Author - Rohith Chakratheertha

ಅಂಕಣ

ನಾನು ಬಡವನಯ್ಯಾ ಎನ್ನದ ಜಂಗಮವಾಣಿ

ನನ್ನ ಬಳಿ ಸ್ಯಾಂಸಂಗ್ ಮೊಬೈಲ್ ಇದೆ. ಏಳು ವರ್ಷದ ಹಿಂದೆ ಕೊಂಡಾಗ ಅದರ ಬೆಲೆ ಏಳ್ನೂರು ರೂಪಾಯಿ! ಈಗ ಅದನ್ನು ಕೊಟ್ಟು ಅದರ ಮೇಲೆ ನಾನೇ ಏಳ್ನೂರರ ಭಕ್ಷೀಸು ಕೊಟ್ಟರೂ ಕೊಳ್ಳುವವರು ಯಾರೂ ಇರಲಿಕ್ಕಿಲ್ಲ! ಗೆಳೆಯರ ಗುಂಪಿನಲ್ಲಿ,ಪಾರ್ಟಿಗಳಲ್ಲಿ, ಬಸ್ಸು-ರೈಲುಗಳ ನೂಕುನುಗ್ಗಲುಗಳಲ್ಲಿ, ವಿಮಾನಕಟ್ಟೆಯ ಲೌಂಜುಗಳಲ್ಲಿ ನಾನದನ್ನು ಹೊರತೆಗೆದು ಕೈಯಲ್ಲಿ ಹಿಡಿದಾಗ ಸುತ್ತಲಿನವರು...

ಅಂಕಣ

ಮಾಧ್ಯಮ ಮಿತ್ರರಿಗೆ ಬಹಿರಂಗ ಪತ್ರ

ಮಾಧ್ಯಮ ಮಿತ್ರರೇ, ನಮಸ್ಕಾರ. ಮೊನ್ನೆ ಸೆಪ್ಟೆಂಬರ್ 19ನೇ ತಾರೀಖಿನಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಪ್ರಶಸ್ತಿಪಟ್ಟಿ ಬಿಡುಗಡೆ ಮಾಡಿದ ದಿನದಿಂದಲೂ ಆಗುತ್ತಿರುವ ಬೆಳವಣಿಗೆಗಳನ್ನು ನೀವು ನೋಡುತ್ತಿದ್ದೀರಿ. ಪಟ್ಟಿಯಲ್ಲಿರುವ ಕೆಲವು ಹೆಸರುಗಳು ಆಕ್ಷೇಪಾರ್ಹವಾಗಿವೆ ಎಂದು ಹಲವು ಕನ್ನಡಿಗರು ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ವೆಬ್ ಪತ್ರಿಕೆಗಳು ಸರಣಿ...

ಅಂಕಣ

2+2 = 5!

ವಿನ್’ಸ್ಟನ್ ಸ್ಮಿತ್ ಲಂಡನ್ನಿನಲ್ಲಿ ಸರಕಾರಿ ಕೆಲಸದಲ್ಲಿರುವ, 39ರ ಹರೆಯದ ತರುಣ. ತಿಂಗಳ ಕೊನೆಗೆ ಕೈತುಂಬುವ ಸಂಬಳ, ನೆಚ್ಚಿನ ಕೆಲಸ, ಮಡದಿ ಮಕ್ಕಳು,ಚೆಂದದೊಂದು ಮನೆ, ಅಡ್ಡಾಡಲು ಗೆಳೆಯರು, ಮನರಂಜನೆಗೆ ನಾಟಕ, ಸಿನೆಮಾ, ಹಾಡುಹಸೆ – ಹೀಗೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಎಂಬ ರೀತಿಯಲ್ಲಿಅವನು ಇರಬಹುದಾಗಿತ್ತು. ಆದರೆ ವಿನ್’ಸ್ಟನ್ ರಾಜ್ಯದಲ್ಲಿ ಬಿಗ್...

ಅಂಕಣ

ದಾಸರ ಕಾಡಿದ ಬಾಲಗೋಪಾಲ

ಕಳೆದರೆ ಬಾಲ್ಯವನ್ನಿಲ್ಲಿ ಕಳೆಯಬೇಕೆಂದು ಅನ್ನಿಸುವ ರಮ್ಯಮಧುರ ಲೋಕ ಈ ಗೋಕುಲ! ಕೃಷ್ಣನಂಥ ಕೃಷ್ಣನೇ ತನ್ನ ತೊದಲು ನುಡಿಯ, ಅಂಬೆಗಾಲಿನ ವಯಸ್ಸನ್ನು ಇಲ್ಲಿ ಕಳೆದನೆಂದ ಮೇಲೆ ಕೇಳಬೇಕೆ! ಸಾಕು ತಾಯಿ ಯಶೋದೆಗೆ ಬ್ರಹ್ಮಾಂಡ ತೋರಿಸುವತುಂಟ, ರಾಧೆಯ ಕೈಹಿಡಿದು ಪ್ರೇಮದ ಹೊಸ ಎತ್ತರಕ್ಕೆ ಕರೆದೊಯ್ಯುತ್ತಾನೆ. ಕಂಡವರ ಮನೆಗೆ ನುಗ್ಗಿ ಕದ್ದ ಬೆಣ್ಣೆ ಹಿಡಿಯಲು ಮುಷ್ಟಿ ಸಾಕಾಗದ ಈ...