ಅದು 2004ರ ನವೆಂಬರ್ ಹದಿನಾಲ್ಕು. ಮಕ್ಕಳ ದಿನಾಚರಣೆಯ ರಜಾ ಅಲ್ವಾ? ಅವಾಗೆಲ್ಲ ರಜೆ ಅಂದ್ರೆ ಈಗಿನ ಮಕ್ಕಳಂತೆ ಕಂಪ್ಯೂಟರ್ ಮುಂದೆ ಕುಳಿತು ರೇಸು ನೋಡಿಕೊಂಡು, ಪೋಗೋ ನೋಡುತ್ತಾ ಕಿಲ ಕಿಲ ನಗಾಡಿಕೊಂಡು ಕಾಲ ಕಳೆಯುತ್ತಿದ್ದ ಮಕ್ಕಳು ನಾವಾಗಿರಲಿಲ್ಲ. ನಮ್ಮದೇನಿದ್ದರೂ ಕ್ರಿಕೆಟ್ ಆಟ. ರಜೆ ಸಿಕ್ಕರೆ ಸಾಕು,ಅದೆಷ್ಟೇ ಮಳೆಯಿರಲಿ, ಬೆವರು ಬಿಚ್ಚಿಸುವ ಬಿಸಿಲಿರಲಿ, ಇಡೀ ದಿನ...
Featured
ಪರಾವಲಂಬನೆಯೇ ಜೀವನ
ಪಚ್ಚೆ ಕಣಜ (Emerald Jewel wasp)) – ಹೆಸರೇ ಹೇಳುವ ಹಾಗೆ, ಮೈಯೆಲ್ಲ ಪಚ್ಚೆಕಲ್ಲಿನಂತೆ ಹಸಿರಾಗಿ ಹೊಳೆಯುವ ಒಂದು ಪುಟ್ಟ ಕಣಜ. ಇದನ್ನು ನೀವೂ ಅಂಗಳದಲ್ಲೋ ಮನೆಯೊಳಗೋ ಖಂಡಿತಾ ನೋಡಿರುತ್ತೀರಿ. ಸಾಧಾರಣ ಪರಿಸರದಲ್ಲಿ ಸಾಮಾನ್ಯ ಜೀವಿಯಂತೆ ಕಾಣುವ ಈ ಕಣಜದ ಜೀವನಚಕ್ರವನ್ನೇನಾದರೂ ಸೂಕ್ಷ್ಮವಾಗಿ ಅವಲೋಕಿಸತೊಡಗಿದರೆ ಬಾಯಿ ಕಟ್ಟಿಸಿ ಬಿಡುವಂತಹ ಅನೇಕ ಅಚ್ಚರಿಗಳು...
ಯಡಿಯೂರಪ್ಪನವರಿಗೊಂದು ಬಹಿರಂಗ ಪತ್ರ
ಮಾನ್ಯ ಯಡಿಯೂರಪ್ಪನವರಿಗೆ ನಮಸ್ಕಾರಗಳು. ಸಿದ್ಧರಾಮಯ್ಯನವರು ರಾಜ್ಯವನ್ನು ಗುಡಿಸಿ ಗುಂಡಾಂತರ ಮಾಡುತ್ತಿರುವ ಸಂದರ್ಭದಲ್ಲಿಯೇ ನೀವು ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಅಖಾಡಕ್ಕೆ ಧುಮುಕಿದ್ದೀರಾ. ಈ ಸರಕಾರ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡಿ ಪ್ರತಿಪಕ್ಷಗಳಿಗೆ ಹಬ್ಬದೂಟ ಬಡಿಸಿಟ್ಟರೂ ಬಿಜೆಪಿಯವರಿಗೆ ನುಂಗುವ ಯೋಗ್ಯತೆಯಿಲ್ಲ ಎನ್ನುವ ಭಾವನೆ ಜನರಲ್ಲಿರುವಾಗಲೇ ನೀವು...
ಬಾನಾಡಿಗಳೂ ಹೇಳುತ್ತಿವೆ – “ ಚಾಮುಂಡಿಬೆಟ್ಟ ಉಳಿಸಿ ’’
ಮೈಸೂರು ಎಂದಾಕ್ಷಣ ಎಲ್ಲರ ಚಿತ್ತದಲ್ಲಿ ಬರುವ ಮೊದಲ ಕೆಲ ಚಿತ್ರಣಗಳಲ್ಲಿ ಚಾಮುಂಡಿ ಬೆಟ್ಟವೂ ಒಂದು. ಮಹಿಷಾಸುರನನ್ನು ಸಂಹರಿಸಿದ ನಂತರ ತಾಯಿ ಚಾಮುಂಡಿ ನೆಲೆನಿಂತ ತಾಣವೀ ಬೆಟ್ಟ. ಪುರಾತನವೂ, ಪುರಾಣಗಳಲ್ಲಿ ಉಲ್ಲೇಖಿಸಿರುವ ಮಹಾಬಲೇಶ್ವರನ ದೇವಸ್ಥಾನವೂ ಇಲ್ಲಿದೆ. ಮೈಸೂರು ಜಿಲ್ಲೆಗೇ ಪ್ರಮುಖ, ಮೈಸೂರು ಪೇಟೆಯ ನಡುವೆ ಇರುವ ಈ ಬೆಟ್ಟ, ಪೇಟೆಯ ವಾಯುಮಾಲಿನ್ಯವನ್ನು...
ಡಾ. ಎ. ಪಿ. ಜೆ. ಅಬ್ದುಲ್ ಕಲಾಂರೊಂದಿಗೆ ಒಂದು ಸಂಜೆ
ಆಗಿನ್ನೂ ಹದಿಹರೆಯದ ಹೊಸ್ತಿಲಲ್ಲಿದ್ದ ನನಗೆ ಒಂದು ದಿನ ಬೆಂಗಳೂರಿನ ಒಂದು ಹೆಸರಾಂತ ಪಂಡಿತರ ಮನೆಯಲ್ಲಿ ಔತಣಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ರುಚಿಕಟ್ಟಾದ ಭೋಜನ ಮುಗಿದ ಮೇಲೆ, ಆತಿಥೇಯರು ನಮ್ಮನ್ನು ಒಂದು ವಿಶಾಲ ಪಡಸಾಲೆಗೆ ಕರೆದುಕೊಂಡು ಹೋದರು. ಅತಿಥಿ ಅಭ್ಯಾಗತರು ಗುಂಪಾಗಿ ಆ ಕೋಣೆಯನ್ನು ತುಂಬುತ್ತಿದ್ದಾಗ ನನ್ನ ಕಣ್ಣಿಗೆ ಬಿದ್ದ ಎರಡು ದೃಶ್ಯಗಳೆಂದರೆ...
ಸಂಭ್ರಮದ ಸರ್ವೈವರ್’ಶಿಪ್.….
ಮೊನ್ನೆ ಪೀಟ್ ಕ್ಯಾಂಬೆಲ್ ಎಂಬವರು ತಮ್ಮ ವಾಲ್’ನಲ್ಲಿ ತಾವು ಭಾಗವಹಿಸಿದ ಒಂದು ಕಾರ್ಯಕ್ರಮದ ಬಗ್ಗೆ ಹೇಳಿಕೊಂಡಿದ್ದರು. ಅಲ್ಲಿ ಸಾಕಷ್ಟು ಕ್ಯಾನ್ಸರ್ ಸರ್ವೈವರ್’ಗಳು ಭಾಗವಹಿಸಿ ತಮ್ಮ ಅನುಭವಗಳನ್ನ ಹಂಚಿಕೊಂಡಿದ್ದರು. ನಿಜಕ್ಕೂ ಅದೊಂದು ಅದ್ಭುತವಾದ ಕಾರ್ಯಕ್ರಮವಾಗಿರಲೇಬೇಕು. ಆದರೆ ನನ್ನನ್ನ ಇನ್ನಷ್ಟು ಸೆಳೆದಿದ್ದು ಆ ಕಾರ್ಯಕ್ರಮದ ಹೆಸರು. ಅದರ ಹೆಸರು...
ಅಂಬರವೇ ಸೋರಿದರೂ ಅಂಬರೆಲ್ಲ ಸೋತೀತೇ?
ಒಮ್ಮೆ ಒಂದು ಊರಿನಲ್ಲಿ ತೀವ್ರವಾದ ಕ್ಷಾಮ ಬಂತಂತೆ. ಹನಿ ನೀರಿಗೂ ತತ್ವಾರ ಹುಟ್ಟಿತು. ಜನರೆಲ್ಲ ಊರಲ್ಲಿ ಬೀಡು ಬಿಟ್ಟಿದ್ದ ಸಂತರೊಬ್ಬರ ಬಳಿ ಹೋಗಿ ಅಲವತ್ತುಕೊಂಡರು. ಸಂತರು, ಅವರೆಲ್ಲ ಒಟ್ಟಾಗಿ ಏಕನಿಷ್ಠೆಯಿಂದ ದೇವರನ್ನು ಪ್ರಾರ್ಥಿಸಿದ್ದೇ ಆದರೆ ದೇವರು ಒಲಿದು ಮಳೆ ಸುರಿಸಿಯೇ ಸುರಿಸುತ್ತಾನೆಂದು ಹೇಳಿದರು. ಸರಿ, ಅವರ ಮಾತಿನಂತೆ ನಿಗದಿ ಪಡಿಸಿದ ದಿನ ಊರ ಜನರೆಲ್ಲ...
ಲೇಖನಿಯಿಂದ ಸ್ವಾತಂತ್ರ್ಯ ಕ್ರಾಂತಿ ಮೊಳಗಿಸಿದ ರಾಮಪ್ರಸಾದ್ ಬಿಸ್ಮಿಲ್
1927 ಡಿಸೆಂಬರ್ 18ಯ ದಿನಾಂಕ. ಗೋರಖಪುರದ ಸೆರಮನೆಯಲ್ಲಿ ಮಧ್ಯವಯಸ್ಕಳಾದ ತೇಜಸ್ವಿ ಹೆಂಗಸು ಮರುದಿನ ಸಾವನ್ನೆದುರಿಸಲು ಸಿದ್ದನಾಗಿದ್ದ ತನ್ನ ಮಗನಾದ ಸ್ವಾತಂತ್ರ್ಯ ವೀರನನ್ನು ಕಾಣಲು ಕಾತುರದಿಂದ ಕಾಯುತ್ತಿದ್ದಳು. ಸಂಕೋಲೆಯಿಂದ ಅಲಂಕೃತನಾಗಿ ಬಂದ ಸ್ವಾತಂತ್ರ್ಯ ವೀರ. ತನ್ನ ಜೀವನದಲ್ಲಿ ಆತ ತನ್ನ ತಾಯಿಯನ್ನು “ ಅಮ್ಮ “ ಎಂದು ಕರೆಯುವುದು ಅದೇ ಕೊನೆಯ ಸಲ. ಆ ಭಾವನೆ...
ಸಿದ್ಧರಾಮಯ್ಯನವರು ಮತ್ತೊಮ್ಮೆ ಸಿ.ಎಮ್ ಆಗಬೇಕು, ಯಾಕೆ ಗೊತ್ತಾ?
ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಮೊನ್ನೆಗೆ ಮೂರು ವರುಷಗಳಾಗಿದೆ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರಿಂದ ಹಿಡಿದ ಜಾತಿ ಜಾತಿಗೂ ಭಾಗ್ಯಗಳನ್ನು ಕೊಟ್ಟ ಸಿದ್ಧರಾಮಯ್ಯನವರಿಗೆ ಇನ್ನು ಎರಡು ವರ್ಷವಷ್ಟೇ ಕೈಯಲ್ಲಿದೆ ಹೇಳಲು ಎರಡು ವರ್ಷವಿದ್ದರೂ ನಿಜವಾಗಿಯೂ ಲಭ್ಯವಿರುವುದು ಒಂದೂವರೆ ವರ್ಷವಷ್ಟೇ. ಮುಂದಿನ ಬಾರಿಗೆ...
ಗುಬ್ಬಚ್ಚಿಗಳ ಕೊರಳಿನಿಂದ ಗಿಡುಗನ ದನಿ ಹೊರಡಿಸುತ್ತಿರುವ “ಯುವಾ ಬ್ರಿಗೇಡ್”ಗೆ ಹೆಮ್ಮೆಯ ಎರಡನೇ ವರ್ಷ.
“ಬನ್ನಿ ಗುಬ್ಬಚ್ಚಿಗಳ ಕೊರಳಿನಿಂದ ಗಿಡುಗನ ದನಿ ಹೊರಡಿಸೋಣ! ದನಗಾಹಿ ಬಾಲಕರು ರಾಷ್ಟ್ರರಥ ಚಾಲಕರಾಗೋಣ! ಅಗ್ನಿಪಥಕ್ಕೆ ನಿಮಗಿದೋ ಆಹ್ವಾನ!” ಈ ಮೇಲಿನ ಸಾಲನ್ನು ಒಂದು ಸಲ ಓದುತ್ತಿದ್ದಂತೆ ದೇಶಭಕ್ತಿಯ ಭಾವ ಮೈ ಮನಸ್ಸನ್ನು ಚೂರೂ ಬಿಡದೇ ಆವರಿಸುತ್ತದೆ,ಎರಡನೇ ಬಾರಿ ಮತ್ತೆ ಓದಿದರೆ ನಾನೂ ಈ ದೇಶಕ್ಕೇನಾದರೂ ಮಾಡಬೇಕೆಂದೆನಿಸುತ್ತದೆ ಮೂರನೇ ಬಾರಿ ಓದಿ...