ಈ ಸಾಫ್ಟ್ ವೇರ್ ಫೀಲ್ಡ್ ಅಂದ್ರೆ ಹೀಗೆ ಕಣ್ರೀ.. ಹೊರಗಡೆಯಂದ ನೋಡಲು ಮಾತ್ರ ಚಂದ. ಒಳಗಡೆ ಬಂದವನಿಗೆ ಮಾತ್ರ ಅದರ ಮರ್ಮ ಅರಿಯುತ್ತದೆ. ಯೋಗರಾಜ್ ಭಟ್ಟರ ಸಾಹಿತ್ಯ, ವೀರ್ ಸಮರ್ಥ್ ಸಂಗೀತ ಮತ್ತು ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಕಾಂಬಿನೇಶನ್ ನಲ್ಲಿ ಬಂದ ಪರಪಂಚ ಚಿತ್ರದ “ಹುಟ್ಟಿದ ಊರನು…” ಸಾಂಗನ್ನು ಸಾಫ್ಟ್ ವೇರ್ ಫೀಲ್ಡ್ ಗೆ ಬೇಕಾದಂಗೆ ಬದಲಾಯಿಸಿ ತಮ್ಮದೇ ಕ್ಯಾಮೆರಾ ಮತ್ತು ರೆಕಾರ್ಡಿಂಗ್ ಸಾಧನಗಳನ್ನು ಬಳಸಿ ನಿಮ್ಮ ಮುಂದೆ ಇಡುತ್ತಿದ್ದಾರೆ ಟೆಕ್ಕಿ ಸುದೀಪ್ ಬನ್ನೂರ್ ಮತ್ತು ಅವರ ಗೆಳೆಯರು.
ಈ ಹಾಡನ್ನು ತಪ್ಪದೆ ಕೇಳಿ ಹಾಗೂ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಸೆಕ್ಶನ್ ಅಲ್ಲಿ ತಿಳಿಸಿ.