ಅಂಕಣ

ಅಂಕಣ

ಕಗ್ಗಕೊಂದು ಹಗ್ಗ ಹೊಸೆದು…

೦೦೩. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೩ ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ | ಮಹಿಮೆಯಿಂ ಜಗವಾಗಿ ಜೀವವೇಷದಲಿ || ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ | ಗಹನ ತತ್ವಕೆ ಶರಣೊ – ಮಂಕುತಿಮ್ಮ || ಹಿಂದಿನ ಕಗ್ಗದ ಹಾಗೆ ಮತ್ತೆ ಅದೇ ಅತೀತ ಶಕ್ತಿಯ ಗುಣಗಾನ ಮಾಡುತ್ತಲೇ, ಅದರ ಬೆನ್ನಲ್ಲಡಗಿರುವ ತತ್ವ ಸಿದ್ಧಾಂತಕ್ಕೆ ಬೆರಗಾಗುವ ಪರಿಯನ್ನು ಈ...

ಅಂಕಣ

ಮೋಸವಾಗದಿರಲಿ ಮೋದಿಗೆ..

ಸನ್ಮಾನ್ಯ ಪ್ರಧಾನ ಮಂತ್ರಿಗಳೇ, ಅಲ್ಲಾ! ಮೋದಿ ಸಾಹೇಬರೇ ಯಾಕೆ ಸುಮ್ನೆ ಇಷ್ಟೊಂದು ಕೆಲಸ ಮಾಡ್ತೀರಾ ನೀವು?? ಅಲ್ಲಾ ಸ್ವಾಮೀ ಎರಡು ವರ್ಷದಲ್ಲಿ ಒಂದು ರಜೆ ತಗೊಳ್ದೆ! ಅದ್ಯಾಕ್ರೀ ಕೆಲಸ ಮಾಡ್ತೀರಾ? ನಿಮಗೆ ಮಾಡೋಕೆ ಬೇರೆ ಕೆಲಸಾನೇ ಇಲ್ವೇನ್ರೀ?? ಅಷ್ಟೊಂದು ಕೆಲಸ ಅದೇನ್ರೀ ಮಾಡ್ತೀರಾ ನೀವು?? ಸುಮ್ನೆ ದೇಶ ದೇಶ ಅಂದ್ಕೊಂಡು ಯಾಕ್ರೀ ಸುಮ್ನೆ ಅಷ್ಟೊಂದು ಕೆಲಸ ಮಾಡ್ತೀರಾ...

ಅಂಕಣ

ನವೀನ್ ಮಧುಗಿರಿಯವರ ‘ನವಿಗವನ’

ರಸ್ತೆ ಬದಿಯಲ್ಲಿ ಹಾಡಿ ಅನ್ನ ಉಣ್ಣುವ ಟೋನಿ ಪ್ರತೀ ದಿನ ತನ್ನ ಕರುಳು ಹಿಂಡುವಷ್ಟು ಬಾರಿ ಗಿಟಾರಿನ ತಂತಿ ಮೀಟುವನು * ರಸ್ತೆ ಬದಿಯಲ್ಲಿ ತರಕಾರಿ ಮಾರಲು ಬಂದವನು ತನ್ನಸಿವ ತಕ್ಕಡಿಯಲ್ಲಿ ತೂಗಿದ * ತುಂಬಾ ಹೊತ್ತಿದ್ದರೆ ವಾಸನೆ ಬರುವುದೆಂದು ಅತ್ತರನ್ನ ಬಳಿದರು ಬದುಕಿಡೀ ಮೋರಿ ಬಳಿದೆ ಬದುಕಿದವನು ಶವವಾಗಿ ಮಲಗಿದ್ದ * ಬಣ್ಣ ಮಾಸಿದ ಗೋಡೆಯ ತುಂಬಾ ಬಡತನದ ಚಿತ್ರ *...

Featured ಅಂಕಣ

ಇಂಧನ ಕ್ಷೇತ್ರಕ್ಕೆ ಪಿಯುಷ

ಅದು ಕಳೆದ ವರ್ಷದ ಸ್ವಾತಂತ್ರ ದಿನಾಚರಣೆ, ಕೆಂಪುಕೋಟೆಯಲ್ಲಿ ಪ್ರದಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಭಾಷಣ, ಭಾರತದ ಮುಂದಿನ ಯೋಜನೆಗಳ ಮಾತನಾಡುತ್ತಿದ್ದಾಗ ಒಂದು ಅಂಶ ಸ್ವಲ್ಪ ನನ್ನನ್ನೂ ದಂಗು ಬಡಿಸಿತ್ತು.” ಭಾರತ ಸ್ವಾತಂತ್ರಗೊಂಡು 68  ವರ್ಷಗಳು ಕಳೆದೇ ಹೋದರೂ ಇನ್ನು ಸುಮಾರು 18452 ಹಳ್ಳಿಗಳಿಗೆ ವಿದ್ಯುತ್ಶಕ್ತಿ ತಲುಪಿಯೇ ಇಲ್ಲ ” ಮುಂದುವರೆಸುತ್ತ...

ಅಂಕಣ

ಜಂಗಮ ವಾಣಿ…

ಟ್ರಿಣ್ ಟ್ರಿಣ್ … ಹಾ ನಾನು ಹೊರಾಗಿದಿನ್ರಿ… Hello How Are You? ಸೆಲ್ ಫೋನ್…ಮೊಬೈಲ್..ಹ್ಯಾಂಡ್ಸೆಟ್.. ಜಂಗಮ ವಾಣಿ … ಇವತ್ತಿನ ದಿನ ನಮ್ಮ ದಿನನಿತ್ಯದ ಜೀವನದಲ್ಲಿ ಎಷ್ಟು ಬೆರತೋಗಿದೆಯೆಂದರೆ, ಮೊಬೈಲ್ ಇಲ್ಲದೆ ಮನೆ ಹೊರಗಡೆ ಕಾಲಿಡೋದಕ್ಕೆ ಒಂಥರಾ ಕಸಿ-ಬಿಸಿ …ಎಲ್ಲೊ ಕಳೆದು ಹೋದಂತೆ ಭಾಸ.. ಪ್ರತಿ ದಿನ ಆಫೀಸಿಗೆ ಹೊರಡುವಾಗ...

ಅಂಕಣ

ನಯನಕ್ಕೆ ತಂಪು ಹೊನೆಗೊನೆ ಸೊಪ್ಪು

ಸೆಖೆಗಾಲದ ಬಿರು ಬಿಸಿಲಿನ ತಾಪಕ್ಕೆ ದೇಹ ಆಯಾಸಗೊಳ್ಳುವುದು ಸಹಜ. ಈ ವರ್ಷ ಅದೂ ದಾಖಲೆ. ಇ೦ತಹ ಸ೦ದರ್ಭದಲ್ಲಿ ತ೦ಪಾಗಿಸಲು ಮುಖ್ಯವಾಗಿ ಕಣ್ಣಿನ ಆಯಾಸ ಪರಿಹಾರಕ್ಕೆ ನಮ್ಮ ಹಿತ್ತಲ ಗಿಡವೊ೦ದು ನೆರವಾಗಬಲ್ಲುದು. ನೀರಿನ ತೇವಾಂಶವಿರುವ ಪ್ರದೇಶದಲ್ಲಿ ಹುಲುಸಾಗಿ ನೆಲವಿಡೀ ಹರಡಿ ಬೆಳೆಯುವ ಒಂದು ಔಷಧೀಯ ಸಸ್ಯ ಹೊನೆಗೊನೆ ಸೊಪ್ಪು. ಇದರ ಮೂಲ ಬ್ರೆಜಿಲ್ ಆಗಿದ್ದರೂ ಭಾರತ ಹಾಗೂ...

ಅಂಕಣ

ಕರ್ನಾಟಕದಲ್ಲಿ ಕನ್ನಡ

ಭಾಷಾವಾರು ಪ್ರಾಂತಗಳ ವಿಲೀನದ ನ೦ತರ ಹುಟ್ಟಿದ ನಮ್ಮ ಕರುನಾಡಲ್ಲಿಯೇ ಕನ್ನಡ ಭಾಷೆಯ ಉಳಿವಿಗಾಗಿ ಹೊರಡುವ ಪರಿಸ್ಥಿತಿ ಬಂದೊದಗಿದ್ದು ಒಂದು ವಿಪರ್ಯಾಸವೇ ಸರಿ! ಕನ್ನಡದ ಇಂದಿನ ಸ್ಥಿತಿಗತಿಗೆ ಯಾರು ಕಾರಣ?  ಕನ್ನಡಿಗರ ಉದಾರತೆ, ಉದಾಸೀನತೆ, ಅತಿಯಾದ ಪರಭಾಷಾ ಪ್ರೇಮ ಹಾಗೂ ನಮ್ಮ ರಾಜಕಾರಣಿಗಳ ಇಚ್ಛಾ ಶಕ್ತಿಯ ಕೊರತೆ. ಒಬ್ಬ ವ್ಯಕ್ತಿಯನ್ನು ಮನುಷ್ಯನನ್ನಾಗಿ ಮಾಡಿ ಅವನ...

Featured ಅಂಕಣ

ಕ್ಯಾನ್ಸರ್’ನ ನಂತರವೂ ಒಂದು ಸುಂದರ ಬದುಕಿದೆ…

“ಕ್ಯಾನ್ಸರ್ ಎಂದರೆ ಸಾವಿನ ಶಿಕ್ಷೆ ಅಲ್ಲ, ಉತ್ತಮವಾದುದನ್ನೇನೋ ಪಡೆಯುವ ದಾರಿಯಲ್ಲಿ ಒಂದು ಸ್ಪೀಡ್ ಬಂಪ್ ಇದ್ದಂತೆ” ಎಂದಿದ್ದಾನೆ ಶಾನ್. ನಿಜ, ಕ್ಯಾನ್ಸರ್ ಯಾವಾಗಲೂ ಸಾವಿನ ಶಿಕ್ಷೆಯೇ ಆಗಬೇಕೆಂದೇನಿಲ್ಲ. ಸ್ಪೀಡ್’ ಬಂಪ್’ನಂತೆ ಬಂದಾಗ ಬದುಕು ನಿಧಾನಿಸಿ, ಬದುಕಿನ ಬಗ್ಗೆ ಧೇನಿಸಲು, ಅದರ ಮೌಲ್ಯವನ್ನು ಅರಿಯಲು. ಬದುಕುವುದನ್ನು ಕಲಿಯಲು ಸಿಗುವ ಅವಕಾಶವಾಗಿ...

ಅಂಕಣ

ನಾನು ಕಂಡಂತೆ ರಾಘವೇಶ್ವರ ಶ್ರೀಗಳು

ಕಳೆದ ಸರಿ ಸುಮಾರು ೨ ವರ್ಷಗಳಿಂದ ಅತ್ಯಾಚಾರದ ಆರೋಪವನ್ನು ಹೊತ್ತಿದ್ದ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಅಗ್ನಿಪರೀಕ್ಷೆಯನ್ನು ಎದುರಿಸಿ, ಕಳಂಕ ಮುಕ್ತರಾಗಿದ್ದಾರೆ. ಸತ್ಯವನ್ನೇ ತನ್ನ ಉಸಿರಾಗಿಸಿಕೊಂಡ ಮಠಕ್ಕೆ ಮತ್ತೊಮ್ಮೆ ಜಯವಾಗಿದೆ. ಅತ್ತೊಮ್ಮೆ ಶ್ರೀಗಳು ಅಪ್ಪಟ ಅಪರಂಜಿ, ಎಂಬುದು ಜಗಜ್ಜಾಹೀರಾಗಿದೆ. ಈ ಸಂದರ್ಭದಲ್ಲಿ ಶ್ರೀಗಳ ಕುರಿತು, ನಾನು ಕಂಡ...

ಅಂಕಣ

ನಾವೇನು ಬರಬರುತ್ತ ಯಂತ್ರಗಳಾಗುತ್ತಿದ್ದೇವಾ?……..

ಹೀಗಂತ ಎಷ್ಟೋ ಬಾರಿ ನನ್ನನ್ನು ನಾನು ಪ್ರಶ್ನಿಸಿಕೊಂಡಿದ್ದೇನೆ. ಹೌದೆನಿಸಿದೆ ನನಗೆ. ನಿಮ್ಮನ್ನೂ ನೀವು ಪ್ರಶ್ನಿಸಿಕೊಂಡರೆ ನಿಮ್ಮ ಅಂತರಾತ್ಮವೂ ಹೌದು ಎಂದೇ ಉತ್ತರ ಕೊಡುತ್ತದೆ. ನಮ್ಮ ಕಣ್ಣೆದುರಿಗೆ ನಡೆಯುತ್ತಿರುವ ಎಷ್ಟೋ ಆಘಾತಕಾರಿ ಸಂಗತಿಗಳನ್ನು ಅವಲೋಕಿಸಿದಾಗ ಮನುಷ್ಯರೂ ಯಂತ್ರಗಳಂತೆಯೇ ಕಾಣುತ್ತಾರೆ. ಆಧುನಿಕತೆಯತ್ತ ನಾವು ದಾಪುಗಾಲಿಡುತ್ತಿದ್ದೇವೆ. ಹಾಗೆಯೇ ನಮ್ಮ...