ಇವತ್ತಿನ ಕಾಲ ಘಟ್ಟದಲ್ಲಿ ಬಿರುಸಿನ ಜೀವನ ಶೈಲಿಯನ್ನು ಎಲ್ಲರು ಬಿರುಸಾಗಿ ಅಪ್ಪಿಕೊಳ್ಳುತ್ತಿದ್ದಾರೆ. ಬಿರುಸು ಅಥವ ವೇಗ ದೇಹಕ್ಕೆ ಖಂಡಿತ ಇಲ್ಲ; ದೇಹ ದಂಡಿಸುವ ಕ್ರಿಯೆಗಳು, ಉದ್ಯಮಗಳು, ಮತ್ತು ಕಾಯಕಗಳು ಶಿಥಿಲವಾಗುತ್ತಿವೆ. ಆದರೆ ಮನಸ್ಸು-ಚಿಂತನೆ-ಆಲೋಚನೆಗಳಿಗೆ ಸಂಬಂಧಿಸಿದಂತೆ ಈ ಯುಗ ಖಂಡಿತವಾಗಿಯು ಎಲ್ಲೆ ಮೀರಿ ವೇಗವಾಗಿ ಹರಿಯುತ್ತಿದೆ. ’ವಿಜ್ಞಾನ ಮತ್ತು...
ಅಂಕಣ
ಮನಸ್ಸಿದ್ದರೆ ಮಾರ್ಗವಿದೆ ಎಂದು ಸಾಧಿಸಿ ತೋರಿಸಿದ ಚಾಲಾಕಿ ಈಕೆ…
ಅವಳು ಇರಾ ಸಿಂಘಾಲ್. ಇತರರಂತೆ ಸಾಮಾನ್ಯಳಾಗಿದ್ದರೆ ಆಕೆಯ ಬಗ್ಗೆ ಬರೆಯುವ ಮನಸ್ಸು ಮಾಡುತ್ತಿರಲಿಲ್ಲವೇನೋ. ಆಕೆಗೆ ಬೆನ್ನುಹುರಿಗೆ ಸಂಬಂಧಿಸಿದ ಸ್ಕೋಲಿಯೋಸಿಸ್ ಎಂಬ ರೋಗವಿದೆ. ಎಷ್ಟೆಂದರೆ ಆಕೆಗೆ ತನ್ನ ತೋಳುಗಳನ್ನು ಚಲಿಸಲೂ ಸಾಧ್ಯವಾಗುತ್ತಿಲ್ಲ, ಅಷ್ಟು. ಅದೊಂಥರ ‘ಬಗಲ್ ಮೆ ದುಶ್ಮನ್’ ಇದ್ದ ಹಾಗೆ. ಸದಾ ಆ ನೋವನ್ನು ಹೊತ್ತುಕೊಂಡೇ ತಿರುಗಬೇಕು. ನಡೆಯುವಾಗಲೂ ಅಷ್ಟೆ...
ದೇಶಕ್ಕಾಗಿ ಮಡಿದ ವೀರಯೋಧರ ಈ ದಿನ ದೇಶಪ್ರೇಮಿಗಳದು..
ಕೆಲವೊಂದು ದಿನಗಳನ್ನ ನಮ್ಮ ಹತ್ತಿರ ಮರೆಯೋಕೆ ಆಗೋಲ್ಲ. ಅದರಲ್ಲೂ ನಾವು ತುಂಬಾ ಖುಷಿಪಟ್ಟ ಮತ್ತು ತುಂಬಾ ದುಃಖಪಟ್ಟ ದಿನಗಳನ್ನು ಮಾತ್ರ ಮರೆಯೊದೇ ಇಲ್ಲ.. ಹೀಗಿದ್ದಾಗ ದೇಶವೇ ಕಣ್ಣೀರು ಹಾಕಿದ ಈ ದಿನವನ್ನು ಮರೆಯುವುದಾದರೂ ಹೇಗೆ.. ನಿಜ ಇಂದು ಸಾವಿನ ಸೂತಕಕ್ಕೆ ಏಳು ತುಂಬಿತು… ದಿನಗಳಲ್ಲ, ಏಳು ವರ್ಷಗಳು ತುಂಬಿತು… ನವೆಂಬರ್ ೨೬ ಬಂದರೆ ೨೦೦೮ ರ ಮುಂಬೈ...
ಬಿಜೆಪಿಯ ಬಿಹಾರ್ ಸೋಲಿನಲ್ಲಿ ಯಡಿಯೂರಪ್ಪ ಅವರ ಗೆಲುವು
ವಿಚಿತ್ರ ಎನಿಸಿದರೂ ಬಿಜೆಪಿಯ ಬಿಹಾರದ ಸೋಲು ಮಾಜಿ ಮುಖ್ಯಮ೦ತ್ರಿ ಯಡಿಯೂರಪ್ಪ ಅವರ ಮುಖದಲ್ಲಿ ಮ೦ದಹಾಸವನ್ನು ತ೦ದಿದ್ದ೦ತೂ ನಿಜ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರವನ್ನು ತ೦ದ ನಾಯಕ, ಲೋಕಸಭಾ ಚುನಾವಣೆಯ ನ೦ತರ, ತಮ್ಮ ಕೆಜೆಪಿ ಪಾರ್ಟಿಯನ್ನು ಬಿಜೆಪಿಗೆ ಸೇರಿಸಿದರೂ ಕೂಡ ಕೇ೦ದ್ರ ನಾಯಕತ್ವದಲ್ಲಿ ತೆರೆ ಹಿ೦ದೆ ಸರಿದ೦ತಾಗಿತ್ತು. ರಾಷ್ಟ್ರೀಯ...
ಅರೆ ಭಯ್ಯಾ, ಆಲ್ ಈಸ್ ವೆಲ್
ನಿಜ ಹೇಳ್ಳಾ? ಈಗ ಹೇಳಿಕೊಳ್ಳಲು ಒಂಥರಾ ಆಗುತ್ತಿದೆಯಾದರೂ, ಒಂದು ರೇಂಜಿಗೆ ನಾನು ಆಮಿರ್ ಖಾನ್ ಫ್ಯಾನ್.. ಆತ ನಡೆಸಿಕೊಡುತ್ತಿದ್ದ ಸತ್ಯಮೇವ ಜಯತೇಯನ್ನಂತೂ ತಪ್ಪದೆ ನೋಡುತ್ತಿದ್ದ ಹಲವರಲ್ಲಿ ನಾನೂ ಒಬ್ಬ. ಮೊದ ಮೊದಲು ಸತ್ಯಮೇವ ಜಯತೇಯಲ್ಲಿ ಅಮೀರ್ ಖಾನ್ ಅಳೋದು , ಜನರಿಗೆ ಸಾಂತ್ವಾನ ಹೇಳೋದು ನೋಡಿ “ಛೇ ಎಂಥಾ ಜನಾನುರಾಗಿ ನಟನಪ್ಪಾ ಇವ” ಅಂಥ ಅನಿಸ್ತಿತ್ತು. ಆ...
“ನನ್ನಿ”
‘ಕರ್ಮ’ ಎಂಬ ಪುಸ್ತಕದಿಂದ ಕನ್ನಡ ಕಾದಂಬರಿ ಲೋಕಕ್ಕೆ ಪರಿಚಯವಾದವರು ಕರಣಂ ಪವನ ಪ್ರಸಾದ. ಇದರ ಯಶಸ್ಸು ಎಷ್ಟಿತ್ತೆಂದರೆ ಭೈರಪ್ಪನವರ ಪರಂಪರೆಯಿಂದ ಭರವಸೆಯ ಲೇಖಕರೊಬ್ಬರು ಹುಟ್ಟಿದರೆಂದು ಓದುಗರೆಲ್ಲರೂ ತುಂಬಾ ಸಂತೋಷ ಪಟ್ಟಿದ್ದರು. ಇವರ ಎರಡನೇ ಪ್ರಯತ್ನವೇ ‘ನನ್ನಿ’. ಸ್ವಾಭಾವಿಕವಾಗಿ ಹೆಚ್ಚು ಕುತೂಹಲ, ನಿರೀಕ್ಷೆ ಹುಟ್ಟಿಸಿದ ಈ ಪುಸ್ತಕ...
ಸೆಕ್ಯುಲರ್ ಮೈತ್ರಿ ಗೆದ್ದರಷ್ಟೇ ಸಾಕೇ?
ಬಿಹಾರ ವಿಧಾನಸಭಾ ಚುನಾವಣೆಯಂತೆಯೇ ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿಯೂ ಸೆಕ್ಯುಲರ್ ಮೈತ್ರಿಕೂಟ ಗೆಲುವು ಸಾಧಿಸಲಿದೆ ಎಂಬುದು ಕೆಲವರ ಕನಸು. ಆದರೆ, ಮೈತ್ರಿಕೂಟ ಗೆದ್ದರಷ್ಟೇ ಸಾಕೇ? ಉತ್ತಮ ಆಡಳಿತ ನೀಡಲು ಬಲಿಷ್ಠ ನಾಯಕತ್ವ ಬೇಡವೇ? ಮೋದಿ ಸೋಲಿಸುವುದಕ್ಕಿಂತ ಹೆಚ್ಚಾಗಿ, ಬಲಿಷ್ಠವಾಗಿ ಬೆಳೆಯಲು, ಬಲಿಷ್ಠ ಪ್ರಧಾನಿಯನ್ನು ಕೊಡಲು ಸೆಕ್ಯುಲರ್ ಪಕ್ಷಗಳು ಯೋಚಿಸುವ...
ನಮ್ಮ ಆದ್ಯತೆ ಯಾವುದಕ್ಕೆ? ಒಳಿತಿಗೋ ಅಥವಾ ಕೆಡುಕಿಗೋ?
ಇಂದು ಸಮಾಜದಲ್ಲಿ ಕಳ್ಳತನ, ಸುಲಿಗೆ, ವಂಚನೆ,ದ್ರೋಹ, ಅತ್ಯಾಚಾರ ಇತ್ಯಾದಿ ಇತ್ಯಾದಿ ಸಮಾಜಘಾತುಕ ಚಟುವಟಿಕೆಗಳು ಸಾಲುಸಾಲಾಗಿ ದಾಳಿಮಾಡುತ್ತಿವೆ. ಜನ ತಮ್ಮನ್ನು ರಕ್ಷಿಸು ಎಂದು ಬೇಡುವ ದೇವರ ವಿಗ್ರಹವೇ ಕಳ್ಳತನವಾಗುತ್ತಿದೆ. ಸ್ವಂತ ಎಂದೆನಿಸಿದವರೇ ವಂಚಿಸಿ ಆಸ್ತಿ ಕಬಳಿಸಿ ನಂಬಿಕೆ ದ್ರೋಹ ಎಸಗುತ್ತಾರೆ. ತನ್ನದೇ ತೋಳಲ್ಲಿ ಆಡಿ ಬೆಳೆದ ಮಗಳನ್ನು ತಂದೆಯೇ ಅತ್ಯಾಚಾರ...
ಜೀವನೋತ್ಸಾಹಕ್ಕೆ ವೃದ್ಧಾಪ್ಯವೇಕೆ..?
ಎರಡು ವರ್ಷಗಳ ಹಿ೦ದೆ, ಸೈಕಾಲಜಿ ಕ್ಲಾಸಿನಲ್ಲಿದ್ದಾಗ ಅಧ್ಯಾಪಕರು ಜೆನೆಟಿಕ್ ಇ೦ಜಿನೀರ್ಸ್ ಹೇಗೆ ವೃದ್ಧಾಪ್ಯವನ್ನು ಮು೦ದೂಡುವ ಹಾಗೂ ಅದಕ್ಕೆ ಸ೦ಬ೦ಧಪಟ್ಟ ಖಾಯಿಲೆಗಳನ್ನ ತಡೆಗಟ್ಟುವ ಬಗ್ಗೆ ಕೆಲಸ ಮಾಡುತ್ತಿದ್ದಾರೆ ಎ೦ದು ಹೇಳುತ್ತಿದ್ದರು. ಒ೦ದು ವೇಳೆ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಯಶಸ್ವಿಯಾದರೆ ಮನುಷ್ಯ ಸುಮಾರು೧೫೦ ವರ್ಷಗಳವರೆಗೆ ಬದುಕಬಹುದು ಎ೦ದರು. ಎಲ್ಲರೂ...
ಹಿಂದೂಗಳನ್ನು ಜರಿಯುವುದೂ ಒಂದು ಫ಼್ಯಾಶನ್…!
ಅದೊಂದು ಯುವಕರ ಗುಂಪು, ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಬೆಕೆಂಬ ನೈಜ ಹಂಬಲ. ಜನಪರ ಕೆಲಸ ಮಾಡುತ್ತಾ ಮತದಾರರ ವಿಶ್ವಾಸ ಗಳಿಸುವ ಗುಂಪಿನ ನಾಯಕ ಮತ್ತು ಅವನಿಗೆ ಸಹಾಯ ಮಾಡುವ ಅವನ ಪತ್ರಿಕಾ ಮಿತ್ರ. ಅದೊಂದು ದಿನ ನಾಯಕ ಭಾಷಣ ಮಾಡುತ್ತಿದ್ದ ವೇದಿಕೆಗೆ ಬಾಂಬ್ ದಾಳಿಗೆ ತುತ್ತಾಗಿ ಅನೇಕ ಅಮಾಯಕರ ಸಾವು ಸಂಭವಿಸುತ್ತದೆ. ಜನರ “sympathy “ ಗಿಟ್ಟಿಸುವಲ್ಲಿ ಯಶಸ್ವಿಯಾದ ನಾಯಕ...