ಕಥೆ

ಕಥೆ

ಮೂಕನ ಕನಸು.

ನಿಮ್ಮ ಹೆಸರು…. ಲತಾ … ಅಧಿಕಾರಿಯ ಪ್ರಶ್ನೆಗೆ ಉತ್ತರಿಸಿದರು ಲತಾ… ಅಧಿಕಾರಿ ಕೈಯಲ್ಲಿರುವ ಕಾಗದದ ಹಾಳೆ ಮೇಲೆ ಕಣ್ಣಾಡಿಸಿ .. ಏನಮ್ಮ ನಿಮ್ಮ ಅರ್ಜಿ ಭರ್ತಿಮಾಡಲೆ ಇಲ್ಲ. ಬಹಳಷ್ಟು ಕಡೆ ಏನನ್ನೂ ಬರೆಯಲೇ ಇಲ್ಲ… ಲತಾ ಮನಸ್ಸಿನಲ್ಲೇ ಅಂದುಕೊಂಡಳು, ಇದ್ದರೆ ತಾನೇ ಬರೆಯುವುದು. ಹುಟ್ಟಿದ ದಿನಾಂಕ … ….. ಯಾರು ಅತ್ತರೋ ಇಲ್ಲ...

ಕಥೆ ಕಾದಂಬರಿ

ಆತ್ಮ ಸಂವೇದನಾ-23

ಆತ್ಮ ಸಂವೇದನಾ-22 ಅದೇ ಸಮಯದಲ್ಲಿ ಆತ್ಮ, ಸಂವೇದನಾ ವರ್ಷಿಯ ಪ್ರಯೋಗಾಲಯದತ್ತ ಸಾಗುತ್ತಿದ್ದರು. ಎರಡನೇ ಸೂರ್ಯನನ್ನು ಇಲ್ಲದಂತೆ ಮಾಡಬೇಕೆಂಬುದು ಅವರಂತರಂಗ. ವರ್ಷಿಯನ್ನು ಒಲಿಸಬೇಕು, ಇಲ್ಲವೇ ಒತ್ತಡ ಹೇರಿಯಾದರೂ ಎರಡನೇ ಸೂರ್ಯನನ್ನು ನಾಶವಾಗುವಂತೆ ಮಾಡಬೇಕು ಎಂದು ನಿರ್ಧರಿಸಿದ್ದ ಆತ್ಮ.ಅವರಿಬ್ಬರೂ ಕುಳಿತಿದ್ದ ಕಾರಿನಂಥದೇ ವಾಹನ ಅದರಷ್ಟಕ್ಕೇ ಚಲಿಸುತ್ತಿತ್ತು. ಎಲ್ಲವೂ...

ಕಥೆ

ಸಂಬಂಧ – 3

ಸಂಬಂಧ – 2 “ಶಂಭುಲಿಂಗೇಶ್ವರ ಶರ್ಮ ಅಂತ” “ನಿಮ್ಗಿಂತ ನಿಮ್ಮ ಹೆಸರೇ ದೊಡ್ಡ ಇದ್ಯಲ್ಲಾ ಅಂಕಲ್” ತಮಾಷೆ ಮಾಡಿದೆ, ಮೆದುವಾಗಿ ನಕ್ಕರು. “ನಾನು ಶಿಕ್ಷಣ ಪೂರೈಸಿದ್ದೆಲ್ಲಾ ಮೈಸೂರಲ್ಲೇ. ಯುನಿವರ್ಸಿಟೀಲಿ English Literature ಅಲ್ಲಿ Master’s ಮಾಡ್ದೆ. ಕೊನೆವರ್ಷದಲ್ಲಿರೋವಾಗ ಅಪ್ಪ ತೀರ್ಕೊಂಡ. ಒಂದೈದು ವರ್ಷ ಬಿಟ್ಟು...

ಕಥೆ

ಸಂಬಂಧ – 2

“ಆಗ್ಲಿಂದ ಗಂಟ್ಲು ಹರಿದು ಹೋಗೋ ಥರ ಕೂಗ್ತಾನೇ ಇದ್ದೀನಿ, ಯಶ್ವಂತ್ಪುರ, ಯಶ್ವಂತ್ಪುರ ಅಂತ. ಮತ್ತೇನ್ ಹೇಳ್ಬೇಕು ನಿಮ್ಗೆ ಸಾರ್? ಕೊಡಿ ಕಾಸು.” ಕಂಡಕ್ಟರನ ಕೂಗಿಗೆ ಹೆದರಿದ ಪಾಪದ ವೃದ್ಧರು ಮುದುಡಿಕೊಂಡರು. ಆದರೆ ಆ ಮಾತುಗಳು ಅಪರೋಕ್ಷವಾಗಿ ಬಿಸಿ ಮುಟ್ಟಿಸಿದ್ದು ನನಗೆ. ತುಂಬಿಕೊಂಡ ಜನರೆದುರು ನಾನೆಲ್ಲಿ, ಬೈಸಿಕೊಂಡು ಅಪಹಾಸ್ಯಕ್ಕೀಡಾಗಬೇಕಾಗುತ್ತೇನೋ...

ಕಥೆ

ಸಂಬಂಧ – 1

ಬೃಹತ್ ಕಾಡಿನ ನಡುವೆ, ಮರದಡಿಯ ತಂಪನೆಯ ನೆರಳಿನಲ್ಲಿ ಮಲಗಿದ್ದ ವ್ಯಕ್ತಿ, ಕಣ್ಣು ತೆರೆದಾಗ ಗಿಜುಗುಡುವ ಸಂತೆಯ ಮದ್ಯದಲ್ಲಿದ್ದರೆ ಹೇಗಾಗಬೇಡ? ಊಹಿಸಿ ನೋಡಿ. ದೇವನಹಳ್ಳಿ ವಿಮಾನ ನಿಲ್ದಾಣದಿಂದ ಕೈಲಿದ್ದೊಂದು ಬ್ಯಾಗ್ ನೊಂದಿಗೆ ಹೊರಬಂದು ನಿಂತಾಗ, ನನಗೂ ಹಾಗೇ ಅನಿಸಿದ್ದು ಸುಳ್ಳಲ್ಲ. ‘ಗಿಜುಗುಟ್ಟುವಿಕೆ’ಯೆಂಬ ಶಬ್ದದ ಬಳಕೆ ಸರಿಯಲ್ಲದಿದ್ದರೂ, ಅದೇ...

ಕಥೆ

ಪಾತ್ರ ಬದಲಾಯಿಸಿದ ಪ್ರೀತಿ.

ಅವಳು ಇಳಾ ಹೆಸರಿಗೆ ತಕ್ಕಂತೆ ಆಕೆ ಶಾಂತೆ, ಸುಗುಣೆ, ಯೋಗಿನಿಯವಳು, ಸೌಂದರ್ಯದೊಡತಿಯಲ್ಲದಿದ್ದರೂ ರೂಪವತಿ, ಮನೆಯಲ್ಲಿ ಮೂರನೇಯ ಹೆಣ್ಣು ಮಗಳಾಗಿ ಉತ್ತರ ನಕ್ಷತ್ರದಲ್ಲಿ ಹುಟ್ಟಿದುದರಿಂದ ಎಲ್ಲರಿಂದಲೂ ಒಂದಷ್ಟು ತಿರಸ್ಕಾರದಿಂದಲೇ ಬೆಳೆದವಳು, ಪಿಯುಸಿಯಲ್ಲಿ ಉತ್ತಮ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ರೂ ಖುಷಿ ಪಡದ ಅಪ್ಪ, ಶಿಕ್ಷಕಿ ತರಬೇತಿ ಪರೀಕ್ಷೆಯಲ್ಲಿ ವಿಶಿಷ್ಟ...

ಕಾದಂಬರಿ

ಆತ್ಮ ಸಂವೇದನಾ. ಅಧ್ಯಾಯ 22

ಆತ್ಮ ಸಂವೇದನಾ. ಅಧ್ಯಾಯ 21 ಅದು ವರ್ಷಿಯ ಪ್ರಯೋಗಾಲಯ, ಒಂಟಿಯಾಗಿ ಕುಳಿತಿದ್ದ. ಒಂಟಿತನ ಆತನನ್ನು ಕಂಗೆಡಿಸಿರಬಹುದೇ? ಆತ ಯಾವಾಗಲೂ ಒಂಟಿಯಾಗಿಯೇ ಬದುಕಿದ್ದು ಎಂಬ ನಿಲುವೇ ಗೆಲ್ಲುವುದು. ನಿಜ ಸ್ಥಿತಿಯೇ ಬೇರೆ ಇದೆ. ಒಂಟಿತನ ಕಾಡದ, ಕಾಡಿಸದ ವಸ್ತು ಯಾವುದೂ ಇಲ್ಲ. ಭಾವಗಳು ಸಂಗಾತಿಯನ್ನು ಬಯಸುತ್ತವೆ. ಜೀವಿಗಳು ಸಾಂಗತ್ಯವನ್ನು ಬೇಡುತ್ತವೆ. ಪ್ರತಿ ಜೀವಿಗಳೂ ಸಹವಾಸ...

ಕಥೆ

ಆಕ್ರಮಣ

ಸಂಜೆ ೪ ಘಂಟೆ ಆಗುತ್ತಿದೆ. ಮೇಜಿನ ಮೇಲಿನ mug’ನಲ್ಲಿ ಹಬೆಯಾಡುತ್ತಾ ಹೊರಗಿನ ತೇವಕ್ಕೆ ತನ್ನನ್ನು ಒಡ್ಡಿಕೊಂಡು ಬೆಚ್ಚಗೆ ಕೂತಿರುವ ಕಾಫಿಯಿದೆ. ನನ್ನ ಕುರ್ಚಿಯ ಎಡ ಮಗ್ಗುಲಲ್ಲೇ ರೂಮಿನ ಕಿಟಕಿ. ಸಣ್ಣಗೆ ಜಿನುಗುವ ಜಡಿಮಳೆಯಲ್ಲಿ ನಾಲ್ಕಾರು ಕೊಡೆಗಳು ಮಂದವಾಗಿ ಚಲಿಸುತ್ತಿವೆ. ರೂಮಿನಲ್ಲಿ ಕುಳಿತು , ನೊರೆ-ನೊರೆ ಕಾಫಿ ಹೀರುತ್ತಾ ಹೊರಗಿನ ಮಳೆಯನ್ನು ನೋಡುವುದು ಎಷ್ಟು...

ಕಥೆ

ಋಣಾನುಬಂಧ…….ಋಣಾನುಬಂಧ ರೂಪೇನ ಪಶು ಪತ್ನಿ ಸುತಾಲಯ

ಕೈಯಲ್ಲಿದ್ದ ಮೊಬೈಲ್ ತನ್ನ ರಾಗ ಆರಂಭಿಸಿತು… ಕೈಗೆತ್ತಿ ನೋಡಿದರೆ ಶೇಷರಾಯರದ್ದು… ಸಾಮಾನ್ಯವಾಗಿ ಉಭಯಕುಶಲೊಪರಿ ಮಾತಾಡುವ ಶೇಷರಾಯರು ಇಂದು ನೀವು ಫ್ರೀ ಆಗಿದ್ದರೆ ಒಂದುಸಲ ಬನ್ನಿ .. ಅಗತ್ಯದ ಕೆಲಸವಿದ್ದರೆ ಯಾರಿಗಾದರು ಹೇಳಿ ಕೂಡಲೇ ಇಲ್ಲಿಗೆ ಬನ್ನಿ ….. ಬೇರೆ ಮಾತು ಅಡುವ ಮೊದಲೇ ಫೋನ್ ನಿಲ್ಲಿಸಿಬಿಟ್ಟರು, ಮನಸಿನತುಂಬಾ ಹತ್ತು ಹಲವು ವಿಧದ...

ಕಾದಂಬರಿ

ಆತ್ಮ ಸಂವೇದನಾ. ಅಧ್ಯಾಯ 21

ಆತ್ಮ ಸಂವೇದನಾ ಅಧ್ಯಾಯ 20 ಅಪರೂಪದ ಸನ್ನಿವೇಶ; ಮನಸ್ಸೆಂಬ ಮಹಾಕಾಶ. ಮನಸ್ಸು ಯಾರಿಗಿಲ್ಲ? ಮನಸ್ಸಿಲ್ಲದವಗೂ ಒಂದು ಮನಸ್ಸಿದೆ. ಪ್ರತಿಯೊಂದು ಜೀವಿಯಲ್ಲೂ ಉಸಿರಿರದ ನಿರ್ಜಿವಿಗಳಲ್ಲೂ ಮನಸ್ಸಿದೆ. ಈ ಮನಸ್ಸು ಎಂದರೆ ಏನು? ದೇಹದಲ್ಲಿನ ಪ್ರತಿ ಕ್ರಿಯೆಗಳು ವ್ಯವಸ್ಥಿತ ಪ್ರತಿಕ್ರಿಯೆಯಾಗಲು ಆರೋಗ್ಯವಿರಬೇಕು, ಅದಕ್ಕೆ ಪೂರಕ ಆಹಾರವಿರಬೇಕು. ಆದರೆ ಈ ಮನಸ್ಸು ಎಂಬ Virtual...