ಅಂಕಣ

ಅಂಕಣ

‘ಮೌಸ್’ಕ ವಾಹನ ಮಹಾತ್ಮೆ

ಎಲ್ಲಾ ವರಿಗಳನ್ನೂ ಕಳೆಯುವ ಗಣನಾಥ ಮಾನವರನ್ನು ಆವರಿಸಿಕೊಂಡಿರುವ ಪರಿ ಅಗಣಿತ. ಗುಡಾಣದಂಥ ಉದರವನ್ನುಳ್ಳ ಈತ ಭಕ್ತ ಗಡಣದ ವಿಘ್ನಗಳನ್ನು ನಿವಾರಿಸುವಲ್ಲಿ ಉದಾರಿ ಎಂಬ ನಂಬಿಕೆಯಿದೆ. ಹಾಗಾಗಿ ಬರವೇ ಬರಲಿ, ದರ ಗಗನನಕ್ಕೇರಲಿ ಚೌತಿಯ ಸಂಭ್ರಮಕ್ಕೆ ಮಾತ್ರ ಚ್ಯುತಿಯಿಲ್ಲ. ಬಡವ-ಬಲ್ಲಿದರೆನ್ನದೆ, ಹಿರಿಯರು ಕಿರಿಯರು ಎಂಬ ಬೇಧ ಭಾವವಿಲ್ಲದೆ ಎಲ್ಲೆಡೆಯಲ್ಲೂ, ಎಲ್ಲರೂ ಆಚರಿಸುವ...

ಅಂಕಣ

ಅರವತ್ತರಲ್ಲಿ ಅರಳೊ ಮರಳೊ

ನಮ್ಮಲ್ಲಿ ಒಂದು ಗಾದೆ ಇದೆ  ಅದೇನೆಂದರೆ,  ಅರವತ್ತಕ್ಕೆ ಅರಳೊ ಮರುಳೊ ಈಗ್ಯಾಕೆ ಬೇಕಿತ್ತು ಇಂತಹ ಆಸೆ, ಕೈಲಾಗಲ್ಲ, ಆಸೆ ಬಿಡಲ್ಲ. ಆದರೆ ನನಗೆ ಇದನ್ನು ಮೆಟ್ಟಿ ನಿಲ್ಲಬೇಕೆನ್ನುವ ಛಲ ಅರವತ್ತರ ಯೌವ್ವನದಲ್ಲಿ.  ಯಾರಾದರೂ ಕೇಳಿದರೆ ನಕ್ಕಾರು ಅನ್ನುವ ಯೋಚನೆ ನಾನು ಮಾಡುವುದಿಲ್ಲ ಬಿಡಿ.  ಯಾಕಂದ್ರೆ ನನಗಿದು ತಪ್ಪು ಅನಿಸಲಿಲ್ಲ ಇದುವರೆಗೂ. 1978 ರಿಂದ ಸುಮಾರು...

Uncategorized ಅಂಕಣ

ಮೆಟ್ರೋದಲ್ಲಿ ಕನ್ನಡ ಮಾತ್ರ ಬೇಕು ಅಂದವರೇ, ಇಂದಿರಾಳ ಬಗ್ಗೆ ಮೌನವೇಕೆ

ಒಂದು ತಿಂಗಳ ಹಿಂದಿನ ಮಾತು. ಬೆಂಗಳೂರು ಮೆಟ್ರೋದಲ್ಲಿ ಹಿಂದಿ ಹೇರಿಕೆ ಆಗ್ತಾ ಇದೆ ಅಂತ ಆಕಾಶ ಭೂಮಿಯನ್ನ ಒಂದು ಮಾಡಲಾಗಿತ್ತು. ಕನ್ನಡ ಸಂಘಟನೆಗಳು, ಪ್ರಗತಿಪರರು, ಜೀವಪರರು ಅಂತ ಸುಮಾರು ಜನ ಸೇರಿ ಕರ್ನಾಟಕದಲ್ಲಿ ಕನ್ನಡ ಬಿಟ್ಟು ಬೇರೇನಕ್ಕು ಜಾಗ ಇಲ್ಲ ಅಂದಿದ್ರು. ಕಬಾಲಿ ಅನ್ನುವ ರಜನಿಯ ಚಲನಚಿತ್ರ ಬಿದುಗಡೆಯಾದ ಸಮಯದಲ್ಲಿ ಕರ್ನಾಟಕದಲ್ಲಿ ಅನ್ಯಭಾಷಾ ಚಲನಚಿತ್ರಗಳಿಗೆ...

Featured ಅಂಕಣ

ಕ್ವಿಟ್ ಇಂಡಿಯಾ ಕತೆ – 4: ಮಹಾನ್ ನಾಯಕರ ಗೈರುಹಾಜರಿಯಲ್ಲಿ ಜನರೇ ರೂಪಿಸಿದ ಕ್ರಾಂತಿ ಅದು!

ಕ್ವಿಟ್ ಇಂಡಿಯಾ ಕತೆ – 1 ಕ್ವಿಟ್ ಇಂಡಿಯಾ ಕತೆ – 2 ಕ್ವಿಟ್ ಇಂಡಿಯಾ ಕತೆ – 3 ಬ್ರಿಟಿಷರಿಗೆ ಸವಾಲಾದದ್ದು ಯಾರು? ಯಾರು ಅವರನ್ನು ಬೆಂಬಲಿಸಿದರು ಮತ್ತು ಯಾರು ವಿರೋಧಿಸಿದರು ಎಂಬ ವಿಚಾರದಲ್ಲಿ ಇತ್ತೀಚೆಗೆ ಒಂದು ಸುತ್ತಿನ ಚರ್ಚೆ ಎದ್ದವು. ಕ್ವಿಟ್ ಇಂಡಿಯಾ ಚಳವಳಿಯನ್ನು ಕಾಂಗ್ರೆಸ್ ಒಳಗಿನ ಅನೇಕರು – ಸಿ. ರಾಜಗೋಪಾಲಾಚಾರಿ, ಮೌಲಾನಾ...

ಅಂಕಣ

ಛಲ ಬಿಡಿದ ತ್ರಿವಿಕ್ರಮ ಸುಶೀಲ್ ಮೋದಿ!

2015ರಲ್ಲಿ ಬಿಜೆಪಿಯ ಚಾಣಾಕ್ಷ ಅಮಿತ್ ಶಾ ಲೆಕ್ಕಾಚಾರ ತಲೆಕೆಳಗಾಗದೆ ಇರುತ್ತಿದ್ದರೆ ಸುಶೀಲ್ ಕುಮಾರ್ ಮೋದಿ(ಸುಮೋ) ಬಿಹಾರದ ಮುಖ್ಯಮಂತ್ರಿಯಾಗಬೇಕಾಗಿತ್ತು. ನರೇಂದ್ರ ಮೋದಿ ಅಲೆಯಲ್ಲಿ ಬಿಹಾರ ಚುನಾವಣೆಯನ್ನೆದುರಿಸಿದ್ದ ಬಿಜೆಪಿ ಒಂದು ವೇಳೆ ಬಹುಮತ ಪಡೆದಿದ್ದಲ್ಲಿ ಸುಶೀಲ್ ಕುಮಾರ್ ಮೋದಿಯವರ ಹೆಸರು ಮುಖ್ಯಮಂತ್ರಿ ರೇಸಿನಲ್ಲಿ ಮೊದಲ ಸ್ಥಾನದಲ್ಲಿರುತ್ತಿತ್ತು...

Featured Uncategorized ಅಂಕಣ

ಕ್ವಿಟ್ ಇಂಡಿಯಾ ಕತೆ – 3: ಸೇನೆ ಸೇರಲೊಪ್ಪದವರ ಗದ್ದೆಗೆ ನೀರು ಹರಿಸಲಿಲ್ಲ ಪರಂಗಿಗಳು

ಕ್ವಿಟ್ ಇಂಡಿಯಾ ಕತೆ – 2 ಎರಡು ವರ್ಷದ ಹಿಂದೆ (2015 ಜುಲೈ) ಆಕ್ಸ್’ಫರ್ಡ್ ಯೂನಿಯನ್ ಎಂಬ ಯುರೋಪಿಯನ್ ಸಂಸ್ಥೆಯೊಂದರ ಚರ್ಚಾಕೂಟದಲ್ಲಿ ಪಾಲ್ಗೊಳ್ಳುತ್ತ ಭಾರತದ ಸಂಸದ ಶಶಿ ತರೂರ್, ಪ್ರಪಂಚದಲ್ಲಿ ನಡೆದುಹೋದ ಎರಡು ಮಹಾಯುದ್ಧಗಳಲ್ಲಿ ಭಾರತ ಇಂಗ್ಲೆಂಡಿಗೆ ಹೇಗೆ ಸಹಾಯ ಮಾಡಿತು ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಅವರು ಹೇಳಿದ ಮತ್ತು ಅಧಿಕೃತ ದಾಖಲೆಗಳಲ್ಲಿ...

ಅಂಕಣ

ಸ್ವಾತಂತ್ರ್ಯ ದಿನಾಚರಣೆಯ ಸುಂದರ ಸಂಭ್ರಮ

ಪ್ರತಿ ಬಾರಿ ಎಲ್ಲಾದರೂ, ಯಾವಾಗಲಾದರೂ ಆಗಸ್ಟ್ ಎಂಬ ಪದ ಕಿವಿಗೆ ಅಪ್ಪಳಿಸುತ್ತಲೆ, ಕಣ್ಣಿಗೆ ತೋರುತ್ತಲೆ ನೆನಪಾಗೋದು ಸ್ವಾತಂತ್ರ್ಯ ದಿನ. ಸ್ವಾತಂತ್ರ್ಯ ದಿನಾಚರಣೆ ಎಂದಾಗಲೆಲ್ಲ ರಪ್ಪನೆ ತಲೆಗೆ ಬರೋದು ಶಾಲಾದಿನಗಳು, ಒಂದು ವಾರದ ಮೊದಲಿನಿಂದಲೆ ಡ್ರಮ್ ಸೆಟ್, ಭಾಷಣ, ದೇಶಭಕ್ತಿಗೀತೆ, ಸಂಗೊಳ್ಳಿ ರಾಯಣ್ಣ, ಕಿತ್ತೋರು ರಾಣಿ ಚೆನ್ನಮ್ಮ ಇವರು ಗಳ ಏಕಪಾತ್ರಾಭಿನಯ, ನಾಟಕ...

Featured ಅಂಕಣ

ಕೇವಲ ಲಕ್ಷದಷ್ಟು ಇಂಗ್ಲಿಷ್ ಸೈನಿಕರು ಇಡೀ ಭರತಖಂಡವನ್ನು ಬುಗುರಿಯಂತೆ ಆಡಿಸಿದ್ದಾದರೂ ಹೇಗೆ?

ಈಸ್ಟ್ ಇಂಡಿಯಾ ಕಂಪನಿಯಿಂದ ಬ್ರಿಟಿಷ್’ರಾಜ್’ವರೆಗಿನ ನಡೆ ಬಾಲ ಬಿಚ್ಚಿ ಕುಣಿದಾಡುತ್ತಿದ್ದ ದೇಶಗಳೆಲ್ಲವನ್ನು ಜುಟ್ಟು ಹಿಡಿದು ಟೊಂಕ ಮುರಿದು ಬಡಿದು ಹಾಕಿದ  ದೇಶವದು. ಅಮೇರಿಕ ಆಸ್ಟ್ರೇಲಿಯಾದಂತ  ಬಲಿಷ್ಠ ದೇಶಗಳೇ ಗಪ್–ಚುಪ್ ಎನ್ನುತ ಅವರ ಅಧಿಕಾರವನ್ನು ತಮ್ಮ ಮೇಲೆ ಹರಿಯಬಿಟ್ಟುಕೊಂಡಿದ್ದವು. ಪ್ರಸ್ತುತ ಜಗತ್ತಿನ  ಕೇವಲ ಇಪ್ಪತ್ತರಿಂದ ಇಪ್ಪತ್ತೆರಡು...

Featured ಅಂಕಣ

ಕ್ವಿಟ್ ಇಂಡಿಯಾ ಕತೆ – 2: ಕ್ರಾಂತಿಕಾರಿಗಳಿಂದ ರೈಲ್ವೇ ಇಲಾಖೆಗೆ ಆದ ನಷ್ಟವೇ 52 ಲಕ್ಷ ರುಪಾಯಿ!

ಕ್ವಿಟ್ ಇಂಡಿಯಾ ಕತೆ – 1 : ಎಷ್ಟು ಮಾತ್ರಕ್ಕೂ ಬ್ರಿಟಿಷರ ವಿರುದ್ಧ ಕೈಯೆತ್ತಬಾರದು ಎಂದವರು ನೆಹರೂ!   ಅತ್ತ ಇಂಗ್ಲೆಂಡ್ ಜರ್ಮನ್ನರಿಗೆ ಸೋತುಬಿಟ್ಟರೆ ಗತಿಯೇನು ಎಂದು ಹೇಳುತ್ತಿದ್ದ ಮಹಾತ್ಮಾ ಗಾಂಧಿಯವರೇ ಇತ್ತ ಬ್ರಿಟಿಷರನ್ನು ಭಾರತದಿಂದ ಓಡಿಸಬೇಕು ಎಂಬ ಹೋರಾಟ ರೂಪಿಸುತ್ತಿದ್ದರು. ಇಂಗ್ಲೆಂಡ್, ನಾಝಿ ಪಡೆಯ ಕೈಯಲ್ಲಿ ಸೋತುಹೋದರೆ; ಅಥವಾ ಗೆದ್ದರೂ ಆ...

ಅಂಕಣ

‘ಸ್ವತಂತ್ರ’ ವಿಚಾರಗಳು

ಭಾಷಣವೇ ಭೂಷಣವೇನೊ ಎಂಬಂತೆ ಸ್ವಾತಂತ್ರ್ಯ ದಿನಾಚರಣೆಯೆಂದ ಮೇಲೆ ಭಾಷಣ ಇರಲೇಬೇಕು. ಅಂತಕ್ಕಂತದ್ದು, ಏನಪ್ಪಾ ಅಂದ್ರೆ, ಅದಾಗಬೇಕು, ಇದಾಗಬೇಕು ಎನ್ನುತ್ತಲೇ ಭಾಷಣ ಮಾಡುವವರದ್ದು ಒಂಥರಾ ಭೀಷಣವೇ ಸರಿ. ಆದರೆ ಸ್ವಾತಂತ್ರ್ಯೋತ್ಸವದ ಭಾಷಣ ಮಾಡಲೆಂದೇ ಶ್ರದ್ಧೆಯಿಂದ ಸಿದ್ಧರಾಗುವವರೆಂದರೆ ಶಾಲಾಮಕ್ಕಳು. ಅಲ್ಲಿ ಹೋಗಿ ತಡಬಡಾಯಿಸುವ ಕಂಟಕದಿಂದ ಪಾರಾಗಲು ಎಲ್ಲವನ್ನೂ...