ಹೊತ್ತು ಹುಟ್ಟಿ ನೆತ್ತಿ ಮೇಲೆ ಬಂದಾಯ್ತು. ನಮ್ಮನೆ ಸೋಂಬೇರಿಗಿನ್ನು ಹಾಸಿಗೆ ಬಿಡೋ ಹೊತ್ತಾಗಲಿಲ್ಲ ಅನ್ನೋ ಸಿಹಿ ತುಂಬಿದ ಬೈಗುಳ ನಮ್ಮನೆ ಶಾರದಮ್ಮನ ಬಾಯಿಂದ ಕೇಳಿದ ಮೇಲೇನೆ ಗೊತ್ತಾಗ್ತಿದ್ದಿದ್ದು, ನಿನ್ನೆ ಮರಳ ದಂಡೆಯ ಮೇಲೆ ಕುಳಿತು ಕೈ ಬೀಸಿ ಕಳಿಸಿಕೊಟ್ಟ ಭಾಸ್ಕರ ಮತ್ತೆ ಬಂದಿದ್ದಾನೆ ಬೆಳಗೋಕೆ ಅಂತ. ಸಮುದ್ರದ ಆಚೆಗಿನ ತುದಿಯಲ್ಲಿ ಎಲ್ಲೋ ಮನೆ ಮಾಡಿ ನೆಮ್ಮದಿಯಾಗಿ...
ಅಂಕಣ
‘ವೈವಿಧ್ಯತೆ’ ಜಗತ್ತಿನ ಸೌಂದರ್ಯವರ್ಧಕವಾದರೆ, ಭಾರತ ಅದರ ‘ಮೇಕಪ್ ಕಿಟ್’
‘ಪರೀಕ್ಷೆ ಸಮೀಪಿಸುತ್ತಿದ್ದಂತೆ, ಸಿನಿಮಾ ನೋಡಬೇಕು, ಕಥೆ, ಕಾದಂಬರಿಗಳನ್ನ ಓದಬೇಕೆಂಬ ಹಂಬಲ ಹೆಚ್ಚಾಗುತ್ತೆ’. ನ್ಯೂಟನ್, ಐನಸ್ಟೈನ್‍ರು ರಚಿಸದೆ ಬಿಟ್ಟಿರುವ ಈ ಪ್ರಮೇಯ ಬಹುಶಃ ಬಹುಪಾಲು ವಿದ್ಯಾರ್ಥಿಗಳಿಗೆ ಅನ್ವಯಿಸುತ್ತೆ. ‘ನನ್ನ ಲ್ಯಾಪಟಾಪ್ನಲ್ಲಿ ನೋಡದೆ ಇರೋ ಮೂವಿಗಳನ್ನೆಲ್ಲಾ ನೋಡಿ ಮುಗ್ಸುದು ಎಕ್ಷಾಮ್ ಟೈಮಲ್ಲೆ’ ಎಂದು ಗೆಳೆಯನಾಡಿದ ಮಾತು ಈ ಪ್ರಮೇಯಕ್ಕೆ...
ಅಮಲು ದಾರಿಗಳಿಂದ ಹೆಜ್ಜೆ ಬದಲಿಸೋಣ
ಡಿಸೆಂಬರ್ 31 ಆದೊಡನೆ ಅಮಲು ಸೇವಿಸಿ ಕುಣಿದು ಕುಪ್ಪಳಿಸುವ ಮಂದಿಯೇ ಹೊಸ ವರ್ಷಕ್ಕೆ ಮಾದಕ ವ್ಯಸನಿಗಳಾಗೋದಿಲ್ಲ ಎಂಬ ಪ್ರತಿಜ್ಞೆ ಮಾಡುವಿರಾ? ಈ ಘಟನೆ ನಡೆದು ಸುಮಾರು 15 ವರ್ಷಗಳಾದವು. ಆಗ ನಾನು ಶಿಕ್ಷಣದ ಕಾಶಿ ಎಂಬಂಥ ಜಾಗದಲ್ಲಿ ಉದ್ಯೋಗದಲ್ಲಿದ್ದೆ. ಅಲ್ಲಿ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳದ್ದೇ ಪಾರಮ್ಯ. ಕೆಲವೊಮ್ಮೆ ಹಸಿವಾದಾಗ ರಾತ್ರಿ ಊಟಕ್ಕೂ...
ಯಾರು ಮಹಾತ್ಮ?- ೭
ಅರವಿಂದರು ತಮ್ಮ “ಇಂಡಿಯಾಸ್ ರೀಬರ್ತ್”ನಲ್ಲಿ “ಭಾರತದ ದೌರ್ಬಲ್ಯಕ್ಕೆ ಮುಖ್ಯ ಕಾರಣ ವಿಷಯನಿಷ್ಠತೆ, ಬಡತನ, ಧರ್ಮ ಅಥವಾ ಆಧ್ಯಾತ್ಮಿಕತೆಯ ಕೊರತೆಯಲ್ಲ, ಯೋಚನಾಶಕ್ತಿಯ ಕೊರತೆ, ಮಾತೃಭೂಮಿಯ ಅರಿವಿನ ಬಗ್ಗೆ ಪಸರಿಸಿದ ಅಜ್ಞಾನ ಕಾರಣ. ವೈಚಾರಿಕ ಅಸಾಮರ್ಥ್ಯ, “ಅಲೋಚನಾ ಭಯ”ವನ್ನು ಎಲ್ಲೆಲ್ಲೂ ಕಾಣುತ್ತಿದ್ದೇನೆ” ಎಂದಿದ್ದಾರೆ...
ವಾರಸ್ದಾರನಾಗಿ ಚಿತ್ರಾಲಿ
ಡ್ರಾಮಾದ ಮೂಲಕ ನೂರಾರು ಪ್ರೇಕ್ಷಕರ ಮನ ಗೆದ್ದಿರುವ ಈ ಪುಟಾಣಿಗೆ ಕೇವಲ ಐದು ವರುಷ! ತನ್ನ ವಯಸ್ಸಿಗೆ ಮೀರಿದ ಅದ್ಭುತ ನಟನೆ ಆಕೆಯದು ಎಂದರೆ ತಪ್ಪಾಗಲಾರದು. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ರಾಮಾ ಜ್ಯೂನಿಯರ್ಸ್ ಎಂಬ ರಿಯಾಲಿಟಿ ಶೋನಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ ಮುದ್ದು ಹುಡುಗಿಯ ಹೆಸರು ಚಿತ್ರಾಲಿ. ಮಂಗಳೂರು ಬೋಳಾರ್ ತೇಜ್ ಪಾಲ್ ಸುವರ್ಣ...
ಆ ಹೆಂಗಸು…
ಮೊನ್ನೆ ಸುಬ್ರಹ್ಮಣ್ಯ ದೇವಾಲಯಕ್ಕೆ ಹೋಗಿದ್ದೆ. ಯಾವುದೋ ಕಾಲ ಆಗಿತ್ತು ಹೋಗಿ. ವಿದ್ಯಾಭ್ಯಾಸದ ಕಾಲದಲ್ಲಿ ಎರಡು ವರ್ಷ ಅಲ್ಲೇ ಕಳೆದ ಹಲವು ಸುಂದರ ನೆನಪುಗಳು ಜೊತೆಗಿವೆ. ಈಗ ಹೋಗಬೇಕಾಗಿರುವುದು ಆಗಾಗ ಪಾಪಗಳನ್ನು ಡಿಸ್ಚಾರ್ಜ್ ಮಾಡಿ ಕೊಂಚವಾದರೂ ಪುಣ್ಯವನ್ನು ಚಾರ್ಜ್ ಮಾಡಿಕೊಳ್ಳಲೋಸುಗವಾಗಿ. ಅವ್ಯಾಹತವಾಗಿ, ಪಾಪದ ಕೊಡ ತುಂಬುತ್ತಿದ್ದರೂ, ದೇವಸ್ಥಾನಕ್ಕೆ ಹೋಗಲು...
ನಾಯಕನ ಕೆಲಸ ಮುಗಿದಿದೆ ನಮ್ಮ ಕೆಲಸ ಬೆಟ್ಟದಷ್ಟಿದೆ
ಅದು ಎರಡನೇ ವಿಶ್ವಯುದ್ಧದ ಸಮಯ. ಜಗತ್ತನ್ನೇ ಆಳುವ ಕನಸು ಕಾಣುತಿದ್ದ ಜಪಾನ್’ನ ಮೇಲೆ ಅಮೇರಿಕ ಅಣುಬಾಂಬ್ ಪ್ರಯೋಗಿಸಿ ಬಿಡುತ್ತದೆ. ಜೀವ ಕುಲವನ್ನೇ ಸರ್ವನಾಶ ಮಾಡುವ ಅಣುಬಾಂಬ್ ಜಪಾನ್’ನ ನಾಗಸಾಕಿ ಮತ್ತು ಹಿರೋಶಿಮಾ ನಗರಗಳನ್ನು ಸ್ಮಶಾನ ಮಾಡುವ ಜೊತೆಗೆ, ಜಗತ್ತಿನ ನಾಯಕನಾಗಲು ಹೊರಟಿದ್ದ ಜಪಾನ್’ನ ನಾಗಾಲೋಟಕ್ಕೆ ಬ್ರೇಕ್ ಹಾಕಿ ಬಿಡುತ್ತದೆ. ತಜ್ಞರು ಜಪಾನ್ ಈ...
ರೈತರ ಸಂಖ್ಯೆ ತೀರ ಕಡಿಮೆಯಾದರೆ ಈಗಲೇ ಆಹಾರದ ಕೊರತೆ ಎದುರಿಸುತ್ತಿರುವ ನಮ್ಮ ದೇಶದ ಗತಿಯೇನು?
ಅದೊಂದು ಕಾಲವಿತ್ತು ಕೃಷಿ ಪ್ರಥಮ,ವ್ಯಾಪಾರ ಮದ್ಯಮ ಹಾಗು ಉದ್ಯೋಗ ಕೊನೆಯ ಎಂಬ ಗಾದೆಯಿತ್ತು, ಆಗ ಬಹಳ ಮಂದಿ ಸರಕಾರಿ ಉದ್ಯೋಗ ಸಿಕ್ಕರೂ ಬಿಟ್ಟು ವ್ಯವಸಾಯ ಮಾಡಿಕೊಂಡಿದ್ದ ಬಹಳಾ ಉದಾಹರಣೆಗಳನ್ನ ನೋಡಿದ್ದೇವೆ. ಆದರೀಗ ಅದಕ್ಕೆ ತದ್ವಿರುದ್ದ ವ್ಯಾಪಾರ ಪ್ರಥಮ, ಉದ್ಯೋಗ ಮದ್ಯಮ ಹಾಗು ಕೃಷಿ ಕೊನೆಯ ಆಯ್ಕೆಯಾಗಿ ಬಂದು ಬಿಟ್ಟಿದೆ. ನಗರೀಕರಣ,ಕೈಗಾರೀಕರಣ ಹಾಗು ಅಬಿವೃದ್ದಿಯ...
ಕ್ಯಾನ್ಸರ್ ದೇಹಕ್ಕೇ ಬಂದಿರಲಿ ಅಥವಾ ದೇಶಕ್ಕೆ ಬಂದಿರಲಿ ಚಿಕಿತ್ಸೆಯ ಕೆಲ ಅಡ್ಡಪರಿಣಾಮಗಳನ್ನ ಎದುರಿಸಲೇಬೇಕಲ್ಲ!
ಕೆಲವೊಂದು ವಿಷಯಗಳು ಕೇಳುವಾಗ ಬಹಳ ಸರಳ ಎನಿಸುತ್ತದೆ ಆದರೆ ನಂತರವೇ ತಿಳಿಯುವುದು ಅದೆಷ್ಟು ಕ್ಲಿಷ್ಟಕರವಾಗಿರುತ್ತದೆ ಎಂದು. ಈ ಕ್ಯಾನ್ಸರ್ ಚಿಕಿತ್ಸೆಯೂ ಹೀಗೆಯೇ. ’ಆರು ಕೀಮೋ ಹಾಗೂ ಕೊನೆಯಲ್ಲಿ ಒಂದು ಆಪರೇಷನ್’ ಎಂದಾಗ ಕ್ಯಾನ್ಸರ್’ನಂತಹ ಖಾಯಿಲೆಯ ಚಿಕಿತ್ಸೆ ಸರಳವಾಗಿಯೇ ಇದೆಯಲ್ಲ ಎನಿಸಿತ್ತು. ಆದರೆ ಅದರ ತೀವ್ರತೆ ಅರ್ಥವಾಗಿದ್ದು ಮಾತ್ರ ಚಿಕಿತ್ಸೆ ಆರಂಭವಾದ ಮೇಲೆಯೇ...
ನನ್ನಿ
`ನನ್ನಿ’–(ಕಾದಂಬರಿ) ಲೇಖಕ: ಕರಣಂ ಪವನ್ ಪ್ರಸಾದ್ ಪ್ರಕಾಶಕರು; ಕೊಂಕೇವ್ ಮೀಡಿಯಾ ಕಂಪನಿ, ಬೆಂಗಳೂರು-78 ಪ್ರಕಟಣೆಯ ವರ್ಷ; 2015, ಪುಟಗಳು: 188, ಬೆಲೆ: ರೂ.150-00 ಕ್ರಿಶ್ಚಿಯನ್ ನನ್ ಒಬ್ಬಳು (ಆಕೆಯನ್ನು ಕಾದಂಬರಿಯ ಉದ್ದಕ್ಕೂ ಕೆಲವೊಮ್ಮೆ ಸಿ.ರೋಣ ಎಂದೂ ಕೆಲವೊಮ್ಮೆ ಸಿಸ್ಟರ್ ರೋಣ ಎಂದೂ ಕರೆಯಲಾಗಿದೆ)...