Author - Readoo Staff

ಸಿನಿಮಾ - ಕ್ರೀಡೆ

ಇಂಜಿನಿಯರಿಂಗ್’ನಿಂದ ನಟನಾಗೋವರೆಗೆ ಅಶ್ವಿನ್ ಹಾಸನ್ ಪಯಣ

ಅಶ್ವಿನ್ ಹಾಸನ್, ಇಂಜಿನೀಯರಿಂಗ್ ಪದವಿ ಇದ್ದೂ ಸಾಫ್ಟ್ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿ , ತಮ್ಮ ನಟನಾ ಸಾಮರ್ಥ್ಯವನ್ನು ಕಿರುತೆರೆ ,ಬೆಳ್ಳಿತೆರೆ ಮತ್ತು ನಾಟಕಗಳಲ್ಲಿ ಸಾದರಪಡಿಸುತ್ತ ಜೀವನದಲ್ಲಿ ಸಂತೃಪ್ತಿಯನ್ನು ಕಂಡುಕೊಳ್ಳುತ್ತಿರುವ ವ್ಯಕ್ತಿ. ನಟನೆ ಮೇಲಿನ ಮೋಹ ಜೀವನದಲ್ಲಿ ಯಾವುದೆಲ್ಲಾ ತಿರುವುಗಳನ್ನು ತಂದೊಡ್ಡಿದೆ  ಎನ್ನುವುದನ್ನು ಅವರ ಮಾತಿನಲ್ಲೇ ಕೇಳೋಣ ನೀವು...

Featured ಅಂಕಣ

ನಾವು ಬದಲಾದರೆ ಮಾತ್ರ ದೇಶ ಬದಲಾದೀತು…

ಮೋದಿ ಮೊನ್ನೆ ಟೌನ್ ಹಾಲಿನಲ್ಲಿ ಗೋರಕ್ಷಕರ ಬಗ್ಗೆ ಮಾತನಾಡಿದ್ದು ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಕೆಲವರು ಮೋದಿಯ ಮಾತನ್ನು ಸಮರ್ಥಿಸಿಕೊಂಡರೆ ಹಿಂದೂ ಸಂಘಟನೆಗಳ ನಾಯಕರೇ ಆ ಮಾತನ್ನು ವಿರೋಧಿಸಿದರು. ಒಂದು ದೊಡ್ಡ ಭಾಷಣದಲ್ಲಿ ಪ್ರಸ್ತಾಪಿಸಲಾದ ಒಂದೇ ಒಂದು ಪ್ಯಾರ ಇಡೀಯ ದೇಶದ ಗಮನವನ್ನು ಸೆಳೆಯಿತು. ದುರಾದೃಷ್ಟವೆಂದರೆ ಯಾವ ವಿಷಯ ಚರ್ಚೆಯಾಗಬೇಕಿತ್ತೋ...

Featured ಅಂಕಣ

ಅಣ್ಣಾ ಮಲೈ ನಿಜಕ್ಕೂ ಒಬ್ಬ ಸಿಂಗಂ..!

ಅಣ್ಣಾಮಲೈ ಅವರು ಉಡುಪಿಯಲ್ಲಿ ಪೋಲಿಸ್ ವರಿಷ್ಟಾಧಿಕಾರಿಯಾಗಿದ್ದಾಗಲೇ ತನ್ನ ಕಾರ್ಯ ಶೈಲಿಯಿಂದ ರಾಜ್ಯಾದ್ಯಂತ ಜನಪ್ರಿಯರಾಗಿದ್ದರು. ಕೊಲೆ, ಅತ್ಯಾಚಾರ ಆರೋಪಿಗಳನ್ನು ಸ್ವತಃ ಮುತುವರ್ಜಿ ವಹಿಸಿ ತಕ್ಷಣವೇ ಅವರನ್ನು ಬಂಧನವಾಗುವಂತೆ ಮಾಡುತ್ತಿದ್ದರಿಂದ, ಅಕ್ರಮ ಗೋಸಾಗಾಟ, ಮಟ್ಕಾ ದಂಧೆಕೋರರನ್ನೆಲ್ಲಾ ಎಗ್ಗಿಲ್ಲದೆ ಮಟ್ಟ ಹಾಕಿದ್ದರಿಂದ “ಪೋಲೀಸ್ ಆಫೀಸರ್ ಎಂದರೆ ಹೀಗಿರಬೇಕು”...

Featured ಅಂಕಣ

ತಡರಾತ್ರಿ ಐ.ಎ.ಎಸ್ ಅಧಿಕಾರಿಯೊಬ್ಬರಿಗೆ ಮೋದಿ ಕರೆ ಮಾಡಿದಾಗ…

ಚರ್ಚೆಯ ವಿಷಯಗಳಿದ್ದಾಗ ನಾನು ಸುಮ್ಮನೆ ಕೂರುವವನಲ್ಲ. ಇನ್ನು ಸಾಮಾನ್ಯವಾಗಿ ಎಲ್ಲ ಚರ್ಚೆಗಳು ಕೊನೆಗೊಳ್ಳುವುದು ರಾಜಕೀಯದಲ್ಲಿಯೇ ಆಗಿರುತ್ತದೆ. ಇಷ್ಟು ವರ್ಷಗಳವರೆಗೆ ಎಲ್ಲ ಚರ್ಚೆಗಳಲ್ಲಿ, ಮಾತುಕತೆಗಳಲ್ಲಿ ನಾನು ಕೇಳುತ್ತಾ ಬಂದಿದ್ದು, “ಇದು ಭಾರತ. ಈ ದೇಶ ಎಂದಿಗೂ ಬದಲಾಗೋದಿಲ್ಲ. ಇಲ್ಲಿಯ ರಾಜಕಾರಣಿಗಳು ಭ್ರಷ್ಟರು, ಅಧಿಕಾರಿಗಳು ಭ್ರಷ್ಟರು, ಒಟ್ಟಾರೆ ವ್ಯವಸ್ಥೆಯೇ...

Featured ಅಂಕಣ ಸಂಪಾದಕೀಯ

ಒಂದು ವರುಷ ನೂರೆಂಟು ಹರುಷ

“ಅರ್ಪಿಸಿಹೆವು ಎಮ್ಮೊಡಲ ಕೂಸು ನಿಮ್ಮ ರೀಡೂ ಶುಭವ ಕೋರುತ ಎಂದೆಂದೂ ಜಯವ ನೀಡು..” ಹೀಗೆಂದು ಹೇಳುತ್ತಾ ನಾವು ನಿಮ್ಮ ಮನೆಯ ಗಣಕ ಯಂತ್ರದೊಳ ಹೊಕ್ಕು ಇವತ್ತಿಗೆ ಭರ್ತಿ ಒಂದು ವರ್ಷ.! ಅಬ್ಬಾ..! ಅದೆಷ್ಟು ಬೇಗ? ನಂಬಲು ಸಾಧ್ಯವಾಗುತ್ತಿಲ್ಲ. ನಿಜ ಹೇಳ್ಬೇಕಾದ್ರೆ ಈ ವೆಬ್’ಸೈಟ್ ಅಂದ್ರೆ ಏನು? ಅದರ ಸ್ವರೂಪ ಏನೇನಿರುತ್ತದೆ? ನಿಯಮಗಳೇನು? ಎಂಬುದರ ಬಗ್ಗೆ ಅರಿವಿರಲಿಲ್ಲ...

ಸಿನಿಮಾ - ಕ್ರೀಡೆ

“ಪರಪಂಚ” ಹುಚ್ಚ ವೆಂಕಟ್ ಸಾಂಗ್ ಇನ್ ಸಾಫ್ಟ್‌ವೇರ್ ಸ್ಟೈಲ್!

ಈ ಸಾಫ್ಟ್ ವೇರ್ ಫೀಲ್ಡ್ ಅಂದ್ರೆ ಹೀಗೆ ಕಣ್ರೀ.. ಹೊರಗಡೆಯಂದ ನೋಡಲು ಮಾತ್ರ ಚಂದ. ಒಳಗಡೆ ಬಂದವನಿಗೆ ಮಾತ್ರ ಅದರ ಮರ್ಮ ಅರಿಯುತ್ತದೆ. ಯೋಗರಾಜ್ ಭಟ್ಟರ ಸಾಹಿತ್ಯ, ವೀರ್ ಸಮರ್ಥ್ ಸಂಗೀತ ಮತ್ತು ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಕಾಂಬಿನೇಶನ್ ನಲ್ಲಿ ಬಂದ ಪರಪಂಚ ಚಿತ್ರದ “ಹುಟ್ಟಿದ ಊರನು…” ಸಾಂಗನ್ನು ಸಾಫ್ಟ್ ವೇರ್ ಫೀಲ್ಡ್ ಗೆ ಬೇಕಾದಂಗೆ...

ಪ್ರಚಲಿತ

ಸಹಿಷ್ಣುತಾ ಸಂವಾದ-ಆಮಂತ್ರಣ

ಅಸಹಿಷ್ಣುತೆ ಎಂಬುದು ಅತೃಪ್ತ ಆತ್ಮಗಳ ಬತ್ತಳಿಕೆಯಲ್ಲಿ ಸದಾ ನಲುಗುತ್ತಿರುವ ಗೊತ್ತು ಗುರಿಯಿಲ್ಲದ ವಿಷದ ಬಾಣ. ವ್ಯವಸ್ಥೆ ಎದುರು,ಸತ್ಯದ ಎದುರು,ಶಕ್ತಿಯ ಎದುರು ಸಿಲುಕಿ ಹಾಕಿಕೊಳ್ಳುವಾಗಲೆಲ್ಲಾ ಈ ಆತ್ಮಗಳು ತಮ್ಮ ಬತ್ತಳಿಕೆ ಖಾಲಿ ಮಾಡಲು ಶುರು ಮಾಡುತ್ತವೆ. ಈ ನೆಲದ ಅಗಾಧ ಶಕ್ತಿ ಸಂಪನ್ನತೆಯ ಮುಂದೆ ಈ ಅಸಹಿಷ್ಣುಗಳ ಆಟೋಪ ಅನಿರೀಕ್ಷಿತವೇನಲ್ಲ...

ಪ್ರಚಲಿತ ಸಂಪಾದಕೀಯ

ದೇಶೋಯಂ ಕ್ಷೋಭ ರಹಿತೋ ಸಜ್ಜನಾ ಸಂತು ನಿರ್ಭಯಾಃ

ಶಾಂತವಾಗಿದ್ದ ರಾಜ್ಯದ ಮೂಲೆ ಮೂಲೆಯಲ್ಲೂ ಅಶಾಂತಿ ಭುಗಿಲೇಳುತ್ತಿದೆ. ತಕ್ಕ ಮಟ್ಟಿಗೆ ಸೌಹಾರ್ಧತೆಯಿಂದ ಬದುಕುತ್ತಿದ್ದ  ಜನರ ಮನೆ-ಮನಸ್ಸುಗಳು ಕ್ಷುಲ್ಲಕ ಕಾರಣಕ್ಕಾಗಿ ಒಡೆಯುತ್ತಿದೆ. ನಮ್ಮನ್ನಾಳುವವರ, ಜವಾಬ್ದಾರಿಯುತ ಸ್ಥಾನದಲ್ಲಿರುವವರ ಪ್ರತಿಷ್ಠೆ, ಹಠ ಸಾಧನೆಗಾಗಿ ಅಮಾಯಕರ ಜೀವ ಉರುಳುತ್ತಿದೆ.   ಅಷ್ಟರ ಮಟ್ಟಿಗೆ  ‘ಟಿಪ್ಪು ಜಯಂತಿ’ ತನ್ನ...

ಅಂಕಣ

MOM ಗೆ ಮೊದಲ ಹುಟ್ಟು ಹಬ್ಬ

ಕಳೆದ ವರ್ಷ ಇದೇ ದಿನ, ಭಾರತಕ್ಕೆ ಭಾರತವೇ ಸಂಭ್ರಮಿಸಿತ್ತು, ಅಂತಹಾ ಕಾರಣವೂ ಇತ್ತು. ಇಸ್ರೋದ MOM (ಮಾರ್ಸ್ ಆರ್ಬಿಟರ್ ಮಿಷನ್), ಯಶಸ್ವಿಯಾಗಿ ಮಂಗಳನ ಕಕ್ಷೆ ಪ್ರವೇಶಿಸಿದ ದಿನವದು. ಸಂತಸಕ್ಕೆ ಮತ್ತಷ್ಟು ಪುಷ್ಟಿ ಕೊಟ್ಟ ವಿಷಯವೆಂದರೆ ಮಂಗಳನನ್ನು ತಲುಪಿದ ನಾಲ್ಕನೇ ರಾಷ್ಟ್ರವಾಗಿತ್ತು ಭಾರತ ಮಾತ್ರವಲ್ಲದೇ, ತನ್ನ ಪ್ರಥಮ ಪ್ರಯತ್ನದಲ್ಲೇ ಯಶಸ್ಸನ್ನು ಪಡೆದ ಪ್ರಥಮ...

ಸಿನಿಮಾ - ಕ್ರೀಡೆ

ಆಕಾಶ್ ಶ್ರೀವತ್ಸ ರವರ Cut to the Climax ರೀಡೂವಿನಲ್ಲಿ…

ಆಕಾಶ್ ಶ್ರೀವತ್ಸ.. ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆ ಮೂಡಿಸುತ್ತಿರುವ ನಿರ್ದೇಶಕ. ಹಿರಿಯ ನಟ ರಮೇಶ್ ಅರವಿಂದ್ ಅವರ ಗರಡಿಯಲ್ಲಿ ಪಳಗಿರುವ ಆಕಾಶ್ “ಆಕ್ಸಿಡೆಂಟ್” ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ವೃತ್ತಿಯನ್ನಾರಂಭಿಸಿದ್ದರು. ಮೂಲತಃ ಇಂಜಿನಿಯರ್ ಆಗಿರುವ ಇವರು ಚಿತ್ರ ನಿರ್ಮಾಣವನ್ನು ಪ್ಯಾಷನ್ ಆಗಿ ತೆಗೆದುಕೊಂಡವರು. ಇವರ ಇತ್ತೀಚೆಗಿನ...