ಬೀಫ್ ಮಸಾಲಾ ಬದಲು ಒಂದೆರಡು ಸಾಂತ್ವಾನದ ಮಾತುಗಳನ್ನಾಡಿದ್ದರೂ ಸಾಕಾಗಿರುತ್ತಿತ್ತು!
ಅಗತ್ಯದಲ್ಲಿದ್ದವರಿಗೆ ಸಾಧ್ಯವಾದರೆ ಉಪಕಾರ ಮಾಡು ಇಲ್ಲದಿದ್ದರೆ ಸುಮ್ಮನೆ ಕೂಡು, ಆದರೆ ತಪ್ಪಿಯೂ ಅಪಕಾರ ಮಾಡಬೇಡ ಎಂಬ ಮಾತಿದೆ.ಪರೋಪಕಾರಾರ್ಥಮಿದಂ ಶರೀರಂ ಎನ್ನುವ ನಾವು ಹೆಚ್ಚಿನ ಸಂದರ್ಭಗಳಲ್ಲಿ ಉಪಕಾರವನ್ನೇ ಮಾಡುತ್ತೇವೆ.…