ಹತ್ತಾರು ಬಗೆಯ ನವನವೀನ ಆಯುಧ, ಹತ್ಯಾರ, ಅಸ್ತ್ರಗಳು ನಿರಂತರವಾಗಿ ಬಳಕೆಗೆ ಬರುತ್ತಿವೆ. ಕಲ್ಲು ಗುಂಡುಗಳ ಪ್ರಾಚೀನ ಕಾಲದಿಂದ ಆರಂಭವಾಗಿ ಮದ್ದುಗುಂಡುಗಳನ್ನೇ ತುಂಬಿಕೊಂಡಿರುವ ತರಹೇವಾರಿ ಶಸ್ತ್ರಗಳು ಹೇರಳವಾಗಿ ದೊರಕುವ ಆಧುನಿಕತೆಯ ಇಂದಿನವರೆಗೆ ಆಯುಧಗಳು ರೂಪಾಂತರ ಹೊಂದುತ್ತಲೇ ಸಾಗಿವೆ. ವೈರಿಗಳ ಎದೆಬಗೆಯಬಲ್ಲ ಬಗೆ ಬಗೆಯ ಆಯುಧಗಳ ಬಗ್ಗೆ ಬಲ್ಲವರೇ ಎಲ್ಲಾ. ಆದರೆ...
ಅಂಕಣ
UPI – ನಗದು ರಹಿತ ವ್ಯವಹಾರಕ್ಕೊಂದು ಹೊಸ ಆಯಾಮ
ಇತ್ತೀಚಿನ ದಿನಗಳಲ್ಲಿ ಎಲ್ಲೆಲ್ಲಿಯೂ ಕೇಳಿ ಬರುತ್ತಿರುವ ಸಮಾಚಾರವೆಂದರೆ ನಗದು ರಹಿತ ವ್ಯವಹಾರ. ಡಿಜಿಟಲ್ ಇಂಡಿಯಾ ನರೇಂದ್ರ ಮೋದಿಯವರ ಕನಸಿನ ಕೂಸು. ಆದಷ್ಟು ನಗದು ರಹಿತ ವ್ಯವಹಾರವನ್ನು ಭಾರತೀಯರು ಎಲ್ಲಾ ವ್ಯವಹಾರಗಳಲ್ಲಿಯೂ ಅಳವಡಿಸಿಕೊಳ್ಳಿ ಎಂದು ಪದೇ ಪದೇ ಹೇಳುತ್ತಲೇ ಇದ್ದಾರೆ. ಭಾರತದಲ್ಲಿ ಕೆಲವೊಂದು ವರ್ಗದವರ ಬಳಿ ಮಾತ್ರ ಸ್ಮಾರ್ಟ್’ಫೋನ್ ಇದೆ. ಹಾಗೂ ಇಂಟರ್ನೆಟ್...
ತೋರಿಕೊಳ್ಳುವನೇನು ತನ್ನನು, ಊಸರವಳ್ಳಿ ಎಂದಾಗಲಾದರೂ ?
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೮ ಬೇರಯಿಸಿ ನಿಮಿಷನಿಮಿಷಕಮೊಡಲ ಬಣ್ಣಗಳ | ತೋರಿಪೂಸರವಳ್ಳಿಯಂತೇನು ಬೊಮ್ಮಂ ? || ಪೂರ ಮೈದೋರೆನೆಂಬಾ ಕಪಟಿಯಂಶಾವ | ತಾರದಿಂದಾರ್ಗೇನು ?- ಮಂಕುತಿಮ್ಮ || ೩೮ || ಪರಬ್ರಹ್ಮವೆಂಬ ಅಸ್ತಿತ್ವದ ಮೇಲೆ ಅಷ್ಟೆಲ್ಲ ನಿರ್ಭಿಡೆಯಿಂದ ಟೀಕೆ, ಟಿಪ್ಪಣಿ ಮಾಡುವ ಕವಿ ಈ ಸಾಲುಗಳಲ್ಲಿ ಸ್ವಲ್ಪ ಹೆಚ್ಚೆ ಸ್ವೇಚ್ಛೆ, ಸಲಿಗೆಯನ್ನು ತೆಗೆದುಕೊಂಡು...
`ಕಾರಂತ ಚಿಂತನ’—ಕಡಲಾಚೆಯ ಕನ್ನಡಿಗರಿಂದ
`ಕಾರಂತ ಚಿಂತನ’—ಕಡಲಾಚೆಯ ಕನ್ನಡಿಗರಿಂದ ಸಂಪಾದಕರು; ನಾಗ ಐತಾಳ (ಆಹಿತಾನಲ) ಪ್ರಕಾಶಕರು: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ-577 417 ಪ್ರಕಟಣೆಯ ವರ್ಷ: 2000, ಪುಟಗಳು: 252, ಬೆಲೆ: ರೂ.150-00 ಹದಿನೈದು ವರ್ಷಗಳಷ್ಟು ಹಿಂದೆ ಪ್ರಕಟವಾದ ಈ ಪುಸ್ತಕ ಎಲ್ಲೂ ಅಷ್ಟೊಂದು ಚರ್ಚೆಗೊಂಡಿಲ್ಲ. ಶಿವರಾಮ ಕಾರಂತರು ಕಾಲವಾಗಿ ಕೆಲವೇ ದಿನಗಳಲ್ಲಿ...
ಜನರ ತಲುಪದ ಸಮಾರಂಭಗಳು
ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಎಂದರೆ ಜನರಿಗೆ ಅಸಡ್ಡೆಯೋ, ಅಥವಾ ಸಭೆ, ಸಮಾರಂಭ, ಉತ್ಸವ ಆಯೋಜನೆಯ ಪೂರ್ವಸಿದ್ಧತೆಯಲ್ಲಿ ಎಡವುತ್ತಿದ್ದಾರೋ? ಇವತ್ತು ರಜೆ ಅಂದಾಗಲೇ ಯಾಕೆ ಎಂದು ಕೇಳುವ ಜನರು ನಮ್ಮಲ್ಲಿದ್ದಾರೆ. ಇಂಥ ಕಾಲಘಟ್ಟದಲ್ಲಿ ನಮ್ಮ ಪೂರ್ವಜರು, ಮಹಾಪುರುಷರ ಸ್ಮರಣೆ ಮಾಡುವುದು ಅಗತ್ಯವೂ ಹೌದು. ನಮ್ಮ ಸಂಸ್ಕೃತಿ, ಸಂಸ್ಕಾರ, ಆಚರಣೆಗಳನ್ನು ನಾವು ಮರೆಯಲೂ ಬಾರದು...
ಯಾರು ಮಹಾತ್ಮ?- ೬
ಯಾರು ಮಹಾತ್ಮ? -೫ ಶಿಷ್ಯನೊಬ್ಬ ಗಾಂಧಿಯವರ ಅಹಿಂಸೆಯ ಆಚರಣೆಯ ಬಗ್ಗೆ ಕೇಳಿದಾಗ ಅರವಿಂದರು ಗಾಂಧಿಯವರ ಅಹಿಂಸೆಯ ಟೊಳ್ಳುತನವನ್ನು ಬಯಲಿಗೆಳೆಯುತ್ತಾರೆ. “ಮನುಷ್ಯನು ಸತ್ಯಾಗ್ರಹ ಅಥವಾ ಅಹಿಂಸೆಯನ್ನು ಕೈಗೊಂಡಾಗ ಅವನ ಸ್ವಭಾವಕ್ಕೆ ಏನಾಗುತ್ತದೆಯೆಂಬುದನ್ನು ಗಾಂಧಿ ತಿಳಿದಿಲ್ಲವೆಂದು ನನಗನಿಸುತ್ತದೆ. ಗಾಂಧಿ ಅದರಿಂದ ಮನುಷ್ಯರು ಶುದ್ಧಗೊಳ್ಳುತ್ತಾರೆಂದು...
ಕ್ಯಾನ್ಸರ್ ಉಂಟಾದಾಗ ಕೋಪ ಸಹಜ, ಆದರೆ ಅದು ಇತರರ ಮೇಲೆ ಪರಿಣಾಮ ಬೀರದಿರಲಿ.!!
‘It is okay to be mad at someone during cancer’ ಅನ್ನೋ ಸಾಲನ್ನ ಇತ್ತೀಚೆಗೆ ಟ್ವಿಟರ್’ನಲ್ಲಿ ನೋಡಿದೆ. ಯಾರೋ ಒಬ್ಬ ಸರ್ವೈವರ್ ಆ ಮಾತನ್ನು ಹೇಳಿದ್ದರು. ನನಗೂ ಕೂಡ ಈ ಮಾತು ಅಕ್ಷರಶಃ ನಿಜ ಎನಿಸಿತು. ಆದರೆ..! ಆ ಸಾಲಿನಲ್ಲಿ ಸ್ವಲ್ಪ ಬದಲಾವಣೆಯಾಗಬೇಕೇನೋ ಎನಿಸಿತು. ಕ್ಯಾನ್ಸರ್ ಸಮಯದಲ್ಲಿ ನಮ್ಮ ಆ ಎಲ್ಲಾ ಋಣಾತ್ಮಕ ಭಾವಗಳನ್ನ ಹೊರ ಹಾಕುವುದು ಅವಶ್ಯಕ ಆದರೆ...
‘ಮೇಕ್-ಇನ್-ಇಂಡಿಯ’ ಬಂದಾಯ್ತು ಆದರೆ, ‘ಮೇಡ್-ಇನ್-ಇಂಡಿಯಾ’ಗಳ ಕತೆ ಏನಾಯ್ತು..?
Bharathi Shipyard HMT (Watch Division) UB Groups BPL Sahara Housing Corporation And many more… ಒಂದು ಕಾಲದಲ್ಲಿ ದೇಶದ ಟಾಪ್ ರೇಟೆಡ್ ಕಂಪನಿಗಳ ಪಟ್ಟಿಯಲ್ಲಿ ಈ ಎಲ್ಲಾ ಹೆಸರುಗಳಿದ್ದಿದ್ದನ್ನು ಗಮನಿಸಿರಬಹುದು. ಕೆಲವು ಹೆಸರುಗಳು ಪಟ್ಟಿಯಲ್ಲಿ ಕೆಲದಿನಗಳು ಮಾತ್ರ ಕಂಡರೆ, ಕೆಲವು ದಶಕಗಳವರೆಗೂ ರಾರಾಜಿಸಿದ್ದವು. ಅಂದು ದೇಶದ ಪ್ರತಿಯೊಬ್ಬ ಪ್ರಜೆಯೂ...
ಡಿ ಕಂಪೆನಿಯ ಡಾನ್ ಈಗ ವೀಲ್‍ಚೇರ್ ಮೇಲೆ ದಿನ ಲೆಕ್ಕ ಹಾಕುತ್ತಿರುವನು…
ಡಿ ಕಂಪೆನಿಯಲ್ಲಿ ಅನಭಿಷಿಕ್ತ ದೊರೆಯಾಗಿ ಮೆರೆದಿದ್ದ ಕ್ರೂರಿ! ಅವನು ಮಾಡದ ಪಾಪಗಳೇ ಇಲ್ಲ ಎಂದೇ ಹೇಳಬಹುದು.ಜಗತ್ತಿನ 10 most wanted ಡಾನ್‍ಗಳಲ್ಲಿ ಮೂರನೆಯವನೇ ಅವನು. ಅವನೀಗ ದಮ್ಮಯ್ಯಾ ದಕ್ಕಯ್ಯ ಎಂದರೂ ಬಿಡದೆ ಕಾಲ ವಿಧಿಯ ವೇಷ ಧರಿಸಿ ಒಂದಾದ ಮೇಲೊಂದು ಪೆಟ್ಟನ್ನು ನೀಡುತ್ತಿದೆ. ಶನೀಶ್ವರ ದಾವೂದ್ ಹೆಗಲೇರಿ ಬೇತಾಳದಂತೆ ಕಾಟ ನೀಡುತ್ತಲೇ ಇದೆ.ಅದಕ್ಕೆ ಅಲ್ವಾ ಕಾಲ...
‘ವಾರ್ಧಾ’ ಚಂಡಮಾರುತ – ನಾನು ಕಂಡಂತೆ
ರವಿವಾರ ಮಧ್ಯಾಹ್ನ ಮೂರುವರೆ ಆಗಿರಬಹುದು. ಸೂಪರ್ ಮಾರ್ಕೆಟ್’ನಲ್ಲಿ ಸಾಮಾನು ಖರೀದಿ ಮಾಡುವಾಗ ಯಾರೋ ಹಿಂದಿನಿಂದ ಮಾತನಾಡಿಕೊಳ್ಳುತ್ತಿರುವುದು ಕೇಳಿಸಿತು – ನಾಳೆ ಚಂಡಮಾರುತ ಬರುವುದಿದೆ, ಅದರ ಹೆಸರು ‘ವಾರ್ಧಾ’. ನನ್ನ ಕಿವಿಗೆ ಆ ಸುದ್ದಿ ಬಿದ್ದಿದ್ದಂತು ಹೌದು, ಆದರೆ ನಾನು ಆ ಮಾತನ್ನು ಕೊನೆಯ ತನಕ ನಿರ್ಲಕ್ಷ್ಯ ಮಾಡಿದೆ. ಕಳೆದ ಒಂದು ವಾರದ...