ಅಂಕಣ

ಅಂಕಣ

ಹೈದರಾಬಾದ್ ವಿಮೋಚನಾ ಹೋರಾಟ

ಭಾರತ, ಆ ಹೆಸರೇ ಅತ್ಯಂತ ಅದ್ಭುತ, ಮೈನವಿರೇಳಿಸುವ ಆ ಶಬ್ದದ ಝೇಂಕಾರದಲ್ಲಿ ಅನನ್ಯವಾದ ಸಾಂಸ್ಕತಿಕ ಮೌಲ್ಯಗಳು, ಕ್ಷಾತ್ರ ತೇಜಸ್ಸಿನ ರೋಮಾಂಚಕಾರಿ ಘಟನೆಗಳು ಸಾಲು ಸಾಲಾಗಿವೆ. ಭಾರತದ ಸಮಗ್ರ ಇತಿಹಾಸವನ್ನು ಕೂಲಂಕಷವಾಗಿ ಪರಿಶೀಲಿಸಿದರೆ ಇದರ ಕುರುಹುಗಳು ನಮಗೆ ಪ್ರತಿ ಕ್ಷಣಕ್ಕೂ ದೊರೆಯುತ್ತವೆ. ಸಹಸ್ರಾರು ವರ್ಷಗಳ ಈ ಗಾಥೆಯಲ್ಲಿ ಭಾರತ ಭೌಗೋಳಿಕವಾಗಿ ಹಾಗೂ...

ಅಂಕಣ

ಹಾಹಾಕಾರದ ನೀರೇ ಬೇಕೆ… ?? ಸಬಲರಾಗಬಾರದೇಕೆ..??

ಇದೊಂದು ಸಾಮಾನ್ಯ ವಿಷಯಗಳ ಪಂಕ್ತಿಯಲ್ಲಿ ನಿಂತು ಯೋಚಿಸಲಸಾಧ್ಯವಾದ ವಿಷಯೋಕ್ತಿ ಅಲ್ಲ ಎಂದು ವಾದ. ಆದರೆ ಯಾಕಾಗಬಾರದು ಎನ್ನುವುದು ವಿಚಾರಧಾರೆ. ಎರಡು ಮನಸ್ಸುಗಳು ಒಂದಾಗಿ ಯೋಚಿಸಿ ಬೆರೆತು ಸಮಾನ ಮನಸ್ಕರಾಗಿ ವಾಸಿಸಲು ಕೆಲವೊಂದು ಅಡ್ಡಿ ಆತಂಕಗಳು ಬರುವುದು ಸರ್ವೇ ಸಾಮಾನ್ಯ. ಅದೇ ರೀತಿ  ಎರಡು ರಾಜ್ಯಗಳು ಮತ್ತು ಎರಡು ಗಡಿಗಳ ಸಾಮರಸ್ಯ ಕೂಡ. ಆದರೆ ಅದನ್ನು...

Featured ಅಂಕಣ

ಮನದೊಳಗೊಮ್ಮೆ ‘ಮೋದಿ’ ಬಂದಾಗ..

ನಮಗೆಲ್ಲ ಪ್ರಧಾನಿ ಎಷ್ಟೊಂದು ಸಾಮಾನ್ಯಯೆನಿಸಿದ್ದಾರೆಂದರೆ, ಮುಂದೊಂದು ದಿನ  ಮನೆಯಲ್ಲಿ ತರಕಾರಿ ಖಾಲಿಯಾದರೂ ‘ಮೋದಿ’ಯನ್ನು ಕೇಳು ಎನ್ನುವ ದಿನಗಳು ದೂರವಿಲ್ಲ ಎನಿಸುತ್ತಿದೆ.ನಾ ಕಂಡಂತೆ ಈಗ ಹಣ್ಣು ಹಣ್ಣು ಮುದುಕರಿಂದ ಬುದ್ಧಿ ಬಂದ ಮಕ್ಕಳಿಗೆಲ್ಲ ಮೋದಿಯ ಪರಿಚಯ ಇದೆ. ನಮ್ಮಲ್ಲಿ .. -ಹಲವರಿಗೆ ಅವರೊಬ್ಬ ಕೆಲಸಗಾರನಾಗಿ ಕಂಡರೆ ಇನ್ನು ಕೆಲವರಿಗೆ ಕೆಲಸಕ್ಕೆ...

ಅಂಕಣ

ಒಂದೇ ಜಾತಿ, ಒಂದೇ ಮತ, ಹಾಗೂ ಒಂದೇ ದೇವರು

ನಮಾಮಿ ನಾರಾಯಣ ಪಾದ ಪಂಕಜಂ ಕರೋಮಿ ನಾರಾಯಣ ಪಾದ ಪೂಜನಂ ವದಾಮಿ ನಾರಾಯಣ ನಾಮ ನಿರ್ಮಲಂ ಸದಾ ಸ್ಮರಾಮಿ ನಾರಾಯಣ ನಾಮಮವ್ಯಯಂ ಓಂ ಶ್ರೀ ಗುರುಭ್ಯೋ ನಮಃ” ಮಹಾಭಾರತದಲ್ಲಿ ಶ್ರೀಕೃಷ್ಣನ್ನು ಪ್ರಪಂಚದಲ್ಲಿ ಅಧರ್ಮ ಯಾವಾಗ ಹೆಚ್ಚಾಗುತ್ತೋ, ಅದನ್ನು ಮಟ್ಟ ಹಾಕಿ ಧರ್ಮವನ್ನು ಪುನರ್ಸ್ಥಾಪಿಸಲು ನಾನು ಮತ್ತೆ ಜನ್ಮ ತಾಳುತ್ತೇನೆ ಐತಿಹ್ಯವಿದೆ. ಭಾರತದ ನೆಲದಲ್ಲಿ ಅಶಾಂತಿ...

Featured ಅಂಕಣ

ಬಾನಾಡಿಗಳ ಲೋಕದಲ್ಲೊಂದು ಬಣ್ಣದ ಚಿತ್ತಾರ – ಪೇ೦ಟೆಡ್ ಸ್ಟಾರ್ಕ್

ಬಣ್ಣ ಬಣ್ಣದ ಬಾನಾಡಿಗಳ ವಿಸ್ಮಯಕಾರಿ ಲೋಕದಲ್ಲಿ ಕೊಕ್ಕರೆ ಕುಟುಂಬಕ್ಕೆ ಸೇರಿದ  ಪೇ೦ಟೆಡ್ ಸ್ಟಾರ್ಕ್-ನ (ಬಣ್ಣದ ಕೊಕ್ಕರೆ), ವರ್ಣಗಳ ಸಂಯೋಜನೆ (ಕಲರ್ ಕಾ೦ಬಿನೇಶನ್) ನಿಜಕ್ಕೂ ಅದ್ಭುತ! ದೇವರು ಯಾವ ರೀತಿಯ ಕುಂಚನ್ನು ಬಳಸಿ ಬಣ್ಣ ಬಳೆದನೋ… ಇಲ್ಲಾ ರವಿವರ್ಮನ ಕುಂಚದಿಂದ ಬಣ್ಣದ ಚಿತ್ತಾರ ಮೂಡಿಸಿದನೋ ತಿಳಿಯದು! ಬೇರಾವ ಕಾರಣವಿಲ್ಲದಿದ್ದರೂ ಬಣ್ಣದ ಕೊಕ್ಕರೆಗಳ...

Featured ಅಂಕಣ

ಮುಖ್ಯಮಂತ್ರಿಗಳೇ, ದಯವಿಟ್ಟು ವಾನಪ್ರಸ್ತಕ್ಕೆ ಹೊರಟು ಹೋಗಿ!

ಅಂತರ್ಜಾಲದ ಜಾಲತಾಣವೊಂದರಲ್ಲಿ ಒಬ್ಬರು ಪ್ರಶ್ನೆ ಕೇಳಿದ್ದರು: ಕರ್ನಾಟಕದ ಇದುವರೆಗಿನ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಯಾರು?, ಎಂದು. ಅದಕ್ಕೆ ಉತ್ತರಿಸಿದ ಮಹನೀಯರೊಬ್ಬರು, “ಕರ್ನಾಟಕ ಕಂಡ ಇದುವರೆಗಿನ ಅಯೋಗ್ಯ ಮತ್ತು ಅಸಮರ್ಥ (ಇನ್ನೂ ಎಷ್ಟೋ ವಿಶೇಷಣಗಳನ್ನು ಬೇಕಾದರೂ ಕೊಡಿ; ಅವೆಲ್ಲ ಈ ವ್ಯಕ್ತಿಯ ಪೂರ್ಣ ವ್ಯಕ್ತಿತ್ವವನ್ನು ಹಿಡಿದಿಡುವುದಿಲ್ಲವೆಂದೇ...

ಅಂಕಣ

ಭಾರತಾ೦ಬೆಯ ಸ೦ಗೀತರತ್ನ ಎ೦.ಎಸ್.ಸುಬ್ಬುಲಕ್ಷ್ಮಿ

ಭಕ್ತಿ ಎಂಬುದು ನಮ್ಮ ಜೀವನದಲ್ಲಿ ಪುಟ್ಟ ವಯಸ್ಸಿನಿಂದಲೇ ಪರಿಸರಕ್ಕನುಗುಣವಾಗಿ ಬೆಳೆಯುವ ಅನುಭಾವ. ಅದರ ಪ್ರಾರಂಭ ನಮ್ಮ ಮನೆಗಳ ರೇಡಿಯೋಗಳಲ್ಲಿ ಮು೦ಜಾನೆ ತಪ್ಪದೆ ಕೇಳಿಬರುತ್ತಿದ್ದ“ಕೌಸಲ್ಯ ಸುಪ್ರಜಾರಾಮ ಪೂರ್ವಾಸಂಧ್ಯಾ ಪ್ರವರ್ತತೆ” ಎಂಬ ಸುಶ್ರಾವ್ಯ ಸುಪ್ರಭಾತ. ಆ ಸುಂದರ ಇನಿದನಿಯ ಮಂತ್ರಘೋಷ ನಮ್ಮನ್ನು ಎಚ್ಚರಿಸುತ್ತಿತ್ತೋ, ಇಲ್ಲ ಮತ್ತಷ್ಟು ಜೋಗುಳ ಹಾಡುತ್ತಾ ಮತ್ತೆ...

ಅಂಕಣ

ಹಸಿವು, ಬಾಯಾರಿಕೆ ಮತ್ತು ನೆಲ, ಜಲ

‘ನೀವು ಹೇಳೋದೆಲ್ಲ ಸರಿ, ನಮ್ಮ ಗಡಿ ಯಾವುದು?’ ಯಾರಲ್ಲಾದರೂ ಈ ಪ್ರಶ್ನೆ ಥಟ್ ಅಂತ ಕೇಳಿ. ಫಟ್ ಅಂತ ಉತ್ತರ ರೆಡಿ. ‘ಇದೆಂಥ ಪ್ರಶ್ನೆ ಮಾರಾಯರೇ, ಚಿಕ್ಕ ಮಕ್ಕಳಿಗೆ ಕೇಳುವಂಥಾದ್ದು, ನಿಮಗೆ ಬೇರೆ ಕೆಲಸ ಇಲ್ಲವಾ. ಸಣ್ಣ ಮಕ್ಕಳೂ ಉತ್ತರಿಸಿಯಾರು’ ಎಂಬರ್ಥದ ಮೂದಲಿಕೆಯ ಉತ್ತರವೂ ದೊರಕಬಹುದು. ಅದು ಹೌದು. ಎಲ್ಲರಿಗೂ ಭೌಗೋಳಿಕ ಗಡಿ ಗೊತ್ತಿರುತ್ತದೆ. ನಾವು ಭಾರತ ದೇಶದ...

Featured ಅಂಕಣ

ಕಿಡಿ ಹಚ್ಚುವ ಫೇಸ್ಬುಕ್ ಪೇಜುಗಳೂ, ಕಿರಿಕಿರಿಯುಂಟುಮಾಡುವ ವಾಟ್ಸಾಪ್ ಗ್ರೂಪುಗಳೂ…

2012ರ ಮಾತು. ಬೆಂಗಳೂರು ಈಶಾನ್ಯ ಭಾರತದವರಿಗೆ ಸೇಫ್ ಅಲ್ಲ ಎನ್ನುವ ರೂಮರ್ ಹರಡಿ ಇಲ್ಲಿರುವ ಅಸ್ಸಾಂ, ಮಣಿಪುರ ಮುಂತಾದೆಡೆಯ ಜನರೆಲ್ಲಾ ಬಿಡಾರ ಸಮೇತ ಬೆಂಗಳೂರನ್ನು ತೊರೆದು ಹುಟ್ಟೂರನ್ನು ಸೇರಿದ್ದರು. ದೊಡ್ಡ ಸಂಖ್ಯೆಯಲ್ಲಿ ಜನರು ಬೆಂಗಳೂರನ್ನು ಬಿಟ್ಟು ಹೋಗಿದ್ದರಿಂದ, ಮೀಡಿಯಾಗಳು ಚೆನ್ನಾಗಿ ಮಸಾಲೆ ಅರೆದಿದ್ದರಿಂದ ಅಂದು ಬೆಂಗಳೂರಿಗೆ ಕೆಟ್ಟ ಹೆಸರು ಬಂದಿತ್ತು...

ಅಂಕಣ

ಸ್ವಾತಂತ್ರ್ಯ ಹೋರಾಟದಲ್ಲಿ ಸಿದ್ದಾಪುರ ತಾಲೂಕು

ಸ್ವಾತಂತ್ರ್ಯ ಪೂರ್ವದಲ್ಲಿ ಸಿದ್ದಾಪುರ ಸಂಪರ್ಕ ಸಾಧನಗಳಿಂದ,ಶೈಕ್ಷಣಿಕ,ವೈದ್ಯಕೀಯ ಸೌಲಭ್ಯಗಳಿಂದ ವಂಚಿತವಾದ ಪ್ರದೇಶವಾಗಿತ್ತು. ಆದರೂ ಕರ್ನಾಟಕದ ಸತ್ಯಾಗ್ರಹ ಮಂಡಳಿಯವರು ಸ್ವಾತಂತ್ರ್ಯ ಹೋರಾಟಕ್ಕಾಗಿ ಸಿದ್ದಾಪುರವನ್ನು ರಣಕ್ಷೇತ್ರವನ್ನಾಗಿ ಆಯ್ದುಕೊಳ್ಳುವುದಕ್ಕೆ ಪ್ರಮುಖ ಕಾರಣಗಳಿದ್ದವು ಹಿಂದೊಮ್ಮೆ ಥಾಮಸ್ ಮನ್ರೋ ಎನ್ನುವವನು ಜಿಲ್ಲಾಧಿಕಾರಿಯಾಗಿದ್ದಾಗ ಕನ್ನಡ...