ನಾವು ಕಾಶ್ಮೀರದಲ್ಲಿ ಮತಾಂಧ ಜಿಹಾದಿಗಳ ಆಕ್ರಮಣಕ್ಕೆ ಸಿಲುಕಿ ಹತರಾದ ಹತಭಾಗ್ಯ ಕಾಶ್ಮೀರಿ ಪಂಡಿತರ ಆತ್ಮಗಳು. ನಾವಿಂದು ನಮ್ಮ ಕಥೆಯನ್ನು ಹೇಳಲು ಬಂದಿದ್ದೇವೆ. ಜಗತ್ತಿನ ಜನರಿಗೆ, ಅಷ್ಟೇ ಏಕೆ ಭಾರತದ ಬಹುತೇಕ ಜನರಿಗೆ ತಿಳಿದಿರದ, ವರ್ತಮಾನ ಪತ್ರಿಕೆಗಳಲ್ಲಿ ಎಲ್ಲೂ ವರದಿಯಾಗದ, ಇದುವರೆಗೂ ಸತ್ತವರಿಗೆ, ಅವರ ಕುಟುಂಬದವರಿಗೆ ನ್ಯಾಯ ಸಿಗದ ಹೇಯ ಕ್ರೌರ್ಯದ ಕರುಣಾಜನಕ...
ಅಂಕಣ
ಬೇಂದ್ರೆ ಬದುಕಲ್ಲಿ ಸೆರೆ ಸಿಕ್ಕ ಹತ್ತು ಚಿತ್ರಗಳು
1.ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ಒಮ್ಮೆ ಗೆಳೆಯರ ಜೋಡಿ ಕೂಡಿಕೊಂಡು ಒಬ್ಬ ಹಿರಿಯರನ್ನು ನೋಡಲು ಹೋದರಂತೆ. ಮನೆಗೆ ಹೋದರೆ ಅವರಿನ್ನೂ ಬಂದಿಲ್ಲ ಎನ್ನುವುದು ತಿಳಿಯಿತು. ಕಾಯುವ ಬದಲು ನಾವು ನಗರ ಅಡ್ಡಾಡಿಕೊಂಡು ಬರುತ್ತೇವೆ ಎಂದು ಗೆಳೆಯರೆಲ್ಲ ಹೊರಟುನಿಂತರು. ಬೇಂದ್ರೆಯವರು ಮಾತ್ರ ಅಲ್ಲಿ ಮನೆಯಲ್ಲೇ ಉಳಿದರು. ಆಗ, ಬೇಂದ್ರೆಯವರಿಗೆ ಬಾಯಾಡಿಸಲು ಇರಲಿ ಎಂದು ಆ ಹಿರಿಯರ...
ಜೀವನದ ಸ೦ತೆಯಲಿ – “ಭೂಮಿ ತೂಕದ ತಾಯಿ”
v ರಕ್ತ ಬಸಿದು ಹಾಲಾಗಿಸಿದ ಆ ಮಹಾತಾಯಿಯ ನೆನೆಸಿದಾಗೆಲ್ಲ ಕಣ್ಣಾಲೆ ತು೦ಬುವುದು. v ದೋಸೆ ಮಾಡುವಾಗ ಎಲ್ಲವೂ ಸರಿಯಾಗುವುದಿಲ್ಲ. ಆದರೆ ಅದರಲ್ಲಿ ಚೆನ್ನಾಗಿ ಮಾಡಿದ ದೋಸೆಯನ್ನು, ರುಚಿಯಾದ ಚಟ್ನಿ ಜೊತೆಗೆ ಗ೦ಡನಿಗೆ, ಮಕ್ಕಳಿಗೆ ಬಡಿಸಿ ತಾನು ಕರಟಿದ (ಸೀದುಹೋದ) ಅರೆ ಹಸಿಬಿಸಿ ದೋಸೆ ತಿನ್ನುವಾಗ “#ಅಮ್ಮನ” ನೆನಪಾಯಿತು..ಆ ರುಚಿಯಾದ ಚಟ್ನಿ ಖಾಲಿಯಾಗಿ...
ಆ ದಿನದ ಸಂಚಿಕೆಯಿಲ್ಲ…ತೊಳಲಾಟ ನಿಲ್ಲುವುದಿಲ್ಲ
ವಿಜಯದಶಮಿಯ ದಿನ ಎಂದಿನಂತೆ ಬೆಳಿಗ್ಗೆ ಎದ್ದು ಬೆಳಗಿನ ಕಾರ್ಯಗಳನ್ನು ಮುಗಿಸಿ ಕಾಫಿ ಲೋಟವನ್ನು ಹಿಡಿದು ದಿನಪತ್ರಿಕೆಗಾಗಿ ಜಾಲಾಡಲು ಶುರುಮಾಡಿದೆ, ಇನ್ನು ಪೇಪರ್ ಹಾಕುವ ಹುಡುಗ ದಿನಪತ್ರಿಕೆಯನ್ನು ಹಾಕಿಲ್ಲವೇನೋ ಎಂದು ಮನಸ್ಸಿನಲ್ಲೆ ಹೇಳಿಕೊಂಡು ಹುಡುಕಲು ಯತ್ನಿಸಿದೆ, ಸಿಗಲಿಲ್ಲ. ಸಾಮಾನ್ಯವಾಗಿ ಪೇಪರ್ ಹಾಕುವ ಹುಡುಗ ಮಹಡಿಯ ಮೊಗಸಾಲೆಗೆ ಬಿಸಾಡುವ ಪ್ರಸಂಗ ಹೆಚ್ಚು...
ಕುಸುಮದಂತೆ ಮೃದು … ವಜ್ರದಂತೆ ಕಠಿಣ…
ರಕ್ಷಣೆಯ ವಿಚಾರದಲ್ಲಿ ಮೃದು ಮತ್ತು ಕಠಿಣ ಎರಡು ಸ್ವಾದಗಳು ಒಟ್ಟೊಟ್ಟಿಗೆ ಇರುವುದು ಎಂದರೆ ಕೊಂಚ ಗೊಂದಲಕ್ಕೆ ಒಳಗಾಗುವುದು ಸಹಜ… ಆದರೆ ನಮ್ಮ ದೇಶದಲ್ಲಿ ಈಗ ನಡೆಯುತ್ತಿರುವುದು ಅದೇ .. ಮೃದು ಮತ್ತು ಕಠಿಣ… ಮೋದಿಯವರು ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾದ ಅರುಣ್ ಜೇಟ್ಲಿಯವರು ರಕ್ಷಣಾ ಸಚಿವರ ಸ್ಥಾನವನ್ನು ತುಂಬಿದ್ದರು… ಅವರಲ್ಲೂ ಯಾವುದೇ...
ಇಂತವರೆಲ್ಲಾ ಸಮಾಜಕ್ಕೆ ಮಾದರಿಯಾಗಿದ್ದಾರೆ
ಕೆಲವೊಮ್ಮೆ ನನಗೆ ನಾನೇ ಎಷ್ಟು ಅದೃಷ್ಟವಂತೆ ಎಂದು ಎನಿಸುತ್ತದೆ. ಏಕೆಂದರೆ ನಮ್ಮ ವಿದ್ಯಾರ್ಥಿ ಜೀವನ ಸುಖಮಯವಾಗಿ ಸಾಗಿತ್ತು. ಅಪ್ಪ ಅಮ್ಮ ಓದಲೆಂದು ಎಲ್ಲ ಸೌಕರ್ಯಗಳನ್ನು ಯಾವುದೇ ಅಡಚಣೆ ಇಲ್ಲದೇ ಒದಗಿಸಿದ್ದರು. ಬರೀ ಓದುವುದೊಂದೆ ನಮ್ಮ ಕಾಯಕವಾಗಿತ್ತು. ಆದರೆ ಎಷ್ಟೋ ವಿದ್ಯಾರ್ಥಿಗಳು ಹಲವಾರು ಕಡೆ ದುಡಿಯುತ್ತಾ ತಮ್ಮ ಶಿಕ್ಷಣದ ವೆಚ್ಚವನ್ನು ಭರಿಸುತ್ತಾ ಓದುತ್ತಾರೆ...
ಎರಡು ಮುಖದ ಹಾವುಗಳು
‘ಎರಡು ಮುಖದ’ ಹಾವನ್ನು ನೋಡದೇ ಹೋದರೂ ಅದರ ಹೆಸರನ್ನಾದರೂ ಕೇಳಿರುತ್ತೇವೆ. ಅವುಗಳಿಗೆ ಎರಡು ಮುಖ. ‘ಮಣ್ಣಮುಕ್ಕು’ ಹಾವು ಅಂತಾನೂ ಪ್ರಸಿದ್ಧ ಅವು ಯಾಕೆಂದರೆ ಮಣ್ಣನ್ನು ತಿಂದುಕೊಂಡು ಬದುಕಬಲ್ಲವಂತೆ ಅವು. ಎಲ್ಲಾದರು ನಮ್ಮ ಮೈ ಸುತ್ತಿಕೊಂಡಿತು ಅಂದರೆ ಬಿಡುಸುವುದು ಕಷ್ಟಸಾಧ್ಯ. ನಾರು ಮೈ, ಕೆಟ್ಟ ವಾಸನೆ ಅದು ಎಷ್ಟು ಹೊಡೆದರೂ ಸಾಯುವುದಿಲ್ಲ...
ಬದಲಾವಣೆ ಆಗಲಿ, ಅದು ನಮ್ಮಿಂದಲೇ ಶುರುವಾಗಲಿ…
ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ ಕರಾವಳಿಗೆ ಮುತ್ತ ನಿಡುವ ಪೆರ್ದೆರೆಗಳ ಗಾನದಲ್ಲಿ ಬಯಲು ತುಂಬ ಹಸಿರ ದೀಪ ಹಚ್ಚಿ ಹರಿವ ನದಿಗಳಲ್ಲಿ ನೀಲಿಯಲ್ಲಿ ಹೊಗೆಯ ಚಲ್ಲಿ ಯಂತ್ರ ಘೋಷವೇಳುವಲ್ಲಿ ಕಣ್ಣು ಬೇರೆ, ನೋಟವೊಂದು- ನಾವು ಭಾರತೀಯರು. ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಸಾಲುಗಳು ಇದು.. ಗಣರಾಜ್ಯೋತ್ಸವದ ಹೊಸ್ತಿಲಿನಲ್ಲಿ ಇರುವ ನಾವೆಲ್ಲರೂ ಅವರ ಈ...
ಬಡಪಾಯಿ ಚಿತೆಯ ಮೇಲೆ ಬೇಳೆ ಬೇಯಿಸಿಕೊಳ್ಳುತ್ತಿರುವವರು..!
ಜಾತಿಯ ಹೆಸರಿನಲ್ಲಿ ಶೋಷಣೆ, ದಬ್ಬಾಳಿಕೆ, ಕೀಳುಜಾತಿಯವರಿಗೆ ಗ್ರಾಮದಿಂದ ಬಹಿಷ್ಕಾರ ಇವೆಲ್ಲಾ ನಮ್ಮ ದೇಶದಲ್ಲಿ ಹಿಂದಿನ ಕಾಲದಿಂದಲೇ ರೂಢಿಯಲ್ಲಿದ್ದ ಕೆಟ್ಟ ಸಂಪ್ರದಾಯಗಳು. ಇವತ್ತಿಗೂ ಇವುಗಳೆಲ್ಲ ಕೆಲವೆಡೆ ರೂಢಿಯಲ್ಲಿದೆ. ಆದರೆ ಕಾಲಕಾಲಕ್ಕೆ ಈ ನಾಡಿನಲ್ಲಿ ಜನ್ಮವೆತ್ತಿದ ಮಹಾಪುರುಷರು, ಸಮಾಜ ಸುಧಾರಕರು ಈ ಪಿಡುಗನ್ನು ನಿವಾರಿಸಲು ಬಹಳ ಶ್ರಮ ಪಟ್ಟರು. ಬಸವಣ್ಣ...
ಹೇಳಿಕೆ ನೀಡುವ ಮುನ್ನ…….
“ಮಾತು ಬೆಳ್ಳಿ ಮೌನ ಬಂಗಾರ, ಮಾತೇ ಮುತ್ತು ಮಾತೇ ಮೃತ್ಯು, ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು….” ಇವೆಲ್ಲವೂ ಮಾತಿನ ಬಗ್ಗೆ ಇರುವ ನಾಣ್ಣುಡಿಗಳು ಅರ್ಥಾತ್ ಗಾದೆ ಮಾತುಗಳು. ಇವಿಷ್ಟೇ ಅಲ್ಲದೇ ಇನ್ನೂ ಅನೇಕ ಗಾದೆಗಳು ವೇದವಾಕ್ಯಗಳು ಮಾತಿನ ಬಗೆಗೆ ಹೇಳಿದ ಉಲ್ಲೇಖಗಳು ಕಾಣಸಿಗುತ್ತವೆ...