ಅಂಕಣ

ಅಂಕಣ

ರೇವತಿ-ಬಲರಾಮನ ಮದುವೆ – An Interstellar Bride from Past

ಭಾಗವತದಲ್ಲಿ ಇಂಟರ್’ಸ್ಟೆಲ್ಲಾರ್ ಸಿನೆಮಾ ಅಂಥದ್ದೇ ಒಂದು ಕಥೆ (ಅದಕ್ಕಿಂತಲೂ ಉತ್ತಮವಾದದ್ದು) ಇದೆ. ಇಂಟರ್’ಸ್ಟೆಲ್ಲಾರ್ ನೋಡಿದವರಿಗೆ ಏನಪ್ಪಾ ಇದು ಹೀಗಿದೆ ಅಂದ್ರೆ, ರೇವತಿ ಜೊತೆ ಬಲರಾಮನ ಮದುವೆ ಕಥೆ ಇನ್ನೂ ಮಜವಾಗಿದೆ. ಇದನ್ನೇ ಒಂದು ಸಿನೆಮಾ ಮಾಡಬಹುದು. ಓದಿ, ಯೋಚಿಸಿ! ಮೊದಲು ಕಥೆ ಓದಿ, ನಂತರ ಕಥೆಯಲ್ಲಿ ಯಾವ್ಯಾವ ಟೆಕ್ನಾಲಜಿ ಅಡಗಿದೆ ಎಂದು ನೋಡೋಣ. ಕಥೆ:...

ಅಂಕಣ

ಬ್ರಿಟಿಷರನ್ನು ನಡುಗಿಸಿದ ಪುರುಷ ಸಿಂಹ ತಾಂತ್ಯಾಟೋಪಿ

1859ರ ಏಪ್ರಿಲ್ 18ನೆಯ ದಿವಸ ಮಧ್ಯಹ್ನ ನಾಲ್ಕು ಗಂಟೆ ಸಮಯ, ಗ್ವಾಲಿಯರ್’ನಿಂದ ಎಪ್ಪತ್ತೈದು ಮೈಲಿ ದೂರವಿರುವ ಶಿವಪುರಿಯಲ್ಲಿ ಕೈದಿಯೊಬ್ಬನನ್ನು ಗಲ್ಲಿಗೇರಿಸಲು ಬ್ರಿಟಿಷರು ಸಿದ್ದರಾಗಿದ್ದರು. ತನ್ನ ಕೈ ಕಾಲು ಕಟ್ಟಲು ಬಂದವರಿಗೆ, ಅದೆಲ್ಲ ಬೇಡ ಎಂದು ಆತ ನಸುನಗುತ್ತ ತಿಳಿಸಿದ. ಆತನ ಮುಖದಲ್ಲಿ ಎಳ್ಳಷ್ಟೂದುಃಖವಿರಲಿಲ್ಲ. ತನ್ನ ಕೈಗಳಿಂದ ತಾನೇ ಉರುಳು ಹಗ್ಗವನ್ನು...

ಅಂಕಣ

ನನ್ನಪ್ಪ

ಅದರಲ್ಲಿ ಏನು ವಿಶೇಷ ಅಂತೀರ ಅವರವರಪ್ಪಗಳು ಅವರವರಿಗೆ ಇಷ್ಟ, ಯಾವತ್ತು ಅವರಿಗೆ ಅವ್ರುಗಳೆ ಗ್ರೇಟ್ ಅಂತಿರಾ? ಅಷ್ಟೇನಾ? ಅ ಒಂದು ಸರಳ ವಾಕ್ಯಕ್ಕೆ ಆಥಾವ ಗ್ರೇಟ್ ಅನ್ನೊ ಅ ಒಂದು ಶಬ್ದಕ್ಕೆ   ಸೀಮಿತನಾ? ನಮ್ಮ- ನಮ್ಮ  ಅಪ್ಪಗಳ ವಿಶೇಷ.  ಅಷ್ಟೆ  ಹೇಳಿದರ ಸಾಕ? ಅಷ್ಟೆ  ಅಂದಕೊಂಡು ಸುಮ್ಮನಿರಬೇಕಾ? ಹೀಗೆ ಕ್ಷಣ ಮಾತ್ರದಲ್ಲಿ ಮನಸ್ಸಿನಾಳದಿಂದ ಎದ್ದ ಪ್ರಶ್ನೆಗಳು ತಲಿವಳಗ...

ಅಂಕಣ

ಪ್ರತ್ಯಕ್ಷದಷ್ಟೇ ಸತ್ಯ, ಪ್ರಸ್ತುತ – ಪರೋಕ್ಷಾನುಭವ ಅನುಭೂತಿ !

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೫೫. ಕುರುಡನಿನಚಂದ್ರರನು ಕಣ್ಣಿಂದ ಕಾಣುವನೆ ? | ಅರಿಯುವಂ ಸೋಂಕಿಂದೆ ಬಿಸಿಲುತಣಿವುಗಳ || ನರನುಮಂತೆಯೇ ಮನಸಿನನುಭವದಿ ಕಾಣುವನು | ಪರಸತ್ತ್ವಮಹಿಮೆಯನು – ಮಂಕುತಿಮ್ಮ || ೫೫ || ವೈಜ್ಞಾನಿಕ ತಳಹದಿಯಾಧಾರಿತ ಆಧುನಿಕ ಮನೋಭಾವದ ಹಿಂದೆ ನಡೆದಿರುವ ಜಗದಲ್ಲಿ ಪ್ರತಿಯೊಂದಕ್ಕೂ ನೇರ, ಅಲ್ಲಗಳೆಯಲಾಗದ ಸಾಕ್ಷ್ಯ ಸಂಬಂಧವಿರಬೇಕು...

ಅಂಕಣ

ನಂಜನಗೂಡು ಫಲಿತಾಂಶ ಬಿ.ಜೆ.ಪಿ.ಯ ನಿಷ್ಠಾವಂತ ಕಾರ್ಯಕರ್ತರ ಗೆಲುವು.

ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರ ಪ್ರತಿಷ್ಠೆಯ ಕಣವಾಗಿದ್ದ ನಂಜನಗೂಡಿನ ಉಪಚುನಾವಣೆಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ನ ಬಿ.ಜೆ.ಪಿ.ಅಭ್ಯರ್ಥಿಯ ಎದುರು ಜೆ.ಡಿ.ಎಸ್.ನ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ.ಆದರೆ ನಿಜಕ್ಕೂ ಈ ಚುನಾವಣೆಯಲ್ಲಿ ಗೆದ್ದಿದ್ದು ಬಿ.ಜೆ.ಪಿ.ಯ ನಿಷ್ಠಾವಂತ ಕಾರ್ಯಕರ್ತರು! ಹೌದು.ಮೇಲ್ನೋಟಕ್ಕೆ ಈ ಚುನಾವಣೆ ಬಿ.ಜೆ.ಪಿ.ಮತ್ತು ಕಾಂಗ್ರೆಸ್...

ಅಂಕಣ

ಹಣವೆಂಬ ಕಣವಿರದ ಹೊಸ ಲೋಕವ ಹುಡುಕಬೇಕಯ್ಯಾ…

ಸನ್ನಿವೇಶ -೧ ಬೇಸಿಗೆಯ ಸುಡುಬಿಸಿಲಿಗೆ ತಲೆಸುತ್ತು ಬಂದು ನಿತ್ರಾಣದಿಂದ ಬಳಲುತ್ತಿದ್ದ ತಂದೆಯನ್ನು ನೋಡಲಾರದೆ ಊರಿನ ದೊಡ್ಡಾಸ್ಪತ್ರೆಗೆ (ಸರ್ಕಾರೀ ಆಸ್ಪತ್ರೆ) ಸೇರಿಸಲು ತೆರಳಿದ ಮಗನಿಗೆ ನರ್ಸುಗಳೆಂದು ಕರೆಯುವ ದರ್ಪದಿಂದ ಓಡಾಡುವ ಹೆಂಗಸರುಗಳು ‘ಆಸ್ಪತ್ರೇಲಿ ಯಾವ್ ಬೆಡ್ಡು ಖಾಲಿ ಇಲ್ಲರಿ.. ಪಕ್ಕದ್ ಪ್ರೈವೇಟ್ ಆಸ್ಪತ್ರೆಗೆ ಸೇರ್ಸಿ’ ಎಂದು...

Featured ಅಂಕಣ

ಕಾರ್ಕಳದ ಮಿಯ್ಯಾರಿನಲ್ಲಿ ‘ಶಿಲ್ಪ’ ಶಿಕ್ಷಣ

ಇದು ಕರಿಶಿಲೆಗಳ ಬೀಡು, ಶಿಲ್ಪಕಲೆಯ ತವರು. ಪ್ರಕೃತಿ ಮಾತೆಯ ಕೃಪಾಕಟಾಕ್ಷದೊಂದಿಗೆ ಬಹುದೂರಕ್ಕೂ ತನ್ನ ಉಪಸ್ಥಿತಿಯನ್ನು ನೆನಪಿಸುವ ಗೊಮ್ಮಟಬೆಟ್ಟ. ಜೈನರ ಚತುರ್ಮುಖ ಬಸದಿ. ಪ್ರಖ್ಯಾತ ಶ್ರೀ ವೆಂಕಟರಮಣ ದೇವಸ್ಥಾನ. ಹೀಗೆ ಹತ್ತು ಹಲವು ವಿಶೇಷತೆಗಳನ್ನೇ ತನ್ನ ಒಡಲಲ್ಲಿ ಇರಿಸಿಕೊಂಡಿರುವ ಸಾಂಸ್ಕೃತಿಕ ಶಿಲ್ಪಕ್ಷೇತ್ರ ಉಡುಪಿ ಜಿಲ್ಲೆಯ ಕಾರ್ಕಳ. ಕಟ್ಟಡ ಮತ್ತು ರಸ್ತೆ...

ಅಂಕಣ

ದೇಶಕ್ಕೆ ಆದರ್ಶ ಈ ಗ್ರಾಮ

ಗ್ರಾಮಗಳು ಸುಸಮೃದ್ಧವಾದರೆ ದೇಶವು ರಾಮರಾಜ್ಯವಾಗುವುದು ಎಂಬುದು ರಾಷ್ಟ್ರಪಿತ ಗಾಂಧೀಜಿಯವರ ಕನಸಾಗಿತ್ತು. ಭಾರತದಂತಹ ಕೃಷಿ ಪ್ರಧಾನ ಆರ್ಥಿಕತೆಗೆ ಗ್ರಾಮಗಳೇ ಮೂಲ ಆಧಾರ. ಇಂದು ಜನ ಗ್ರಾಮಗಳನ್ನು ಬಿಟ್ಟು ನಗರವನ್ನು ಸೇರಲಾರಂಭಿಸಿದ್ದಾರೆ. ಗ್ರಾಮೀಣ ಪ್ರದೇಶ ಕೇವಲ ವೃದ್ಧಾಶ್ರಮಗಳಾಗತೊಡಗಿವೆ. ಅಭಿವೃದ್ಧಿಯ ಬೆಳಕು ಕಾಣದೇ ಮೂಲಭೂತ ಸೌಕರ್ಯಗಳಿಂದಲೂ ವಂಚಿತವಾಗತೊಡಗಿವೆ. ಈ...

ಅಂಕಣ

ಮಹಿಳೆಯ ಚಿತ್ತ ವೈಮಾನಿಕ ಯುದ್ಧ ತರಬೇತಿಯ ಸಾಧನೆಯತ್ತ..

ಕಳೆದ ವರುಷ, ಭಾರತದ ವಾಯುಸೇನೆಯ ಪ್ರಥಮ ಮಹಿಳಾ ಫೈಟರ್ ಸ್ಕಾಡ್ರನ್’ಗಳಾಗಿ ಆಯ್ಕೆಯಾಗಿ ಸುದ್ದಿಯಲ್ಲಿದ್ದ ಮೂವರು ಮಹಿಳೆಯರು ಮತ್ತೆ ಇನ್ನೊಂದು ಸಾಧನೆಯ ಮೆಟ್ಟಿಲೇರುವ ಮೂಲಕ ಸುದ್ದಿಯಾಗಿದ್ದಾರೆ. ಏನಿದು ಹೊಸ ಸಾಧನೆ? ಅವನಿ ಚತುರ್ವೇದಿ, ಮೋಹನಾ ಸಿಂಗ್, ಭಾವನಾ ಕಾಂತ್ ಈಗ ವೈಮಾನಿಕ ಯುದ್ಧ ತರಬೇತಿಯಲ್ಲಿ ತೊಡಗಿದ್ದಾರೆ; ಪಶ್ಚಿಮ ಬಂಗಾಳದ ಕಲೈಕುಂದಾ ಏರ್’ಬೇಸ್’ನಲ್ಲಿ...

ಅಂಕಣ

ಒಬ್ಬಂಟಿಯನ್ನಾಗಿ ಮಾಡಿದ ಹಾಸ್ಟೆಲ್ ಪ್ರೇಯರ್ ಅವಾಂತರ

ನಮ್ಮ ಕಾಲೇಜ್ ಇರುವುದು ಪುಣ್ಯಕ್ಷೇತ್ರಕ್ಕೆ ಹೋಗುವ ದಾರಿಯಲ್ಲಿ. ಕಾಲೇಜಿನ ಹಿಂದೆಯೇ ನಮ್ಮ ಹಾಸ್ಟೆಲ್. ಸುತ್ತಮುತ್ತಲು ಹಚ್ಚ ಹಸಿರು. 4 ಮಹಡಿಯ ಕಟ್ಟಡ. 3ನೇ ಮಹಡಿಯಲ್ಲಿರುವುದು ನನ್ನ ರೂಮ್. ರೂಮ್ ಕಿಟಕಿ ತೆಗೆದರೆ ಕಾಣುವುದು ನಮ್ಮ ಬಾಯ್ಸ್ ಹಾಸ್ಟೆಲ್. ಬಾಯ್ಸ್ ಹಾಸ್ಟೆಲ್ ನಮ್ಮ ಹಾಸ್ಟೆಲ್ ನಡುವೆ ಇರೋದೆ ನಮ್ಮ ಮೆಸ್ ಹಾಲ್. ಎಂಟರ್‍ಟೈನ್‍ಮೆಂಟ್‍ಗೋಸ್ಕರ ಹೆಸರಿಗೊಂದು...