ಅಂಕಣ

Featured ಅಂಕಣ ಆಕಾಶಮಾರ್ಗ

ಹೊಸ ಅಪಾಯದ ಹಾದಿಯಲ್ಲಿ …!

(ಇವತ್ತು ತಲೆ ಕೆಡಿಸಿಕೊಳ್ಳಬೇಕಾಗಿರುವುದು ಸತ್ತು ಬಿದ್ದಿರುವ ವಾನಿಯಂತಹ ದರವೇಶಿಸಿಗಾಗಿ ಅಲ್ಲ ಆತ ಬೇರೂರಿಸಲು ಯತ್ನಿಸಿದ ಪರಿಕಲ್ಪನೆಗೆ. ಹಿಜ್ಬುಲ್‍ನ ಜಗುಲಿಯಿಂದ ಸೈಲೆಂಟಾಗಿ ಸರಿದು ಹೋಗಿ ಲಷ್ಕರ್-ಇ-ಇಸ್ಲಾಂ ಬ್ರಿಗೇಡ್ ಕಟ್ಟಿರುವ ಮತ್ತು ಇದರಲ್ಲಿರುವ ತೀರ ಹದಿನಾರರಿಂದ ಇಪ್ಪತೆರಡರವರೆಗಿನ ಯುವಕರ ಪರಿಕಲ್ಪನೆಗೆ. ಅವರಿಗೀಗ ಕಾಶ್ಮೀರ ಸ್ವತಂತ್ರ ಬೇಕಿಲ್ಲ ಆದರೆ...

ಅಂಕಣ

‘ಚಂದ್ರನಿಗೆ ಟ್ಯಾಟೂ’ ಹಾಕಿ ಸಂಭ್ರಮಿಸೋಣ

ಬಾಲ್ಯದಲ್ಲಿ ಚಂದ್ರ ಎಲ್ಲರಿಗೂ ಕಲ್ಪನಾ ಆಟಿಕೆಯ ವಸ್ತು. ಮನೆಯ ಬಳಿ ಆಟವಾಡುತ್ತಿದ್ದ ಮಕ್ಕಳು ಬಾವಿಯಲ್ಲಿ ಬಿದ್ದ ಚಂದ್ರನನ್ನು ಕೊಕ್ಕೆಯಿಂದ ಮೇಲಕ್ಕೆತ್ತಿದ ಮೂರನೇ ತರಗತಿಯಲ್ಲಿನ ಕನ್ನಡ ಪಠ್ಯದಲ್ಲಿನ ಪದ್ಯ ಬಹುತೇಕ ಎಲ್ಲರಿಗೂ ಜನಜನಿತ. ಗೋಪಿ ಮತ್ತು ಪುಟ್ಟು ಬಾವಿಯಲ್ಲಿ ಬಿದ್ದ ಚಂದ್ರನನ್ನು ಮೇಲೆಕ್ಕೆತ್ತಿದ ನಂತರ ‘ಛಾಯಾ ಭಗವತಿ’ಯವರು ಆ ಚಂದ್ರನಿಗೆ ಸುಂದರವಾದ...

ಅಂಕಣ

ಕನಸೆಂಬ ಟೂರಿಂಗ್ ಟಾಕೀಸ್

2013 ರಲ್ಲಿ ಕನ್ನಡದಲ್ಲಿ ಒಂದು ಚಲನಚಿತ್ರ ಬಂದಿತ್ತು. ಅದರ ಹೆಸರು ಲೂಸಿಯಾ. ಪವನ್ ಕುಮಾರ್ ನಿರ್ದೇಶನದ ಈ ಚಿತ್ರ ಹಲವು ಪ್ರಶಸ್ತಿಗಳನ್ನು ಬಾಚಿತ್ತು ಮತ್ತು ವಿದೇಶಗಳಲ್ಲಿ, ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆ ಪಡೆದಿತ್ತು. ಈ ಚಿತ್ರದ ಮೂಲ ಆಧಾರ ಲ್ಯೂಸಿಡ್ ಡ್ರೀಮ್ಸ್ ಅನ್ನೋ ಕನಸಿನ ಒಂದು ವಿಧ. ಒಬ್ಬ ಪ್ರಸಿದ್ಧ ಸಿನಿಮಾ ತಾರೆ ಒಬ್ಬ...

ಅಂಕಣ

ಗಾಂಧಿಬಜಾರ್’ನಲ್ಲಿ ಕಾಡಿದ ಮುಖಗಳು

ವಾರವೆಲ್ಲಾ ಫುಲ್ ಡೇ ಬಿಝಿ. ಬೆಳಗ್ಗೆ 8ಕ್ಕೆ ಮನೆ ಬಿಟ್ಟರೆ ಸಂಜೆ ಟ್ರಾಫಿಕ್‍ನಲ್ಲಿ ಸಿಕ್ಕಾಕೊಂಡು ಮನೆ ಸೇರುವ ಹೊತ್ತಿಗೆ ಮತ್ತೆ ಎಂಟು. ಅಡಿಗೆ ಮಾಡಿ,ತಿಂದಂತೆ ಮಾಡಿ ಮಲಗಿದ ಐದೇ ನಿಮಿಷದಲ್ಲಿ ಬೆಳಗು. ಸಾಕಪ್ಪಾ ಸಾಕು ಈ ಆಫೀಸ್ ಕಿರಿಕಿರಿ ಅಂತಿರುವಾಗ್ಲೇ ರಿಲ್ಯಾಕ್ಸ್ ಆಗೋಕೆ ಒಂದು ಸಂಡೇ. ಪ್ರತಿ ಭಾನುವಾರ ನಾವು ತಪ್ಪದೇ, ವಿಸಿಟ್ ಮಾಡೋ ಪ್ಲೇಸ್‍ಗಳಲ್ಲಿ ಒಂದು...

ಅಂಕಣ

ಭಗತ್ ಸಿಂಗ್

ಅಕ್ಟೋಬರ್ 20, 1928…….. ಪಂಜಾಬಿನ ಲಾಹೋರ್….. ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಭಾರತದಲ್ಲಿ ಸ್ಥಾಪಿಸಲಾಗುವ ಸಂವಿಧಾನದ ರಚನೆಯ ಕುರಿತು ಚರ್ಚೆ ನಡೆಸಲು ಬ್ರಿಟಿಷರ ಏಳು ಸದಸ್ಯರ ತಂಡದ ಭಾರತದ ಲಾಹೋರಿಗೆ ಅದೇ ತಾನೆ ತಲುಪಿತ್ತು. ತಂಡದ ಅಧ್ಯಕ್ಷರಾಗಿದ್ದ ಸರ್ ಜಾನ್ ಸೈಮನ್‍ರವರ ಹೆಸರಲ್ಲಿ ಆಯೋಗವು ಸ್ಥಾಪಿತವಾಗಿತ್ತು. ಈ ಆಯೋಗ ಭಾರತ ತಲುಪುವ ಮೊದಲೇ...

Featured ಅಂಕಣ

ಜೇನು ತೋರುಗನ ಜೀವನವೇ ಸೋಜಿಗ!

ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂಬ ಪ್ರಶ್ನೆ ಹಳೆಯದಾಯಿತು. ಹೂವು ಮೊದಲೋ ಹಕ್ಕಿ ಮೊದಲೋ ಎಂಬ ಪ್ರಶ್ನೆ ಕೇಳಿ ತಲೆಯೊಳಗೆ ಹುಳ ಬಿಡುತ್ತಿದ್ದರು ನಮ್ಮ ಮೇಷ್ಟ್ರು. ಹೂವಿಗೆ ವರ್ಣ,ಸುವಾಸನೆ, ಆಕಾರ, ಸೌಂದರ್ಯ ಇತ್ಯಾದಿಗಳೆಲ್ಲ ಪ್ರಾಪ್ತಿಯಾಗುವುದು ಗಿಡವು ತನ್ನನ್ನು ತಾನು ಮದುವಣಗಿತ್ತಿಯಂತೆ ಸಿಂಗರಿಸಿಕೊಂಡು ಖುಷಿ ಪಡಲಿ ಎಂಬ ಕಾರಣಕ್ಕಲ್ಲ. ಅಥವಾ ಆ ಹೂವನ್ನು ಕಂಡು ಮೂಸಿ...

ಅಂಕಣ

ಅನ್ನದಾತನ ಆತ್ಮಬಲಕೆ ಅಕ್ಷಯಪಾತ್ರೆಯಿದು ಮಂಡ್ಯ.

ಜೀವನದಿ ಕಾವೇರಿಗೆ ಕಂಟಕ ಬಂದೆರಗಿದೆ ಎಂದರೆ ಮೊದಲು ಎಚ್ಚೆತ್ತು ಆರ್ಭಟಿಸುವ ನಾಡು ಮಂಡ್ಯ. ಕಾವೇರಿ ಕೊಳ್ಳದ ಹೋರಾಟ ಮಂಡ್ಯದಿಂದಲೇ ಶುರುವಾಗುವುದಾದರೂ ಅದೂ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಆವರಿಸಿಕೊಳ್ಳುತ್ತದೆ. ಸಾಂಘಿಕ ಸ್ವರೂಪವನ್ನೂ ಪಡೆದುಕೊಳ್ಳುತ್ತದೆ. ಪ್ರತಿಭಟನೆ,ಧರಣಿ, ಹರತಾಳ, ಮುಷ್ಕರಗಳು ಹೀಗೆ ಪ್ರತಿರೋಧದ ಹಲವು ಆಯಾಮಗಳಲ್ಲಿ ವ್ಯವಸ್ಥೆಗಳನ್ನೇ ಅಸ್ತವ್ಯಸ್ತ...

ಅಂಕಣ

ಸೌರಮಂಡಲದ ಬೃಹಸ್ಪತಿ, ಗುರು ಗ್ರಹ

ಈ ಜಗತ್ತು ಸೃಷ್ಟಿಯಾಗಿ ಸುಮಾರು 13.8 ಬಿಲಿಯನ್ ವರ್ಷಗಳು ಕಳೆದಿವೆ. ನಮ್ಮ ಸೌರಮಂಡಲ ಸೃಷ್ಟಿಯಾಗಿ ಸುಮಾರು 4.6 ಬಿಲಿಯನ್ ವರ್ಷಗಳಾಗಿವೆ. ನಮಗೆ ನಮ್ಮ ಸೌರಮಂಡಲದ ಸದಸ್ಯರುಗಳ ಬಗ್ಗೆ ಒಂದಷ್ಟು ತಿಳಿದಿದೆ. ಆದರೆ ನಮ್ಮ ಸೌರಮಂಡಲದಂತೆ ಅದೆಷ್ಟು ಬೇರೆ ಸೌರಮಂಡಲಗಳಿವೆ ಅನ್ನುವ ವಿಷಯ ಸರಿಯಾಗಿ ತಿಳಿದಿಲ್ಲ. ತಾನೇ ಬುದ್ಧಿ ಜೀವಿ ಎಂದು‌ ತಿಳಿದಿರುವ ಮಾನವನಿಗೆ ಬೇರೇ...

Featured ಅಂಕಣ

ಲೆಟ್ಸ್ ಫೇಸ್ ಇಟ್ ಎಂದವರು ಎಸ್ಕೇಪ್ ಆಗಿದ್ದೇಕೆ?

ಮೈಸೂರಿನ ಸಂಸದರ ಮೇಲೆ ಬರೀ ಮೈಸೂರಿನ ಜನರಿಗಷ್ಟೆ ಅಲ್ಲ, ಇಡೀ ರಾಜ್ಯದ ಜನಕ್ಕೆ ಬಹಳಾ ಭರವಸೆಯಿತ್ತು. ಕುಲಗೆಟ್ಟಿರುವ ರಾಜಕೀಯ ವ್ಯವಸ್ಥೆಯಲ್ಲಿ, ಬರವಣಿಗೆಯ ಮೂಲಕ ಜನರ ಮನಗೆದ್ದ ಒಬ್ಬ ಯುವಕ, ಮೋದಿಯಂತಹಾ ನಾಯಕ ಪ್ರಧಾನಿಯಾಗುತ್ತಿರುವ ಸಂದರ್ಭದಲ್ಲಿ ಚುನಾವಣೆಗೆ ನಿಂತಿದ್ದು ರಾಜ್ಯದ ಜನರ ಸಂತಸಕ್ಕೆ ಕಾರಣವಾಗಿತ್ತು. ಸ್ವಂತ ಪ್ರಭಾವವೋ, ಇಲ್ಲಾ ಮೋದಿಯ ನಾಮಬಲವೋ ಇಲ್ಲಾ...

Featured ಅಂಕಣ ಆಕಾಶಮಾರ್ಗ

ಉರಿ – ಉಗ್ರರು ಗುರಿ ತಲುಪಿದ್ದು ಹೇಗೆ …?

  (ನಾನು ಹಿಂದೂಸ್ತಾನಿಯಲ್ಲ ಎಂದು ನೇರಾನೇರ ಸೋನ್‍ಮಾರ್ಗ ರಸ್ತೆಯಲ್ಲಿ ನಿಂತು ಫೋನ್‍ ಸಂಪರ್ಕ ಕಡಿತದ ಬಗ್ಗೆ ಪ್ರವಾಸಿಗರನ್ನು ಕೆಂಗಣ್ಣಿಂದ ನೋಡುವ ಮತಾಂಧ ಕಾಶ್ಮೀರಿಗಳ ಪರಿಯಿದೆಯಲ್ಲ, ಅದರ ಅರ್ಥ ನಮ್ಮ ನಿಷ್ಠೆ ಯಾವತ್ತಿದ್ದರೂ ಪಾಕಿಗಳಿಗೆ ಎಂದು. ಕುಚೊದ್ಯವೆಂದರೆ ನಮ್ಮಲ್ಲೂ ಹೀಗೇಯೆ ಆಡುತ್ತಾರೆ. ಮತಾಂಧರಿಗೆ ನಿಷ್ಠೆ ಒಪ್ಪಿಕೊಳ್ಳುವ ನಿಜಾಯಿತಿಯಾದರೂ ಇದೆ. ಪ್ರಪರ...