Author - Udayabhaskar Sullia

ಅಂಕಣ

ನಾನಿದರ ತಾತ್ಕಾಲಿಕ ಒಡೆಯನಷ್ಟೇ

ಸೈರನ್ ಮೊಳಗಿಸುತ್ತಾ ಶರವೇಗದಲ್ಲಿ ಸಾಗುವ ಅಂಬ್ಯುಲೆನ್ಸ್ ಗಳು, ಕೈಕಾಲು ಮುರಿದ ಅಸಹಾಯಕ ಗಾಯಾಳುಗಳನ್ನು ಹೊತ್ತೊಯ್ಯುತ್ತಿರುವ ಗಾಲಿಕುರ್ಚಿಗಳು, ಅಂಗಾಂಗಗಳ ಸ್ವಯಂ ನಿಯಂತ್ರಣ ಕಳೆದುಕೊಂಡು ತುರ್ತುನಿಗಾ ಘಟಕದಲ್ಲಿ ಕೃತಕ ಉಸಿರಾಟ ಯಂತ್ರದಿಂದ ಆಮ್ಲಜನಕವನ್ನು ದೇಹಕ್ಕೆ ಪೂರೈಸಿಕೊಳ್ಳುತ್ತಾ ನಿಸ್ತೇಜ ಕಣ್ಣುಗಳಿಂದ ದೃಷ್ಟಿ ಕದಲಿಸದೆ ಮಲಗಿರುವ ರೋಗಿಗಳು… ಇದಲ್ಲವೇ...

ಕವಿತೆ

ಕವನ: ಭಾವಶೂನ್ಯ

ಮೃದುವಾದ ನಾಲಗೆಯಲ್ಲೂ ಒರಟಾಗಿದೆ ಪದಗಳು… ಚರ್ಮದ ಹೊದಿಕೆಯೊಳಗೂ ಕಲ್ಲಿನ ಹೃದಯಗಳು..! ಭಾವಶೂನ್ಯತೆಯ ನಡುವೆ ಭಾವುಕತೆಗೆಲ್ಲಿದೆ ಬೆಲೆ… ಭಾವನೆಗಳೇ ಸತ್ತಮೇಲೆ ಹುಟ್ಟುವುದೇ ಪ್ರೀತಿಯ ಸೆಲೆ..? ಹಂಗಿಸುವ ಮನಸುಗಳ ಮಧ್ಯೆ ಬತ್ತಿ ಹೋಗುತಿದೆ ಸುಖದ ಒರತೆ… ಕುಹಕ ನಗೆಯ ಮುಸುಕಿನೊಳಗೆ ನಗಿಸುವ ಮುಖಗಳದೇ ಕೊರತೆ..! ಬರಡಾದ ಒಣಹೃದಯಗಳಲಿ ಕ್ಷಯಿಸಿಹೋದ...

ಅಂಕಣ

ಸ್ವಚ್ಚತೆಯ ಪರಿಧಿ ವಿಸ್ತರಿಸಲಿ

ಬಿದ್ದಿರುವ ಕಸವನ್ನಷ್ಟೇ ರಾಶಿ ಹಾಕಿ ಬೂದಿ ಮಾಡಿಬಿಟ್ಟರೆ ಭಾರತ ಸ್ವಚ್ಚವಾದೀತೇ.? ಮೋದೀಜೀಯವರ ಸ್ವಚ್ಚ ಭಾರತದ ಕರೆಯ ವೈಶಾಲ್ಯತೆಯನ್ನು ನಾವೆಷ್ಟು ಅರ್ಥೈಸಿಕೊಂಡಿದ್ದೇವೆ? ರದ್ದಿ ಕಾಗದಗಳು, ಪ್ಲಾಸ್ಟಿಕ್ ಲಕೋಟೆಗಳು ಮಾತ್ರ ಕಸವೇ? ಟೇಬಲ್ ನ ಕೆಳಗೆ ತೂರಿ ಬರುವ ಕೈಗಳಿಗೆ ನೋಟಿನ ಕಂತೆಯನ್ನಿಡಲು ಶಕ್ತಿಯಿಲ್ಲದ ಬಡಪಾಯಿಯೊಬ್ಬನನ್ನು ಕಛೇರಿಯಿಂದ ಕಛೇರಿಗೆ ಅಲೆದಾಡಿಸುವ...