ಪ್ರವಾಸ ಕಥನ

ಪ್ರವಾಸ ಕಥನ

‘ಜಲಪಾತಗಳ ತೊಟ್ಟಿಲು’ ಉತ್ತರ ಕನ್ನಡ

‘ಜಲಪಾತಗಳ ತೊಟ್ಟಿಲು’ ಎಂದೇ ಹೆಸರುವಾಸಿಯಾದ ‘ಉತ್ತರ ಕನ್ನಡ’ ಜಿಲ್ಲೆ, ತನ್ನ ಮಡಿಲಿನೊಳಗೆ ಜಲಪಾತಗಳ ಸಮೂಹವನ್ನೆ ತನ್ನದಾಗಿಸಿಕೊಂಡಿದೆ. ಅದಮ್ಯ ಪ್ರಾಕೃತಿಕ ಸೌಂದರ್ಯದ ಜೊತೆ ಜೊತೆಗೆ ಹಾಲಿನ ಹೊಳೆಯಂತೆ ರಭಸವಾಗಿ ಧುಮ್ಮಿಕ್ಕುವ  ಜಲಪಾತದ ಸೌಂದರ್ಯ ರಮ್ಯ ರಮಣೀಯ. ‘ಉತ್ತರ ಕನ್ನಡ’ದಲ್ಲಿ ಅಪರೂಪ ಹಾಗೂ ಜನಸಾಮಾನ್ಯರಿಗೆ ವಿರಳವಾಗಿ ಪರಿಚಿತವಿರುವ ಜಲಪಾತಗಳ ಕುರಿತು ಮಾಹಿತಿ...

ಪ್ರವಾಸ ಕಥನ

ಸಹ್ಯಾದ್ರಿಯ ಮಡಿಲ ರಮ್ಯ ತಾಣ – ಅಂಬೋಲಿ

ಜಿಟಿ ಜಿಟಿ ಮಳೆ…. ಕಿಚಿ ಪಿಚಿ ಕೆಸರಿನೊಂದಿಗೆ ಮುಂಗಾರು ಹಚ್ಚ ಹಸಿರ ತೋರಣವನ್ನು ಕಟ್ಟಿಂತೆಂದರೆ, ಚಿಣ್ಣರಿಂದ ನುಣ್ಣರವರೆಗೂ ಸಂಭ್ರಮ ತರುವ ಕಾಲ.  ನದಿಗಳು ಮೈದುಂಬಿ ಜಲಪಾತಗಳಾಗಿ ಎತ್ತರದಿಂದ ಧುಮುಕಿ ಭೂತಾಯಿಯ ಚರಣ ಸ್ಪರ್ಶ ಮಾಡಿ ಪ್ರಶಾಂತವಾಗುವ  ದೃಶ್ಯಗಳು  ತನು ಮನ ತಣಿಸುತ್ತವೆ. ಪ್ರಕೃತಿ ಸೌಂದರ್ಯವನ್ನು ಮನಸಾರೆ  ಸವಿಯಲು, ಪರಿಸರ...

ಪ್ರವಾಸ ಕಥನ

ನನ್ನ ಮಾತಲಿ! ಮನಾಲಿ!

ನಾವೆಲ್ಲರೂ ಜೀವನದಲ್ಲಿ ಕನಸು ಕಾಣುತ್ತಿರುತ್ತೇವೆ, ಕೆಲವೊಮ್ಮೆ ಕನಸೇ ನಮ್ಮನ್ನು ಅರಸಿಕೊಂಡು ಬರುತ್ತದೆ. ಅಂತಹ ಕನಸು ಕದ ತಟ್ಟಿದಾಗ ತಡ ಮಾಡದೆ ಅದನ್ನು ಬರ ಮಾಡಿಕೊಳ್ಳಬೇಕು. ಅಂತಹ ನನ್ನ ಜೀವನದ ಕಾಣದ ಕನಸು “ಹಿಮದ ಮಳೆ“(snow fall). ಈ ಕನಸಿನ ಹಿಂದಿನ,ಮುಂದಿನ ಕತೆ ಇಲ್ಲಿದೆ. ಹಿಂದಿನ ಕತೆ! ಬೆಂಗಳೂರಿನಿಂದ ಹೊರ ಬಂದು, ತಂದೆ ತಾಯಿಯಿಂದ ದೂರವಿರುವಾಗ...

Featured ಪ್ರವಾಸ ಕಥನ

ಈ ಬೆಟ್ಟವನ್ನು ಹತ್ತಿದ್ದು ವರ್ತ್ ಅಂತನ್ನಿಸದಿದ್ದರೆ ಆಮೇಲೆ ಹೇಳಿ..

ಮಂಜಿನ ನಗರಿ ಮಡಿಕೇರಿಯನ್ನು ಇಷ್ಟ ಪಡದವರಾರು ಹೇಳಿ? ಮಡಿಕೇರಿಯೆಂದರೆ ಅದು ಪ್ರವಾಸಿಗರ ಸ್ವರ್ಗ. ಮಡಿಕೇರಿ ಎಂದಾಕ್ಷಣ ಅಬ್ಬಿ ಜಲಪಾತ, ಮುಗಿಲು ಪೇಟೆ, ದುಬಾರೆ, ಭಾಗ ಮಂಡಲ, ತಲಕಾವೇರಿ ಮುಂತಾದ ಪ್ರೇಕ್ಷಣೀಯ ತಾಣಗಳು ಗೂಗಲಿಗಿಂತಲೂ ವೇಗವಾಗಿ ನಮ್ಮ ತಲೆಗೆ ಹೊಳೆಯುತ್ತವೆ. ಅಲ್ಲಿ ಜಲಪಾತ ಯಾವುದಿದೆ ಎಂಬ ಪ್ರಶ್ನೆಗೆ ಅಬ್ಬಿ ಜಲಪಾತ, ಇರ್ಪು ಫಾಲ್ಸ್, ಮಲ್ಲಳ್ಳಿ...

ಪ್ರವಾಸ ಕಥನ

ವಾವ್!….. ಎಂಬೋ ಬಾವಿ…..

ಹೌದು ,ಇದು ಅಂಥಿಂಥ ಬಾವಿಯಲ್ಲ. ನೋಡುಗನ ಬಾಯಲ್ಲಿ ವಾವ್… ಎಂಬ ಉದ್ಗಾರ ಹುಟ್ಟಿಸುವ ಬಾವಿ. ಜಲ ಮೂಲಗಳ ಬಗ್ಗೆ ನಮ್ಮ ಹಿರಿಯರಿಗಿದ್ದ ಕಳಕಳಿ, ಭಕ್ತಿಯ ದರ್ಶನ ಮಾಡಿಸುವ ಈ ಬಾವಿಯೇ “ ಅದಾಲಜ್ ನಿ ವಾವ್”.ಗುಜರಾತಿಭಾಷೆಯಲ್ಲಿ ಬಾವಿಗೆ ವಾವ್ ಎನ್ನುತ್ತಾರೆ. ಅಹಮದಾಬಾದಿನಿಂದ ೧೮ ಕಿ.ಮೀ. ದೂರದ ಅದಾಲಜ್ ಎಂಬಲ್ಲಿರುವ ಈ ಮೆಟ್ಟಿಲುಬಾವಿ ತನ್ನ ಅಪೂರ್ವ ರಚನೆಯಿಂದ...

ಪ್ರವಾಸ ಕಥನ

ಗಂಗಾತೀರದಲ್ಲಿ…

‘ವಾರಣಾಸಿ’!! ಮೂರು ದಿನಗಳಿಂದ ರೈಲಿನಲ್ಲಿ ಕುಳಿತು ಕುಳಿತು ಬಸವಳಿದಿದ್ದ ನನಗೆ ‘ವಾರಣಾಸಿ’ ಎಂದು ದಪ್ಪಕ್ಷರದಲ್ಲಿ ಬರೆದಿದ್ದ ಆ ಹಳದಿ ಬೋರ್ಡು ಕಂಡಮೇಲೆ ಜೀವವೆ ಬಂದಂತಾಯಿತು.ಅಬ್ಬಾ! ಜೀವಮಾನದಲ್ಲಿ ಅಷ್ಟು ಕಾಲ ರೈಲು ಪ್ರಯಾಣ ಮಾಡಿದವನಲ್ಲ ನಾನು.ಆದರೂ ಮಾಡಲೇ ಬೇಕಾಯಿತು.ನಾನು ಯಲಹಂಕದ ಸ್ಕೂಲ್ ಆಫ್ ಜರ್ನಲಿಸಂನಲ್ಲಿ ಓದುತ್ತಿದ್ದಾಗ ನನ್ನ...

ಪ್ರವಾಸ ಕಥನ

ಒಂದೂರಲ್ಲೊಂದಿನ

ಪ್ರವಾಸ ಕಥನಗಳನ್ನು ನಮ್ಮ ಕೆಲವು ಬರಹಗಾರರು ಕೇವಲ ಎಲ್ಲಿಗೆ ಹೋದೆ? ಹೇಗೆ ಹೋದೆ? ಏನೇನು ತಿಂದೆ? ಇಷ್ಟಕ್ಕೇ ಸೀಮಿತಗೊಳಿಸಿಬಿಡುತ್ತಾರೆ. ಎಲ್ಲರಿಗೂ ಕಾಣುವ ವಿಷಯಗಳನ್ನು ಬರೆಯುವುದು ಅನಗತ್ಯ ಎಂಬುದು ನನ್ನ ಅನಿಸಿಕೆ. ಯಾವ ವ್ಯಕ್ತಿಗೆ ತಾನಿರುವ ಜಾಗದಲ್ಲೇ ಕುತೂಹಲವಿಲ್ಲವೋ, ಆತ ಪ್ರವಾಸ ಮಾಡುವುದು ಸಂಪನ್ಮೂಲದ ಪೋಲು ಅಷ್ಟೇ. ನಾನು ಬರೆಯುತ್ತಿರುವ ಈ ಪ್ರವಾಸ ಕಥನ...

ಪ್ರವಾಸ ಕಥನ

ಶಿರ್ವೆ ಗುಡ್ಡದಲ್ಲೊಂದು ಸ್ವಚ್ಛತಾ ಅಭಿಯಾನ

ಇದೇ ಜನವರಿ ತಿಂಗಳ ಅಷ್ಟೇನೂ ಚಳಿಯಿಲ್ಲದೆ ತುಂಬಾ ಆಹ್ಲಾದಕರವಾದ ಒಂದು ಮುಂಜಾವು…ಬೆಳ್ಳಂಬೆಳಿಗ್ಗೆಯೇ ಕೈಗಾ ನೇಚರ್ ಕ್ಲಬ್ ಹತ್ತಿರ ಜನ ಒಗ್ಗೂಡಲು ಶುರುವಾದರು. ಹೆಂಗಸರು, ಮಕ್ಕಳು ಸೇರಿ ನೋಡತ್ತಲೇ ಸುಮಾರು 50-60 ಜನರು ಸೇರಿಯಾಯಿತು…ಎಲ್ಲರೂ ಉತ್ಸಾಹಿತರಾಗಿದ್ದು ತಲೆಗೊಂದು ಟೋಪಿ, ಕಾಲಿಗೆ ಶೂ, ಬೆನ್ನಿಗೆ ಚೀಲ, ಕಣ್ಣಿಗೊಂದು ಕಪ್ಪು ಕನ್ನಡಕ.! ಕೆಲವರ...

ಪ್ರವಾಸ ಕಥನ

ಕಾಶಿಯಾತ್ರೆಯ ಅನುಭವ-8

ನಾನು ಉಳಿದುಕೊಂಡಿದ್ದ ಕರಪಾತ್ರಿಧಾಮದಲ್ಲಿ 75 ವರ್ಷ ವಯಸ್ಸಿನ ಅಜ್ಜಿಯೊಬ್ಬಳಿದ್ದಳು. ನಾನು ಏಳುವುದಕ್ಕೂ ಮುಂಚೆಯೇ ಮೂರೂವರೆಗೆ ನದಿಗೆ ಹೋಗಿ ಸ್ನಾನ ಮುಗಿಸಿ ಬಂದು ಒಂದಿಷ್ಟು ಜಪಗಳನ್ನ, ಸೂರ್ಯನಮಸ್ಕಾರಗಳನ್ನ ಮಾಡ್ಕೊಳ್ತಾ ಇದ್ಳು. ರಾತ್ರಿ ಎಲ್ಲರ ಊಟ ಮುಗಿದ ಮೇಲೆ ನಾನು ಒಂದು ತಟ್ಟೆಯಲ್ಲಿ ಅನ್ನ ಬಡಿಸಿಕೊಂಡು ಮೂಲೆಯಲ್ಲಿ ಒಬ್ಬನೇ ಕುಳಿತು ಮೌನವಾಗಿ ಊಟ ಮಾಡ್ತಿದ್ದೆ...

ಪ್ರವಾಸ ಕಥನ

ಕಾಶಿಯ ಅನುಭವ- ಭಾಗ- 7

ಕಾಶಿಯ ಒಂದೊಂದು ಸ್ನಾನಘಟ್ಟದ ಹಿಂದೆಯೂ ಒಂದೊಂದು ಚರಿತ್ರೆಯಿದೆ. ವಿಶ್ವನಾಥನ ಗುಡಿಯ ಚರಿತ್ರೆಯಂತೂ ರೋಚಕ. ಈಗಿರುವ ಮೂರು ಗೋಪುರಗಳ ಈ ದೇವಸ್ಥಾನವನ್ನ ರಾಣಿಯೊಬ್ಬಳು ಕಟ್ಟಿಸಿದ್ದಂತೆ. ಅದೆಲ್ಲಾ ವಿವರಗಳು ವಿಕಿಪಿಡಿಯಾದಲ್ಲೇ ಸಿಗುತ್ತೆ. ನಾನು ಟೂರಿಸ್ಟ್ ಆಗಿಯೋ, ಕಾಶಿಯ ಇತಿಹಾಸ ತಿಳಿಯಲಿಕ್ಕಾಗಿಯೋ ಹೋದವನಲ್ಲ. ಹಾಗಾಗಿ ಯಾವುದರ ಇತಿಹಾಸವನ್ನೂ ಕೆದಕುವ ಕುತೂಹಲ...