ಅಂಕಣ

ಅಂಕಣ

ಕಮ್ಯುನಿಸ್ಟರೇ ಪಿಎಫ್‍ಐ ಉಗ್ರರ ಸಂಘಟನೆ ಎನ್ನುತ್ತಿರುವಾಗ…

ಲವ್ ಜಿಹಾದ್. ಕೇವಲ ತಿಂಗಳ ಹಿಂದೆಯಷ್ಟೇ ಭಾರತದ ಸರ್ವೋಚ್ಚ ನ್ಯಾಯಾಲಯ, ಲವ್ ಜಿಹಾದ್ ಹೆಸರಲ್ಲಿ ದೇಶದೊಳಗೆ ಮತಾಂತರದ ಭಯೋತ್ಪಾದನೆ ನಡೆಯುತ್ತಿರುವುದು ನಿಜ ಎಂದು ಒಪ್ಪಿಕೊಂಡಿದೆ. ಕೇರಳದಲ್ಲಿ ಪ್ರಾರಂಭವಾದ ಈ ಕೃತ್ಯ ಇದೀಗ ಇಡೀ ದೇಶವನ್ನೇ ವಿಷದಂತೆ ವ್ಯಾಪಿಸಿ ಬಿಟ್ಟಿದೆ; ದಿನ ದಿನವೂ ನೂರಾರು ಹಿಂದೂ/ಕ್ರೈಸ್ತ ಹುಡುಗಿಯರು ಲವ್ ಜಿಹಾದ್ ಎಂಬ ಮಾಯೆಯ ಉರುಳಿಗೆ...

ಅಂಕಣ

ಭಾರತೀಯ ಸನಾತನ ಸಂಸ್ಕಾರ ಮತ್ತು ಪರಂಪರೆಯ ಪ್ರತಿನಿಧಿ ‘ನಮ್ಮ ಜಬ್ಬಾರರು’

ಕೆಳಮಧ್ಯಮ ವರ್ಗದ ಕುಟುಂಬದ ಮೈದಿನ್ ಕುಂಞ್ ಮತ್ತು ಪಾತಿಮಾ ದಂಪತಿಗೆ 1963 ರಲ್ಲಿ ಜನ್ಮತಾಳಿದ ಐದನೆಯ ಮತ್ತು ಕೊನೆಯ ಮಗ ಸ್ವಲ್ಪ ಭಿನ್ನವಾಗಿ ಬೆಳೆಯುತ್ತಾ ಬಂದ. ಎಳೆಯ ವಯಸ್ಸಲ್ಲೇ ಚಂದಮಾಮದ ಕಥೆಗಳನ್ನು ಅದಮ್ಯ ಉತ್ಸಾಹದಿಂದ ಓದಿ ಪೌರಾಣಿಕ ಪಾತ್ರಗಳಿಂದ ಪಡೆದ ಸ್ಪೂರ್ತಿ,  ಪ್ರಹ್ಲಾದ ಚರಿತ್ರೆಯಲ್ಲಿ ಸಿಕ್ಕ ಅವಕಾಶ, ಶೈಕ್ಷಣಿಕ ಹಂತದಲ್ಲಿಯೂ ಆ ಹುಡುಗನಿಗೆ ಯಕ್ಷಗಾನದತ್ತ...

ಅಂಕಣ

ವಾಟ್ಸಪ್ಪನಿಗೆ ಉಘೇ.. ಉಘೇ..

“ಪ್ರಧಾನಿಯವರ ಡಿಜಿಟಲ್ ಇಂಡಿಯಾ ಯೋಜನೆಯ ಅಪೂರ್ವ ಕೊಡುಗೆ. ಬೇಕೇ ಕ್ಷಣದಲ್ಲಿ ಹಣ? ಹಾಗಾದರೆಈ ಸಂದೇಶವನ್ನು ಐದು ಗ್ರೂಪ್ ಗಳಿಗೆ ಫಾರ್ವರ್ಡ್ ಮಾಡಿ. ತಕ್ಷಣವೇ ನಿಮ್ಮ ಮೊಬೈಲ್ ಬಾಲೆನ್ಸ್ ನ್ನು ಪರೀಕ್ಷಿಸಿ. ಐನೂರು ರೂಪಾಯಿಗಳನ್ನು ಪಡೆದು ಆನಂದಿಸಿ. ಇದು ಸತ್ಯ. ನಾನು ಅದರ ಲಾಭ ಪಡೆದೇ ನಿಮಗೆ ಹೇಳುತ್ತಿದ್ದೇನೆ.ತಡ ಮಾಡಬೇಡಿ…” ನೀವು ವಾಟ್ಸಾಪ್...

ಅಂಕಣ

ರುದ್ರೇಶ್ ಕೊಲೆ ಮತ್ತು ಇಸ್ಲಾಂ ಭಯೋತ್ಪಾದನೆ: ಇಲ್ಲಿವೆ ನಿಮಗೆ ಗೊತ್ತಿಲ್ಲದ ಕೆಲವು ಸತ್ಯಗಳು…

ಇಸ್ಲಾಮಿಕ್ ಜಿಹಾದಿ ಕೃತ್ಯಕ್ಕೆ ರುದ್ರೇಶ್ ಬಲಿಯಾಗಿ ಇಂದಿಗೆ ಸರಿಯಾಗಿ ಒಂದು ವರ್ಷ. ರಸ್ತೆ ಬದಿಯಲ್ಲಿ ಸ್ನೇಹಿತರೊಂದಿಗೆ ಮಾತಾಡುತ್ತಿದ್ದ ರುದ್ರೇಶ್ ಅವರ ಕುತ್ತಿಗೆಯನ್ನು ಹಾಡುಹಗಲೇ ಕೊಯ್ದು ಹಾಕಿದ್ದರು. ರಾಜ್ಯ ಪೊಲೀಸರ ಪರಿಶ್ರಮದಿಂದಾಗಿ ಕೊಲೆಗಡುಕರನ್ನು ಬಂಧಿಸಿಲಾಯಿತು ಕೊನೆಗೂ. ಹಾಗೆ ಬಂಧಿಸಿ ವಿಚಾರಣೆಗೆ ಗುರಿ ಮಾಡಿದಾಗ ಬೆಳಕಿಗೆ ಬಂದ ಸತ್ಯ ಏನೆಂದರೆ ಆ...

ಅಂಕಣ

ಸೃಷ್ಟಿಯೆ ವೃತ್ತಿ, ಬ್ರಹ್ಮಗೆ ಸೃಷ್ಟಿಯೇ ಪ್ರವೃತ್ತಿ !

ಮಂಕುತಿಮ್ಮನ ಕಗ್ಗ ೦೭೭: ತನ್ನ ಹೊಳಹೊಳಪುಗಳ ನೆನೆನೆನೆದು ಮೈಮರೆತ | ರನ್ನವೋ ಬ್ರಹ್ಮ; ನೋಡವನು ನಿಜಪಿಂಛ || ವರ್ಣದೆಣಿಕೆಯಲಿ ತನ್ನನೆ ಮರೆತ ನವಿಲವೊಲು | ತನ್ಮಯನೊ ಸೃಷ್ಟಿಯಲಿ – ಮಂಕುತಿಮ್ಮ || ೦೭೭ || ನಾವು ಮಾಡುವ ಕೆಲಸದಲ್ಲಿ ನಮಗೆ ಆನಂದ, ಸಂತೃಪ್ತಿ ಸಿಗುವಂತಿದ್ದರೆ ಆ ಕೆಲಸ ಮಾಡಲು ಉತ್ಸಾಹ ತಂತಾನೆ ಒದಗಿಬರುತ್ತದೆ – ನಿರಂತರವಾಗಿ. ಆ ಕಾರ್ಯದ...

ಸ್ಪ್ಯಾನಿಷ್ ಗಾದೆಗಳು

ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ !

ಸಮಾನಾರ್ಥಕ ಸ್ಪಾನಿಷ್ ಗಾದೆ Donde hay humo, hay calor. ಜಗತ್ತಿನಾದ್ಯಂತ ಮನುಷ್ಯನ ಮೂಲ ನಡವಳಿಕೆ ಇಂದಿಗೂ ಸೇಮ್ ! ವೇಷ , ಭಾಷೆ , ಆಹಾರ, ವಿಚಾರ  ಬದಲಾದಂತೆ ಕಂಡರೂ ಮನುಷ್ಯನ ಮೂಲಭೂತಗುಣಗಳು ಮಾತ್ರ ಅಚ್ಚರಿ  ಹುಟ್ಟಿಸುವಂತೆ ದೇಶ ಕಾಲ ಮೀರಿ ಒಂದೇ ಎನ್ನುವುದು ಮಾತ್ರ ಸತ್ಯ . ಸ್ಪೇನ್ ದೇಶದಲ್ಲಿ ನನ್ನ ಮೊದಲ ವರ್ಷಗಳು ಅಲ್ಲಿನ ಭಾಷೆ ಕಲಿತು ಆಗಷ್ಟೇ ಅಲ್ಲಿನ...

ಅಂಕಣ

ನೀವು ಉಡುಪಿ ಕೃಷ್ಣನ ದರ್ಶನ ಮಾಡಬೇಕೆಂದಿದ್ದರೆ ನೇರವಾಗಿ ಉಡುಪಿಗೇ ಹೋಗಿ.

ಹಲವು ವರ್ಷಗಳ ಹಿಂದೆ ನಾವು ಮನೆಯ ಸಮೀಪದಲ್ಲಿರುತ್ತಿದ್ದ ಮಾವಿನ ಮರದಿಂದ ಹಣ್ಣುಗಳನ್ನು ತಂದು ಅವುಗಳನ್ನು ಹಿಂಡಿ, ಜೊತೆಗೆ ಬೆಲ್ಲ ಮತ್ತು ಸ್ವಲ್ಪ ಏಲಕ್ಕಿ ಸೇರಿಸಿ ನಮಗೆ ತೃಪ್ತಿಯಾಗುವವರೆಗೂ ಕುಡಿಯುತ್ತಿದ್ದೆವು. ಮನೆಗೆ ಬರುವ ಅತಿಥಿಗಳಿಗೂ ಮಾವಿನ ರಸವೇ ಪ್ರಧಾನ ಆತಿಥ್ಯ. ಮಾವಿನ ಹಣ್ಣುಗಳ ಸೀಸನ್ ಪ್ರಾರಂಭವಾಗಿ ಮುಗಿಯುವವರೆಗೂ ಅದೇ ನಮ್ಮ ಪ್ರಧಾನ ಪಾನೀಯವಾದರೆ ನಂತರ...

ಅಂಕಣ

ಮುಸಲ್ಮಾನಳಾಗಿ ಸ್ವಧರ್ಮಕ್ಕೆ ಮರಳಿದ ಹಿಂದುವಿನ ಕಥೆ

ಹೊಟ್ಟೆತುಂಬಿದ ಹಾಲುಗಲ್ಲದ ಮಗು ತನ್ನ ಪುಟ್ಟ ಕೈಗಳಿಂದ ಬೊಂಬೆಯನ್ನು ಹಿಡಿದು, ಮನಸ್ಸು ಬಂದಷ್ಟು ಹೊತ್ತು ಅದನ್ನು ತಿರುಗಿಸಿ ಮುರುಗಿಸಿ ನೋಡುತ್ತಾ, ಬಣ್ಣಬಣ್ಣದ ಆಟಿಕೆಗಳನ್ನು ಅತ್ಯುತ್ಸಾಹದಿಂದ ನೆಲಕ್ಕೆ ಬಡಿದು, ಹಾಗೆ ಬಡಿದಾಗ ಉಂಟಾದ ಸಣ್ಣ ಸದ್ದನ್ನೂ ಸಂಭ್ರಮಿಸುವ ಮನಸ್ಸು ಮಾಡುತ್ತದಲ್ಲಾ, ಆ ಸಮಯಕ್ಕೆ ಮಗುವಿಗೆ ಅಮ್ಮ, ಅಪ್ಪ, ಅಜ್ಜಿ, ತಾತ, ಅಕ್ಕ.. ಎಂಬ ಎರಡಕ್ಷರದ...

ಅಂಕಣ

ಬೆಂಗಳೂರಿಗೆ ಬೆಂಗಳೂರೇ ಶತ್ರು

ಬೆಂಗಳೂರಿಗೆ ಬೆಂಗಳೂರೇ ಶತ್ರು ಎಂದು ಹೇಳಿದರೆ ತಪ್ಪಾಗಲಾರದು. ಮಳೆಯ ಅಬ್ಬರ ಹೆಚ್ಚುತ್ತಿದೆ. ಮನೆ ಸೇರಲು ಜನರ ಪರದಾಟ ಗಮನೀಯ. ಪ್ರಶಾಂತವಾದ ಬೆಂಗಳೂರು ರಸ್ತೆಗಳು ಇಂದು ರಣರಂಗ ಆಗಿರುವುದರಲ್ಲಿ ಎಲ್ಲರ ಪಾತ್ರವಿದೆ! ಜಾಗತೀಕರಣದ ಹಾದಿಯಲ್ಲಿ ನಡೆದ ಭಾರತ ೧೯೯೨ರಲ್ಲಿ ಇಟ್ಟ ಒಂದು ದೊಡ್ಡ ಹೆಜ್ಜೆಯಿಂದಾಗಿ ಇಂದು ಬೆಂಗಳೂರು ಸಿಲಿಕಾನ್ ವ್ಯಾಲಿ ಆಗಿ ಬೆಳೆದು ನಿಂತಿದೆ...

ಅಂಕಣ

ಚೀನಾದ ಭೂದಾಹದಂತಿರುವ ಬೌದ್ಧಿಕ ಆಸ್ತಿ ಕಳ್ಳತನ

ಚೀನಾದ ಬೌದ್ಧಿಕ ಆಸ್ತಿಯ ಕಳ್ಳತನದ ವಿರುದ್ಧ ಸಮರ ಸಾರಿದ ಟ್ರಂಪ್ ಆಡಳಿತ ಹೆಸರಲ್ಲೇನಿದೆ? ಇಂದು ಭಾರತದಲ್ಲಿ ಬಹಳ ಕಂಪನಿಗಳು ತಮ್ಮ ಬೌದ್ಧಿಕ ಆಸ್ತಿಯನ್ನು ರಕ್ಷಿಸುವ ಕಾರ್ಯವನ್ನು ಮಾಡುವ ಕಾಲ ಬಂದಿದೆ. ಉದಾಹರಣೆಗೆ: ಪತಂಜಲಿ ಇಂದು ಅದರ ಸಾಕಷ್ಟು ಉತ್ಪನ್ನಗಳು ಮಾರುಕಟ್ಟೆಯಲ್ಲಿದೆ.ಆ ಕಂಪನಿಯ ಹೆಸರಿನಲ್ಲಿ ನಕಲಿ ವಸ್ತುಗಳನ್ನು ಮಾರುಕಟ್ಟೆಗೆ ಬಾರದ ಹಾಗೆ ಅವರು...