‘ನಾನು ಅವನಲ್ಲ ಅವಳು’ – ಒಂದು ವಿಭಿನ್ನ ಕಥಾಹಂದರದ, ಒಂದು ಸಮಾಜವಾಗಿ ನಮ್ಮನ್ನು ಆತ್ಮವಿಮರ್ಶೆಗೆ ಹಚ್ಚುವ, ಕಾಡುವ ಚಿತ್ರ. ಕನ್ನಡದ ಮಟ್ಟಿಗೆ ಇದೊಂದು ದಿಟ್ಟ ಹಾಗೂ ಸ್ವಾಗತಾರ್ಹ ಪ್ರಯತ್ನ. ಲಿವಿಂಗ್ ಸ್ಮೈಲ್ ವಿದ್ಯಾ ಎಂಬ ಮಂಗಳಮುಖಿ ಯೊಬ್ಬರು ತಮಿಳಿನಲ್ಲಿ ಬರೆದಿರುವ ಆತ್ಮಕಥನವನ್ನು ಆಧರಿಸಿದ ಚಿತ್ರವಿದು. ಮಂಗಳಮುಖಿಯೊಬ್ಬರ ಬದುಕಿನ...
Author - Guest Author
ಚುಕ್ಕಿಗಳ ರಾಶಿಯಲ್ಲಿ….
ಶಬ್ದ ಪಂಜರದಲ್ಲಿ ಭಾವ ಹಕ್ಕಿಯ ಹಿಡಿದು ಕಾವ್ಯ ಕನಸನು ನಾನು ಹೆಣೆಯುತ್ತಿದ್ದೆ ಕಲ್ಪನೆಯ ಮಧುರ ನೆನಪುಗಳನಿರಿಸಿ ಸೃಜನ ಸುಖದಲಿ ನಾ ನಿನ್ನ ಮರೆತಿದ್ದೆ ಯಾವುದೋ ಘಳಿಗೆಯಲಿ ಹಕ್ಕಿ ಗೂಡುಬಿಟ್ಟು ಹಾರಿತು ನನ್ನ ಅರಿವಿಗೆ ಬಾರದೆ ಅಸ್ಥಿಪಂಜರದಂತೆ ಗೂಡು ಉಳಿದಿತ್ತು ಪದಗಳೇ ಕಳಚಿದವು ಹಾಡಿನಿಂದ ಹಕ್ಕಿ ಹಾರಿಹೋದ ಚಿಂತೆ ನನ್ನ ಮುತ್ತುತ್ತಿದ್ದಂತೆ ಮೇಲೆ ಮುಗಿಲಲ್ಲಿ...
ಇರುವುದೆಲ್ಲವ ಬಿಟ್ಟು…..
“ ನನ್ನ ದೇಶದಲ್ಲಿ ಸಂಸ್ಕೃತ ಶ್ಲೋಕಗಳೊಂದಿಗೆ ಯಾರಾದರೂ ಸ್ವಾಗತಿಸಿದ್ದರೆ ದೊಡ್ಡ ಕೋಲಾಹಲವೇ ಸೃಷ್ಟಿಯಾಗುತ್ತದೆ.” ನರೇಂದ್ರ ಮೋದಿಯವರು ಐರ್ಲೆಂಡಿನ ಮಕ್ಕಳ ಸಂಸ್ಕೃತ ಸ್ವಾಗತವನ್ನು ಆನಂದಿಸಿ ಉದ್ಗರಿಸಿದ ಮಾತು ನನ್ನನ್ನು ಚಿಂತನೆಗೆ ಹಚ್ಚಿತು. ಏನಪ್ಪಾ… ಯಾರೋ ಭಗವಂತನ ಕಡೆಯವರಾ? ಅಂತ ಹುಬ್ಬೇರಿಸಬೇಡಿ. ನಾನೊಬ್ಬಳು ಸಂಸ್ಕೃತ ಶಿಕ್ಷಕಿ, ಮಿಗಿಲಾಗಿ...
ಕಾಣಿಸಿಕೊಳದವನ ಜಾಡಿನಲಿ..
ಮೂರ್ತ ದೃಶ್ಯದಲೊ, ಅಮೂರ್ತದದೃಶ್ಯದಲೊ ಸಂಕುಚಿತ ಗುಳಿಯಲೊ, ವಿಸ್ತಾರ ಬಯಲಲ್ಲೊ ಮಾರುವೇಷದಲೊ, ನಿಜರೂಪಿನ ಸಹಜದಲೊ ಕಾಣಿಸಿಕೊಳಬಾರದೆ ಬಂದು, ಕಣ್ಣ ಮುಂದೆಲ್ಲೊ || ನಿನ್ನ ಹೆಸರಿನದೆ ತತ್ತ್ವ , ನಿನದೆ ಸಿದ್ಧಾಂತ ನಿತ್ಯ ನಿನ್ನ ಬೋಧನೆ ಲಕ್ಷ್ಯ, ನಿನದೆ ಮಂತ್ರದ ಘೋಷ ನಿನ್ನದೆ ಪದಗಳಿಗೆ, ವ್ಯಾಖ್ಯಾನ ವಿವರಣೆ ಸಹಿತ ನಿನಗೆ ಮಾತ್ರವದೇಕೆ, ಅಡಗಿ ಕೂರೊ ಸ್ವಾರ್ಥ ? ||...
ಚಂಡಿ ಕೋರಿ ಖಡಕ್ ಉಂಡು, ಬಂಜರ ತೂವೊಲಿ
ಚಿತ್ರ : ಚಂಡಿ ಕೋರಿ (ತುಳು) ತಾರಾಗಣ : ಅರ್ಜುನ್ ಕಾಪಿಕಾಡ್, ಕರಿಷ್ಮಾ ಅಮೀನ್, ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್ ಮತ್ತಿತರರು. ನಿರ್ದೇಶನ : ದೇವದಾಸ್ ಕಾಪಿಕಾಡ್ ನಿರ್ಮಾಣ : ಶ್ರೀಮತಿ ಶರ್ಮಿಳಾ ಕಾಪಿಕಾಡ್, ಸಚಿನ್ ಎಸ್. ಛಾಯಾಗ್ರಹಣ : ಪಿ.ಎಲ್. ರವಿ ಸಂಕಲನ : ಸುಜೀತ್ ನಾಯಕ್ *** ಇತ್ತೀಚೆಗಿನ ಚಾಲಿಪೋಲಿಲು, ಎಕ್ಕಸಕದ ನಂತರ ಮತ್ತೊಂದು ಪರಿಪೂರ್ಣ...
ಹೇಳಿ ಈ ಪ್ರಶಸ್ತಿ ನ್ಯಾಯಯುತವೇ!?
ಪ್ರಶಸ್ತಿ ಒಂದು ಗೌರವ. ಒಬ್ಬರಿಗೆ ಪ್ರಶಸ್ತಿ ಬರುತ್ತದೆ ಎಂದರೆ ಅಭಿನಂದನಗಳ ಮಹಾಪೂರ ಹರಿದು ಬರಬೇಕು. ಅವರ ವಿಚಾರದಲ್ಲಿ ಲೇಖನಗಳು ಮೂಡಿಬರುತ್ತಿರಬೇಕು. ಬೆಳೆದು ಬಂದ ದಾರಿಯ ಬಗ್ಗೆಯೂ ಅಭಿಮಾನದಿಂದ ಚರ್ಚೆಗಳು ನಡೆಯುತ್ತಿರಬೇಕು.ಅದು ಆ ಪ್ರಶಸ್ತಿಗೆ ಸಂದುವ ಗೌರವವೂ ಹೌದು. ಅದೆಷ್ಟೋ ಬಾರಿ ಪ್ರಶಸ್ತಿ ಸ್ವೀಕರಿಸುವ ವ್ಯಕ್ತಿಯಿಂದಾಗಿಯೇ ಆ ಪ್ರಶಸ್ತಿಯ ತೂಕ ಕೂಡ ನೂರು...
ಹನಿಗವನಗಳು
ಎಲ್ಲ ಕಾಲಕ್ಕೂ ನೋಡುತ್ತಾರೆ ಪಂಚಾಂಗದಲ್ಲಿ ರಾಹು ಕಾಲ ,ಗುಳಿಕ ಕಾಲ ಈಗೀಗ ಎಲ್ಲರೂ ತಪ್ಪದೆ ನೋಡಲೇಬೇಕು (ತಮ್ಮ ) ಅಂಗಾಂಗಗಳಿಗೆ “ಗುಳಿಗೆ ” ಕಾಲ ! ಲಂಚಾಯಣ ಅವನು ನೌಕರಿ ಸೇರಿದ ಹೊಸತು ತಲೆತುಂಬ ಕೂದಲು ಬಾಚಿಕೊಂಡ ; ಕಾಲಕ್ರಮೇಣ ಕೈ ತುಂಬಾ ಬಾಚಿಕೊಂಡ ! ಇಲ್ಲಿ ತನಕ ನನ್ನ ಹಿಡಿತಕ್ಕೂ ಸಿಗದೆ ಹಿಂದುರುಗಿಯೂ ನೋಡದೆ ಏರುತ್ತಲೆ ಹೋಯಿತು ಇಲ್ಲಿ...
ಕಂದಪದ್ಯ – 3
ವ್ಯಾಘ್ರ-ಮನಸ್ಸು ಕಾನನದ ಕ್ರೂರ ವ್ಯಾಘ್ರಕ್ಕೂ ಇರುವುದೊಂದು ಮುಗ್ಧತೆ ಬುದ್ಧಿ ಜೀವಿಯಾದ ಮಾನವನಿಗೇಕಿಲ್ಲ ಇಂದು ಮಾನವೀಯತೆ? ಹೊಟ್ಟೆ ತುಂಬಿದ ಮೇಲೆ ಹುಲಿಗೆ ಬೇಕಿಲ್ಲ ಬೇಟೆ ಖಜಾನೆ ತುಂಬಿ ತುಳುಕಿದರೂ ನಿಲ್ಲುವುದಿಲ್ಲ ಮಾನವನ ಹಣದ ಬೇಟೆ ವ್ಯಾಘ್ರನ ಮನವ ಸೋಲಿಸಿತ್ತು ಪುಣ್ಯಕೋಟಿ ಮಾನವನ ಮನಕ್ಕೆ ಸಾಲುವುದಿಲ್ಲ ಸಾವಿರ ಕೋಟಿ ಹುಲಿಗಿಲ್ಲ ನಾಳಿನ ಊಟದ ಚಿಂತೆ ಹಣವಿದ್ದ...
ಅಲ್ಯೂಮಿನಿಯಂ ಏಣಿಯೆಡೆಗೆ ಎಲ್ಲರ ಚಿತ್ತ
ಕೃಷಿ ಕ್ಷೇತ್ರದಲ್ಲಿ ಆಧುನಿಕತೆ ಒಂದೊಂದಾಗಿ ಆಗುತ್ತಿದ್ದು ಅವುಗಳಲ್ಲಿ ಅಲ್ಯೂಮೀನಿಯಂ ಏಣಿ ಗಳು ಇತ್ತೀಚೆಗೆ ವ್ಯಾಪಕ ಪ್ರಯೋಜನಕ್ಕೆ ಸಿಗುತ್ತಿವೆ. ಬಿದಿರಿನ ಹಳೆ ಏಣಿಗಳ ಎಲ್ಲ ಕೊರತೆಗಳನ್ನು ನೀಗಿಸಿ ಪ್ರವೇಶವಾದ ಈ ಏಣಿಗಳು ಕೃಷಿಕರಿಗೆ ಹಲವು ತೆರದಲ್ಲಿ ಬಳಕೆಗೆ ಉಪಯೋಗವಾಗುತ್ತಿವೆ. ತಮ್ಮದೇ ತಂತ್ರಜ್ಞಾನದಿಂದ ಅಲ್ಯೂಮಿನಿಯಂ ಏಣಿಗಳಲ್ಲಿ ಕೆಲವು ಕೃಷಿ ಪರಿಣಿತರು...
ದೇಶ -ಭಾಷೆ
ಪ್ರಪಂಚ ವಿಶಾಲವಾಗಿದೆ, ವಿಸ್ತಾರವಾಗಿದೆ , ಭಿನ್ನ- ವಿಭಿನ್ನವಾಗಿದೆ , ಚಿತ್ರವಿಚಿತ್ರವಾಗಿದೆ . ದಿನದಿಂದ ದಿನಕ್ಕೆ ಒಂದು ದೇಶ ಪ್ರದೇಶದಿಂದ ಮನುಷ್ಯ ಮತ್ತೊಂದು ದೇಶಕ್ಕೆ ಹೋಗಿ ನೆಲಸುವುದು ಹೆಚ್ಚಾಗುವುದರ ಜೊತೆಗೆ ಸುಲಭವಾಗುತ್ತಿದೆ. ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಪ್ರಪಂಚ ಪುಟ್ಟ ಮನೆಯಾಗುತ್ತಿದೆ ಎನ್ನುವುದರಲ್ಲಿ ಸಂಶಯವಿಲ್ಲ . ಒಂದು ಮಗು ಹುಟ್ಟಿದ...