ಸಾಧನೆಗೆ ಬೇಕಾಗಿರುವುದು ಪ್ರೇರಣೆ,ಸಾಧಿಸಿದವರಿಗೆ ಬೇಕಾಗಿರುವುದು ಅಹಂಕಾರವಲ್ಲ,ಇತರರನ್ನು ಪ್ರೇರಣೆ, ಸ್ಫೂರ್ತಿ ನೀಡಿ ದೇಶವನ್ನು ಮೇಲೆತ್ತುವ ದೊಡ್ಡಗುಣ. #ನಿವೇದನಾ #ಯುವಾಬ್ರಿಗೇಡ್ ಮಾರ್ಚ್ ೧೫, ಸಂದೀಪ್ ಉನ್ನಿಕೃಷ್ಣನ್ ಅವರ ಮನೆಯಲ್ಲಿ ಉಣ್ಣೀಕೃಷ್ಣನ್ ಅವರ ಹುಟ್ಟುಹಬ್ಬವನ್ನು #ನಿವೇದನಾ ಎಂಬ ಕಾರ್ಯಕ್ರಮದಡಿಯಲ್ಲಿ ಸಾವಿರಾರು ತರುಣರ,ವಿವಿಧ ಕ್ಷೇತ್ರಗಳಲ್ಲಿ...
ಅಂಕಣ
‘ಮಾಯ’ವಾಗುತ್ತಿರುವ ಆನೆಯ ಹೆಜ್ಜೆಗುರುತು…
ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸಮೀಕ್ಷೆಗಳೆಲ್ಲವನ್ನೂ ಮೀರಿಸಿ ಗೆಲುವು ಸಾಧಿಸಿದ್ದ ಬಿಜೆಪಿ ಬಹಳ ದೊಡ್ಡ ಹೊಡೆತ ನೀಡಿದ್ದು ಮಾಯಾವತಿಯವರ ರಾಜಕೀಯ ಬದುಕಿಗೆ. ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಕೂಡಾ ಹೀನಾಯವಾಗಿ ಮುಖಭಂಗ ಅನುಭವಿಸಿದ್ದರೂ ಅವರಿಬ್ಬರೂ ಇನ್ನೂ ಯುವಕರು. ಜನ ಬಯಸಿದರೆ ಹತ್ತೋ ಹದಿನೈದು ವರ್ಷಗಳ ಬಳಿಕವಾದರೂ ಗೆಲುವಿನ ಕೇಕೆ ಹಾಕಲೂಬಹುದು...
ಕಾಲೇಜು ಮುಗಿಸಿದವರ ಲಾಸ್ಟ್ ಸೆಮಿಸ್ಟರ್
ಬಣ್ಣ ಎಂಬುದು ಬಾಲ್ಯದಿಂದಲೇ ಕೌತುಕ ಹುಟ್ಟಿಸುತ್ತದೆ. ಅಂಗನವಾಡಿಯ ಕಾಲಕ್ಕೆ ಬಳಪ, ಕ್ರೆಯಾನ್ಸ್ಗಳಿಂದ ಮೂಡುವ ಬಣ್ಣ ಪದವಿಯ ಕಾಲಕ್ಕೆ ಒಂದರೊಳಗೊಂದು ಕರಗಿ ಹೊಸ ಹೊಸ ಬಣ್ಣಗಳಾಗಿ ಮೂಡುತ್ತವೆ. ಕೊನೆಯ ಸೆಮಿಸ್ಟರಿನ ಹೊತ್ತಿಗೆ ಆ ಬಣ್ಣಗಳೆಲ್ಲಾ ಮುಗಿಲೆತ್ತರಕ್ಕೆ ಚಿಮ್ಮಿ ಕಾಮನ ಬಿಲ್ಲಾಗಿ ನಿಲ್ಲುತ್ತದೆ. ಆದರೆ ಮಳೆಬಿಲ್ಲಿನ ಹಾಗೆಯೇ ಲಾಸ್ಟ್ ಸೆಮಿಸ್ಟರ್ ಕೂಡ ಸವಿಯತ್ತಿದ್ದ...
ಉಳಿ ಪೆಟ್ಟು ಸರಿಯಾಗಿ ಬಿದ್ದರೆ ತಾನೇ ಕಲ್ಲೊಂದು ಮೂರ್ತಿಯಾಗುವುದು??
ನೆನಪಿದೆ ನನಗೆ.. 90 ರ ದಶಕದಲ್ಲಿ ನಾವು ಕಲಿಯುತ್ತಿರುವ ಶಿಕ್ಷಣದ ಗುಣಮಟ್ಟ, ರೀತಿಯೇ ಬೇರೆ ಆಗಿತ್ತು. ಈಗಿನ ಹಾಗೆ ಪ್ಲೇ ಹೋಮ್, ನರ್ಸರಿ, ಎಲ್.ಕೆಜಿ, ಯುಕೆಜಿ ಅಂತ ಏನು ಇರಲಿಲ್ಲ. ಆವಾಗ ಊರಿಗೆ ಒಂದು ಬಾಲವಾಡಿ ಅಂತಾ ಇದ್ದ ಕಾಲ. ಬೆಳಗ್ಗೆ ಎದ್ದ ತಕ್ಷಣ ಕೆಲವೊಬ್ಬರು ಸ್ನಾನ ಮಾಡಿದರೆ, ಇನ್ನು ಕೆಲವರು ಹಾಗೆ ಮುಖದ ಮೇಲೆ ಸ್ವಲ್ಪ ನೀರು ಹಾಕಿಕೊಂಡು ಹಾಗೆ ಬಾಲವಾಡಿಗೆ...
ಕ್ಯಾನ್ಸರ್ ಕೆಲವರ ಪಾಲಿಗೆ ಅಂತ್ಯವಲ್ಲ, ಹೊಸ ಆರಂಭವಷ್ಟೇ..!
“ನಿಮಗೆ ಕ್ಯಾನ್ಸರ್ ಇದೆ” ಎಂಬ ಮೂರು ಪದಗಳನ್ನ ಕೇಳಿದಾಗ ಎಲ್ಲವೂ ಮುಗಿದೇಹೋಯಿತು ಎಂದುಕೊಂಡಿರುತ್ತೇವೆ. ಇದು ಅಂತ್ಯ ಅಷ್ಟೇ, ಇನ್ನೇನು ಉಳಿದಿಲ್ಲ ಎನಿಸುತ್ತದೆ. ಆದರೆ ನಿಜವಾಗಿಯೂ ಅದು ಅಂತ್ಯವೇ? ಕ್ಯಾನ್ಸರ್ ಎಂದರೆ ಆರಂಭ ಎನ್ನುತ್ತಾನೆ ಬಿಲ್ ಆರೋನ್! ಹೊಸ ಆರಂಭ.. ಕ್ಯಾನ್ಸರ್ ಎಂದಾಗ ಒಂದು ಹೊಸ ಬದುಕು ಆರಂಭವಾಗುತ್ತದೆ. ನಾವೆಂದೂ ಊಹಿಸಿರದ ಬದುಕು. ಒಂದರ್ಥದಲ್ಲಿ...
ಪದಕಗಳಿಷ್ಟೇ?! ಇದು ಸಹಜ ಪ್ರಶ್ನೆ… ಆದರೆ……
ಆಕೆ ದೇಶಕ್ಕಾಗಿ ಸೆಣೆಸಿ ಬೆಳ್ಳಿಯ ಪದಕವೇನೋ ತಂದಿದ್ದಾಳೆ. ಸಂತೋಷ. ಭಾರತೀಯ ಬ್ಯಾಡ್ಮಿಂಟನ್ ಒಲಿಂಪಿಕ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಸಾಧನೆಯನ್ನು ಮಾಡಿರುವ ಪಿ ವಿ ಸಿಂಧು ಕೋಟ್ಯಾನುಕೋಟಿ ಯುವಕ ಯುವತಿಯರಿಗೆ ಸ್ಪೂರ್ತಿಯಾಗುವುದರಲ್ಲಿ ದೂಸರಾ ಮಾತೆ ಇಲ್ಲ. ದೇಶದ ಕ್ರೀಡೆಯ ಬಗ್ಗೆ ಮುತುವರ್ಜಿ ವಹಿಸುವವರು, ನಾಯಕರುಗಳು ಈಗ ಮಾಡಬೇಕಾದ ಕಾಮನ್’ಸೆನ್ಸ್ ಕೆಲಸ ಆಕೆಗೊಂದು...
ಎದೆ ತುಂಬಿ ಹಾಡುವೆನು” ನೆನಪಾಗುತ್ತಿದೆ.
‘ಈ ಟಿವಿ’ ಒಂದು ಕಾಲಕ್ಕೆ ಕನ್ನಡದ ಸಾಹಿತ್ಯಾಸಕ್ತ ಸರಳ ಸಜ್ಜನರ ಆಯ್ಕೆಯಾಗಿತ್ತು. ಅದರಲ್ಲಿ ಬರುವ ಧಾರಾವಾಹಿಗಳು ಸಹ ಅಷ್ಟೇ ಅನನ್ಯ. ಅಲ್ಲಿ ಅತೀ ಎನಿಸುವ ಉದ್ಗಾರಗಳಿರಲಿಲ್ಲ. ‘ಈ ಟೀವಿ’ಯ ನಂತರದ ಕಾಲಘಟ್ಟದಲ್ಲಿ ಬಂದ ಧಾರಾವಾಹಿಗಳಲ್ಲಿ ಆ ಗುಣಮಟ್ಟವಿರಲಿಲ್ಲ ಎಂಬುದು ಬೇರೆಯ ಮಾತು. ಮುಕ್ತ, ಮನ್ವಂತರ, ಮೂಡಲಮನೆ, ಗೃಹಭಂಗ ಇಂಥ ಹಲವು ಧಾರಾವಾಹಿಗಳು ಬಂದ ಕಾಲದಲ್ಲಿ...
ಇದು ಫಾರೆಸ್ಟ್ ” ‘ಬರ್ನಿಂಗ್’ ಇಶ್ಯೂ”!
ನಮ್ಮಲ್ಲಿ ಒಂದು ಮಾತಿದೆ, “ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ನಿಂತರು” ಎಂದು. ಕೊನೆ ಕ್ಷಣದಲ್ಲಿ ಸಮಸ್ಯೆಯ ಪರಿಹಾರಕ್ಕಾಗಿ ಒದ್ದಾಡುವವರಿಗೆ ಹೀಗೆನ್ನುತ್ತಾರೆ. ಇದು ತುಂಬಾ ಹಳೆಯದಾಯಿತೆನಿಸುತ್ತದೆ. ಸದ್ಯದ ಮಟ್ಟಿಗೆ ಆ ಮಾತನ್ನೇ ತುಸು ಹೀಗೆ ಬದಲಿಸಿ ಹೇಳಿದರೆ ಸೂಕ್ತವೆನಿಸುತ್ತದೆ. “ಕಾಡಿಗೆ ಬೆಂಕಿ ಬಿದ್ದ ಮೇಲೆ, ನಂದಿಸುವುದು...
ತರ್ಕಾತೀತ-ಗ್ರಂಥಾತೀತ ಅನುಭವ ನೆಲೆಯಾಗಲಾರದೆ ಸತ್ಯಕೆ ?
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೫೦ ____________________________________________________________ ಮನೆಯೆಲ್ಲಿ ಸತ್ಯಕ್ಕೆ ? ಶ್ರುತಿ ತರ್ಕ ಮಾತ್ರದೊಳೆ ? ಅನುಭವಮುಮದರೊಂದು ನೆಲೆಯಾಗದಿಹುದೇಂ? || ಮನುಜಹೃದಯಾಂಗಣದೊಳೆನಿತೆನಿತೊ ದನಿಯುದಿಸಿ | ಅಣಕಿಪುವು ತರ್ಕವನು – ಮಂಕುತಿಮ್ಮ || ೦೫೦ || ಯಾವುದು ಸತ್ಯದ ನೆಲೆಗಟ್ಟು ? ಯಾವುದನ್ನು ಮಾತ್ರ...
ತಡೆಯಿಲ್ಲದ ಅತ್ಯಾಚಾರ ಪ್ರಕರಣಗಳು, ಬೇಕಿದೆ ಕಠಿಣ ಕಾನೂನು ನಿಯಮಗಳು :
ಅದು 2012 ರ ಡಿಸೆಂಬರ್ ತಿಂಗಳ ಒಂದು ರಾತ್ರಿ, ಆಗ ನಮ್ಮ ಇಡೀ ದೇಶವೇ ಬೆಚ್ಚಿ ಬೀಳುವಂತಹ ಒಂದು ಘಟನೆ ನಡೆಯುತ್ತದೆಂದು, ಬಹುಶಃ ಯಾರೂ ಊಹಿಸಿರಲೂ ಸಾಧ್ಯವಿಲ್ಲ. ಬೇರೆ ಯಾರೋ ಏಕೆ, ಆ ಕೃತ್ಯಕ್ಕೆ ಬಲಿಯಾದ ಹುಡುಗಿಯೇ ಊಹಿಸಿರಲು ಸಾಧ್ಯವಿಲ್ಲ. ದೆಹಲಿಯಲ್ಲಿ, ತನ್ನ ಬಾಯ್ಫ್ರೆಂಡ್ ಜೊತೆಗೆ ಮನೆಗೆ ವಾಪಸ್ಸಾಗುತ್ತಿದ್ದ 23 ವರ್ಷದ ಆ ಹುಡುಗಿಯ ಮೇಲೆ ಬಸ್ಸಿನಲ್ಲಿ ನಡೆದ...