“If you love a flower, don’t pick it up. Because if you pick it up it dies and it ceases to be what you love. So if you love a flower, let it be. Love is not about possession. Love is about appreciation.” -Osho ಪ್ರೀತಿ ಸ್ವಾಧೀನತೆಯಲ್ಲಿಲ್ಲ!ಪ್ರೀತಿ ಪ್ರಶಂಸೆಯಲ್ಲಿದೆ! -ಓಶೋ!” ಸೋಮನಹಳ್ಳಿ ಈಗ...
ಅಂಕಣ
ಬಾಲ್ಕನಿ ಬರ್ಡಿಂಗ್ ನ 4 ನೇ ಹಕ್ಕಿ – ಪಿಕಳಾರ.
ಪರಿಸರ ವೀಕ್ಷಣೆ ನನಗೆ ಮೊದಲಿನಿಂದಲೂ ಆಸಕ್ತಿಯ ವಿಷಯವೇ. ಹೈಸ್ಕೂಲಿನ ವಿಜ್ಞಾನದಲ್ಲಿ ಓಡುತಿದ್ದ ಪಾಠಗಳ ಹಲವಾರು ಉದಾಹರಣೆಗಳು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಿಗುತಿತ್ತು.ಜೀವಶಾಸ್ತ್ರವನ್ನು ಪಿಯೂಸಿಯಲ್ಲಿ ಅರಿಸಿಕೊಂಡಾಗಲೂ ನಮ್ಮ ಪರಿಸರವೇ ಜೀವಶಾಸ್ತ್ರದ ಪ್ರಯೋಗಶಾಲೆಯಾಗಿತ್ತು...
ನೊಂದ ಮನಸ್ಸುಗಳಿಗೆ ನನ್ನ ಕಿವಿಮಾತು…
ಎಲ್ಲಿಂದ ಶುರು ಮಾಡೋದು ಅಂತ ಗೊತ್ತಾಗ್ತಿಲ್ಲ. ಆತ್ಮಹತ್ಯೆಯಿಂದನೇ ಶುರು ಮಾಡೋಣ… ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವ ದೊಡ್ಡ ಖಾಯಿಲೆ ಅಂದರೆ ಅದು “ಆತ್ಮಹತ್ಯೆ”. ಆತ್ಮಹತ್ಯೆ ಏಕೆ ಮಾಡ್ತಾರೆ??? … ಗೊತ್ತಿಲ್ಲ… ಆದರೆ ಆತ್ಮಹತ್ಯೆಯೇ ಎಲ್ಲಾದಕ್ಕೂ ಪರಿಹಾರವೇ? ಖಂಡಿತಾ ಅಲ್ಲ!!!. ಬದುಕಲು ನೂರಾರು ದಾರಿಗಳಿವೆ, ಅದನ್ನು...
ಆಕೆ ತಿಂಗಳಲ್ಲಿ ಮೂರು ದಿನ ಸತ್ತು, ಮತ್ತೆ ಬದುಕುತ್ತಾಳೆ..!
ಪ್ರತಿನಿತ್ಯ ರಾತ್ರಿ ಊಟವಾದ ಬಳಿಕ ನನ್ನಾಕೆಗೆ ಪೋನ್ ಮಾಡಿ ಮಾತನಾಡುವುದು ದಿನಚರಿಯಲ್ಲಿ ನನಗರಿವಿಲ್ಲದೇ ಒಗ್ಗಿಹೋಗಿತ್ತು. ಅಂದು ಕೂಡ ತುಸು ರಾತ್ರಿಯಾದರೂ ಹಾಸ್ಟೆಲ್’ನಲ್ಲಿ ಇರುವ ಕಾರಣಕ್ಕೆ ಸ್ನೇಹಿತೆಯರೊಡನೆ ಓದುತ್ತಿರಬಹುದೆಂದು ಪೋನ್ ಮಾಡಿದೆ. ಒಮ್ಮೆ ರಿಂಗ್ ಪೂರ್ತಿ ಆದರು ಆ ಕಡೆಯಿಂದ ಮಾತಿನ ಧ್ವನಿ ಕೇಳಿಸಲೇ ಇಲ್ಲ. ಮತ್ತೊಮ್ಮೆ ಮಾಡಿದೆ. ಆಗ ಮೃದುವಾಗಿ...
ಮಕ್ಕಳನ್ನು ಮನುಷ್ಯರನ್ನಾಗಿ ಮಾಡಿ ,ಮೆಷೀನ್’ಗಳನ್ನಾಗಿಯಲ್ಲ.
ಪ್ರತಿ ವರ್ಷ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶಗಳು ಪ್ರಕಟವಾದಾಗ, ಪರೀಕ್ಷೆಯಲ್ಲಿ ಪಾಸಾದ ಮಕ್ಕಳ ಹೆತ್ತವರ ಆನಂದಕ್ಕಿಂತ , ಮೇಲಾಗಿ ಜೀವಕಳೆದುಕೊಂಡ/ಫೇಲಾಗುವ ಭಯದಿಂದ ಜೀವ ಕಳೆದುಕೊಂಡ ಮಕ್ಕಳ ಹೆತ್ತವರ ಆಕ್ರಂದನ ಮುಗಿಲು ಮುಟ್ಟುತ್ತದೆ. ಇದು ಈ ವರುಷದ ಅಥವಾ ನಮ್ಮ ರಾಜ್ಯ ಒಂದರ ಸಮಸ್ಯೆಯಲ್ಲ. ಪ್ರತಿ ವರುಷ ಪರೀಕ್ಷೆಯ ಫಲಿತಾಂಶ ಪ್ರಖಟವಾದಾಗ...
ಕಾಡುವ ಪೈಜಾಮ ಹುಡುಗ
ಅಮಾನುಷ ಸಾಹಸ ಸನ್ನಿವೇಶಗಳು, ಅಸಾಧಾರಣ ಗ್ರಾಫಿಕ್ಸ್ ಗಳ ಭರಾಟೆಯಲ್ಲಿ ಕಳೆದು ಹೋದ ಹಾಲಿವುಡ್ ಚಿತ್ರಗಳ ನಡುವೆ ದಿ ಬಾಯ್ ಇನ್ ಸ್ಟ್ರೈಪ್ಡ್ ಪೈಜಾಮ ದಂತಹ ಸೂಕ್ಷ್ಮ ಸಂವೇದಿ ಸಿನಿಮಾಗಳು ನಮ್ಮ ಮನಸನ್ನು ತಟ್ಟಿ ಹಲವಾರು ದಿನಗಳು ಕಾಡುತ್ತಲೇ ಇರುತ್ತವೆ. ಮನೋರಂಜನೆಯೊಂದೇ ಸಿನೆಮಾಗಳ ಗುರಿ ಅಲ್ಲದೇ ಅದನ್ನು ಮೀರಿ ಏನೋ ಒಂದು ಸಂದೇಶ ಅಥವಾ ಭಾವನೆಗಳ ಸಂಘರ್ಷ ನಮ್ಮ...
ಆ ಮೆಟ್ಟಿಲುಗಳಿಗೆ ಇನ್ನಾದರೂ ಮುಕ್ತಿ ಸಿಕ್ಕೀತೆ??!
ನಮ್ಮ ರಾಜ್ಯದ ಮಟ್ಟಿಗೆ ಈ ಮೆಟ್ಟಿಲುಗಳು ಸು(ಕು)ಪ್ರಸಿದ್ಧವೇ ಸರಿ. ಪತ್ರಿಕೆ, ದೂರದರ್ಶನ, ಸಾಮಾಜಿಕ ಮಾಧ್ಯಮಗಳಲ್ಲಿ ಇವು ವಾರಕ್ಕೆ ಒಂದೆರಡು ಬಾರಿಯಾದರೂ ಸುದ್ದಿಯಾಗದೇ ಹೋಗುವುದಿಲ್ಲ. ಒಂದಷ್ಟು ಪ್ರತಿಭಟನಾಕಾರರಿಗೆ ಈ ಮೆಟ್ಟಿಲುಗಳೇ ತಮ್ಮ ಅಧಿಕೃತ ಅಡ್ಡಾ. ಪ್ರತಿಭಟನಾಕಾರರ ಸ್ವರ್ಗ ಅಂತೆನಿಸಿಕೊಳ್ಳುವ ತಾಣ ನಮ್ಮ ರಾಜ್ಯದಲ್ಲಿ ಯಾವುದಾದರೂ ಇದೆಯೆಂದಾದರೆ, ಅದು...
ಸುದ್ದಿವಾಹಿನಿಗಳೂ, ಚರ್ಚಾಕೂಟಗಳೂ, ನಿರೂಪಕರುಗಳೂ, TRP ಅಂಕೆಗಳೂ ಹಾಗು ವೀಕ್ಷಕರುಗಳೂ ಜೊತೆಗೆ ಸಮಾಜಗಳು…!!
ಅದು ದೇಶದ ಅತಿ ಪ್ರಸಿದ್ಧ ಸುದ್ದಿವಾಹಿನಿ. ಪ್ರತಿದಿನ ಸಂಜೆ ಎಂಟು ಘಂಟೆಗೆ ಸರಿಯಾಗಿ ಒಂದಲ್ಲೊಂದು ವಿಷಯದ ಕುರಿತು ಅಲ್ಲಿ ಚರ್ಚಾಕೂಟವಿರುತ್ತದೆ. ಕರಿಕೋಟನ್ನು ಧರಿಸಿ ಕೂತಿರುವ ನಿರೂಪಕ ಮೊದಲು ಒಂದೆರೆಡು ಲೈನುಗಳನ್ನು ಸಾವಕಾಶದಿಂದ ಹೇಳಿ ಕೊನೆಗೆ ಪ್ಯಾನೆಲ್ ನ ಒಬ್ಬರನ್ನು ತಮ್ಮ ಅಭಿಪ್ರಾಯವನ್ನು ಮುಂದಿಡಲು ಹೇಳುತ್ತಾನೆ. ಆದರೆ ಅವರು ಬಾಯಿತೆರೆದು ಒಂದೆರೆಡು...
೦೪೨. ಮೋಹ-ನೇಹ-ದಾಹಗಳ, ಮಂಕುಹಿಡಿಸೋ ಭ್ರಮೆಯಡಿ..
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೨ : ಆಹ ! ಈ ಮೋಹಗಳೊ ನೇಹಗಳೊ ದಾಹಗಳೊ | ಊಹಿಪೆಯ ಸೃಷ್ಟಿಯಲಿ ಹೃದಯಮಿಹುದೆಂದು? || ಹೋಹೊ ಹಾಹಾ ಎಂದು ನಮ್ಮ ಬಾಯ್ಬಿಡಿಸುವುದೆ | ಈ ಹರಿಬದೊಳಗುಟ್ಟು – ಮಂಕುತಿಮ್ಮ || ೦೪೨ || ಒಮ್ಮೆ ಸುತ್ತ ನೋಡಿದರೆ, ಈ ಜಗದ ಜೀವನಾಡಿಯೆ ಅದರೊಳಗಿರುವ ಸ್ನೇಹ, ಮೋಹ, ದಾಹಾದಿತರದ ರಾಗ ಭಾವಾನುಭೂತಿಗಳ ಸಂಗಮವೆಂದು...
ಯಾರು ಮಹಾತ್ಮ?-೯
ಹಿಂದಿನಭಾಗ: ಯಾರು ಮಹಾತ್ಮ?- ೮ 1947ರ ಫೆಬ್ರವರಿ 24ರಂದು ಗಾಂಧಿ ತಮ್ಮ ನಿಕಟ ಸ್ನೇಹಿತರ ಅಭಿಪ್ರಾಯ ತಿಳಿಯ ಬಯಸಿ ಬಹಳಷ್ಟು ಪತ್ರಗಳನ್ನು ಕಳುಹಿದರು. ಒಂದು ದಿನವಂತೂ ಸುಮಾರು ಹನ್ನೆರಡು ಪತ್ರಗಳನ್ನು ಬರೆದರು. ಅವುಗಳೆಲ್ಲಾ ಸ್ವಯಂ ಆತ್ಮಾವಲೋಕನದ ಧಾಟಿಯಲ್ಲಿತ್ತು. ಆಚಾರ್ಯ ಕೃಪಲಾನಿಯವರಿಗೆ ಬರೆದ ಪತ್ರ, “ಇದು ತೀರಾ ವೈಯುಕ್ತಿಕ ಪತ್ರ, ಆದರೆ ಖಾಸಗಿಯಲ್ಲ...