ಪ್ರಚಲಿತ

ಪ್ರಚಲಿತ

ಕಾಶ್ಮೀರದ ಪಂಡಿತರ ನೋವುಗಳೆಕೇ ಇವರಿಗೆ ಅರ್ಥವಾಗುವುದಿಲ್ಲ..??

ಭಾರತಮಾತೆಯ ಸಿಂಧೂರದಂತೆ ಇರುವ ಕಾಶ್ಮೀರದಲ್ಲಿನ ಉಗ್ರರ ಹತ್ಯೆಯನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ಬುದ್ದಿಜೀವಿಗಳೆನಿಸಿಕೊಂಡಿರುವ ಕೆಲವು ಮತಿಗೇಡಿ ಲದ್ದಿ ಜೀವಿಗಳು ಮಾನವ ಹಕ್ಕುಗಳ ನೆಪ ಇಟ್ಟುಕೊಂಡು ಹೋರಾಟದ ಹಾದಿಯನ್ನ ತುಳಿಯಲು ಹೊರಟಿರುವಾಗ , ಇದನ್ನು ಏನೆಂದು ಕರೆಯಬೇಕು ಎಂಬುದು ಮಾತ್ರ ಮನಸ್ಸಿಗೆ ತಿಳಿಯದ ವಿಷಯವಾಗಿ ಉಳಿದಿದೆ. ತಮ್ಮ ಪ್ರಚಾರದ ತೆವಲಿಗಾಗಿ...

Featured ಪ್ರಚಲಿತ

ಬೇಕಿರುವುದು ಮೌಢ್ಯ ಪ್ರತಿಬಂಧಕವಲ್ಲ, ಜಾಢ್ಯ ಪ್ರತಿಬಂಧಕ..

ಕೇಂದ್ರದಲ್ಲಿ ಏಕರೂಪ ನಾಗರೀಕ ಸಂಹಿತೆ ಮತ್ತು ರಾಜ್ಯದಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆಯ ವಿಷಯ ಮತ್ತೆ ನಮ್ಮ ಟೈಮ್’ಲೈನಿನಲ್ಲಿ ಮೇಲಕ್ಕೆ ಬಂದಿದೆ.ಚುನಾವಣಾಪೂರ್ವದಲ್ಲೇ ಹೇಳಿದಂತೆ ಅಧಿಕಾರಕ್ಕೆ ಬಂದು ಎರಡು ವರ್ಷಗಳ ಬಳಿಕ ಕೇಂದ್ರ ಸರಕಾರ ಏಕರೂಪ ನಾಗರೀಕ ಸಂಹಿತೆಯ ಕುರಿತಾದ ಕೆಲಸಕ್ಕೆ ಕೈ ಹಾಕಿದ್ದರೆ, ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪವೇ ಇಲ್ಲದಿದ್ದರೂ ಕೆಲವು...

ಪ್ರಚಲಿತ

ಸಂವೇದನೆ ಸತ್ತ ಸರ್ಕಾರದಿಂದ ಇನ್ನೇನು ನಿರೀಕ್ಷೆ ಮಾಡೋಣ?

ಮಾನ್ಯ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರ ರಾಜ್ಯದಲ್ಲಿ ಮೂರು ವರ್ಷಗಳನ್ನ ಪೂರೈಸಿಬಿಟ್ಟಿದೆ; ನುಡಿದಂತೆ ನಡೆದಿದ್ದೇವೆ ಎಂಬ ಬೋರ್ಡು ಹಾಕಿಕೊಂಡವರು ಮಾಡಿದ ಅವಾಂತರಗಳು ಜನರ ಮನದಲ್ಲಿರುವಾಗ, ಸಿಎಂ ಅದೇನೋ ಒಂದಷ್ಟು ಫಲಾನುಭವಿಗಳನ್ನು ಸೇರಿಸಿ ಕೆಲ ದಿನಗಳ ಹಿಂದೆ ಜನ-ಮನ ಕಾರ್ಯಕ್ರಮವನ್ನು ಕೂಡ ಮಾಡಿ ಮುಗಿಸಿಬಿಟ್ಟರು. ಸಾಕಷ್ಟು ಹಗ್ಗ-ಜಗ್ಗಾಟದ ಬಳಿಕ...

Featured ಪ್ರಚಲಿತ

ಯಡಿಯೂರಪ್ಪನವರಿಗೊಂದು ಬಹಿರಂಗ ಪತ್ರ

ಮಾನ್ಯ ಯಡಿಯೂರಪ್ಪನವರಿಗೆ ನಮಸ್ಕಾರಗಳು. ಸಿದ್ಧರಾಮಯ್ಯನವರು ರಾಜ್ಯವನ್ನು ಗುಡಿಸಿ ಗುಂಡಾಂತರ ಮಾಡುತ್ತಿರುವ ಸಂದರ್ಭದಲ್ಲಿಯೇ ನೀವು ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಅಖಾಡಕ್ಕೆ ಧುಮುಕಿದ್ದೀರಾ. ಈ ಸರಕಾರ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡಿ ಪ್ರತಿಪಕ್ಷಗಳಿಗೆ ಹಬ್ಬದೂಟ ಬಡಿಸಿಟ್ಟರೂ ಬಿಜೆಪಿಯವರಿಗೆ ನುಂಗುವ ಯೋಗ್ಯತೆಯಿಲ್ಲ ಎನ್ನುವ ಭಾವನೆ ಜನರಲ್ಲಿರುವಾಗಲೇ ನೀವು...

ಪ್ರಚಲಿತ

ಜಾತ್ಯಾತೀತ ಜನತಾ ದಳ ವಿಲ ವಿಲ, ಭಿನ್ನ ಧಾರಿಯಲ್ಲಿ ತೆನೆ ಹೊತ್ತ ಮಹಿಳೆ

ರಾಷ್ಟ್ರ ರಾಜಕಾರಣದಲ್ಲಿ ಜನತಾ ಪರಿವಾರ ಒಂದು ಮಾಡಲು ಹೆಣಗುತ್ತಿರುವ ದೇವೇಗೌಡರು ಒಂದೆಡೆಯಾದರೆ, ರಾಜ್ಯದಲ್ಲಿ ಪಕ್ಷಕ್ಕಿರುವ ಅಸ್ತಿತ್ವವನ್ನು ಉಳಿಸಲಾಗದೇ ಪರದಾಡುತ್ತಿರುವ ಕುಮಾರಸ್ವಾಮಿ ಇನ್ನೊಂದೆಡೆ. ಹಾಸನ ರಾಜಕೀಯದಸಾರ್ವಭೌಮತ್ವವನ್ನೂ ದಿನೇ ದಿನೇ ಕಳೆದುಕೊಳ್ಳುತ್ತಿರುವ ರೇವಣ್ಣ. ಪಕ್ಷದೊಳಗೆ ಹೊಗೆಯಾಡುತ್ತಿರುವ ಅಸಮಾಧಾನ,ಕಾರ್ಯಕರ್ತರಲ್ಲಿ ಬತ್ತಿದ ಉತ್ಸಾಹ. ಗೌಡರ...

Featured ಪ್ರಚಲಿತ

ಅಷ್ಟಕ್ಕೂ ನಾವು ವೆಂಕಯ್ಯರನ್ನು ಬೆಂಬಲಿಸಿದ್ದೇಕೆ?

ಕೇಂದ್ರ ಸಚಿವರಾದ ಶ್ರೀ ವೆಂಕಯ್ಯ ನಾಯ್ಡುರವರು ಕನ್ನಡ ಕಲಿತಿಲ್ಲ, ಕರ್ನಾಟಕಕ್ಕೆ ಸಂಕಟ ಬಂದಾಗ ಯಾವತ್ತೂ ರಾಜ್ಯದ ಪರ ನಿಂತಿಲ್ಲ, ಕನ್ನಡದಲ್ಲಿ ಟ್ವೀಟ್ ಮಾಡೋದಿಲ್ಲ ಎನ್ನುವ ಕಾರಣಕ್ಕಾಗಿ ಕೆಲವರು ನಾಯ್ಡು ವಿರುದ್ಧ #ವೆಂಕಯ್ಯಸಾಕಯ್ಯ ಅಭಿಯಾನ ನಡೆಸಿ ಭಯಂಕರ ಸ್ವಾಭಿಮಾನ ಮೆರೆದರು. ಕೆಲವರಂತೂ ಮೈಮೇಲೆ ದೇವರು ಬಂದಂತೆ ಬರೋಬ್ಬರಿ ಎರಡು ಭಾರಿ ಮುಕ್ಕಾಲು ಪುಟದ ಲೇಖನಗಳನ್ನು...

ಪ್ರಚಲಿತ

ದೇವರ ನಾಡಲ್ಲಿ ಅರಳಿದ ಕಮಲ

ಅಂತೂ – ಇಂತೂ ದೇವರ ನಾಡಲ್ಲಿ ಕಮಲವೊಂದು ಅರಳಿದೆ .ಅದು 30-40 ವರ್ಷಗಳ ಪ್ರಯತ್ನದ  ನಂತರ ,ಬಿ.ಜೆ.ಪಿ ಅಭ್ಯರ್ಥಿ  A.O ರಾಜಗೋಪಾಲ್  ನೆಮಂ ಕ್ಷೇತ್ರದಿಂದ ವಿಜೇತರಾಗಿ ಕೇರಳ  ರಾಜ್ಯ ವಿಧಾನಸಭೆಯಲ್ಲಿ ಬಿ.ಜೆ.ಪಿ ಖಾತೆ ತೆರೆದಿದ್ದಾರೆ . ಅಲ್ಲಿಗೆ ಲಕ್ಷಾಂತರ ಕಾರ್ಯಕರ್ತರ ಹಗಲಿರುಳಿನ ಶ್ರಮಕ್ಕೊಂದು ಅರ್ಥ ಬಂದಿದೆ. ಇದನೆಲ್ಲಾ ನೋಡುತ್ತಿರುವಾಗ 80-90ನೇ ದಶಕದ...

Featured ಪ್ರಚಲಿತ

ಸೋಮಯಾಗ; ಸರಿ ತಪ್ಪುಗಳ ಮಧ್ಯೆ ಅರ್ಥವಾಗದೇ ಉಳಿದಿರೋ ಒಂದಷ್ಟು ವಿಚಾರಗಳು!

ಇದೀಗ ಹೆಚ್5ಎನ್1 (ಹಕ್ಕಿಜ್ವರ)ನ ಭೀತಿ. ಪಕ್ಷಿಗಳಿಂದ ಬರುವ ಈ ರೋಗ ಮಾನವನ ಜೀವಕ್ಕೂ ಅಪಾಯಕಾರಿಯಂತೆ. ಆದ್ದರಿಂದ ಸಹಜವಾಗೇ ರೋಗಕ್ಕೆ ಹೆದರಿದ ನಮ್ಮ ಸರಕಾರ ತನ್ನ ಅಧಿಕಾರಿಗಳನ್ನು ಕರೆಸಿ ಒಂದಷ್ಟು ಸೂಕ್ತ ಮಾರ್ಗದರ್ಶನವನ್ನು ನೀಡಿ ಕೋಳಿ ಫಾರಂಗಳಿಗೆ ಕಳುಹಿಸಿಕೊಟ್ಟಿದೆ. ಹಾಂ ಅಂದ ಹಾಗೆ ಲಸಿಕೆ ನೀಡಲು ಅಲ್ಲ ಸ್ವಾಮಿ ಬದಲಾಗಿ ಕೈಗೆ ಗ್ಲೌಸ್ ತೊಟ್ಟು, ಮುಖ ಮೂತಿ...

Featured ಪ್ರಚಲಿತ

ಈ ಭಾರಿ ಬಂದ್ ಆಗಲೇ ಬೇಕು!

ಸುಮ್ನೆ ಒಂದು ಪ್ರಶ್ನೆ. ಸಪ್ಪೋಸ್ ತಮಿಳುನಾಡಿನವರು ಕಾವೇರಿ ನೀರು ಕೊಡಿ ಎಂದು ಕೇಳಿದರೆ ಸೀದಾ  ಕೊಡಲು ಮನಸ್ಸು ಒಪ್ಪುತ್ತದಾ? ಪಾಪ, ಅಲ್ಲಿನ ರೈತರಿಗೂ ಕೃಷಿಗೆ, ಕುಡಿಯಲು ನೀರಿಲ್ಲ. ಅವರೂ ಸ್ವಲ್ಪ ನೀರು ಕುಡಿಯಲಿ ಎಂದಾಕ್ಷಣ ನೀರು ಬಿಡಲು  ನಿಮ್ಮ ಮನಸ್ಸು ಕೇಳುತ್ತದಾ?  ಇಲ್ಲ ಅಲ್ವಾ? ಯಾಕೆ? ತಮಿಳರೂ ಕೂಡಾ ನಮ್ಮಂತೆ ಮನುಷ್ಯರಲ್ವಾ?  ನೈಸರ್ಗಿಕವಾಗಿರುವ ದಾರಿಯಲ್ಲೇ...

Featured ಪ್ರಚಲಿತ

ಕಾನೂನು ಸಚಿವರಿಗೊಂದು ಬಹಿರಂಗ ಪತ್ರ

ಗೌರವಾನ್ವಿತ ಕಾನೂನು ಸಚಿವರಾದ ಶ್ರೀ ಡಿ.ವಿ ಸದಾನಂದ ಗೌಡರಿಗೆ ನಮಸ್ಕಾರಗಳು. ನೀವು ಯಾವ ಕ್ಷೇತ್ರದಿಂದ ರಾಜಕೀಯ ನೆಲೆ ಕಂಡು ಅಲ್ಲಿಂದ ಶಾಸಕರಾಗಿ ಇವತ್ತು ಕೇಂದ್ರದ ಕಾನೂನು ಮಂತ್ರಿಯಾಗುವವರೆಗೂ ಬೆಳೆದಿದ್ದೀರೋ ಅದೇ ಪುತ್ತೂರು ಕ್ಷೇತ್ರದ ನಿವಾಸಿಯಾಗಿರುವ ನಾನು, ಇವತ್ತು ದೇಶಕ್ಕೆ ಅತೀ ಅಗತ್ಯವಾಗಿ ಬೇಕಾಗಿರುವ ವಿಷಯವೊಂದರ ಕುರಿತಾಗಿ ಪತ್ರವೊಂದನ್ನು ಬರೆಯುತ್ತಿದ್ದೇನೆ...