ಮಾತು ಒಂದು ಕಲೆ. ಮಾತೇ ಜ್ಯೋತಿರ್ಲಿಂಗ ಅಂದರು ಹಿರಿಯರು. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬ ಗಾದೆಯನ್ನು ಹಳ್ಳಿಗರು ಸುಮ್ಮನೆ ಕಟ್ಟಿಲ್ಲ. ಮಾತೆಂಬುದು ಬರೆದು ಪೋಸ್ಟಿಸಿದ ಫೇಸ್‍ಬುಕ್ ಸ್ಟೇಟಸ್ಸಿನಂತೆ. ಆಡಿ ಬಿಟ್ಟ ಮೇಲೆ ನಾಲಗೆ ಕಚ್ಚಿ ಕ್ಷಮೆ ಕೇಳಿದರೂ ಆಗಬೇಕಾದ ಡ್ಯಾಮೇಜು ಆಗಿ ಹೋಗಿರುತ್ತದೆ; ಫೇಸ್‍ಬುಕ್ಕಿನ ಪೋಸ್ಟು ಸ್ಕ್ರೀನ್‍ಶಾಟ್ ಆಗಿ...
ಅಂಕಣ
ಸುದ್ದಿ ಮಾದ್ಯಮಗಳ ಸೆಣಸಾಟ
ಅದು 2011 ವರ್ಷದ ಮಾರ್ಚ 11, ಶುಕ್ರವಾರ ಕನ್ನಡಿಗರಿಗೊಂದು ಪರ್ವದ ದಿನವಾಗಿತ್ತು. ವಿಶ್ವಮಟ್ಟದಲ್ಲಿ ನಾನಾ ಕ್ಷೇತ್ರಗಳಲ್ಲಿ ಹಲವರು ವಿಕ್ರಮಗಳನ್ನು ಸಾಧಿಸಿ ಪ್ರಪಂಚವನ್ನು ಮೆಟ್ಟಿ ನಿಂತ ಕೋಟ್ಯಂತರ ಕನ್ನಡಿಗರ ಡಿಂಡಿಮವು ಗಡಿನಾಡಿನ ಬೆಳಗಾವಿಯಲ್ಲಿ ಮೊಳಗುವ ದಿನ. ನಿಮಗೆಲ್ಲ ಗೊತ್ತು ಅವತ್ತು ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ 2011 ರ...
ರಾಜಕೀಯ ಚದುರಂಗದ ಚೆಕ್’ಮೇಟ್’ಗಳು
ರಾಜಕಾರಣವೆಂದರೆ ಒಂದು ದೊಡ್ಡ ರಣತಂತ್ರ. ಭೇದಿಸಲಾಗದ ಚಕ್ರವ್ಯೂಹ. ಪ್ರತಿಯೊಂದು ನಡೆಯನ್ನು ಭವಿಷ್ಯತ್ತಿನ ಸ್ಪಷ್ಟ ಆಗುಹೋಗುಗಳನ್ನು ಗಮನದಲ್ಲಿಟ್ಟುಕೊಂಡು ಮನ್ನಡೆಯಬೇಕಾದ ರಂಗ. ಸ್ವಲ್ಪ ಯಾಮಾರಿದರೂ ಸುತ್ತಲೂ ಮುತ್ತಿಗೆ ಹಾಕಿ ಚದುರಂಗದ ಚೆಕ್-ಮೆಟ್’ನಂತಹ ಸಂದಿಗ್ಧಕ್ಕೆ ತಂದಿಡುವ ಕ್ಷೇತ್ರ. ಈ ಕ್ಷೇತ್ರದಲ್ಲಿ ರಾತ್ರೋರಾತ್ರಿ ಪ್ರಜ್ವಲಿಸಿದವರೂ ಇದ್ದಾರೆ...
ಕಟು ಸತ್ಯ
ಇದು ಕಲಿಗಾಲ. ಇಲ್ಲಿ ಏನು ನಡೆಯುತ್ತಿದೆ ಅನ್ನುವುದು ಎಲ್ಲರಿಗೂ ಗೊತ್ತು. ಗೊತ್ತಿದ್ದೂ ಕಣ್ಣು ಮುಚ್ಚಿ ಕುರುಡರಂತೆ ಅಸಹಾಯಕತೆಯಲ್ಲಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಆಗುತ್ತಲೇ ಇದೆ. ಇದರ ಅಂತ್ಯ ಎಲ್ಲಿಗೆ ಹೋಗಿ ತಲುಪುತ್ತದೊ ಅನ್ನುವ ಆತಂಕ , ಜಿಜ್ಞಾಸೆ ಮನದಲ್ಲಿ. ಈ ಜಗತ್ತು, ದೇಶ ಯಾರೊಬ್ಬರ ಸ್ವತ್ತಲ್ಲ. ಆದರೆ ಬರಬರುತ್ತಾ ಈ ದೇಶದ, ರಾಜ್ಯದ...
ನಟನಟಿಯರ ವಿರುದ್ದ ಅಪಸ್ವರ ಅನಗತ್ಯ
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಪ್ರಬುದ್ದ ಘಟ್ಟವನ್ನು ತಲುಪಿತ್ತು. ಈ ಹಂತಕ್ಕೆ ಬೆಳೆದು ಮರವಾಗಲು ಶ್ರಮಿಸಿದ ಕನ್ನಡಿಗರು ಹಲವಾರು. ನಟರು, ನಿರ್ದೇಶಕರು ಎಲ್ಲರೂ ಅಂದು ತಮ್ಮ ಜೀವನವನ್ನು ಸಿನಿಮಾ ರಂಗಕ್ಕೆ ಮುಡಿಪಾಗಿಟ್ಟಿದ್ದರು. ಇವರಾರೂ ದಿನ ಬೆಳಗಾಗುವುದರೊಳಗೆ ಪ್ರಸಿದ್ಧಿ,ಯಶಸ್ಸು ಪಡೆಯಲಿಲ್ಲ. ಬದಲಾಗಿ ತಮ್ಮ ಪ್ರತಿಭೆಯನ್ನು ನಟನೆಯ ಮೂಲಕ ವ್ಯಕ್ತಪಡಿಸಿ ಜನರ ಮನ...
ನಾನೊಬ್ಬ ಕ್ಯಾನ್ಸರ್ ಸರ್ವೈವರ್.. ನನಗೆ ಅದರ ಬಗ್ಗೆ ಹೆಮ್ಮೆ ಇದೆ.
‘ನಾನೊಬ್ಬ ಕ್ಯಾನ್ಸರ್ ಸರ್ವೈವರ್.. ನನಗೆ ಅದರ ಬಗ್ಗೆ ಹೆಮ್ಮೆ ಇದೆ’ ಸಂದರ್ಶನವೊಂದರಲ್ಲಿ ಒಬ್ಬ ಕ್ಯಾನ್ಸರ್ ಸರ್ವೈವರ್ ಹೇಳಿದ ಮಾತಿದು. ಈ ವಾಕ್ಯ ಕೇಳುವುದಕ್ಕೆ ಎಷ್ಟು ಸುಲಭ ಎನಿಸುವುದೋ ನಿಜವಾಗಿಯೂ ಅಷ್ಟು ಸುಲಭವಾಗಿ ಇರುವುದಿಲ್ಲ. ಈ ಘಟ್ಟ ತಲುಪುವುದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಕ್ಯಾನ್ಸರ್ ನಂತರವೂ ಸಾಕಷ್ಟು ಸವಾಲುಗಳನ್ನ ಎದುರಿಸಿದ ನಂತರವೇ ಈ ಘಟ್ಟವನ್ನು...
ಇಂದಿನ ಯುವಕರಿಗೆ ಪೇಜಾವರ ಶ್ರೀಗಳು ಪ್ರೇರಣೆ ಯಾಕೆ ಆಗಬಾರದು!
ಆ ದಿನ ನಾನು ಮತ್ತು ನನ್ನ ಗೆಳೆಯ ಇಬ್ಬರೂ ಉಡುಪಿಯಲ್ಲಿ ಭೇಟಿ ಆದೆವು. ಸ್ವಲ್ಪ ದಿನದಲ್ಲಿ ಅವನು ಅಮೇರಿಕಾಕ್ಕೆ ಹೋಗಬೇಕಿತ್ತು, ನಾನು ಜಪಾನಿಗೆ. ಊರಿಗೆ ಬಂದಿದ್ದೇವೆ ಮತ್ತೆ ಯಾವಾಗ ಇನ್ನು ಭೇಟಿ ಆಗುವುದೋ, ಈಗ ಬಂದಾಗಲೇ ಒಮ್ಮೆ ಮುರುಡೇಶ್ವರ, ಉಡುಪಿ, ಧರ್ಮಸ್ಥಳ, ಸುಬ್ರಹ್ಮಣ್ಯ ಎಲ್ಲವನ್ನೂ ಒಮ್ಮೆ ಹೋಗಿ ಬರೋಣ ಅನಿಸಿತು. ಮಧ್ಯಾಹ್ನದ ಹೊತ್ತು ಉಡುಪಿ ತಲುಪಿದಾಗ. ಶ್ರೀ...
‘ಚಿಕೂ’—(ಕತೆಗಳು) – ಕಥಾ ಸಂಕಲನದ ಕುರಿತೊಂದಿಷ್ಟು …..
‘ಚಿಕೂ’—(ಕತೆಗಳು) ಲೇಖಕರು: ರಾಜೀವ ಅಜ್ಜೀಬಳ ಪ್ರಕಾಶಕರು: ಮಂಗಳ ಪ್ರಕಾಶನ, 91, ಬಸಪ್ಪ ಬಡಾವಣೆ, ಪಟ್ಟಣಗೆರೆ, ರಾಜರಾಜೇಶ್ವರಿನಗರ, ಬೆಂಗಳೂರು-560098 ಪ್ರಥಮ ಮುದ್ರಣ: 2013, ಪುಟಗಳು: 126, ಬೆಲೆ: ರೂ.75-00 ‘ಚಿಕೂ’, ರಾಜೀವ ಅಜ್ಜೀಬಳರ ಮೊದಲನೆಯ ಕಥಾಸಂಕಲನ. ಈ ಸಂಕಲನದಲ್ಲಿ ಹದಿನೈದು ಕತೆಗಳಿವೆ. ಇವುಗಳಲ್ಲಿ ಹಲವು...
ಕಾಣುವ ಮಾಯೆಯ ಸತ್ಯವ ನಂಬದೆ ಕಾಣದ ಬ್ರಹ್ಮದ ಸತ್ವವ ನಂಬುವುದೆಂತು ?
ಎಲ್ಲಿ, ಬ್ರಹ್ಮಸೃಷ್ಟಿಗೂ ಮಾಯಾ ಜಗಕ್ಕು ನಂಟು ಹಾಕುವ ಕೊಂಡಿ ?: ಬ್ರಹ್ಮವೇ ಸತ್ಯ ಸೃಷ್ಟಿಯೆ ಮಿಥ್ಯವೆನ್ನುವೊಡೆ | ಸಂಬಂಧವಿಲ್ಲವೇನಾ ವಿಷಯ ಯುಗಕೆ? || ನಮ್ಮ ಕಣ್ಮನಸುಗಳೆ ನಮಗೆ ಸಟೆ ಪೇಳುವೊಡೆ | ನೆಮ್ಮುವುದದಾರನೋ ? – ಮಂಕುತಿಮ್ಮ || ೩೦ || ಇದೋ ಇಲ್ಲಿನ್ನೊಂದು ಸೃಷ್ಟಿ ಮತ್ತು ಅದರ ಕತೃವಿನ (ಬ್ರಹ್ಮದ) ಕುರಿತಾದ ಕವಿ ಕುತೂಹಲದ ಜಿಜ್ಞಾಸೆ. ಈ...
“ಸ್ಯಾಲರಿ ಕ್ರೆಡಿಟೇಡ್” ಎನ್ನುವ ಪುಟ್ಟ ಸಂದೇಶ
ಹುಟ್ಟಿದ ಊರು ಬಿಟ್ಟ ಬೆಂಗಳೂರಿನಂತಹ ನಗರಗಳನ್ನ ಸೇರುವಾಗ ಯಾವೊಬ್ಬನು ಕೂಡ ತನಗೆ ಮುಂದೆ ಒಂದು ದಿನ ಕಷ್ಟಗಳು ಬರುತ್ತವೆ ಎಂದೂ ಊಹೆ ಕೂಡ ಮಾಡಿರುವುದಿಲ್ಲ.ಆದರೆ ಈ ನಗರ ಮತ್ತು ಇಲ್ಲಿನ ಜೀವನವೇ ಬೇರೆ, ಕಷ್ಟಗಳು ಯಾವಾಗ ಬರುತ್ತವೆ ಅನ್ನೋ ಒಂದು ಸಣ್ಣ ಸುಳಿವು ಕೂಡ ಇರುವುದಿಲ್ಲ. ಊರು ಬಿಟ್ಟು ಬಂದ ಹೊಸದರಲ್ಲಿ ಕಷ್ಟಗಳ ಅನುಭವವಾಗುವುದು ತುಂಬಾ ಕಡಿಮೆ, ಯಾಕಂದರೆ ಅದು...