Author - Guest Author

ಕವಿತೆ

ಇಲ್ಲಿ ಜಗದಾದಿ ಅಂತ್ಯವ ಕಂಡವರಾರು

ಇಲ್ಲಿ ಜಗದಾದಿ ಅಂತ್ಯವ ಕಂಡವರಾರು ನಿಲ್ಲದ ಕಾಲದ ಚಲನೆಯ ಬಲ್ಲವರಾರು ಬಂದುಹೋಗುವ ನಾಲ್ಕು ದಿನಗಳ ತಿಳಿದವರಾರು ಸಂಸ್ಕಾರದಿ ಗಟ್ಟಿ ಅಡಿಪಾಯ ಬರೆದು ಧರ್ಮಸೂತ್ರದಿ ನೀತಿಯ ಮಹಲು ಕೊರೆದು ಶಾಂತಿನೆಮ್ಮೆದಿಯ ಸರಳ ಬದುಕ ಬರೆದಿಟ್ಟರು ಸಂಸಾರ ಸಾಗರದಿ, ಅಪರಿಚಿತ ಹಾದಿಯಲಿ ದೀಪನೆಟ್ಟು ತನ್ನನ್ನೇ ಕಳೆದುಕೊಳ್ಳದಂತೆ ಮುನ್ನೆಡೆಸಿ ಶ್ರೇಷ್ಠ ಬದುಕಿನ ಸ್ಪಷ್ಟ ಚಿತ್ರಣವ ಆದರ್ಶಿಸಿ...

ಅಂಕಣ ಭಾವತರಂಗ

ಪ್ರೀತಿ ಮಧುರ ತ್ಯಾಗ ಅಮರ

ಅವರಿಬ್ಬರ ಪರಿಚಯವಾಗಿದ್ದೇ ಒಂದು ಆಕಸ್ಮಿಕ.  ಫ್ರೆಂಡ್ ಅನುಷಾಳ ಮದುವೆಗೆಂದು ಮೈಸೂರಿಗೆ ಬಂದಿದ್ದ ಕಾರ್ತಿಕ್. ಸೋ ಇವನು ಹುಡುಗಿಯ ಕಡೆಯವನು. ಮತ್ತವಳು ಹುಡುಗನ ಅತ್ತೆ ಮಗಳು. ಸೋ ಅವಳು ಹುಡುಗನ ಕಡೆ.  ಆಕ್ಚ್ವಲ್ಲಿ ರೂಪಾಳದ್ದು ಟಿಪಿಕಲ್ ಅಯ್ಯಂಗಾರ್ ಫ್ಯಾಮಿಲಿ. ಈ ಮದುವೆ ಹಿಂದಿನ ದಿನ ಜೋರಾಗಿ ಡಿಜೆ ಹಾಕೋದು, ಕುಣಿಯೋದು ಇಂತದ್ದಕ್ಕೆಲ್ಲಾ ಅವಕಾಶವೇ ಇಲ್ಲ ಅಲ್ಲಿ...

ಕಥೆ

ಆಗಂತುಕ ಬಾಂಧವ್ಯ

ಜೀವನದ ಪಯಣದಲ್ಲಿ ಸಿಗುವ ಕೆಲವು ಸಹ ಪ್ರಯಾಣಿಕರ ನೆನಪುಗಳು ಅಚ್ಚೊತ್ತಿದಂತೆ  ಉಳಿದು ಹೋಗುತ್ತವೆ. ಅವುಗಳ ಪ್ರಭಾವ ಕೂಡ ಹಾಗೆ ಅಚ್ಚೊತ್ತಿದಂತೆ ಉಳಿದು ಹೋಗುತ್ತದೆ. ಬೆಂಗಳೂರಿನಿಂದ ತುಂಬಾ ದೂರವಲ್ಲದ ನನ್ನ ಊರು ಚಿತ್ರದುರ್ಗಕ್ಕೆ ಪ್ರತಿ ಸಲ ಹೋಗುವಾಗಲೂ ಟಿಕೆಟ್ ಬುಕ್ ಮಾಡಿಸಿಕೊಂಡೆ ಹೋಗುತಿದ್ದೆ. ಈ ವರ್ಷ ಹಬ್ಬದಸಡಗರ ಜೋರಿದ್ದುದ್ದರಿಂದ  ಮತ್ತು ಎಲ್ಲರೂ ತಮ್ಮ ತಮ್ಮ...

ಪ್ರಚಲಿತ

ಎತ್ತಿನಹೊಳೆ ಯೋಜನೆ: ವಿರೋಧಿಸುವುದಕ್ಕೂ ಕಾರಣಗಳಿವೆ!

ಒಂದೆಡೆ ಕಳಸಾ ಬಂಡೂರಿ ಯೋಜನೆ. ಇನ್ನೊಂದೆಡೆ ಎತ್ತಿನಹೊಳೆ ನದಿ ತಿರುವು ಯೋಜನೆ.  ಒಂದರಲ್ಲಿ ಉತ್ತರಕರ್ನಾಟಕದ ಜನರ ಆಕ್ರೋಶವಾದರೆ ಇನ್ನೊಂದರಲ್ಲಿ ಕರಾವಳಿಗರ ಆಕ್ರೋಶ. ವಿಚಿತ್ರವೆಂದರೆ  ಅತ್ಯವಶ್ಯಕವಾಗಿರುವ ಕಳಸಾ ಬಂಡೂರಿ ವಿಚಾರದಲ್ಲಿ ಅಂಗೈ ಅಗಲದ ಗೋವಾದ ರಾಜಕಾರಣದ  ಮುಂದೆ ನಮ್ಮ ಸರಕಾರ ಕುಬ್ಜವಾಗಿ ಕೂತಿದ್ದರೆ  ಸಂಶಯಾಸ್ಪದವಾಗಿರುವ ಎತ್ತಿನಹೊಳೆಯ ವಿಚಾರದಲ್ಲಿ...

ಕವಿತೆ

ಕೆಲವು ಸಾಲುಗಳು

1. ಆಳಬೇಡ ತಂಗಿ ಅಳಬೇಡ ಆದುದರ ನೆನೆದು ಮರುಗಬೇಡ ಎಲ್ಲರಲ್ಲೂ ಇರುತ್ತದೆ ದುಃಖದ ಕಾರ್ಮೋಡ ಭೂ-ಆಗಸದ ನಡುವೆ ಇರುವಂತೆ ಮೋಡಮೀನಿಗೆ ನೀರು, ನೀರಿಗೆ ಮೀನು ಇದ್ದಂತೆ,ನಿನಗೆ ನಾನು ನನಗೆ ನೀನು ಬದುಕಿ ತೋರಿಸೋಣ ಕಮ್ಮಿಯಿಲ್ಲನಾವು ಯಾರಿಗೇನು.   2.  ಹೇಗೆ ಸಾಬೀತು ಪಡಿಸಲಿ ನನ್ನ ಪ್ರೀತಿಯನ್ನ ನಿನ್ನ ಮಾತುಗಳೇ ನನಗೆ ನೀರು-ಅನ್ನ ನೀನು ಕೊಡಬಹುದು ಸಾರ್ಥಕತೆಯನ್ನ...

ಅಂಕಣ

ಸಾವು ಕೂಡಾ ಸು೦ದರವಾಗಿರಬಹುದು…….

ಸಾವು ಬದುಕಿನಲ್ಲಿ ಬಹು ಪ್ರಮುಖವಾದುದು” ಹೀಗ೦ತ ಪೌಲೋ ಕೊಎಲ್ಹೊ ಒ೦ದು  ಸ೦ದರ್ಶನದಲ್ಲಿ ಹೇಳಿದ್ದರು. ನೀವು ಎ೦ದಾದರೂ ಸಾವಿನ ಬಗ್ಗೆ ಯೋಚಿಸಿದ್ದೀರಾ? ಬಹುಶಃ ಒ೦ದು ದಿನ ಎಲ್ಲವೂ ಕೊನೆಗೊಳ್ಳುತ್ತದೆ ಎ೦ಬ ವಿಚಾರವೇ ನಮ್ಮನ್ನ ತಲ್ಲಣಗೊಳಿಸುತ್ತೆ ಆದ್ದರಿ೦ದಲೇ ಅದನ್ನ  ಕಡೆಗಣಿಸುವ ಪ್ರಯತ್ನ ಮಾಡುತ್ತಿರುತ್ತೇವೆ, ಆದರೆ ನಿಜವಾಗಿ ನೋಡಿದರೆ ನಾವೆಲ್ಲಾ ಸಾವಿನ ಕಡೆಗೇ...

ಪ್ರಚಲಿತ

ಕರಾವಳಿಗರಿಗೆ ಇದು ಉಳಿವಿಗಾಗಿ ಹೋರಾಟ..??

ಮೊನ್ನೆ ಉಪ್ಪಿನಂಗಡಿಯಲ್ಲಿ ಜನಶಕ್ತಿ ಪ್ರದರ್ಶನವಾಯಿತು, ಸುಮಾರು ಹತ್ತು ಸಾವಿರ ಜನ ಸರ್ಕಾರಕ್ಕೆ ವಿರುದ್ಧವಾಗಿ ನೀರು ಕೊಡಲಾರೆವೆಂದು ಘೋಷಣೆಯನ್ನು ಕೂಗುತ್ತಿದ್ದರು.. ಒಗ್ಗಟ್ಟಿನ ಬೃಹತ್ ಬಲ ಪ್ರದರ್ಶನ ಅದು.. ಅದರ ಪರಿಣಾಮ ನೆನ್ನೆ ಚನ್ನೈ ಹಸಿರು ಪೀಠ 13 ದಿನಗಳ ಕಾಲ ಕಾಮಗಾರಿಯನ್ನುಸ್ಥಗಿತಗೊಳಿಸಿದೆ… ಹಾಗಿದ್ದರೆ ಈ ಹೋರಾಟ ಎಷ್ಟು ಸರಿ ಎಷ್ಟು ತಪ್ಪು…...

ಕವಿತೆ

ಕಂದಪದ್ಯ – 2

ಕನ್ನಡ ನಾಡು ಕನ್ನಡ ನಾಡು ಕನ್ನಡ ನಾಡು ಕನ್ನಡ ನಾಡು ಕರುನಾಡು ನಮ್ಮೀ ಹೆಮ್ಮೆಯ ಬೀಡು ಕರು ನಾಡು ಸಂಸ್ಕೃತಿಯ ಗೂಡು ಸರ್ವ ಧರ್ಮಗಳ ತವರೂರು ಇಲ್ಲಿ ಹಬ್ಬಿದೆ ಬಾಂಧವ್ಯದ ಬೇರು ಈ ಸುಂದರ ನಾಡಿಗೆ ಬೇಕಿದೆ ಪೋಷಣೆ ಈ ಸುಂದರ ಭಾಷೆಗೆ ಬೇಕಿದೆ ರಕ್ಷಣೆ ಕಾವೇರಿ ನೀರಿಗಾಗಿ ಎದ್ದಿದೆ ಹಾಹಾಕಾರ ಕನ್ನಡ ಭಾಷೆಯ ಮೇಲೇಕಿಲ್ಲ ಕಿಂಚಿತ್ ಮಮಕಾರ ಕೊಟ್ಟ ಎಲ್ಲವನು ಪಡೆಯುವ ನಾವು...

ಅಂಕಣ

ಬಿಸಿಲು ಮನೆ: ವೈವಿಧ್ಯಮಯ ಉಪಯೋಗ

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಅಡಿಕೆ ಕೃಷಿಕರು ಮಳೆಗಾಲ ಬಂದ ಕೂಡಲೆ ಟರ್ಪಾಲಿನ್ ಹೊದೆಸಿ ತಯಾರಿಸುವ ಬಿಸಿಲು ಮನೆ ( ಡೂಮ್) ಈಗಂತು ಹತ್ತಾರು ರೀತಿಯಲ್ಲಿ ಬಳಕೆಯಾಗುತ್ತಿದೆ. ಇದು ಅಡಿಕೆ ಕೃಷಿಕರಿಗೆ ಪರಿಚಯವಾದದ್ದು ಇತ್ತೀಚೆಗೆ. ಮಳೆಗಾಲದಲ್ಲಿ ಸಿಗುವ ಹಣ್ಣಡಿಕೆಯನ್ನು ಒಣಗಿಸುವುದು ಇದರ ಮೂಲ ಉದ್ದೇಶ. ಮಳೆಗಾಲದ ಅಡಿಕೆಗಳಿಗೆ ಹಿಂದೆಲ್ಲ ಹೊಗೆಯಾಡುವ ಮನೆಯ ಅಟ್ಟಗಳೊ...