಹೆಮ್ಮೆಯ ಮತ್ತು ಅತ್ಯಂತ ಸಫಲ ರಕ್ಷಣಾ ಮತ್ತು ನೆರವು...

ಸಿನಿಮಾ - ಕ್ರೀಡೆ

ಕಡುಗೆಂಪ ಬಾನಲ್ಲಿ ನವಿರಾದ ಪ್ರೇಮ

ಚಿತ್ರ : ರಿಕ್ಕಿ ನಿರ್ದೇಶನ : ರಿಶಬ್ ಶೆಟ್ಟಿ ತಾರಾಗಣ : ರಕ್ಷಿತ್ ಶೆಟ್ಟಿ, ಹರಿಪ್ರಿಯಾ, ಪ್ರಮೋದ್ ಶೆಟ್ಟಿ, ರಕ್ಷಾ ಹೊಳ್ಳ, ರವಿಕಾಳೆ, ಅಚ್ಯುತ್ ಕುಮಾರ್ ನಿರ್ಮಾಣ : ಎಸ್ ವಿ ಬಾಬು **** ‘ಕೆಂಪು’, ಆ ಬಣ್ಣಕ್ಕೆ ಎಷ್ಟೊಂದು ಅರ್ಥಗಳು. ಅವರವರ ಭಾವನೆಗಳಿಗುಣವಾಗಿ ಅದು ಅರ್ಥವನ್ನು ಕಂಡುಕೊಳ್ಳುತ್ತೆ. ಕೆಲವರಿಗದು ಪ್ರೇಮದ ಸಂಕೇತದ ಬಣ್ಣವಾದರೆ, ಇನ್ನು...

ಸಿನಿಮಾ - ಕ್ರೀಡೆ

ಲಾಸ್ಟ್ ಬಸ್ಸಲ್ಲಿ ಕೊನೇ ಸೀಟ್

ಇತ್ತೀಚಿಗೆ ಕನ್ನಡ ಚಿತ್ರಗಳ ಬಗೆಗೆ ಮಾತಾಡುವ ಹಾಗೆ ಇಲ್ಲ ಅಷ್ಟು ಚೆನ್ನಾಗಿ ಬರುತ್ತಿದೆ. ನೀವು ಇನ್ನೂ ಕೂಡ ಕನ್ನಡದಲ್ಲಿ ಕ್ವಾಲಿಟಿ ಇಲ್ಲ, ಬಜೆಟ್ ಇಲ್ಲ ಅಂತ ಗೊಣಗುತ್ತಿದ್ದರೆ ನಿಲ್ಲಿಸಿ ಬಿಡಿ. ಹೊಸಬರೇ ಒಂದಾಗಿ ಹೊರ ತಂದ ಭಯಂಕರ ಚಿತ್ರ ಲಾಸ್ಟ್ ಬಸ್’ನ್ನು ಒಮ್ಮೆ ನೋಡಿ ಬಿಡಿ. ಹಾಸ್ಯ ಚಕ್ರವರ್ತಿ ನರಸಿಂಹ ರಾಜುರವರ ಫ್ಯಾಮಿಲಿಯಿಂದ ಬಂದ ಚಿತ್ರವಿದು. ಕ್ಯಾಮರಾ ವರ್ಕ್...