ಆತ್ಮ ಸಂವೇದನಾ ಅಧ್ಯಾಯ 16 ಭೂಮಿಯಿಂದ ನೂರು ಜ್ಯೋತಿರ್ವರ್ಷ ದೂರದಲ್ಲಿ ನಕ್ಷತ್ರವೊಂದು ಸತ್ತು ಕಪ್ಪು ವಲಯವನ್ನು ಸೇರಿದ ಜಾಗವದು. ಎಷ್ಟೋ ಸಹಸ್ರ ಕೋಟಿ ವರ್ಷಗಳಿಂದ ಬೆಳಕನ್ನೇ ಕಂಡಿಲ್ಲ. ಕತ್ತಲು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿ ಆಳುತ್ತಿದೆ. ಅಲ್ಲಿನ ಜೀವಿಗಳಿಗೆ ಬೆಳಕೆಂದರೇನು ಎಂಬುದೇ ತಿಳಿದಿಲ್ಲ. ಅಂಥ ಜಾಗದಲ್ಲಿ ಇಂದು ಆಕಸ್ಮಿಕವೆಂಬಂತೆ ಬೆಳಕು ಧಾಳಿಯಿಟ್ಟಿದೆ...
ಕಥೆ
ಇಷ್ಟು ಕಾಲ ಒಟ್ಟಿಗಿದ್ದು ಭಾಗ -೨
ಇಷ್ಟುಕಾಲ ಒಟ್ಟಿಗಿದ್ದು ಭಾಗ-೧ ಅದು ಎಲ್ಲಿಂದಲೋ ಯಾವ್ದೋ ಇಂಗ್ಲಿಷ್ ಹಾಡು ನಿದ್ದೆ ಹಾಳು ಮಾಡ್ತಾ ಇತ್ತು. ಎದ್ದು ನೋಡಿದೆ ನಂದೇ ಫೋನ್ ರಾಘು ಕಾಲಿ೦ಗ್….ಫೋನ್ ತಗೊಂಡು ಯಾಕೋ ಅಂದೇ… “ಲೇ ಬೇಗ ನಮ್ಮ ಮನೆ ಹತ್ತರ ಬಾ ಅಂತ ಕಟ್ ಮಾಡಿದ.” ನಾನೇ ಅವನ ನಂಬರ್’ಗೆ ಕಾಲ್ ಮಾಡಿದೆ. ಬ್ಯುಸಿ ಬರ್ತಾ ಇತ್ತು, ನಾಯಿ ಸತ್ತರು ಎಲ್ಲರ್ಗೂ ಕಾಲ್ ಮಾಡ್ತಾನೆ ಅನ್ಕೊಂಡು...
ಇಷ್ಟುಕಾಲ ಒಟ್ಟಿಗಿದ್ದು ಭಾಗ-೧
“ಅಪ್ಪ ನಿಮ್ಮ ಶರ್ಟ್’ನ ಟಿವಿ ಮೇಲೆ ಇಟ್ಟಿದೀನಿ ಸ್ನಾನ ಮಾಡಿ ಬೇಗ ಹಾಕ್ಕೊಳ್ಳಿ,ಅಮ್ಮಾ ರೆಡಿ ಆಗಿದಾಳೆ” ಎರಡೂವರೆ ಮೂರು ವರ್ಷ ಇರಬಹುದು ಆ ಪುಟ್ಟ ಪಾಪುವಿನ ತೊದಲ ನುಡಿಯಿ೦ದ ಈ ಮಾತು ಕೇಳಿದ್ರೆ ಅದೇ ಸ್ವರ್ಗ ಅನ್ನೋ ಖುಷಿ. ಅವಳ ಹೆಸರು ಪೂರ್ವಿ. ಪೂರ್ವಿ ನನ್ನ ಕೊನೆ ಮಗಳು.ಅವಳು ಮಾತಾಡ್ತಾ ಇದ್ದರೆ ನಮ್ಮ ಅಮ್ಮನ ಜೊತೆನೆ ಇದ್ದ ಹಾಗೆ ಅನ್ಸತ್ತೆ. ಅವತ್ತಿಗೆ ನಾನು ಮತ್ತು...
ಬದುಕಿನ ಹಾಡಿಗೊಂದು ನವಪಲ್ಲವಿ…
ಯಶಸ್ ಒಬ್ಬ ಬರಹಗಾರ. ಮನಸಿಗನಿಸಿದ್ದನ್ನೆಲ್ಲ ಶಾಯಿಯ ಮಳೆಯಾಗಿ ಹಾಳೆಯೆಂಬ ಇಳೆಗೆ ಹನಿಸುವುದು ಅವನ ಹವ್ಯಾಸ. ಹಾಗೆಯೇ ಅಂದು ಕೂಡ ಬರೆಯುತ್ತಿದ್ದ. ಅದೊಂದು ಪ್ರೇಮಕಥೆ. ಕಥೆಗೊಂದು ಚೌಕಟ್ಟನ್ನು ಹಾಕಿಕೊಂಡ ನಂತರ ಅಲ್ಲಿನ ಒಂದು ಸನ್ನಿವೇಶವನ್ನು ಚಿತ್ರಿಸುವ ಅವಸರದಲ್ಲಿದ್ದ. ಆಧುನಿಕ ಯುಗದ ಪ್ರೇಮಕಥೆ ಅಂದಮೇಲೆ ಅಲ್ಲಿ ಮೊಬೈಲ್ ಸಂದೇಶಗಳಿರದೆ ಇರಲು ಸಾಧ್ಯವೇ? ಖಂಡಿತ ಇಲ್ಲ...
ರಾತ್ರಿಕಂಡ “ಹಗಲುಗನಸು”
ನನ್ನೂರು ಶಿವಮೊಗ್ಗ . ಬೆಂಗಳೂರಿನಿಂದ ನನ್ನೂರಿಗೆ ಯಾವಾಗಲೂ ಬಸ್ಸಿನಲ್ಲೇ ನನ್ನ ಪ್ರಯಾಣ. ಅದೂ ರಾತ್ರಿ ಹೊತ್ತು ಮಾತ್ರ. ಯಾವ ಹುಡುಗನಾದರೂ ಬಸ್ಸಿನಲ್ಲಿ ಇಲ್ಲ ರೈಲಿನಲ್ಲಿ ಪ್ರಯಾಣ ಮಾಡೋಬೇಕಾದರೆ ಅದು ಒಬ್ಬನೇ , ದೇವರನ್ನ ಕೇಳಿಕೊಳ್ಳೋದು ಒಂದೇ ವರ. ಪಕ್ಕದಲ್ಲಿ ಒಂದು ಸುಂದರ ಹುಡುಗಿ ಬಂದು ಕುಳಿತುಕೊಳ್ಳಲಿ ಎಂದು. ನಾನೂ ಅದಕ್ಕೇನು ಹೊರತಲ್ಲ ಬಿಡಿ. ಈ ಟಿನ್ ಫ್ಯಾಕ್ಟರಿ...
ಆತ್ಮ ಸಂವೇದನಾ ಅಧ್ಯಾಯ 16
ಆತ್ಮ ಸಂವೇದನಾ ಅಧ್ಯಾಯ 15 ವರ್ಷಿಯ ಆವಿಷ್ಕಾರ ಆಗಸವ ಸೇರಿ ಮೂರು ದಿನಗಳು ಮುಗಿಯುತ್ತ ಬಂದಿತ್ತು. ಹಗಲು ಬೆಳಕೇ; ರಾತ್ರಿ ಕತ್ತಲೆಯೇ. ಯಾವುದೇ ವ್ಯತ್ಯಾಸಗಳು ಕಂಡುಬರಲಿಲ್ಲ. ಎರಡು ದಿನ ಸಹನೆಯಿಂದ ಕಾಯ್ದ ವರ್ಷಿ. ಸಣ್ಣ ಅನುಮಾನದ ಛಾಯೆ ಮೂರನೆಯ ದಿನದ ಮುಸ್ಸಂಜೆಗೂ ಮುನ್ನ ಪ್ರಾರಂಭವಾಗಿತ್ತು. ಆತ್ಮ ಸ್ವಲ್ಪವೂ ನೆನಪಿರದೆ ಆ ಘಟನೆಯನ್ನು ಸಂಪೂರ್ಣವಾಗಿ ಮರೆತು ಬಿಟ್ಟಿದ್ದ...
ಕಾಲಾಯ ತಸ್ಮೈ ನಮಃ
ಯಾವಾಗಲೂ ಸಂಜೆ ಆರಾದರೂ ಮನೆ ಸೇರದಿರುತ್ತಿದ್ದ ಮಗರಾಯ ಇಂದು ಐದೂವರೆಗೇ ಸಪ್ಪೆ ಮುಖ ಮಾಡಿ ಕಾಲೆಳೆಯುತ್ತಾ ಬಾಗಿಲ ಬಳಿ ಬಂದು ನಿಂತುದನ್ನು ನೋಡಿ ಏನೋ ಎಡವಟ್ಟಾಗಿದೆ ಅಂದುಕೊಂಡೆ. “ಯಾಕೋ ಪುಟ್ಟಾ, ಫ್ರೆಂಡ್ಸ್ ಬಂದಿಲ್ವಾ ಆಡಕ್ಕೆ ಇವತ್ತು?” ಎಂದು ಕೇಳಿದ್ದೇ ತಡ, ಅಳುತ್ತಾ “ಅಪ್ಪಾ, ಇವತ್ತು ಪಾರ್ಕಿಂಗ್ ಲಾಟ್ನಲ್ಲಿ ಒಂದು ಜಾಗ ಖಾಲಿ ಇತ್ತು ಅಂತ...
ಆತ್ಮ ಸಂವೇದನಾ ಅಧ್ಯಾಯ 15
ಆತ್ಮ ಸಂವೇದನಾ ಅಧ್ಯಾಯ 14 ವರ್ಷಿಯು ಬಹಳ ವ್ಯಾಕುಲಗೊಂಡಿದ್ದ. ಬದುಕ ದಾರಿ ಬೇಸರವೆನಿಸುತ್ತಿತ್ತು ಒಮ್ಮೊಮ್ಮೆ. ಅವಿಶ್ರಾಂತ ಸಾವಿರ ವರ್ಷಗಳು. ಯಾರಿಗೆ ತಾನೇ ಹುಚ್ಚು? ಒಂದೇ ಕ್ಷಣಕ್ಕೆ ಎಲ್ಲವೂ ಬೇಸರವೆನ್ನಿಸುವಾಗ… ನಿರಂತರತೆಯ ಅಧ್ಯಾಯ. ಅಂತ್ಯವೇ ಇಲ್ಲದ ಕ್ಷಣಗಳ ಸಂಕಲನ. ಜೀವನದಲ್ಲಿ ಅವನ ನಿರೀಕ್ಷೆಗೂ ಮೀರಿ ಖುಷಿಯ ಕ್ಷಣಗಳನ್ನು ಹೊಂದಿದ್ದ. ಜಗತ್ತೇ ಅವನೆದುರು...
‘ಜಂಗಮ’… – 2
…..ಮನ್ವಂತರದ ನವ ಪೂರ್ಣಿಮಾ… ಭಾಗ 1 ಇಲ್ಲಿ ಓದಿ: ‘ಜಂಗಮ’… – ೧ ನೀನು…ನೀನು…ಎಂದು ಮತ್ತೆ ತಡವರಿಸುತ್ತಿದ್ದಾಳೆ…. ನೀನು… ನೀನು… ಜೀವನ್ ಅಲ್ಲವೇ?.. ಕೇಳಿದಳು. ಸೋದರಿ,ಅದು ನನ್ನ ಪೂರ್ವಾಶ್ರಮದ ಹೆಸರು. ನಾನೀಗ ಆತನಲ್ಲ! ಭವದ ಭೋಗಗಳಲ್ಲಿ ವೈರಾಗ್ಯ ತಾಳಿ, ಸನ್ಯಾಸ ಸ್ವೀಕರಿಸಿ, “ಪೂರ್ಣ ಚಂದ್ರ” ಎಂಬ...
‘ಜಂಗಮ’… – ೧
….ಮನ್ವಂತರದ ನವ ಪೂರ್ಣಿಮಾ… ಅವಳು ನಡೆಯುತ್ತಿದಾಳೆ; ಬರಿಗಾಲಿನಲ್ಲಿ, ಬರಿದಾದ ಮನಸ್ಸಿನಲ್ಲಿ… ವೈರುಧ್ಯ ವೈವಿಧ್ಯಗಳಲ್ಲೆಲ್ಲ ಬೆರೆತು, ಬದುಕು ನಡೆಸಬೇಕೆಂದು ಬಯಸಿದ್ದಳು. ಆದರಿಂದು ಬಯಕೆಗಳೆಲ್ಲಾ ಬೇಲಿಯನ್ನು ಹಾರಿ ಕಾಣದಾಗಿದ್ದವು. ಬೇಲಿಯೂ ಕೂಡ ಕಾಣದಾಗಿತ್ತು. ಖಾಲಿ ಖಾಲಿ…ಭಾವಗಳ ಸಂಘರ್ಷವಿರುತ್ತಿದ್ದ, ಕನಸುಗಳ ಕನವರಿಕೆ...