Author - Shivaprasad Bhat

ಪ್ರಚಲಿತ

ಹವಾ ಈ ಪರಿ ಇದ್ದೀತೆಂದು ದೇವರಾಣೆಗೂ ಊಹಿಸಿರಲಿಲ್ಲ

ಮೊನ್ನೆ ನನಗೊಂದು ಬಿಟ್ಟಿ ಸಲಹೆಯೊಂದು ಬಂದಿತ್ತು. ನೀವು ಯಾವತ್ತೂ ಮೋದಿಯನ್ನು ಹೊಗಳಿ ಬರೆಯುತ್ತೀರಿ, ಬಿಜೆಪಿ ಪರವಾಗಿಯೇ ಬರೆಯುತ್ತೀರಿ, ಉಳಿದವರನ್ನು ತೆಗಳುತ್ತೀರಿ. ಹೀಗೆ ಕೋಮುವಾದಿಯಾಗುವ ಬದಲು ಸ್ವಲ್ಪ ರಾಹುಲ್ ಗಾಂಧಿ ಕುರಿತಾಗಿಯೂ ಒಳ್ಳೆಯದನ್ನು ಬರೆಯಿರಿ ಎಂಬುದಾಗಿತ್ತು ಆ ಸಲಹೆ. ಒಂದು ಕ್ಷಣ ‘ಹೌದಲ್ವಾ, ಈ ಮಹಾಶಯ ಹೇಳುತ್ತಿರುವುದೂ ಸರಿಯೇ’ ಎಂದು ಅನ್ನಿಸಿ...

ಪ್ರಚಲಿತ

ನಮ್ಮ ವ್ಯವಸ್ಥೆ ಸರಿಯಾಗಲು ಇನ್ನೆಷ್ಟು ಸೌಮ್ಯಗಳು ಬಲಿಯಾಗಬೇಕು?

ಕಳೆದ ಭಾರಿಯ ಲೇಖನದಲ್ಲಿ ಆ ಕೊಲೆಯ ಬಗ್ಗೆ ನಿಮಗೆಲ್ಲರಿಗೂ ನೆನಪಿಸಿದ್ದೆ. ಸಾಧಾರಣವಾಗಿ ನಮ್ಮಲ್ಲಿ ಯಾರಾದರೂ ಸತ್ತರೆ ಒಮ್ಮೆ ಕೆಲವು ದಿನಗಳ ಕಾಲ ಕೊರಗಿ ಮತ್ತೆ ಸ್ವಲ್ಪ ದಿನಗಳಲ್ಲಿ ಮರೆತು ಬಿಡುತ್ತೇವೆ. ಸತ್ತವರು ನಮ್ಮ ಮನೆಯವರೇ ಆಗಿದ್ದರೂ.. ಆದರೆ ಸೌಮ್ಯ ಸಾವು ಸಂಭವಿಸಿ ಹದಿನೇಳು ವರ್ಷಗಳೇ ಸಂದಿದ್ದರೂ ಯಾರೊಬ್ಬರೂ ಆ ಸಾವನ್ನು ಮರೆತಿಲ್ಲ. ಸುಖಾ ಸುಮ್ಮನೆ ಮರೆಯುವಂತಹ...

ಪ್ರಚಲಿತ ಪ್ರಾದೇಶಿಕ

ಆ ‘ಸೌಮ್ಯ’ ಬದುಕಿಗೆ ಕೊಳ್ಳಿಯಿಟ್ಟ ರಾಕ್ಷಸನೆಲ್ಲಿ?

ಇದು ಬರೋಬ್ಬರಿ ಹದಿನೇಳು ವರ್ಷಗಳ ಹಿಂದಿನ ಘಟನೆ, ನನಗಿನ್ನೂ ನೆನಪಿದೆ. ನಾನಾಗ ಒಂದನೇ ಕ್ಲಾಸಿನಲ್ಲಿದ್ದೆ. ಆವತ್ತು ಆಗಸ್ಟ್ ಆರು, ಏಳಕ್ಕೆ ತುಳುನಾಡಿನಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲ್ಪಡುವ ನಾಗರ ಪಂಚಮಿ ಹಬ್ಬ. ಆ ಪ್ರಯುಕ್ತ ವಿಶೇಷವಾಗಿ ಮಾಡುವ ಅರಶಿನ ಎಲೆ ಕೊಟ್ಟಿಗೆ ಮತ್ತು ಹಬ್ಬಕ್ಕೆ ಬೇಕಾದ  ತಯಾರಿಗಳು ಜೋರಾಗಿಯೇ ನಡೆದಿತ್ತು ಆ ದಿನ ಸಂಜೆ. ಆವಾಗೆಲ್ಲ...

ಅಂಕಣ

ಮೇಡಮ್ಮು ಬರ್ಲಿಲ್ಲಾಂದ್ರೆ ನೆಕ್ಸ್ಟ್ ಎಲೆಕ್ಕ್ಸನ್ನು ಟಿಕೆಟ್ ಮಿಸ್ಸಾಗೋದು...

ಸಿವ ವೊತ್ತಾರೆ ಎದ್ದು ಬೋ ಬೇಜಾರಲ್ಲಿದ್ದ. ಗೋಪಾಲಣ್ಣಂಗೆ ಇವ್ನ ಮೋನ ತಡಿಲಾರ್ದೆ ಕೇಳ್ದ, “ ಏನಲೇ ಬೇಕೂಫಾ.. ಇದ್ಯಾಕಿಂಗೆ ಆಕಾಸಾನೇ ತಲ್ಮ್ಯಾಕೆ ಬಿದ್ದಂಗಾಡ್ತಿ?” “ಏನೇಳ್ಳಿ ಗೋಪಾಲಣ್ಣ, ನಮ್ ಯಾಕೂಬುನ ನೇಣ್’ಗಂಬಕ್ಕಾಬಾರ್’ದಿತ್ತು. ಅದ್ಕೇಯಾ ಬೇಜಾರು..” ಸಿವ ಕಣ್ಣೀರಾಕ್ದ. “ಎಲಾ ಬಡ್ಡೀ ಮಗನಾ.. ನಿಂದೂಕೆ ಅವರ್ದೂಕೆ ಏನಲಾ ಸಮ್ಮಂದ? ಪೀಡೆ ತೊಲಗ್ತು ಅಂತ ಕುಸಿ ಪಡಾದ್...

ಪ್ರಚಲಿತ

ಬಹುಶಃ ದೇವರಿಗೂ ನಿಮ್ಮ ಪಾಠ ಕೇಳುವ ಮನಸ್ಸಾಗಿತ್ತು!

ಯಾವತ್ತಿನಂತೆ ಕಬಡ್ಡಿ ನೋಡುತ್ತಿದ್ದೆ. ಘಂಟೆ ಒಂಬತ್ತಾಗಿದ್ದರಿಂದ ವಾರ್ತೆ ನೋಡಣವೆಂದು ಟಿವಿ9ನತ್ತ ಚಾನಲ್ ತಿರುಗಿಸಿದೆ. ತಿರುಗಿಸಿದ್ದೇ ತಡ, ಟಿವಿ ಪಕ್ಕದಲ್ಲೇ ಕುಳಿತಿದ್ದ ತಂಗಿ ‘ಅಣ್ಣಾ.. ಅಬ್ದುಲ್ ಕಲಾಂ..’ ಎಂದು ಚೀರಿದಳು. ಏನಾಗುತ್ತಿದೆ ಎಂದು ಗೊತ್ತಾಗುವ ಮುನ್ನವೇ ‘ಅಬ್ದುಲ್ ಕಲಾಂ ಇನ್ನಿಲ್ಲ’ ಎಂಬ ಶಾಕಿಂಗ್ ಸುದ್ದಿ ಬರುತ್ತಿತ್ತು. ಅಯ್ಯೋ ದೇವರೇ…...

ಅಂಕಣ

ನಮ್ಮ ನಾಳೆಗಾಗಿ ತಮ್ಮ ಭವಿಷ್ಯವನ್ನು ಬಲಿಕೊಟ್ಟವರು

ಈ ಜೂನ್ ಬಂತೆಂದರೆ ಸಾಕು. ದೊಪ್ಪನೆ ಸುರಿಯುವ ಮಳೆಯ ಜೊತೆಗೆ ಆ ಯುಧ್ಧವೂ ನೆನಪಿಗೆ ಬರುತ್ತದೆ. ಜುಲಾಯಿ ಬಂತೆಂದರೆ ಆ ನೆನಪುಗಳು ಇನ್ನೂ ಹೆಚ್ಚಾಗಿ ಮನಸ್ಸಿನಲ್ಲಿ ರೋಷ, ಕೆಚ್ಚು, ನಮ್ಮ ಸೈನಿಕರ ಬಗೆಗೆ ಹೆಮ್ಮೆ, ಮಡಿದವರ ಬಗೆಗೆ ಗೌರವ, ಅವರ ಕುಟುಂಬದ ಮೇಲೆ ಅನುಕಂಪ, ವಿಜಯ ದಿವಸದ ಸಂತಸ ಎಲ್ಲವೂ ಒಟ್ಟಿಗೆ ಮೂಡುತ್ತದೆ. ನಮ್ಮ ಭಾಯೀ ಭಾಯೀಗಳ ಕುತಂತ್ರ, ತಮ್ಮದೆಲ್ಲವನ್ನೂ...

ಸಿನಿಮಾ - ಕ್ರೀಡೆ

ಹೇ ಬಡ್ಡಿ .. ಖೇಲ್ ಕಬಡ್ಡಿ..!

ಲಿಯಾಂಡರ್ ಪೇಸ್ ನಲುವತ್ತೆರಡರ ಹರೆಯದಲ್ಲೂ ವಿಂಬಲ್ಡನ್ ಚಾಂಪಿಯನ್ ಆಗಿ ನಮ್ಮೆಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ. ಸಾನಿಯಾ ಮಿರ್ಜಾ ವಿಂಬಲ್ಡನ್ ಜಯಿಸುವ ಮೂಲಕ, ವಿಂಬಲ್ಡನ್ ಜಯಿಸಿದ ಮೊದಲ ಭಾರತೀಯ ಮಹಿಳೆ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಅಷ್ಟೂ ಸಾಲದೆಂಬಂತೆ ಸುಮಿತ್ ನಾಗಾಲ್ ಎಂಬ ಹದಿನೇಳರ ಹುಡುಗನೂ ಬಾಲಕರ ವಿಭಾಗದಲ್ಲಿ ವಿಂಬಲ್ಡನ್ ಜಯಿಸಿದ್ದಾನೆ...

ಸಿನಿಮಾ - ಕ್ರೀಡೆ

ಜೀವನ ಸಾವಿರ ಬಣ್ಣ ತುಂಬಿಕೊಂಡಿರೋ ರಂಗಿತರಂಗ

ರಂಗಿತರಂಗ.. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೄಷ್ಟಿಸಿರುವ ಚಿತ್ರ. ಟ್ರೈಲರ್ ಮತ್ತು ಚಿತ್ರ ಎರಡರಲ್ಲೂ ಸಖತ್ ಥ್ರಿಲ್ಲಿಂಗ್ ಅನುಭವ ನೀಡುವ, ‘ಒನ್ ಒಫ್ ದ ಬೆಸ್ಟ್’  ಎನ್ನಬಹುದಾದ, ಹೊಸಬರೇ ನಿರ್ಮಿಸಿರುವ ಚಿತ್ರ ರಂಗಿತರಂಗ. ಮೂಲತಃ ಪುತ್ತೂರಿನವರಾದ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಅವರ ತಮ್ಮ ನಿರೂಪ್ ಭಂಡಾರಿ, ರಾಧಿಕಾ ಚೇತನ್, ಅವಂತಿಕಾ ಶೆಟ್ಟಿ...

ಪ್ರಚಲಿತ

ಬಡವರನ್ನು ಬಡವರನ್ನಾಗಿಸಿಯೇ ಇರಿಸುವುದು ನಿಮ್ಮ ರಾಜಕೀಯ ಧರ್ಮವಾ?

ನಾಡಿನ ಹಿರಿಯ ಸಾಹಿತಿಯಾಗಿರುವ ಎಸ್.ಎಲ್.ಭೈರಪ್ಪನವರು ದಿನ ಪತ್ರಿಕೆಗಳಲ್ಲಿ  ಅನ್ನ ಭಾಗ್ಯದ ಕುರಿತು ನೀಡಿದ ಹೇಳಿಕೆಯನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಎರಡು ಕಾರಣಗಳು. ಒಂದು ಪ್ರಚಾರಕ್ಕಾಗಿ, ಬಾಯಿ ಚಪಲಕ್ಕಾಗಿ ಮಾತನಾಡುವ ಥರ್ಡ್ ಕ್ಲಾಸ್ ಸಾಹಿತಿಯಲ್ಲ ಭೈರಪ್ಪನವರು. ಎರಡನೇಯದು ಭೈರಪ್ಪನವರು ಏನೇ ಹೇಳಿದರೂ ಅದಕ್ಕೆ ಅಧಾರವಿದ್ದುಕೊಂಡೇ ಹೇಳುತ್ತಾರೆ...

ಸಿನಿಮಾ - ಕ್ರೀಡೆ

ಇನ್ನಾದರೂ ಕನ್ನಡ ಸಿನೆಮಾವನ್ನು ಬೆಂಬಲಿಸದಿದ್ದರೆ…

ಅದು ನೂರಾರು ಕೋಟಿ ಸುರಿದು ನಿರ್ಮಾಣ ಮಾಡಿರುವ ಚಿತ್ರ. ಅದರ ನಿರ್ದೇಶಕನಿಂದ ಹಿಡಿದು ನಟ ನಟಿಯರೂ ಕೂಡ ಪ್ರಖ್ಯಾತರೇ. ಚಿತ್ರದ ಪೋಸ್ಟರ್, ಟ್ರೈಲರ್ ಎಲ್ಲವೂ ಭಾರೀ ಸದ್ದು ಮಾಡುತ್ತಾ ತೆರೆಗೆ ಬರುತ್ತಿದೆ. ಟ್ರೈಲರನ್ನು ವೀಕ್ಷಿಸಿದವರ ಸಂಖ್ಯೆ, ಬೃಹತ್ ಪೋಸ್ಟರಿನಿಂದಾಗಿ ದಾಖಲೆ ನಿರ್ಮಿಸಿರುವ ಚಿತ್ರ, ಬಿಡುಗಡೆಯ ಬಳಿಕ ಬಾಕ್ಸ್ ಆಫೀಸ್ ಲೆಕ್ಕದಲ್ಲಿಯೂ ಭಾರೀ ದಾಖಲೆಯನ್ನು...