ಹೊಸವರ್ಷ ಬಂದರೆ ಏನು ಮಾಡಬೇಕು? “ಬಂದರೆ ಮಾಡೋದೇನು? ಅದರ ಪಾಡಿಗೆ ಬರುತ್ತದೆ, ಅದರ ಪಾಡಿಗೆ ಹೋಗುತ್ತದೆ” ಎಂದು ಹೇಳುವ ನಿರಾಶಾವಾದಿಗಳು ಎಲ್ಲಾ ಕಾಲಕ್ಕೂ ಇರುತ್ತಾರೆ ಅನ್ನಿ. ಆದರೆ, ಹೊಸವರ್ಷಕ್ಕೆಂದು ಒಂದು ತಿಂಗಳ ಮೊದಲೇ ಯೋಜನೆ ಹಾಕಿಕೊಂಡು ತಯಾರಿ ನಡೆಸುವವರೂ ಇರುತ್ತಾರೆ. ಡಿಸೆಂಬರಿನ ದಿನಗಳನ್ನು ಒಂದೊಂದಾಗಿ ನಿಷ್ಕರುಣೆಯಿಂದ ಕತ್ತರಿಸಿ ಹಾಕುತ್ತ...
Author - Rohith Chakratheertha
ಅನಂತಮೂರ್ತಿ ಸಂದರ್ಶನ
ಅನಂತಮೂರ್ತಿ ಸಂದರ್ಶನ ಹುಟ್ಟಿದ್ದು: ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಮೇಳಿಗೆಯಲ್ಲಿ. 1932ರ ಡಿಸೆಂಬರ್ 21. ಅಪ್ಪ ಊರಿನ ಶಾನುಭೋಗ ರಾಜಗೋಪಾಲಾಚಾರ್ಯರು. ಜನಿವಾರವನ್ನೇ ಚಾದರವೆಂದು ಹೊದ್ದುಕೊಳ್ಳುತ್ತಿದ್ದ ಮಡಿವಂತ ಮಾಧ್ವ ಬ್ರಾಹ್ಮಣ ಮನೆತನ. ಮಾಣಿ ಅನಂತಮೂರ್ತಿಯ ವಿದ್ಯಾಭ್ಯಾಸ ಹತ್ತಿರದ ದೂರ್ವಾಸಪುರದಲ್ಲಿ. ತಲೆಯಲ್ಲಿ ಶಿಖೆ ಬಿಟ್ಟು ಸೊಂಟಕ್ಕೆ ಕಚ್ಚೆ ಕಟ್ಟಿ...
ಹಿಂದೂ ಎನ್ನಲು ಹಿಂಜರಿಕೆಯೇಕೆ?
ನಾವು ಈಗಲಾದರೂ ಈ ದೇಶದಲ್ಲಿ ಭಾರತೀಯ ಅಂದರೆ ಯಾರು ಎಂಬುದರ ಬಗ್ಗೆ ಒಂದು ಸ್ಪಷ್ಟವಾದ ವ್ಯಾಖ್ಯೆ ಬರೆಯಬೇಕಾದ ಅಗತ್ಯವಿದೆ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನನಗೊಬ್ಬ ಸೌದಿ ಅರೇಬಿಯದಿಂದ ಬಂದ ವಿದ್ಯಾರ್ಥಿಯಿದ್ದ. ಆತನೊಮ್ಮೆ ನನ್ನ ಬಳಿ ಬಂದು “ನಿಮ್ಮಲ್ಲಿ ಕೇಳಬೇಕೆಂದು ಈ ಪ್ರಶ್ನೆಯನ್ನು ಒಬ್ಬರು ಕೊಟ್ಟಿದ್ದಾರೆ. ಇಸ್ಲಾಮ್ ಹೇಗೆ ಬೇರೆ ದೇಶಗಳಿಗೆ...
ನಡುಬೀದಿಯಲ್ಲಿ ಶ್ರೀರಾಮ; ಪುಢಾರಿಗಳು ಮಾತ್ರ ಆರಾಮ
ಮೌಲಾನಾ ಅಬ್ದುಲ್ ಹೈ ಇಸ್ಲಾಮ್ ಮತದ ಬಹಳ ದೊಡ್ಡ ಪಂಡಿತ; ಪ್ರಾಜ್ಞ. ಅಬ್ದುಲ್ ಹೈ ಭಾರತದಲ್ಲಿ ಯಾವ ಯಾವ ಹಿಂದೂ ದೇವಸ್ಥಾನಗಳನ್ನು ಒಡೆದು ಮುಸ್ಲಿಮರು ಮಸೀದಿಗಳನ್ನು ಕಟ್ಟಿಕೊಂಡರು ಎಂಬ ಸಂಶೋಧನೆ ಮಾಡಿ “ಹಿಂದೂಸ್ತಾನಿ ಇಸ್ಲಾಮೀ ಅಹದ್ ಮೆ” ಎಂಬ ಪುಸ್ತಕ ಬರೆದರು. ಇದರ ಕೆಲವು ವಿವರಗಳನ್ನು ನೋಡಿ: (1) ಕವ್ವತ್ ಅಲ್ ಇಸ್ಲಾಮ್ ಮಸೀದಿ (ದೆಹಲಿ): ದೆಹಲಿಯಲ್ಲಿ...
ನಿಜವಾಗಿಯೂ ನಾವು ನೆನೆಯಬೇಕಿರುವುದು ಯಾರನ್ನು?
ನಿಮಗೆ ಬಿ.ಆರ್. ಅಂಬೇಡ್ಕರ್ ಗೊತ್ತು. ಬಿ.ಎನ್. ರಾವ್ ಬಗ್ಗೆ ಗೊತ್ತೆ? ಬಹುಶಃ ಗೊತ್ತಿರಲಿಕ್ಕಿಲ್ಲ. ನಿಮ್ಮ ಮನೆಯಲ್ಲಿ, ಕಚೇರಿಯಲ್ಲಿ, ಮಾರ್ಕೆತಿನಲ್ಲಿ ಅಥವಾ ಹೋಟೇಲಲ್ಲಿ ಯಾರನ್ನು ಬೇಕಾದರೂ ಕೇಳಿ; ಅವರಿಗೆ ಈ ಹೆಸರಿನ ವ್ಯಕ್ತಿಯ ಪರಿಚಯ ಇಲ್ಲ; ಇವರ ಬಗ್ಗೆ ಅವರೆಲ್ಲೂ ಓದಿಲ್ಲ ಎಂದು ಧೈರ್ಯದಿಂದ ಬೆಟ್ ಕಟ್ಟಬಹುದು! ಈಗ ಅವರ ಕತೆ ಕೇಳಿ. ಇವರ ಹೆಸರಿನ ಎನ್ ಎಂದರೆ...
ಮಾಲತಿ ಪಟ್ಟಣಶೆಟ್ಟಿ, ದಯವಿಟ್ಟು ಉತ್ತರ ಕೊಡಿ
ನಾನು ಈ ಪತ್ರ ಬರೆಯುತ್ತಿರುವುದು ಏಕೆ ಎಂಬುದು ನಿಮಗೂ ಗೊತ್ತಿರುವುದರಿಂದ ನಮ್ಮ ನಡುವಿನ ಕಷ್ಟ-ಸುಖಗಳ ಮಾತುಕತೆ ಎಲ್ಲ ಬೇಡ. ನೇರ ವಿಷಯಕ್ಕೆ ಬರುತ್ತೇನೆ. ಪ್ರೊಫೆಸರ್ ಕೆ.ಎಸ್. ಭಗವಾನ್ ಎಂಬ ಸೋಕಾಲ್ಡ್ ಲೇಖಕನಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ವತಿಯಿಂದ ಗೌರವ ಪ್ರಶಸ್ತಿಯನ್ನು ಘೋಷಿಸಿದ್ದೀರಿ. “ಪ್ರಶಸ್ತಿ ಕೊಡುವ ಮೊದಲು ನಾವು ಇಪ್ಪತ್ತೈದು ಜನರನ್ನು ಒಂದು ಪಟ್ಟಿ...
ಕಳ್ಳಬೆಕ್ಕಿಗೆ ಹುಲಿಪಟ್ಟ ಏಕೆ?
ಟಿಪ್ಪು ಸುಲ್ತಾನನ ಜಯಂತಿಯನ್ನು ಕರ್ನಾಟಕದಲ್ಲಿ ಆಚರಿಸಲು ಕರೆಕೊಟ್ಟು, ಅದಕ್ಕಾಗಿ ಹಲವು ಕೋಟಿ ರುಪಾಯಿಗಳನ್ನು ಎತ್ತಿಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳ್ಳೆಯ ಕೆಲಸ ಮಾಡಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದಲೂ ತಾನು ಬಹುಸಂಖ್ಯಾತ ಹಿಂದೂಗಳ ವಿರೋಧಿ ಎನ್ನುವುದನ್ನು ಹಲವು ಸಂದರ್ಭಗಳಲ್ಲಿ ತೋರಿಸುತ್ತ ಬಂದಿರುವ ಮುಖ್ಯಮಂತ್ರಿಯವರು ಇದೀಗ ಟಿಪ್ಪುವನ್ನು...
ಬಿಹಾರ : ಒಂದು ಚುನಾವಣೆ, ಹಲವು ಪಾಠಗಳು
ಬಿಹಾರ ಚುನಾವಣೆಯ ಫಲಿತಾಂಶ ಹೊರಬಿದ್ದಾಗ ಅಲ್ಲಿನ ಆರ್ ಜೆ ಡಿ, ಜೆಡಿಯು ನಾಯಕರಿಗಿಂತಲೂ ನಮ್ಮ ರಾಜ್ಯದ ಬುದ್ಧಿಜೀವಿಗಳು ಹೆಚ್ಚು ಖುಷಿ ಪಟ್ಟರು. ಒಂದು ಬುದ್ಧಿಜೀವಿ, ಬೆಳಗ್ಗೆ ಒಂಬತ್ತು ಗಂಟೆಗೆ ಟಿವಿಯಲ್ಲಿ “ಬಿಜೆಪಿ ಮುನ್ನಡೆ” ಎನ್ನುವುದನ್ನು ಓದಿ ಕಕ್ಕಾಬಿಕ್ಕಿಯಾಗಿ ಜೀವನದಲ್ಲಿ ಆಸಕ್ತಿಯನ್ನು ಕಳೆದುಕೊಂಡು ಮಂಚದ ಮೇಲೆ ಉರುಳಾಡಿದರಂತೆ. ಹತ್ತೂವರೆಯ...
ಕುಂವೀಗೊಂದು ಪ್ರೇಮಪತ್ರ
ಪ್ರೀತಿಯ ಕುಂವೀ ಸರ್ ಒಂದು ಕಾಲ ಇತ್ತು. ಇಂಟರ್ನೆಟ್ಟು, ವಾಟ್ಸಪ್ಪುಗಳಿಲ್ಲದ ಕಾಲ ಅದು. ಪತ್ರಿಕೆಗಳ ಸಾದರ ಸ್ವೀಕಾರ ಅಂಕಣದಲ್ಲೋ ವಿಮರ್ಶಾ ಲೇಖನಗಳನ್ನು ಓದಿಯೋ ನಾವು ಸಾಹಿತ್ಯಾಸಕ್ತರು ಸಾಹಿತಿಗಳು ಬರೆದ ಹೊಸ ಪುಸ್ತಕಗಳ ವಿಚಾರ ತಿಳಿದುಕೊಳ್ಳುತ್ತಿದ್ದೆವು. ಕುವೆಂಪು, ಕಾರಂತ, ಭೈರಪ್ಪ, ತೇಜಸ್ವಿ, ಅನಂತಮೂರ್ತಿ ಮುಂತಾದವರ ಪುಸ್ತಕಗಳನ್ನು ಚಾತಕಪಕ್ಷಿಗಳಂತೆ ಕಾದು...
ಸಾಹಿತ್ಯ ಅಕಾಡೆಮಿಯೋ ತುಘಲಕ್ ದರ್ಬಾರೋ?
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಈ ವರ್ಷದ ಪ್ರಶಸ್ತಿ ಪಟ್ಟಿ ಸಾಕಷ್ಟು ವಿವಾದಗಳನ್ನು ಹುಟ್ಟಿಸಿರುವುದು ಎಲ್ಲರಿಗೂ ಗೊತ್ತಿದೆ. ಪಟ್ಟಿಯಲ್ಲಿ ಈಗಾಗಲೇ ವಿವಾದಮೂರ್ತಿಯಾಗಿರುವ ಪ್ರೊ. ಕೆ. ಎಸ್. ಭಗವಾನ್ ಮತ್ತು ಕೆಲವೊಂದು ನಕ್ಸಲೈಟ್ಗಳು ಇರುವುದು ಹಲವರ ಹುಬ್ಬೇರಿಸಿದೆ. ಈ ಬಗ್ಗೆ ನಾವು ಅಕಾಡೆಮಿಗೆ ಕೆಲವೊಂದು ಪ್ರಶ್ನೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದೆವು...