Author - Shivaprasad Bhat

ಅಂಕಣ

ಹೌದು .. ಎಷ್ಟಾದರೂ ಇಂದಿರಾ ಗಾಂಧಿಯ ಸೊಸೆಯಲ್ಲವೇ?

ಮೋದಿಯನ್ನು ಹಣಿಯಲು ಗಂಭೀರವಾದ ವಿಷಯಗಳಾವುದೂ ಸಿಗುತ್ತಿಲ್ಲ. ಒಂದು ಹಗರಣವೂ ಇಲ್ಲ. ಯಾವುದೇ ಕಳಂಕವೂ ಇಲ್ಲ. ಆದರೂ ಇವರು ಸಂಸತ್ತಿನ ಅಧಿವೇಶನ ನಡೆಯಲು ಬಿಡುತ್ತಿಲ್ಲ. ಒಟ್ಟಿನಲ್ಲಿ ಅಧಿಕಾರವಿಲ್ಲದೆ ಕ್ಷಣವೂ ನೆಮ್ಮದಿಯಿಂದ ಕೂರಲು ಈ ತಾಯಿ ಮಗನಿಗೆ ಆಗುತ್ತಿಲ್ಲ. ಈ ತಾಯಿ ಮಗನ ಸ್ಟ್ರಾಟಜಿ ಏನೆಂದು ದೇವರಾಣೆಗೂ ಅರ್ಥವಾಗುತ್ತಿಲ್ಲ. ಸುಷ್ಮಾ ಸ್ವರಾಜ್ ಲಲಿತ್ ಮೋದಿಗೆ ಸಹಾಯ...

ಅಂಕಣ

ನಮ್ಮ ಮನವಿಯನ್ನೂ ಪುರಸ್ಕರಿಸುತ್ತೀರಾ?

ಜನ ಅಂದುಕೊಂಡಿದ್ದು ನಿಜ ಆಗಿದೆ. ರಾಘವೇಶ್ವರ ಶ್ರೀಗಳನ್ನು ಷಡ್ಯಂತ್ರ ಮಾಡಿ ಬಲಿಪಶುಮಾಡಲಾಗಿದೆ, ಇದರಲ್ಲಿ ಕೆ.ಜೆ ಜಾರ್ಜ್ ಅವರ ಸ್ಪಷ್ಟ ಕೈವಾಡವಿದೆ ಎನ್ನುವುದು ಶ್ರೀಗಳ ಶಿಷ್ಯವೃಂದದ ಗಾಢ ಅನುಮಾನವಾಗಿತ್ತು. ಕೆಲವರು ನಿಖರವಾಗಿ ಹೌದು ಎನ್ನುತ್ತಿದ್ದರೆ, ಇನ್ನು ಕೆಲವರು ಹೌದಂತೆ ಎನ್ನುತ್ತಿದ್ದರು. ಆದರೆ ಅದು ಯಾವತ್ತೂ ಅಧಿಕೃತ ಸುದ್ದಿಯಾಗಿರಲಿಲ್ಲ. ಗೃಹಸಚಿವರು ಬೇರೆ...

ಅಂಕಣ

ಅರೆ ಭಯ್ಯಾ, ಆಲ್ ಈಸ್ ವೆಲ್

ನಿಜ ಹೇಳ್ಳಾ? ಈಗ ಹೇಳಿಕೊಳ್ಳಲು ಒಂಥರಾ ಆಗುತ್ತಿದೆಯಾದರೂ,  ಒಂದು ರೇಂಜಿಗೆ ನಾನು ಆಮಿರ್ ಖಾನ್ ಫ್ಯಾನ್.. ಆತ ನಡೆಸಿಕೊಡುತ್ತಿದ್ದ ಸತ್ಯಮೇವ ಜಯತೇಯನ್ನಂತೂ ತಪ್ಪದೆ ನೋಡುತ್ತಿದ್ದ ಹಲವರಲ್ಲಿ ನಾನೂ ಒಬ್ಬ.  ಮೊದ ಮೊದಲು ಸತ್ಯಮೇವ ಜಯತೇಯಲ್ಲಿ ಅಮೀರ್ ಖಾನ್ ಅಳೋದು , ಜನರಿಗೆ ಸಾಂತ್ವಾನ ಹೇಳೋದು ನೋಡಿ “ಛೇ ಎಂಥಾ ಜನಾನುರಾಗಿ ನಟನಪ್ಪಾ ಇವ” ಅಂಥ ಅನಿಸ್ತಿತ್ತು. ಆ...

ಅಂಕಣ

ನುಡಿಸಿರಿಗೂ ಕೋಮುಬಣ್ಣ ಬಳಿಯುತ್ತಿರುವುದೇಕೆ?

ಕನ್ನಡದಲ್ಲಿರುವ  ವೆಬ್ ತಾಣಗಳನ್ನು ಹೀಗೆ ಸುಮ್ಮನೆ ತಡಕಾಡುತ್ತಿದ್ದೆ, ಹಾಗೇ ಕಣ್ಣಿಗೆ ಬಿದ್ದ ಬರಹವೊಂದು ನನ್ನ ಗಮನ ಸೆಳೆಯಿತು. ‘ಬಂಜಗೆರೆ ಮತ್ತು ಕುಂವೀಯವರಿಗೊಂದು ಬಹಿರಂಗ  ಪತ್ರ’ ಎಂಬ ಶೀರ್ಷಿಕೆಯಲ್ಲಿದ್ದ ಪತ್ರ, ಪ್ರಸ್ತುತ ವಿದ್ಯಮಾನಗಳ ಕುರಿತು ಆಸಕ್ತಿಯಿರುವ ನನ್ನ ಕುತೂಹಲವನ್ನು ಸಹಜವಾಗಿಯೇ ಕೆರಳಿಸಿತು, ಓದಿ ನೋಡಿದಾಗ ಕುತೂಹಲವೆಲ್ಲಾ ಮಾಯವಾಗಿ ಆಶ್ಚರ್ಯ...

ಸಿನಿಮಾ - ಕ್ರೀಡೆ

ಬಿಗ್ ಬಾಸ್ ಎಂಬ ಹುಚ್ಚರ ಸಂತೆ…

ಒಂದು ಕಡೆ ಪ್ಯಾರಿಸ್’ನಲ್ಲಿ ಬಾಂಬ್ ದಾಳಿ, ಮತ್ತೊಂದು ಕಡೆ ಲಂಡನಿನಲ್ಲೂ ಮುಂದುವರಿದ ಮೋದಿ ಮೋಡಿ., ಇದರ ನಡುವೆ ಭಾರತದಲ್ಲಿ ಪ್ರಶಸ್ತಿ ವಾಪಸಾತಿಗೆ ದೇವನೂರರಿಂದ ಮರುಚಾಲನೆ..ಈ ಸುದ್ದಿಗಳೇ ಎಲ್ಲಾ ಚಾನಲುಗಳಲ್ಲಿ ಮೇಳೈಸುತ್ತಿದ್ದಾಗ ಮತ್ತೊಂದು ನ್ಯೂಸು ಮೇಲಿನವೆಲ್ಲವನ್ನೂ ಮೀರಿ ಬ್ರೇಕಿಂಗ್ ನ್ಯೂಸಿನಲ್ಲಿ ಜಾಗ ಪಡೆದುಕೊಂಡಿತ್ತು. ಈ ಟೀವಿ ನ್ಯೂಸ್, ಸುವರ್ಣ...

ಅಂಕಣ

ಕೆಟ್ಟ ಕ್ಷಣಗಳನ್ನು ಮರೆತು ಒಳ್ಳೆಯದನ್ನು ಸ್ಮರಿಸೋಣ.

ಬಿಜೆಪಿಯ ಉದಯದಿಂದ ಇಲ್ಲಿಯವರೆಗೂ ಸಕ್ರೀಯರಾಗಿರುವವರು ಅಡ್ವಾಣಿ. ಸ್ವಾತಂತ್ರಾ ನಂತರದಲ್ಲಿ ನಮ್ಮ ದೇಶ ಕಂಡ ಎಲ್ಲಾ ಚುನಾವಣೆಗಳಲ್ಲಿ ಭಾಗವಹಿಸಿದ, ಈಗಲೂ ಚಟುವಟಿಕೆಯಿಂದಿರುವ ಏಕೈಕ ರಾಜಕಾರಣಿ ಅವರು.  ಅವರೊಬ್ಬ ಥಿಂಕ್ ಟ್ಯಾಂಕರ್, ಹೋರಾಟಗಾರನೂ ಹೌದು, ಉತ್ತಮ ಆಡಳಿತಗಾರನೂ ಹೌದು. ಮೊನ್ನೆ ಮೊನ್ನೆಯವರೆಗೂ  ಬಿಜೆಪಿಯ ಫ್ರಂಟ್ಲೈನಿನಲ್ಲಿದ್ದ ಅಡ್ವಾಣಿ ಸದ್ಯ ತೆರೆಮರೆಗೆ...

ಅಂಕಣ

ನಮ್ಮ ಸಹಿಷ್ಣತೆಯನ್ನು ಕೆಣಕುತ್ತಿರುವವರು ಯಾರು?!

“ನಾನು ಇದುವರೆಗೆ ದನದ ಮಾಂಸ ತಿಂದಿಲ್ಲ, ಆದರೆ ಇನ್ಮುಂದೆ ತಿನ್ನುತ್ತೇನೆ, ನೀವೇನು ಮಾಡ್ತೀರೋ ನೋಡ್ತೇನೆ; ನಾನು ಇದುವರೆಗೆ ಹಂದಿ ಮಾಂಸವನ್ನು ತಿಂದಿಲ್ಲ, ಜಗದೀಶ್ ಶೆಟ್ಟರ್ ಹೇಳಿದ ಮೇಲೆ ಅದನ್ನೂ ತಿನ್ನೋಣ; ನೀವೆಲ್ಲಾ ಒಟ್ಟಾಗಿ ಬಜರಂಗದಳದವರ ವಿರುದ್ಧ ಹೋರಾಡಬೇಕು, ಹಿಂದುತ್ವವಾದಿ ಅಜೆಂಡಾಗಳನ್ನು ಹೇರಲು ಯತ್ನಿಸುತ್ತಿರುವವರನ್ನು ತಡೆಯಬೇಕು;  ” ನಿತ್ಯವೂ ಹಿಂದೂಗಳ...

ಅಂಕಣ

ತಪ್ಪು ಮಾಡಿರುತ್ತಿದ್ದರೆ ಇಷ್ಟು ಹೊತ್ತಿಗೆ ಶರಣಾಗುತ್ತಿದ್ದರು!

ನಮ್ಮ ನೆಲದ ಕಾನೂನು ಯಾರನ್ನೂ ಬಿಟ್ಟಿಲ್ಲ. ವ್ಯಕ್ತಿ ಅದೆಷ್ಟೇ ಬಲಿಷ್ಠವಾಗಿರಲಿ, ಕಾನೂನಿಗೆ ತಲೆಬಾಗಲೇಬೇಕು. ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಗಣಿಗಾರಿಕೆಗೆ ಸಹಕರಿಸಿದ್ದಾರೆಂದು ಲೋಕಾಯುಕ್ತರು ವರದಿ ಕೊಟ್ಟಾಗ ಯಡಿಯೂರಪ್ಪರವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಜೈಲಿಗಟ್ಟಲಾಯಿತು. ಆದಾಯಕ್ಕೂ ಮೀರಿದ  ಆಸ್ಥಿ ಪ್ರಕರಣದಲ್ಲಿ  ದೇಶದ ಪ್ರಭಾವಿಗಳಲ್ಲಿ ಪ್ರಭಾವಿ...

ಸಿನಿಮಾ - ಕ್ರೀಡೆ

ಇವನ ಅಟವನ್ನು ಮತ್ತೆ ನೋಡಲು ಬಯಸುತ್ತಿರುವವನು ನಾನು ಒಬ್ನೇನಾ?

ಅದು ಭಾರತ ಮತ್ತು ನ್ಯೂಝಿಲ್ಯಾಂಡ್ ನಡುವಿನ ಏಕದಿನ ಸರಣಿ. ಶೇನ್ ಬಾಂಡ್ ಎಂಬ ಬೆಂಕಿ ಬೌಲರ್ ಪ್ರವರ್ಧಮಾನಕ್ಕೆ ಬಂದ ಸಮಯವದು. ತನ್ನ ಅತಿವೇಗದ ಬೌಲಿಂಗ್’ನಿಂದ ಜಗತ್ತಿನ ಎಂತೆಂಥಾ ಬ್ಯಾಟ್ಸ್’ಮೆನ್’ಗಳನ್ನು ಬಲೆಗೆ ಕೆಡವಿದ್ದ ಬಾಂಡ್ ಕುರಿತು ಸರಣಿ ಆರಂಭಕ್ಕೂ ಮುನ್ನವೇ ಭಾರೀ ಹೈಪು ಕ್ರಿಯೇಟ್ ಆಗಿತ್ತು. ಆದರೆ ಈ ದಾಂಡಿಗನೂ ಸಾಮಾನ್ಯದವನಲ್ಲ. ಬ್ರೇಟ್ಲಿ, ಅಖ್ತರ್...

ಪ್ರಚಲಿತ

ಛೆ! ಸ್ವಲ್ಪವಾದರೂ ಮನಃಸಾಕ್ಷಿ ಇರಬೇಕಾಗಿತ್ತು!

ಸಾಹಿತಿಗಳ ಪ್ರಶಸ್ತಿ ವಾಪಸಾತಿ ಪರ್ವ ದೇಶಾದ್ಯಂತ ಸುದ್ದಿ ಮಾಡುತ್ತಿದೆ. ಯಾರೋ ಒಬ್ಬರು ಆರಂಭಿಸಿದ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದಕ್ಕಾಗಿ ಸಾಹಿತಿಗಳೆಲ್ಲಾ ಬೀದಿಗೆ ಬಂದಿದ್ದಾರೆ. ವಾಸ್ತವದಲ್ಲಿ ಇವರ ನಿಜವಾದ ವೈಚಾರಿಕ ಗುಣಮಟ್ಟ ಈಗ ಜಗಜ್ಜಾಹೀರಾಗುತ್ತಿದೆ. ಮತ್ತಿನ್ನೇನು? ಕಲ್ಬುರ್ಗಿ ಹತ್ಯೆಗೂ ಕೇಂದ್ರ ಸರಕಾರಕ್ಕೂ ಎಲ್ಲಿಯ ಸಂಬಂಧ? ಎಲ್ಲಿಯ ದಾದ್ರಿ, ಎಲ್ಲಿಯ...