ಈ ವಿಷಯ ಒಂದು ತರಹ ವಿಶೇಷವಾಗಿದೆ. ಬಹಳಷ್ಟು ಜನ ನಲವತ್ತು ಆಯಿತು ಅಂದರೆ ತಾವು ಮುದುಕರಾದೆವು, ಇನ್ನು ಏನೂ ಮಾಡಲಾಗುವುದಿಲ್ಲ ಅಂದುಕೊಳ್ಳುತ್ತಾರೆ. ಇತ್ತೀಚಿಗೆ ‘ನಲವತ್ತಕ್ಕೆ ನಿವೃತ್ತಿ’ ಎನ್ನುವುದು ಒಂದು ಕ್ರೇಜಿ ಶಬ್ಧ ಆಗಿಬಿಟ್ಟಿದೆ. ಆದರೆ ಇಲ್ಲಿ ಬರುವ ವ್ಯಕ್ತಿಗೆ ವರ್ಷ ಎನ್ನುವುದು ಬರೀ ಸಂಖ್ಯೆ ಮಾತ್ರ. ರಾಬರ್ಟ್ ಮರ್ಚಂಡ್ ಅವರಿಗೆ ನೂರಾ ಐದು...
ಅಂಕಣ
ಡಿಯರ್ ಮಾಹಿ, ವೀ ವಿಲ್ ಮಿಸ್ ಯು….!
ಏಕದಿನ ವಿಶ್ವಕಪ್ 2007. ಟೀಮ್ ಇಂಡಿಯ 1992 ರ ನಂತರ ಮೊದಲ ಬಾರಿಗೆ ಮೊದಲ ಸುತ್ತಿನಲ್ಲೇ ವಿಶ್ವಕಪ್ ಸರಣಿಯೊಂದರಿಂದ ಹೊರ ಬಿದ್ದಿತ್ತು. ಆಟಗಾರರ ವಿರುದ್ದ ದೇಶದಾದ್ಯಂತ ಅಸಮದಾನದ ಕಾವು ಸಹಜವವಾಗಿಯೇ ವ್ಯಕ್ತವಾಗಿತ್ತು. ಅದಾಗಲೇ ತಂಡದ ಕೋಚ್ ಗ್ರೆಗ್ ಚಾಪೆಲ್ ವಿರುದ್ದ ತಂಡದಲ್ಲಿ ಅಸಮದಾನದ ದ್ವನಿ ಭುಗಿಲೆದ್ದಿತ್ತು. ಅಷ್ಟರಲ್ಲಾಗಲೇ ಕ್ರಿಕೆಟ್ ಇತಿಹಾಸದಲ್ಲೇ ಮೊದಲ...
ಪ್ರಾಣವಲ್ಲ, ಮಾನಹಾನಿಯ ‘ಶೂ’ಟ್!
ಫಿರಂಗಿಗಳ ಬೂಟಿನೇಟಿನಿಂದ ಬಾಸುಂಡೆ ಬರಿಸಿಕೊಂಡು, ಬುಲೆಟಿನೇಟಿಗೆ ಸಿಕ್ಕು ನೆತ್ತರು ಹರಿಸಿಕೊಂಡು ನಮ್ಮ ನಾಯಕರು ದೇಶಕ್ಕೆ ಸ್ವಾತಂತ್ರ್ಯ ದಕ್ಕಿಸಿಕೊಟ್ಟರು. ಆದರೆ ಸದ್ಯ, ಅಧಿಕಾರದ ಸವಿಯುಣ್ಣುತ್ತಿರುವ ಕೆಲವು ನಾಯಕರು ತಮ್ಮ ಬೂಟಾಟಿಕೆ ಮೆರೆಯಲು ಮುಂದಾಗಿ ಜನರಿಂದ ಬೂಟಿನೇಟು ತಿಂದು ಅನ್ಯರೆಡೆಗೆ ಬೊಟ್ಟು ಮಾಡುತ್ತಾ ಬುಸುಗುಟ್ಟುತ್ತಿದ್ದಾರೆ. ಕ್ಷುಲ್ಲಕ...
ಕೀಲಿ ಕೈಯನ್ನೆಸೆದು ಪರಿಣಿತರಿಗಾದರು ದಿಟವರಿಸೋ..!
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೧ ಕದಕಗಳಿಯನು ಬಿಗಿದು ಬೊಮ್ಮ ಗುಡಿಯೊಳಗಿರಲಿ | ಅದರ ಕೀಲ್ಕುಂಚಿಕೆಯ ಹೊರಕೆಸೆಯೆ ಸಾಕು || ಪದವಾಕ್ಯವಿದರಾಗ ವಾದಗಡಣೆಯ ಬಿಟ್ಟು | ಒದವಿಪರು ದಿಟದರಿವ – ಮಂಕುತಿಮ್ಮ || ೦೪೧ || ಈ ಜಗದಲ್ಲಿ ಪಂಡಿತರು, ವಿದ್ವಾಂಸರೆಂದರೆ ಮನ್ನಣೆ ಹೆಚ್ಚು . ಓದರಿತವರಾದ ಅವರು ಅದನ್ನು ಮಿಕ್ಕವರಿಗು ಅರ್ಥವಾಗುವ ಹಾಗೆ ಸಂಕ್ಷಿಪ್ತಿಸಿ...
ಬೆಟ್ಟದಷ್ಟು ಕಿರಿಯ, ನೆಲದಷ್ಟು ಎತ್ತರ
ಸಮಾನತೆಯ ಈ ಯುಗದಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಸೌಜನ್ಯಪೂರ್ವಕ ನಡವಳಿಕೆ ರೂಢಿಸಿಕೊಳ್ಳುವುದು ಇಂದಿನ ಅಗತ್ಯ ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ. ಕನ್ನಡ ಮಾಧ್ಯಮದಲ್ಲಿ ಕಲಿಯುವ ಹೈಸ್ಕೂಲ್ ವಿದ್ಯಾರ್ಥಿಗಳು ಅದರಲ್ಲೂ ಪರಿಶಿಷ್ಟ ಜಾತಿ, ವರ್ಗದ ಹತ್ತನೇ ತರಗತಿಯ ಮಕ್ಕಳು ಜಾಸ್ತಿ ಇದ್ದ ಸಮಾರಂಭವದು. ಹೈಸ್ಕೂಲಿನ ಮಕ್ಕಳು ತಾಂತ್ರಿಕ...
ಹೊಸ ವರ್ಷದಲ್ಲಾದರೂ ಈ ಕುರಿತು ಗಂಭೀರ ಚರ್ಚೆ ನಡೆಯಲಿ
‘ಮೇರೆ ಪ್ಯಾರೆ ದೇಶ್ವಾಸ್ಯೋನ್…’ ಎನ್ನುತ್ತಲೇ ‘ಇನ್ನಾರಿಗೆ ಗುನ್ನ ಇಡುತ್ತಾರೊ’ ಎಂಬ ಅಚ್ಚರಿ ಹಾಗು ನೋಟು ಅಮಾನ್ಯೀಕರಣದಿಂದುಟಾದ ಪರಿಣಾಮಗಳ ಕುರಿತು ಮಾತನಾಡುತ್ತಾರೆಂಬ ಕುತೂಹಲದಿಂದಲೆ ಪ್ರಧಾನ ಮಂತ್ರಿಯವರ ಹೊಸ ವರ್ಷದ ಮುನ್ನಾದಿನದ ಭಾಷಣಕ್ಕೆ ಜನರು ಕಿವಿಯಾಗಿದ್ದುದು ಸುಳ್ಳಲ್ಲ. ಪ್ರಧಾನ ಮಂತ್ರಿಗಳು ಪ್ರಸ್ತಾಪಿಸಿದ ವಿಷಯಗಳ ಪೈಕಿ, ನೋಟು ಅಮಾನ್ಯೀಕರಣಕ್ಕೆ ಜನರು...
ಯಾರು ಮಹಾತ್ಮ?- ೮
ವ್ಯಾಸ ಮಹರ್ಷಿ ಹೇಳಿದ “ಬಲವಾನ್ ಇಂದ್ರಿಯಗ್ರಮೊ ವಿದ್ವಾಂಸಮಪಿಕರ್ಷತಿ” (ಇಂದ್ರಿಯಲಾಲಸೆಗಳ ಶಕ್ತಿ ವಿದ್ವಾಂಸರನ್ನೂ ಸಹ ಸೆಳೆಯುತ್ತದೆ) ಎನ್ನುವ ಶ್ಲೋಕವನ್ನು ತನ್ನ ಸ್ವ ನಿಯಂತ್ರಣದ ಬಗ್ಗೆ ವಿಪರೀತ ಆತ್ಮವಿಶ್ವಾಸ ಹೊಂದಿದ್ದ ಶಿಷ್ಯ ಜೈಮಿನಿ “ಬಲವಾನ್ ಇಂದ್ರಿಯಗ್ರಮೊ ವಿದ್ವಾಂಸ ನಾಪಕರ್ಷತಿ” (ಇಂದ್ರಿಯಲಾಲಸೆಗಳ ಶಕ್ತಿ ವಿದ್ವಾಂಸರ...
ಕಣ್ಮುಚ್ಚುವ ಮುನ್ನ ಕಣ್ತುಂಬಿಕೊಳ್ಳಿ
ನಾನು ಎಂತಹ ಮನುಷ್ಯ ಎಂಬುದು ನನಗೆ ಗೊತ್ತು. ಯಾವುದಾದರೂ ಒಂದು ಹುಚ್ಚು ಅಂಟಿಕೊಂಡು ಬಿಟ್ಟಿತೆಂದರೆ ಅದರಲ್ಲೇ ಕಳೆದು ಹೋಗುವಷ್ಟು ಅಬ್ಬೇಪಾರಿ. ಕೆಲವರು ಇರುವುದೇ ಹಾಗೆ. ಪ್ರೀತಿಸಿದರೆ, ಪ್ರೀತಿಸಿರುವವರು ನನಗೆ ಮಾತ್ರ ಸ್ವಂತ ಎನ್ನುವಷ್ಟು ಅತಿರೇಕ. ಓದಲು ಕುಳಿತರೆ ಊಟ ಮಾಡಿರುವೆನಾ? ಮಲಗುವ ಸಮಯವಾ? ಸ್ನಾನ ಮಾಡಿ ಎಷ್ಟು ದಿನಗಳಾದವು? No. ಅರಿವೆ ಪರಿವೆಗಳೇ ಇಲ್ಲದ ಓದು...
ವಿಜ್ಞಾನ : ಜಗತ್ತನ್ನೇ ಬದಲಿಸಿದ ಆ ಹತ್ತು ಅನ್ವೇಷಣೆಗಳು!!
ಅನ್ವೇಷಣೆ ಹಾಗೂ ಸಂಶೋಧನೆ. ಬುದ್ದಿಜೀವಿ ಎನಿಸಿಕೊಂಡಿರುವ ಮಾನವನ ವಿಕಸನದ ಎರಡು ಮೆಟ್ಟಿಲುಗಳು. ಗಿಡ ಬಳ್ಳಿಗಳನ್ನು ದೇಹಕ್ಕೆ ಸುತ್ತಿಕೊಂಡು, ಹಸಿ ಹಸಿ ಮಾಂಸವನ್ನು ಗಬಗಬನೆ ತಿಂದು ಎಲ್ಲೆಂದರಲ್ಲಿ ಇದ್ದು ಬಿದ್ದು ಎದ್ದು ವಾಸಿಸುತ್ತಿದ್ದ ಜೀವಿಯೊಂದು ಇಂದು ಮೈಯ ತುಂಬೆಲ್ಲ ವಿವಿಧ ವಸ್ತುಗಳಿಂದ ಮಾಡಿದ ಬಟ್ಟೆಗಳನ್ನು ಹೊತ್ತು, ಸಾವಿರಾರು ಬಗೆಯ ಆಹಾರವನ್ನು...
ನಮ್ಮೊಳಗಿನ ಅತ್ಯಾಧುನಿಕ – ವಸುಧೇಂದ್ರರ ‘ಮೋಹನಸ್ವಾಮಿ’
‘ಮೋಹನಸ್ವಾಮಿ’ – (ಕತೆಗಳು) ಲೇಖಕರು: ವಸುಧೇಂದ್ರ ಪ್ರಕಾಶಕರು: ಛಂದ ಪುಸ್ತಕ, ಐ-004, ಮಂತ್ರಿ ಪ್ಯಾರಾಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು-76, ಪ್ರಕಟಣೆಯ ವರ್ಷ: 2013, ಪುಟಗಳು: 272, ಬೆಲೆ:ರೂ.180-00 ಕನ್ನಡದ ಶ್ರೇಷ್ಠ ಕತೆಗಾರರಲ್ಲಿ ಒಬ್ಬರಾದ ವಸುಧೇಂದ್ರರ ಕಥಾಸಂಕಲನ ‘ಮೋಹನಸ್ವಾಮಿ’ 2013ರಲ್ಲಿಯೇ ಬಂದಿದೆ...