Critic ratings – **** ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿಲ್ಲ ಎಂದು ಅಲವತ್ತುಕೊಳ್ಳುವವರು ತಮ್ಮ ನಿಲುವನ್ನು ಬದಲಿಸಿಕೊಳ್ಳಬೇಕಾದ ಕಾಲ ಹತ್ತಿರವಾಗಿದೆ. ಮೊದಲು ರಂಗಿತರಂಗ, ನಂತರ ಉಪ್ಪಿ-2 ಈಗ ಇಂಥ ವಿಭಿನ್ನ ಕಥಾಹಂದರವುಳ್ಳ ಚಿತ್ರಗಳ ಸಾಲಿಗೆ ಹೊಸ ಸೇರ್ಪಡೆ ‘ಆಟಗಾರ’ ಸಿನಿಮಾ. ಚಾರುಲತಾ ಸಿನಿಮಾ ನಂತರ ದ್ವಾರಕೀಶ್ ಬಹಳ ಆಸ್ಥೆಯಿಂದ...
Author - Lakshmisha J Hegade
ವಿಕೃತಿ ಮರೆಯಾಗಿ ಸಂಸ್ಕೃತಿ ಪಸರಿಸಲಿ
ವಿಜ್ಞಾನದಲ್ಲಿ ಎಂಟ್ರೋಪಿ(Entropy) ಎಂಬ ಪದವೊಂದಿದೆ. ಅದು ಒಂದು ವ್ಯವಸ್ಥೆಯಲ್ಲಿರುವ ಅಕ್ರಮಗಳನ್ನು ಅಳೆಯುತ್ತದೆ. ಈ ಎಂಟ್ರೋಪಿ ಎನ್ನುವುದು ಕೇವಲ ವಿಜ್ಞಾನಕ್ಕಷ್ಟೇ ಸೀಮಿತವಾಗಿರದೆ ನಮ್ಮ ದೈನಂದಿನ ಬದುಕಿಗೂ ಅಳವಡಸಲ್ಪಡುತ್ತದೆ.ಇಂದಿನ ಜಗತ್ತಿನಲ್ಲಿ ಎಲ್ಲಿ ನೋಡಿದರೂ ಅವ್ಯವಸ್ಥೆ,ಅಕ್ರಮಗಳು ಕಾಣಸಿಗುತ್ತದೆ.ಸದಾ ಧಾವಂತದಲ್ಲಿರುವ ಬದುಕು,ಜನಗಳು.ಸಾಲು ಸಾಲು...
ಪ್ರಥಮಗಳಿಗೆಲ್ಲಾ ಪ್ರಥಮರು ಭಾರತೀಯರು
ಇತ್ತೀಚೆಗೆ ಯಾರೋ ಒಬ್ಬರು ಸಾಮಾಜಿಕ ಜಾಲತಾಣವೊಂದರಲ್ಲಿ “ಭಾರತೀಯರಿಗೆಲ್ಲಾ ಒಂದು ರೀತಿಯ ಒಣ ಜಂಭ.ಜಗತ್ತಿನ ಅನೇಕ ಪ್ರಮುಖ ಅನ್ವೇಷಣೆಗಳನ್ನು ತಾವೇ ಮಾಡಿದ್ದೇವೆ.ಆ ಮೂಲಕ ಪ್ರಪಂಚದ ಅನೇಕ ವಿಷಯಗಳಿಗೆ, ಪ್ರಥಮ ಘಟನೆಗಳಿಗೆಲ್ಲಾ ತಾವೇ ಪ್ರಥಮರು ಎಂದು ಕೊಚ್ಚಿಕೊಳ್ಳುತ್ತಾರೆ. ಇಂದಿನ ವಿಮಾನಕ್ಕೂ ರಾಮಾಯಣದ ಪುಷ್ಪಕ ವಿಮಾನಕ್ಕೂ ನಂಟು ಕಲ್ಪಿಸುತ್ತಾರೆ. ರಾಮಸೇತುವೆಯ...
Movie review: ರಂಗಿತರಂಗ-ರಂಗು ರಂಗಿನ ರಹಸ್ಯಗಳ ಅನಾವರಣ
Critic Ratings(3.5 out of 5)- [yasr_overall_rating size=”large”] ಕನ್ನಡ ಚಿತ್ರರಂಗದಲ್ಲಿ ಪ್ರತಿದಿನವೂ ಹೊಸ ಹೊಸ ನಿರ್ದೇಶಕರು ಹತ್ತು ಹಲವು ಕಥೆಗಳೊಂದಿಗೆ ನೂರಾರು ಕನಸು ಹೊತ್ತು ಇಂಡಸ್ಟ್ರಿಗೆ ಬರುತ್ತಲೇ ಇರುತ್ತಾರೆ.ತಮ್ಮ ಚೊಚ್ಚಲ ಸಿನಿಮಾವನ್ನು ಹೊಸ ಪ್ರಯೋಗದೊಂದಿಗೆ ಮಾಡಬೇಕು,ಮೊದಲ ಯತ್ನದಲ್ಲೇ ಯಶಸ್ವಿಯಾಗಬೇಕೆಂಬ ತುಡಿತ...
ಮಾಯಾಕೋಲ
ದೇವರಗುಡ್ಡೆ ಗ್ರಾಮದ ಕಾಡಿನ ಮಧ್ಯೆ ಇರುವ ಪಂಜುರ್ಲಿ ದೈವದ ಸ್ಥಾನ (ದೈವದ ದೇವಸ್ಥಾನ) ದಲ್ಲಿ ತೆಂಬರೆ, ನಾಗಸ್ವರ, ಡೋಲುಗಳ ಸದ್ದು ಮುಗಿಲು ಮುಟ್ಟಿತ್ತು. ಕದೋನಿ, ಗರ್ನಾಲ್ಗಳು ಕಿವಿಗಡಚಿಕ್ಕುವಂತೆ ಅಪ್ಪಳಿಸುತ್ತಿದ್ದವು. ಇಡೀ ಗ್ರಾಮದ ಎಲ್ಲಾ ಜನರೂ ಅಲ್ಲಿ ನೆರೆದಿದ್ದರು.ಅಲ್ಲದೇ ಪರವೂರಿನ ಅನೇಕ ಗ್ರಾಮಸ್ಥರು, ಸ್ನೇಹಿತರು, ಬಂಧು ಬಳಗದವರು ಆಗಮಿಸಿದ್ದರು. ಸಮಯ...
ಕಡ್ದಾಯ ಮತದಾನಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಿ
ಇತ್ತೀಚೆಗಷ್ಟೇ ನಡೆದ ಗ್ರಾಮಪಂಚಾಯತಿ ಚುನಾವಣೆಗಳಲ್ಲೂ ಚುನಾವಣಾ ಆಯೋಗ ಮತ್ತು ಸರ್ಕಾರ ಅದನ್ನೇ ಹೇಳಿತ್ತು.”ಈ ಬಾರಿ ಮತದಾನ ಕಡ್ಡಾಯ,ಮತ ಹಾಕದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು”.ಸ್ವಲ್ಪ ದಿನಗಳ ನಂತರ “ಮತದಾನ ಕಡ್ಡಾಯ.ಆದರೆ ಮತಹಾಕದವರ ವಿರುದ್ಧ ಯಾವ ರೀತಿ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಇನ್ನೂ ನಿರ್ಧರಿಸಿಲ್ಲ”ಎಂದು ಸರ್ಕಾರ...
ಇಸ್ರೇಲೀಕರಣಗೊಳ್ಳುತ್ತಿದೆ ಭಾರತದ ರಕ್ಷಣಾ ವ್ಯವಸ್ಥೆ
ರಕ್ಷಣಾ ಸಚಿವರಾಗಿ ಮನೋಹರ್ ಪರಿಕ್ಕರ್ ಅವರು ಅಧಿಕಾರ ವಹಿಸಿಕೊಂಡ ಕೆಲವು ದಿನಗಳಲ್ಲೇ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು.ಆ ಸಂದರ್ಶನದಲ್ಲಿ ಅವರನ್ನು “ಭಾರತ ರಕ್ಷಣಾ ವ್ಯವಸ್ಥೆಯಲ್ಲಿ ಇನ್ನೂ ಕಾದು ನೋಡುವ ತಂತ್ರ ಅನುಸರಿಸುತ್ತದೆಯೋ ಅಥವಾ ಉಗ್ರರ ನೆಲೆಗಳಿಗೇ ತೆರಳಿ ಅಲ್ಲಿಯೇ ಅವರನ್ನು ಹೊಸಕಿ ಹಾಕುವ ಧೈರ್ಯ ತೋರುತ್ತದೆಯೇ” ಎಂದು ಪ್ರಶ್ನೆ...
ಹಗಲು ವೇಷ – ಕಥೆ
ಇವತ್ತು ನಾನು ೧೦ನೇ ಸಲ ಸಂದರ್ಶನಕ್ಕೆ ಹೋಗುತ್ತಿರುವುದು.ಅಲ್ಲ ನಾನು ಇತಿಹಾಸದಲ್ಲಿ ಎಂ.ಎ. ಮಾಡಿದಕ್ಕೆ ಏನೂ ಬೆಲೆಯೇ ಇಲ್ಲವೇ? ಈ ಹಿಂದೆ ೯ ಕಾಲೇಜುಗಳಿಗೆ ಅರ್ಜಿ ಹಾಕಿ, ಸಂದರ್ಶನಕ್ಕೆ ಆಯ್ಕೆ ಆಗಿ,ಸಂದರ್ಶನದಲ್ಲಿ ಅವರು ಕೇಳಿದ ಪ್ರಶ್ನೆಗಳಿಗೆಲ್ಲಾ ಚೆನ್ನಾಗಿಯೇ ಉತ್ತರಿಸಿದ್ದೆ. ಅಧ್ಯಾಪಕನ ಹುದ್ದೆಗೆ ಆಯ್ಕೆ ಆಗಿಯೇ ಆಗುತ್ತೇನೆಂಬ ಖುಷಿಯಲ್ಲಿ ಹೊರಬಂದಿದ್ದೆ.ಮನೆಗೆ...
ಕಾನೂನು ಕೇವಲ ಉಳ್ಳವರ ಸ್ವತ್ತೇ?
ಭಾರತದಂಥ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ದೇಶದ ಅಖಂಡತೆಯನ್ನು,ಸಂವಿಧಾನದ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವಲ್ಲಿ ಕಾನೂನು ಪ್ರಮುಖ ಪಾತ್ರ ವಹಿಸುತ್ತದೆ.ಶ್ರೀಸಾಮಾನ್ಯ ನಾಗರೀಕನಿಂದ ಹಿಡಿದು ರಾಷ್ಟ್ರಪತಿಯವರೆಗೂ ಕಾನೂನು ಎಲ್ಲರಿಗೂ ಒಂದೇ.ಆದರೆ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ನ್ಯಾಯದೇವತೆಯೂ ಭೇದ-ಭಾವ,ತುಷ್ಟೀಕರಣ...