ತಾಳ ಮದ್ದಳೆಯ ಸಮಾಗಮದಲ್ಲಿ ಸುಶ್ರಾವ್ಯವಾದ ಭಾಗವತರ ಹಾಡು ಅರ್ಥ ಮಾಡಿಕೊಂಡು ಅದಕ್ಕೆ ಸರಿಯಾಗಿ ಸಂಭಾಷಣೆ ಹೆಣೆಯುತ್ತ ಮೂರು ತಾಸು ನಡೆಯಬೇಕಾದ ಯಕ್ಷಗಾನ ಕೇವಲ ಒಂದು ಗಂಟೆಯಲ್ಲಿ ಅಚ್ಚುಕಟ್ಟಾಗಿ ಮುಗಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಮಹಿಳಾ ಯಕ್ಷಗಾನ ವೀಕ್ಷಿಸುವ ಸುಸಂದರ್ಭ ನನಗೆ ಒದಗಿದ್ದು ಇದೇ ಆಗಸ್ಟ ಹದಿನೈದರಂದು ಬೆಂಗಳೂರಿನಲ್ಲಿ. ಮುಖ ಪುಸ್ತಕದಲ್ಲಿ ಪರಿಚಯವಾದ...
Author - Guest Author
ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ 4: ಚೀನಾದ...
ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ 1 ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ 2 ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ 3 ಈಗ ಡೊಕ್ಲಮ್‍ನಲ್ಲಿ ಚೀನಾದ ರಸ್ತೆ ನಿರ್ಮಾಣ ನಿಂತಿದೆ. ಉತ್ತರಖಂಡದ ಕಾಲಾಪಾನಿಗೆ ಹೊಕ್ಕುತೇವೆಂದರೂ ಅಷ್ಟೇ, ಯುದ್ಧಕ್ಕೆ ಸನ್ನದ್ಧರಾಗಿ ಎಂದರೂ ಅಷ್ಟೇ, ಭಾರತ ತಮ್ಮ ನ್ಯಾಯಯುತ ನೆಲೆಯಿಂದ ಹಿಂದೆ...
ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ 3: ಭಾರತದ ಮುಂದಿರುವ...
ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ 1 ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ 2 ಡೊಕ್ಲಮ್, ಭಾರತ–ಭೂತಾನ್–ಚೀನಾ ಮೂರು ದೇಶಗಳ ನಡುವಿನ ಬಹು ಆಯಕಟ್ಟಿನ 89 ಚದರ ಕಿಲೋಮೀಟರ್‍ಗಳ ವ್ಯಾಪ್ತಿಯಲ್ಲಿರುವ ಸಂಕೀರ್ಣ ಪ್ರದೇಶ. ಇದು ಭೂತಾನ್‍ನ ಪಶ್ಚಿಮ ಗಡಿ ಭಾಗದಲ್ಲಿದೆ. ಅಂದರೆ ಟಿಬೆಟ್‍ನ ಆಗ್ನೇಯ ದಿಕ್ಕಿನಲ್ಲಿದೆ. ಮುಖ್ಯವಾಗಿ ಇದು...
ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ ೨ : ಚೀನಾದೊಂದಿಗೆ...
ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ 1 ಯುದ್ಧವಾಗಲಿದೆ. ಯುದ್ಧಕ್ಕೆ ಸನ್ನದ್ಧ. ಇನ್ನೇನು ಯುದ್ಧ ಆಗೇ ಬಿಟ್ಟಿತು. ನಾಳೆಯೇ ಯುದ್ಧ ಎಂಬಂತಹ ಪರಿಸ್ಥಿತಿಗಳು ಭಾರತ–ಚೀನಾದ ಮಧ್ಯೆ ಉದ್ಭವವಾಗಿರುವುದು ಇದೇ ಮೊದಲೇನಲ್ಲ. ಜನರ ಗಮನಕ್ಕಾಗಿ ಹಾತೊರೆಯುವ ಎರಡೂ ಕಡೆಯ ಆಕ್ರಮಣಕಾರಿ ಮಾಧ್ಯಮಗಳು, ಅವನ್ನೇ ನೆಚ್ಚಿಕೊಂಡು ವಾಸ್ತವತೆಯ ಕನಿಷ್ಟ ಮಾಹಿತಿಯೂ...
ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ 1 : ವಿಸ್ತಾರವಾದಿ ಚೀನಾದ...
ನಾವು ನಮ್ಮ ಸ್ನೇಹಿತರನ್ನು ಆಯ್ಕೆಗೆ ತಕ್ಕಂತೆ ಬದಲಾಯಿಸಬಹುದು. ಆದರೆ ಭೌಗೋಳಿಕವಾಗಿ ಬೆಸೆದುಕೊಂಡಿರುವ ನೆರೆಹೊರೆಯ ದೇಶ–ಪ್ರದೇಶಗಳನ್ನಲ್ಲ. “ನಾ ಕೊಡೆ ಎನ್ನುವ ಭಾರತ, ತಾ ಬಿಡೆ ಎನ್ನುವ ಚೀನಾ ಹಠ. ಮಧ್ಯದಲ್ಲಿ ಬಿಕ್ಕಟ್ಟಿಗೆ ಸಿಲುಕಿರುವ ಡೊಕ್ಲಮ್ ಪ್ರದೇಶದ ವಾರಸುದಾರ ಭೂತಾನ್“. 1962ರ ಪರಿಸ್ಥಿತಿ ಈಗಿಲ್ಲ. ಎರಡೂ ಪರಮಾಣುಶಕ್ತಿಯ ಶಕ್ತಿಶಾಲಿ...
ಅರವತ್ತರಲ್ಲಿ ಅರಳೊ ಮರಳೊ
ನಮ್ಮಲ್ಲಿ ಒಂದು ಗಾದೆ ಇದೆ ಅದೇನೆಂದರೆ, ಅರವತ್ತಕ್ಕೆ ಅರಳೊ ಮರುಳೊ ಈಗ್ಯಾಕೆ ಬೇಕಿತ್ತು ಇಂತಹ ಆಸೆ, ಕೈಲಾಗಲ್ಲ, ಆಸೆ ಬಿಡಲ್ಲ. ಆದರೆ ನನಗೆ ಇದನ್ನು ಮೆಟ್ಟಿ ನಿಲ್ಲಬೇಕೆನ್ನುವ ಛಲ ಅರವತ್ತರ ಯೌವ್ವನದಲ್ಲಿ. ಯಾರಾದರೂ ಕೇಳಿದರೆ ನಕ್ಕಾರು ಅನ್ನುವ ಯೋಚನೆ ನಾನು ಮಾಡುವುದಿಲ್ಲ ಬಿಡಿ. ಯಾಕಂದ್ರೆ ನನಗಿದು ತಪ್ಪು ಅನಿಸಲಿಲ್ಲ ಇದುವರೆಗೂ. 1978 ರಿಂದ ಸುಮಾರು...
ಮೆಟ್ರೋದಲ್ಲಿ ಕನ್ನಡ ಮಾತ್ರ ಬೇಕು ಅಂದವರೇ, ಇಂದಿರಾಳ ಬಗ್ಗೆ ಮೌನವೇಕೆ
ಒಂದು ತಿಂಗಳ ಹಿಂದಿನ ಮಾತು. ಬೆಂಗಳೂರು ಮೆಟ್ರೋದಲ್ಲಿ ಹಿಂದಿ ಹೇರಿಕೆ ಆಗ್ತಾ ಇದೆ ಅಂತ ಆಕಾಶ ಭೂಮಿಯನ್ನ ಒಂದು ಮಾಡಲಾಗಿತ್ತು. ಕನ್ನಡ ಸಂಘಟನೆಗಳು, ಪ್ರಗತಿಪರರು, ಜೀವಪರರು ಅಂತ ಸುಮಾರು ಜನ ಸೇರಿ ಕರ್ನಾಟಕದಲ್ಲಿ ಕನ್ನಡ ಬಿಟ್ಟು ಬೇರೇನಕ್ಕು ಜಾಗ ಇಲ್ಲ ಅಂದಿದ್ರು. ಕಬಾಲಿ ಅನ್ನುವ ರಜನಿಯ ಚಲನಚಿತ್ರ ಬಿದುಗಡೆಯಾದ ಸಮಯದಲ್ಲಿ ಕರ್ನಾಟಕದಲ್ಲಿ ಅನ್ಯಭಾಷಾ ಚಲನಚಿತ್ರಗಳಿಗೆ...
ಸ್ವಾತಂತ್ರ್ಯ ದಿನಾಚರಣೆಯ ಸುಂದರ ಸಂಭ್ರಮ
ಪ್ರತಿ ಬಾರಿ ಎಲ್ಲಾದರೂ, ಯಾವಾಗಲಾದರೂ ಆಗಸ್ಟ್ ಎಂಬ ಪದ ಕಿವಿಗೆ ಅಪ್ಪಳಿಸುತ್ತಲೆ, ಕಣ್ಣಿಗೆ ತೋರುತ್ತಲೆ ನೆನಪಾಗೋದು ಸ್ವಾತಂತ್ರ್ಯ ದಿನ. ಸ್ವಾತಂತ್ರ್ಯ ದಿನಾಚರಣೆ ಎಂದಾಗಲೆಲ್ಲ ರಪ್ಪನೆ ತಲೆಗೆ ಬರೋದು ಶಾಲಾದಿನಗಳು, ಒಂದು ವಾರದ ಮೊದಲಿನಿಂದಲೆ ಡ್ರಮ್ ಸೆಟ್, ಭಾಷಣ, ದೇಶಭಕ್ತಿಗೀತೆ, ಸಂಗೊಳ್ಳಿ ರಾಯಣ್ಣ, ಕಿತ್ತೋರು ರಾಣಿ ಚೆನ್ನಮ್ಮ ಇವರು ಗಳ ಏಕಪಾತ್ರಾಭಿನಯ, ನಾಟಕ...
ಹುಷಾರ್..ಬ್ಲ್ಯೂ ವೇಲ್ ಬಂದಿದೆ.. ಮಕ್ಕಳ ಬಗ್ಗೆ ಗಮನವಿಡಿ
ಆಟವಾಡೋದಂದ್ರೆ ಎಲ್ಲ ಮಕ್ಕಳಿಗೂ ಇಷ್ಟವೇ. ಹಿಂದೆಲ್ಲಾ ಮಕ್ಕಳು ಆಟ ಅಂದ್ರೆ ಮೈದಾನದತ್ತ ಹೋಗುತ್ತಿದ್ದರು. ಆದರೆ ಇವತ್ತಿನ ಮಕ್ಕಳಿಗೆ ಆಟ ಎಂದರೆ ಮೊಬೈಲ್, ಕಂಪ್ಯೂಟರ್. ದಿನಪೂರ್ತಿ ಆನ್‍ಲೈನ್ ಗೇಮ್‍ಗಳಲ್ಲಿ ಮುಳುಗಿರುತ್ತಾರೆ. ಊಟ-ಪಾಠ ಎಲ್ಲವನ್ನೂ ಬಿಟ್ಟು, ಹಗಲು ರಾತ್ರಿಯೆನ್ನದೆ ಮೊಬೈಲ್ ಗೇಮ್ ಆಡುತ್ತಾರೆ. ಮಕ್ಕಳು ಮೊಬೈಲ್‍ನಲ್ಲಿ ಏನು ಮಾಡ್ತಿದ್ದಾರೆ ಅನ್ನೋದು...
ಬ್ರಾಹ್ಮಣರನ್ನು ಬ್ರಾಹ್ಮಣ್ಯವನ್ನು ವಿರೋಧಿಸುವ ಮುನ್ನ ಇದನ್ನೊಮ್ಮೆ ಓದಿ
ನಾನು ನನ್ನ ಜಾತಿಯನ್ನ ಮುಂದಿಟ್ಟುಕೊಂಡು ಯಾವತ್ತೂ ಯಾವ ಸವಲತ್ತನ್ನೂ ಪಡೆದವನಲ್ಲ , ನನ್ನ ಜನಿವಾರವನ್ನೊಮ್ಮೆ ಹೊರಹಾಕಿ ಪಂಚೆಯನ್ನುಟ್ಟು ಎಂದಿಗೂ ದಾನ ಪಡೆದವನಲ್ಲ, ಅದೆಷ್ಟೋ ಬಾರಿ ಬಹಳ ತಪ್ಪಿಸಿಕೊಂಡರೂ ಕರೆದು ಕೂರಿಸಿ ಕೊಟ್ಟ ದಕ್ಶಿಣೆಯನ್ನ ಹುಂಡಿಗೆ ಹಾಕಿದವನು ನಾನು. ನನ್ನ ಬ್ರಾಹ್ಮಣ್ಯದ ಮಾತು ಬಂದರೆ ದಿನಕ್ಕೆ ೧೦೦೮ ಗಾಯತ್ರಿ ಮಂತ್ರವನ್ನು ಪಠಣ ಮಾಡಿದ ದಿನಗಳೂ ಬಹಳ...