ಇತ್ತೀಚೆಗೆ ಮಾಧ್ಯಮಗಳು ಮತ್ತು ಮಾಧ್ಯಮದ ಅಧ್ವರ್ಯುಗಳಾದ ಸಂಪಾದಕರುಗಳು ಪದೇ ಪದೇ ಜನರಿಂದ ಬೈಸಿಕೊಳ್ಳುತ್ತಿದ್ದಾರೆ.ಹುಚ್ಚ ವೆಂಕಟ್ ಗಲಾಟೆಯನ್ನು,ದರ್ಶನ್’ನ ಗಂಡ-ಹೆಂಡತಿ ಜಗಳವನ್ನು,ಶಿವರಾಜ್ ಕುಮಾರ್ ಮಗಳ ಮದುವೆಯ ನೇರಪ್ರಸಾರ ಮತ್ತು ಕಾವೇರಿ ಗಲಾಟೆಯ ಸಂದರ್ಭದಲ್ಲಿ ಮಾಧ್ಯಮದವರು ನಡೆದುಕೊಂಡ ರೀತಿಯನ್ನು ಬಹಳಷ್ಟು ಜನರು ವಿರೋಧಿಸಿದರು.ತೀರ ಇತ್ತೀಚಿನ ಲೇಟೆಸ್ಟ್...
ಪ್ರಚಲಿತ
ಕಮಲ್ ಹಾಸನ್ ಆವತ್ತು ಹಾಗೆ ಹೇಳಿದ್ದು ಸುಮ್ಮನೇ ಅಲ್ಲ!
2013ರ ವರ್ಷಾರಂಭದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನಟ ಕಮಲ್ ಹಾಸನ್ ತಮ್ಮ ಬಹು ನಿರೀಕ್ಷಿತ ವಿಶ್ವರೂಪಂ ಚಿತ್ರವನ್ನು ತೆರೆಗೆ ತರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಸೆನ್ಸಾರ್ ಬೋರ್ಡಿನಿಂದ ಕ್ಲಿಯರೆನ್ಸ್ ಪಡೆದುಕೊಂಡಿದ್ದ ಚಿತ್ರ ಬಿಡುಗಡೆಗೆ ಇನ್ನೇನು ಎರಡು ಮೂರು ದಿನಗಳಿದ್ದಂತೆ ಕೋರ್ಟಿನಿಂದ ನಿಷೇಧಕ್ಕೊಳಗಾಯ್ತು. ಕಾರಣ ಏನೆಂದರೆ ಮುಸ್ಲಿಂ...
ಪಾಪಿರಾಷ್ಟ್ರದ ಸರ್ವನಾಶಕ್ಕೆ “ನಮೋ” ಸೂತ್ರ
ಕ್ಷಮಿಸಿಬಿಡಿ ಸೈನಿಕರೇ..ದೇಶ ಕಾಯುವ ನಿಮ್ಮ ಪವಿತ್ರ ಕೆಲಸವ ಕನಿಷ್ಟ ಗೌರವಿಸದ ಜನ ನಾವಾಗಿದ್ದಕ್ಕೆ, “ದಿನ ಸಾಯೋರಿಗೆ ಆಳುವರ್ಯಾರೂ” ಎಂದು ಅಹಂಕಾರದ ಮಾತಾಡಿದ್ದಕ್ಕೆ, “ಸೈನ್ಯಕ್ಕೆ ಸೇರುವುದು ಮನೆಯಲ್ಲಿನ ಬಡತನವ ನಿವಾರಿಸಲು” ಎಂಬ ಬೇಜಾವಾಬ್ದಾರೀ ಹೇಳಿಕೆಗಳನ್ನು ಕೊಡುತ್ತಿರುವುದಕ್ಕೆ, “ಸೈನಿಕರು ಮಾನವ ಹಕ್ಕುಗಳನ್ನು...
ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ಆರು ಅಡಗು ತಾಣಗಳು ಧ್ವಂಸ
ಬುಧವಾರ ರಾತ್ರಿ ಪಿಒಕೆ ಪ್ರದೇಶಕ್ಕೆ ನುಗ್ಗಿ ಅಲ್ಲಿರುವ ಉಗ್ರರ ಕ್ಯಾಂಪ್’ಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿದ್ದು ಭಯೋತ್ಪಾದಕರ ಸಾವು ಸಂಭವಿಸಿದೆ ಎಂದು ಇಂದು ಬೆಳಗ್ಗೆ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಅವರು ತಿಳಿಸಿದರು. ಸೇನೆಗೆ ದೊರೆತ ಖಚಿತ ಮಾಹಿತಿ ಪ್ರಕಾರ ಭಯೋತ್ಪಾದಕರು ಭಾರತದೊಳಕ್ಕೆ ನುಗ್ಗಲು ಸಜ್ಜಾಗುತ್ತಿತ್ತು...
ಕಾಶ್ಮೀರ ‘ಉರಿ’ಸಿ ತನ್ನ ತಲೆಯ ಮೇಲೆ ಕಲ್ಲು ಹಾಕಿಕೊಂಡ ಪಾಕಿಸ್ಥಾನ…
ಬಡವ ನೀನು ಮಡಗ್ದಾಂಗೆ ಇರು… ಎನ್ನುವ ಮಾತು ಈ ನೆನಪಾಗುತ್ತಿದೆ. ಕೆಲವರು ಇರುತ್ತಾರೆ ಎಷ್ಟು ಕೊಟ್ಟರೂ ಸಾಲದು ತನ್ನ ಕೈಯಲ್ಲಿ ಸಾಧ್ಯವಿಲ್ಲದ್ದರೂ ಕಾಲು ಕೆರೆದುಕೊಂಡು ಜಗಳ ಶರು ಮಾಡುವುದು. ಎಷ್ಟು ಸಾರಿ ಬುದ್ಧಿ ಕಲಿಸಿದರೂ ಕಲಿಯದೇ ಇರುವುದು. ನಾಯಿ ಬಾಲ ಡೊಂಕಾದರೂ ಅದೊಂದು ಸ್ವಾಮಿನಿಷ್ಠೆಯ ಪ್ರಾಣಿ .. ಆದರೆ ನರಿಯನ್ನು ಮಾತ್ರ ನಂಬಲೇಬಾರದು. ಅದನ್ನು ಕಂಡರೆ...
ರಾಫೆಲ್ ಒಪ್ಪಂದ- ಏಕ್ ಮಾರ್ ಚಾರ್ ತುಕಡಾ!
ಹದಿನಾರು ವರ್ಷಗಳ ಹಿಂದೆ ಭಾರತೀಯ ವಾಯು ಸೇನೆ ತಮ್ಮಲ್ಲಿರುವ ಮಿಗ್ ವಿಮಾನಗಳು ಹಳೆಯದಾಗಿವೆ. ಯುದ್ಧಕ್ಕೆ ಸಜ್ಜಾಗಿರಲು ಹೊಸ ತಂತ್ರಜ್ಞಾನವುಳ್ಳ ಯುದ್ಧ ವಿಮಾನಗಳ ಅವಶ್ಯಕತೆ ಇದೆ ಎಂದಿತ್ತು. ಹದಿನಾರು ವರ್ಷಗಳಿಂದ ಮೂಲೆಯಲ್ಲಿ ಬಿದ್ದಿದ್ದ ಯುದ್ಧ ವಿಮಾನದ ಖರೀದಿ ವಿಚಾರ ಕೊನೆಗೂ ಶುಕ್ರವಾರ ಶುಕ್ರದೆಸೆ ಕಂಡಿದೆ. ರಾಫೆಲ್ ಯುದ್ಧ ವಿಮಾನದ ಒಪ್ಪಂದವು, ಮೋದಿ ಫ್ರಾನ್ಸ್’ಗೆ...
ಅದು ವಿಷಯಾಧಾರಿತ ಟೀಕೆಯೇ ಹೊರತು ವೈಯಕ್ತಿಕ ನಿಂದನೆ ಅಲ್ಲ!
‘ವೈಯಕ್ತಿಕ ನಿಂದನೆ’ ಎಂಬ ಯಶಸ್ಸಿನ ಶಾರ್ಟ್’ಕರ್ಟ್ ದಾರಿ. ರಾಘವ್ ಹೆಗಡೆಯವರು ಮಾಡಿರುವ ಟೀಕೆಗಳನ್ನು ಸಮಚಿತ್ತದಿಂದ ಸ್ವೀಕರಿಸುತ್ತೇನೆ. ಪ್ರತಾಪ್ ಸಿಂಹರು ಇತ್ತೀಚೆಗಿನ ದಿನಗಳಲ್ಲಿ ಶತ್ರುಗಳನ್ನು ಸಂಪಾದಿಸಿಕೊಂಡಿದ್ದು ಅವರ ಯಶಸ್ಸಿನಿಂದ ಅನ್ನೋದಕ್ಕಿಂತಲೂ ಅವರ ಇಬ್ಬಂದಿತನದ ನಡವಳಿಕೆಗಳಿಂದ ಎಂಬುದು ಗಮನದಲ್ಲಿರಲಿ. ಲೇಖನದಲ್ಲಿ ನಾನು ನೇರವಾಗಿ...
ಎಲ್ಲಾ ಸಮಸ್ಯೆಗಳಿಗೂ ಮೋದಿಯವರನ್ನು ಎಳೆದು ತರುವುದು ಸರಿಯೇ??
ಮೋದಿಯವರು ಇಡೀ ದೇಶದ ಪ್ರಧಾನಿ.. ಕೇವಲ ಕರ್ನಾಟಕ ಅಥವಾ ತಮಿಳುನಾಡಿಗಷ್ಷೇ ಸೀಮಿತರಲ್ಲ.. ದೇಶದ ಗಡಿ ಭಾಗದಲ್ಲಿ ಪಾಪಿ ಪಾಕಿಸ್ಥಾನ ನಮ್ಮ ಭಾರತವನ್ನು ನುಂಗಲು ಉಗ್ರರನ್ನು ಕಳುಹಿಸಿ ಪರೋಕ್ಷ ಯುದ್ಧವನ್ನು ಸಾರಿದ ಈ ಸಂದರ್ಭದಲ್ಲಿ ದೇಶದ ಪ್ರಧಾನಿಯವರನ್ನು ಕಾವೇರಿ ವಿಷಯದಲ್ಲಿ ಎಳೆದು ತರುವುದು ಸಮಂಜಸವಲ್ಲ… ಮೋದಿಯವರೇ ನಿಮಗೆ ವಿದೇಶ ಪ್ರವಾಸ...
‘ವೈಯಕ್ತಿಕ ನಿಂದನೆ’ ಎಂಬ ಯಶಸ್ಸಿನ ಶಾರ್ಟ್’ಕರ್ಟ್ ದಾರಿ.
ಕೆಲವರ ಅತಿಯಾದ ಯಶಸ್ಸು ಅವರಿಗೆ ಅಭಿಮಾನಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶತ್ರುಗಳ ಸಮೂಹವನ್ನೇ ನಿರ್ಮಾಣ ಮಾಡಿ ಬಿಡುತ್ತದೆ. ಅವರ ಸ್ಥಾನವನ್ನು ಈ ಜನುಮದಲ್ಲಿ ತಿಪ್ಪರಲಾಗ ಹಾಕಿದರೂ ಮುಟ್ಟಲು ಸಾಧ್ಯವಿಲ್ಲ ಎಂಬುದು ಆ ಗುಂಪಿನವರ ಮನಸ್ಸಿನ ಕೊರಗು. ಈ ಕೊರಗು ಬೆಳೆಯುತ್ತಾ ಹೋದಂತೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಆ ಖಿನ್ನತೆ ಹೆಚ್ಚಾದ ವ್ಯಕ್ತಿಗಳು, ಯಶಸ್ವೀ...
ಪಾಕ್ ಎಂಬ ಉಪದ್ಯಾಪಿ ರಾಷ್ಟ್ರದ ಕುಚೋದ್ಯ
ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಜ್ ಷರೀಫ್ ಸಂಯುಕ್ತ ರಾಷ್ಟ್ರದ ಸಾಮಾನ್ಯ ಸಭೆಯಲ್ಲಿ ಮಾತಾಡುತ್ತಾ ವಿಶ್ವ ನಾಯಕರು ನಂಬುವರು ಎಂಬ ಭ್ರಮೆಯಲ್ಲಿ ಭಾರತದ ಕುರಿತು ಮತ್ತು ಭಾರತಕ್ಕೆ ಮುಕುಟಪ್ರಾಯವಾಗಿರುವ ಕಾಶ್ಮೀರ ಕುರಿತು ಸರಣಿ ಸುಳ್ಳುಗಳನ್ನು ಹೇಳುತ್ತಾ ಹೋದರು. ತಾವೊ೦ದು ದೇಶದ ಮುಖ್ಯಸ್ಥ ಎಂಬುದನ್ನೂ ಮರೆತು ಭಯೋತ್ಪಾದಕ ಸಂಘಟನೆಯಾದ ಹಿಜ್ಬುಲ್ ಮುಜಹೀದೀನ್’ನ...