ಅಂಕಣ

Featured ಅಂಕಣ

ಬ್ರಾಹ್ಮಣರೇ ಇಂದಿನ ಸಮಾಜದ ನಿಜವಾದ ದಲಿತರು

ನಿಜ. ಇದು ನಿಮಗೆ ಆಶ್ಚರ್ಯವಾದರೂ ಇದೆ ಸತ್ಯ. ಖ್ಯಾತ ಅಂಕಣಕಾರರಾದ ಫ್ರಾಂಕಾಯ್ಸ್ ಗೊತ್ಹಿಯರ್ ಬರೆದ ಅಂಕಣ ಹೇಳುವುದು ಇದನ್ನೇ ಬ್ರಾಹಣರ ಮೊದಲಿನ ಸ್ಥಿತಿ ಈಗ ಇಲ್ಲ ಅವರು ಜನಸಂಖ್ಯೆ, ವೋಟು ಬ್ಯಾಂಕ್ ದೃಷ್ಟಿಯಿಂದ ಹಾಗು ಆರ್ಥಿಕವಾಗಿಯೂ ಅವರು ಸಬಲರಲ್ಲ ಎಂಬುದನ್ನು ಹೇಳುತ್ತಾರೆ. ಅವರು ಕೊಟ್ಟಿರುವ ಅಂಕಿ ಅಂಶದ ಪ್ರಕಾರ ದೆಹಲಿಯಲ್ಲಿರುವ ಸುಲಭ ಶೌಚಾಲಯಗಳನ್ನು...

ಅಂಕಣ

ಉದ್ದನೆಯ ಉಗುರುಳ್ಳೆ….

ಕಾಲಕ್ಕೆ ತಕ್ಕ ಹಾಗೆ ಕೋಲ ಕಟ್ಟುವ ಇಂದಿನ, ಅದರಲ್ಲೂ ಹದಿಹರೆಯದವರಿಗೆ,ಅವರ ಸೌಂದರ್ಯ ಅಭಿವೃದ್ಧಿಗೆ ಪೂರಕವೆನಿಸುವ, ಈ ಫೇಶನ್ ಟೆಕ್ನೋಲೊಜಿಯನ್ನು ಪಚ್ಚಡಿ ಮಾಡಿದ ತಜ್ಞೆಯರು ಹೇಳಿದುದೇ ವೇದವಾಕ್ಯ.ಜೀರೊ ಸೈಝ್, ಪೆಡಿಕ್ಯೂರ್, ಮೆನಿಕ್ಯೂರ್, ಫೇಸ್ ಪ್ಯಾಕು ಅಂತ ಅವರ ತಲೆಗೆ ನಮ್ಮಂಥವರಿಗೆ ಉಚ್ಛರಿಸಲೂ ಸಾಧ್ಯವಿಲ್ಲದ ಶಬ್ದ ಭಂಡಾರಗಳನ್ನು ತುಂಬಿಸಿ ಬಿಡುವ ಇವರ ಬ್ಯೂಟಿ...

ಅಂಕಣ

ಬ್ರಾಹ್ಮಣ ಸುಮ್ನಿದ್ರೆ ಸಾದಾರಣ – ಆಕ್ರಮಣಕಾರಿ ಆದ್ರೆ ದಾರುಣ

ವಿಶ್ವವಾಣಿಯಲ್ಲಿ ಪ್ರಕಟವಾದ ರೋಹಿತ್ ಚಕ್ರತೀರ್ತರ ‘ನೀನ್ಯಾರಿಗಾದೆಯೋ ಎಲೆ ಬ್ರಾಹ್ಮಣ‘ ಅಂಕಣ ಓದಿದೆ. ಅದಕ್ಕೆ, ಈ ವಿಷಯದ ಪೂರಕವಾಗಿಯೇ ಅಧ್ಯಯನ ಮಾಡುತ್ತಿರುವುದರಿಂದ ಹೇಳಲೇಬೇಕಾದ ಮಾತುಗಳನ್ನು ಹೇಳ ಬಯಸುತ್ತೇನೆ. ಬ್ರಾಹ್ಮಣ ಸಮುದಾಯ ವಂಚಿತವಾಗಿದೆ, ಹೌದು! ಈ ವೋಟ್ ಬ್ಯಾಂಕ್ ರಾಜಕಾರಣದಲ್ಲಿ ಬ್ರಾಹ್ಮಣರಿಗೆ ಸೌಲಭ್ಯಗಳ ಮಾತು ಇರಲಿ, ಕನಿಷ್ಠ ಮರ್ಯಾದೆಯೂ...

Featured ಅಂಕಣ

ಮತ್ತೂರಿನಲ್ಲಿ ಮೇಕೆ ಮಾಂಸ ತಿಂದ “ವಿಶ್ವಾಸಾರ್ಹ” ಪತ್ರಕರ್ತರು!

ಮೇ 4ರ ಮುಂಜಾನೆ ಮನೆ ಬಾಗಿಲಿಗೆ ಬಂದ ಪ್ರಜಾವಾಣಿಯ ಮುಖಪುಟದಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ಮತ್ತೂರು ಎಂಬ ಸಂಸ್ಕøತ ಗ್ರಾಮದಲ್ಲಿ ಗುಪ್ತವಾಗಿ ಸೋಮಯಾಗ ಮಾಡಲಾಗಿದೆ. ತಮಿಳುನಾಡು, ಆಂಧ್ರ ಮುಂತಾದ ಹೊರ ರಾಜ್ಯಗಳಿಂದ ಋತ್ವಿಜರು ಬಂದು ಇಲ್ಲಿ ಖಾಸಗಿಯಾಗಿ ಒಬ್ಬರ ಅಡಕೆ ತೋಟದಲ್ಲಿ ಯಾಗ ಮಾಡಿ ಎಂಟು ಮೇಕೆಗಳನ್ನು ಬಲಿ ಕೊಟ್ಟಿದ್ದಾರೆ. ಜೊತೆಗೆ ಭಟ್ಟಿ ಇಳಿಸಿದ ಕಳ್ಳು...

Featured ಅಂಕಣ

ನಿಮ್ಮ ಗೆಲುವಿಗೆ ಬೇಕಾಗಿರುವುದು – ಹತ್ತು ಸಾವಿರ ತಾಸುಗಳು.

‘ತಪಸ್ಸು’ ಎಂಬ ಪದವನ್ನು ನಾವು ಪುರಾಣಗಳಲ್ಲಿ ಓದಿದ್ದೇವೆ,ಕೇಳಿದ್ದೇವೆ. ಕೆಲವು ಋಷಿ, ಮುನಿ, ರಾಜರು  ವರುಷಾನುವರುಷ ಚಳಿ,ಮಳೆ ಎನ್ನದೆ ತಪಸ್ಸು ಮಾಡಿ ಬೇಕಾದ ವರವನ್ನು ಪಡೆದುಕೊಂಡು ಶಕ್ತಿಶಾಲಿಯಾದ ಸಾಕಷ್ಟು ಕಥೆಯಿದೆ. ನನ್ನ ತಾಯಿಯೂ ಹೇಳುತ್ತಿದ್ದಳು, “ಮಗಾ ಓದು, ತಪಸ್ಸು ಮಾಡು ಮುಂದೆ ಸಿದ್ಧಿ ಪ್ರಾಪ್ತಿಯಾಗುತ್ತದೆ” ಎಂದು. ಈ ತಪಸ್ಸು...

Featured ಅಂಕಣ

ಗೋಸಾಕಾಣಿಕೆಯತ್ತ ಹೆಚ್ಚಬೇಕಿರುವ ಒಲವು

ಭಾರತ ಕ್ಷೀರೋತ್ಪಾದನೆಯಲ್ಲಿ ಮೊದಲ ಸ್ಥಾನಕ್ಕೆ ಬರಲು ಕಾರಣವಾದುದು ಗೋಸಾಕಾಣಿಕೆಯತ್ತ ಹೆಚ್ಚುತ್ತಿರುವ ಒಲವು. ಇಲ್ಲಿ ಎರಡು ಬಗೆಯ ಒಲವು ಹೆಚ್ಚು ಗಟ್ಟಿಯಾಗಿ ಕಂಡುಬರುತ್ತಿದೆ. ಒಂದು ಸಾಂಪ್ರದಾಯಿಕವಾಗಿ ಹೈನುಗಾರಿಕೆ ಮಾಡುತ್ತಿದ್ದವರು ಅದರಲ್ಲಿಯೆ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ಮುಂದುವರಿಯುತ್ತಿರುವುದು. ಇವರು ದೊಡ್ಡ ಮಟ್ಟಿನಲ್ಲಿ ಆಧುನಿಕತೆಯತ್ತ ಮುಖಮಾಡಲು ಅವರ...

ಅಂಕಣ

ಫಾರ್ಮನಿ:  ನಿಮ್ಮ  ಸ್ಮಾರ್ಟ್ಫೋನಿಗೆ  ಹೊಸ ಲೆಕ್ಕದ ಪುಸ್ತಕ !

ಕೃಷಿಕರಾದ ನನ್ನ ಅಪ್ಪ ನಿಯಮಿತವಾಗಿ ಮನೆಯ ಆದಾಯ ಹಾಗೂವೆಚ್ಚವನ್ನು ಡೈರಿ ಪುಸ್ತಕದಲ್ಲಿ ಇವತ್ತಿಗೂ ದಾಖಲಿಸುತ್ತಾರೆ. ಕೃಷಿ ಕೆಲಸದ ವಿವರ, ಕೆಲಸಗಾರರಿಗೆ ಕೊಡುವ ಸಂಬಳ, ಬಂಧುಗಳ ಫೋನ್ ನಂಬರ್ ಇತ್ಯಾದಿ ಎಲ್ಲವೂ ಆ ಪುಸ್ತಕದಲ್ಲಿ ಲಭ್ಯ. ನನಗೆ ಆ ಶಿಸ್ತು ರೂಢಿಸಿಕೊಳ್ಳಲು ಆಗಿಲ್ಲ ಆ ಮಾತು ಬೇರೆ! ಕೆಲವರುಕಂಪ್ಯೂಟರ್ ಬಂದ ಮೇಲೆ ಎಕ್ಸೆಲ್ ಶೀಟಿನಲ್ಲಿ...

ಅಂಕಣ

ವಿಶ್ವಗುರು

ಗುರು ಅಂದರೆ ಮಾರ್ಗದರ್ಶಕ, ಯಶಸ್ಸಿನ ಸರಿಯಾದ ದಾರಿತೋರಿಸುವವನು, ಸಕಲ ಜ್ಞಾನವನ್ನು ಬೋಧಿಸುವವ. ಗುರುವಿಗೇ ಇಷ್ಟೊಂದು ಅರ್ಥವಿರುವಾಗ ಅಬ್ಬಾ “ವಿಶ್ವ ಗುರು” ಎಂದರೆ…! ವಿಶ್ವವನ್ನೇ ಮುನ್ನೆಡೆಸುವವನು ಹೌದು ವಿಶ್ವವನ್ನ ಸರಿದಾರಿಯಲಿ ಮನುಕುಲದ ಎಲ್ಲೆ ಮೀರದಂತೆ ಸಾಗಿಸುವವನು , ಆದರೆ ಈ ವಿಶ್ವಗುರು ಒಬ್ಬ ವ್ಯಕ್ತಿ ಆಗಿರಲು ಸಾದ್ಯವೇ ಇಲ್ಲ , ಅದು...

Featured ಅಂಕಣ

ಸಿಟಿ ಆಫ್ ಜಾಯ್

ಭಾಷ್ಕೋರ್ ಬ್ಯಾನರ್ಜಿಗೆ ಕೋಲ್ಕತ ಅಂದರೆ ಜೀವ. ನಿವೃತ್ತಿಯ ನಂತರ ಮಗಳ ಕೆಲಸಕ್ಕೆ ಅನುಕೂಲವಾಗುತ್ತದೆಂದು ದೆಹಲಿಗೆ ಸ್ಥಾನ ಬದಲಾಯಿಸಿ ಕೂತರೂ ಅವನ ಜೀವವೆಲ್ಲ ಕೋಲ್ಕತ್ತದ ತನ್ನ ವಂಶಜರ ಮನೆಯಲ್ಲೇ. ಆ ಮನೆಯನ್ನು ಮಾರಿ ಬಿಡಿ, ಸಿಗೋಷ್ಟು ದುಡ್ಡು ಜೇಬಿಗಿಳಿಸಿಕೊಳ್ಳಿ ಎನ್ನುವ ಯಾವ ದಲ್ಲಾಳಿಯ ಮಾತನ್ನೂ ಆತ ಕೇಳಲಾರ. ಅಲ್ಲಿ ತನ್ನಮ್ಮನ ಪ್ರಾಣವೇ ಇದೆ; ಅದರ ಕೋಣೆಗಳ ಮೂಲೆ...

ಅಂಕಣ

ಇನ್ನೂ ಹಿರಿ ಜೀವಕೆ ಎಲ್ಲಿದೆ ನೆಮ್ಮದಿ…?

ಅವಿಭಕ್ತ ಕುಟುಂಬದಲ್ಲಿರುವ ರಾಜೇಶನ ಮುಖದಲ್ಲಿ ಯಾವಾಗಲು ನಗೆ ಹರಿದಾಡುತ್ತದೆ. ಅವನಿಗೆ ಎರಡು ಮಕ್ಕಳು ಒಂದು ಗಂಡು ಇನ್ನೊಂದು ಮುದ್ದಾದ ಹೆಣ್ಣು. ಸಂಸಾರದ ತಾಪತ್ರಯಗಳು ಅವನ ಮುಖದಲ್ಲಿ ಎಲ್ಲೂ ಕಾಣುತ್ತಿರಲಿಲ್ಲ.ಅವನ ಸಂತೋಷಕ್ಕೆ ಕಾರಣ, ತುಂಬು ಸಂಸಾರವಿರಬಹುದು (ಅವಿಭಕ್ತ) ಅಥವಾ ಯಾವುದಕ್ಕೂ ಚಿಂತಿಸದ ಮನುಷ್ಯ ತಾನಾಗಿರಬಹುದು. ಸಂಸಾರವೆಂದಮೇಲೆ ಸಣ್ಣಪುಟ್ಟ...