ಅ0ದು ಯಾವುದೋ ಕಾರಣಕ್ಕೆ ಶಿವಮೊಗ್ಗಕ್ಕೆ ಹೋಗುತ್ತಿದೆ.ಶಿವಮೊಗ್ಗದ ಹೊಳೆಸ್ಟಾಪಿನಲ್ಲಿ ಎರಡು ನಿಮಿಷ ನಿ0ತ ರೈಲು,ನಿಧಾನವಾಗಿ ತು0ಗಾ ನದಿಯ ಮೇಲೆ ಹೋಗತೊಡಗಿತು.ಮು0ದೆ ಇನ್ನು ಸಿಗ್ನಲ್ ಕೊಡದ ಕಾರಣ ಹತ್ತು ನಿಮಿಷವಾದರೂ ಹೊಳೆಯ ಮೇಲೆಯೇ ರೈಲು ನಿ0ತಿತ್ತು.ಕೂತು ಕೂತು ಸಾಕಾಗಿ ರೈಲಿನ ಬಾಗಿಲ ಬಳಿ ಕುಳಿತುಕೊ0ಡು ಹೊಳೆಯನ್ನೆ ನೋಡುತ್ತಾ ಕೂತ್ತಿದ್ದೆ.”ಇ0ದಿರಮ್ಮನವರ...
ಕಥೆ
ಆತ್ಮ ಸಂವೇದನಾ ಅಧ್ಯಾಯ 20
ಆತ್ಮ ಸಂವೇದನಾ ಅಧ್ಯಾಯ 19 ಆತ್ಮನಿಗೆ ಹಿಗ್ಗೋ ಹಿಗ್ಗು. ಸಂವೇದನಾ ಅವನ ಸನಿಹದಲ್ಲಿಯೇ ಓಡಾಡಿಕೊಂಡು, ಹಾಡಿಕೊಂಡಿರುತ್ತಿದ್ದಳು. ಅವನಿಗೇನೋ ಮುದ. ಮಾನಸಿಕವಾಗಿ ಸಂಗಾತಿ ದೊರೆತಿದ್ದಳು. ಅದೇ ಕಾರಣಕ್ಕೆ ಹೊರಗಿನ ಪ್ರಪಂಚದ ಅರಿವೇ ಇಲ್ಲದೇ ಅರಾಮವಾಗಿರುತ್ತಿದ್ದ. ಸಂವೇದನಾಳ ನಗು, ಅವಳ ಮುಗ್ಧ ಮುಖ, ಮುದ್ದು ಭಾಷೆ ಇವಿಷ್ಟೇ ಸಾಕಿತ್ತು. ವರ್ಷಿ, ಎರಡನೆಯ ಸೂರ್ಯ, ಭೂಮಿಯ...
ನೆರಳು
ಅದೊಂದು ದಿನ ಬೆಳಿಗ್ಗೆ ಸುಮಾರು ಮೂರು ಗಂಟೆಗೆ ಗಾಢ ನಿದ್ದೆಯಲ್ಲಿದ್ದ ನನ್ನ ಯಾರೋ ಎಬ್ಬಿಸಿದಂತಾಗಿ,ಬೆಚ್ಚಿಬಿದ್ದು ಎದ್ದುಕೂತೆ.ಸುತ್ತ ನೋಡ್ತೀನಿ ಯಾರೂ ಇಲ್ಲ! ಕನಸೋ? ಮಲಗಿದೆ… ಸ್ವಲ್ಪ ಹೊತ್ತಿನಲ್ಲಿ ‘ಪಲ್ಲವೀ’ಎಂದು ಯಾರೋ ಕರೆದಂತಾಯ್ತು, ಭಯವೂ ಆಯ್ತು. ಭೂತ? ಒಬ್ಬಳೇ ಇರುವ ಕೋಣೆಯ ಗೋಡೆಗಳಿಗೆ ಮಾತು? ಉತ್ತರ ಸಿಗದ ಪ್ರಶ್ನೆಯೊಂದಿಗೆ ಬೆಳಕು...
ಕರ್ತವ್ಯ
ಮಳೆ ಸುರಿಯುತ್ತಿದೆ,ಧೋ ಎಂದು. “ಎಂತ ಸಾವು ಮಾರ್ರೆ, ಬಟ್ಟೆ ಸ್ವಲ್ಪಸಾ ಒಣಗುದಿಲ್ಲ”, ಆಚೆ ಮನೆಯವರು ಹೇಳುವುದು ಕೇಳಿತು. ಒಬ್ಬೊಬ್ಬರದ್ದು ಒಂದೊಂದು ಚಿಂತೆ. ನನಗಿನ್ನೂ ಶಾಲೆಯಿಂದ ಮಗ ಯಾಕೆ ಬರಲಿಲ್ಲವೆಂದು ಯೋಚಿಸಿ ತಲೆ ಕೆಡುತ್ತಿದೆ.ಇವರಿಗೋ, ಇವರ ಲೋಕವೇ ಆಯ್ತು. ಒಮ್ಮೆಯಾದರೂ ಮಗನ ಬಗ್ಗೆ ತಲೆಕೆಡಿಸಿಕೊಂಡದ್ದು ಇದೆಯೇ? ಅವನ ರಿಸಲ್ಟ್ ಬಂದದ್ದೂ ಇವರಿಗೆ...
ಆತ್ಮ ಸಂವೇದನಾ ಅಧ್ಯಾಯ 19
ಆತ್ಮ ಸಂವೇದನಾ ಅಧ್ಯಾಯ 18 ಎಲಿಯನ್ಸ್ ಗಳ ನಾಡಿನ ಚಿತ್ರಣವೇ ಬದಲಾಗಿತ್ತು. ಎರಡನೇ ಸೂರ್ಯನನ್ನು ಸಮಾಪ್ತಿಗೊಳಿಸಲು ಹೋದ ಜೀವಿಗಳು ಅದು ಸಾಧ್ಯವಾಗದೇ ಹಿಂದಿರುಗಿ ಬರುತ್ತಿದ್ದವು. ಅದೇ ಸಮಯದಲ್ಲಿ ಕತ್ತಲ ಲೋಕದಲ್ಲೊಂದು ಸಭೆ ನಡೆಯುತ್ತಿತ್ತು. ಎಲಿಯನ್ ಒಂದು ಈಗಷ್ಟೇ ಮಣ್ಣಿನಿಂದ ಹುಟ್ಟಿದ ಜೀವಿಗಳೆದುರು ಮಾತನಾಡುತ್ತಿತ್ತು. “ಯುದ್ಧ ಮಾಡಬೇಕು, ಭೂಮಿಯ ಜನರ...
ಗೌರಿ…
ಅದು ಹಳೆಯದಾದ ಈಗಲೋ ಆಗಲೋ ಕುಸಿಯುವ ಸ್ಥಿತಿಯಲ್ಲಿರುವ ಮನೆ.. ಅಲ್ಲಿ ಒಂದಿಷ್ಟು ಜನ ಗುಂಪು ಗುಂಪಾಗಿ ನಿಂತುಕೊಂಡು ಗೌರಿಯ ಕಡೆ ಅನುಕಂಪದಿಂದ ನೋಡುತ್ತಿದ್ದಾರೆ. ತಲೆಗೆ ಏಟು ಬಿದ್ದು ತುಂಬಾ ರಕ್ತಸ್ರಾವವಾಗಿ, ಕೊನೆಯುಸಿರೆಳೆಯುವ ಹಂತದಲ್ಲಿದ್ದಾಳೆ ಗೌರಿ. ಅವಳನ್ನು ಬದುಕಿಸಿಕೊಳ್ಳುವ ಸಲುವಾಗಿ ಇಬ್ಬರು ಮಹಿಳೆಯರು ಅವಳನ್ನು ಎಚ್ಚರತಪ್ಪಂದತೆ ಅವಾಗವಾಗ...
ಆತ್ಮ ಸಂವೇದನಾ ಅಧ್ಯಾಯ 18
ಆತ್ಮ ಸಂವೇದನಾ ಅಧ್ಯಾಯ 17 ಕತ್ತಲು ಕೂಡ ಹಿತ ನೀಡುತ್ತದೆ, ಮನಸು ಅನಾವರಣಗೊಳ್ಳುವುದು ಕತ್ತಲಿನಲ್ಲೇ; ಅನೇಕ ಬಾರಿ ದೇಹವೂ. ನಕ್ಷತ್ರಗಳ ಚೇತೋಹಾರಿ ದೃಶ್ಯವನ್ನು ನಾನಿನ್ನು ನೋಡಲು ಸಾಧ್ಯವಿಲ್ಲ ಎಂದು ದಂಗಾದ ಆತ್ಮ. ಸಂವೇದನಾ ಅವನ ಆಲಯದಲ್ಲಿಯೇ ಓಡಾಡಿಕೊಂಡದ್ದು ಗೊತ್ತವನಿಗೆ. ತಾನಾಗಿ ಅವಳನ್ನು ಮಾತನಾಡಿಸಬಾರದೆಂದು ದ್ರುಧವೆಂಬಂತೆ ನಿರ್ಧರಿಸಿಕೊಂಡಿದ್ದ. ಅದೇಕೆ ಅಂತಹ...
ಆಯಾಮ-2
ಆಯಾಮ-1 ಅಂತೂ ಇಂತೂ ಮಧ್ಯಾಹ್ನ ಮೀನು ಸಾರಿನೂಟದಲ್ಲಿ ನಿಷ್ಪನ್ನವಾದ ಜಗಳ ಮನೆ ಪಾಲಾಗುವುದರಲ್ಲಿ ಪರ್ಯಾವಸನಗೊಂಡಿತು. “ಆ ಸೂಳೆ ಮಗ್ನಿಗೆ ಒಂದು ಮೆಟ್ಟು ಜಾಗಾನೂ ಕೊಡುದಿಲ್ಲೆ” ಎಂದು ಯಕ್ಷಗಾನದ ದುರ್ಯೋಧನನೋಪಾದಿಯಲ್ಲಿ ಪಟ್ಟುಹಿಡಿದು ಕುಳಿತಿದ್ದ ಮುದುಕಿ ಹೆಂಗಸನ್ನು ಊರ ಹತ್ತು ಜನರು ಸಮಾಧಾನಿಸಿ, ಮನೆ ಕಟ್ಟಿಕೊಳ್ಳಲೆಂದು ಒಂದು ಗುಂಟೆ ಜಾಗವನ್ನು ಹಾಳು...
ಆಯಾಮ-1
ಕಲ್ಲು ಕಡಿಯುವ ಯಂತ್ರವು ಮಹಾವೇಗದಲ್ಲಿ ತಿರುಗಿಸುವ ತನ್ನ ಸುದರ್ಶನ ಚಕ್ರದ ಹರಿತ ಅಲಗುಗಳಿಗೆ ಸಿಕ್ಕು ಮೈಯುದ್ದಕ್ಕೂ ಸರಿಸುಮಾರು ಒಂದು ಫ಼ೂಟ್ ಅಂತರದಲ್ಲಿ ಆಳದ ಬರೆಯನ್ನೆಳೆಸಿಕೊಂಡ ಕಲ್ಲುಹಾಸು, ಬೇಡದ ಧೂಳಿನ ಕಣಗಳನ್ನು ಭರ್ರೆಂದು ಉಗುಳಿ ಆಗಸಕ್ಕೆಬ್ಬಿಸಿತು. ಹೀಗೆ ಎದ್ದ ಧೂಳೆಲ್ಲವೂ ಯಂತ್ರದ ಕೆಳಬದಿಯಿಂದ ಸಾಗಿ, ಮಾತು ಕೇಳದ ಬ್ರೇಕು-ಗೇರುಗಳೊಂದಿಗೆ ಸಂಧಾನ...
# ಟ್ಯಾಗ್ ಹೇಳಿದ ಕಥೆ
@ಅವನು: ಅಸೈನ್ಮೆಂಟ್ ಗೆ ಇರೋ ವಿಷಯ ಟ್ವಿಟ್ಟರ್. ಕೆಲವು ಟ್ವೀಟ್ ಮತ್ತು ಟ್ವಿಟ್ಟರ್ ಹ್ಯಾಂಡಲ್ ನ ಕೂಡಿಸಿ ೪ ಪೇಜ್ ಬರದರೆ ೨೦ ಮಾರ್ಕ್ಸ್ ಬಂದಂಗೆ. ಬೀಯಿಂಗ್ ಇಂದ ಬಿಗ್ ಬಾಸ್ ವರೆಗೂ ಎಲ್ಲಾ ವಿಷಯಗಳ ಬಗ್ಗೆ ಟ್ವೀಟ್ ಸಂಗ್ರಹಿಸಿ ೨ ಪೇಜ್ ಬರದೆ. ಟ್ರೆಂಡಿಂಗ್ ಬಗ್ಗೆ ಬರೀಬೇಕು ಅಂಥ ಹುಡುಕಾಟ ಮಾಡ್ತಿರುವಾಗ #ಮದರ್ ಸಿಕ್ಕಿದ್ದು. ಒಂದು ಅಕೌಂಟ್ ನಿಂದ ಒಳ್ಳೊಳ್ಳೆ...