Author - Guest Author

ಅಂಕಣ

ನನ್ನಪ್ಪ

 ಅದರಲ್ಲಿ ಏನು ವಿಶೇಷ ಅಂತೀರ ಅವರವರಪ್ಪಗಳು ಅವರವರಿಗೆ ಇಷ್ಟ, ಯಾವತ್ತು ಅವರಿಗೆ ಅವ್ರುಗಳೆ ಗ್ರೇಟ್ ಅಂತಿರಾ? ಅಷ್ಟೇನಾ? ಅ ಒಂದು ಸರಳ ವಾಕ್ಯಕ್ಕೆ ಆಥಾವ ಗ್ರೇಟ್ ಅನ್ನೊ ಅ ಒಂದು ಶಬ್ದಕ್ಕೆ   ಸೀಮಿತನಾ? ನಮ್ಮ- ನಮ್ಮ  ಅಪ್ಪಗಳ ವಿಶೇಷ.  ಅಷ್ಟೆ  ಹೇಳಿದರ ಸಾಕ? ಅಷ್ಟೆ  ಅಂದಕೊಂಡು ಸುಮ್ಮನಿರಬೇಕಾ? ಹೀಗೆ ಕ್ಷಣ ಮಾತ್ರದಲ್ಲಿ ಮನಸ್ಸಿನಾಳದಿಂದ ಎದ್ದ ಪ್ರಶ್ನೆಗಳು ತಲಿವಳಗ...

ಅಂಕಣ

ಕುಂಬಾರರಿಗಿದು ಕಾಲವಲ್ಲ..!

ಹೇಳಿ ಕೇಳಿ ಇದು  ಮಾಡರ್ನ್ ಯುಗ. ತಂತ್ರಜ್ಞಾನ ಅಭಿವೃದ್ಧಿ ಹೊಂದಿದೆ. ಜನರೂ ಬದಲಾಗುತ್ತಿದ್ದಾರೆ. ಬಹುತೇಕ ಜನರಲ್ಲಿ ಹಳ್ಳಿ, ಹಸಿರು, ಪ್ರಕೃತಿ ಎಂದರೇನು ಎಂದು ಕೇಳಿದರೆ ಗೂಗುಲ್ ಮೊರೆ ಹೋಗುವ ಕಾಲವಿದು. ಗುಡಿಕೈಗಾರಿಕೆಗಳ ಸೊಬಗು ಗ್ರಾಮೀಣ ಭಾರತದ ಮುಖ್ಯ ಗುರುತು. ಮಹಾತ್ಮಾ ಗಾಂಧಿ ಬೆಂಬಲಿಸಿದ ಗ್ರಾಮೀಣ ಕೈಗಾರಿಕೆಗಳಲ್ಲಿ ಈ ಕುಂಬಾರಿಕೆಯೂ ಒಂದು. ಆದರೀಗ ಕುಂಬಾರರ...

ಅಂಕಣ

ನಮ್ಮಿಂದಾಗಿಯೇ ಪ್ರಕೃತಿ ಮಾತೆಯ ಮಮಕಾರ ಮರೆಯಾಗದಿರಲಿ

ಜೂನ್ ತಿಂಗಳು ಪ್ರಾರಂಭವಾದರೆ ಸಾಕು, ನಮ್ಮಲ್ಲಿ ರಾಷ್ಟ್ರದ ಪರಿಸರ ಮತ್ತು ಅದರ ಬಗೆಗಿನ ಕಾಳಜಿಯ ಭಾವ ಜಾಗೃತಗೊಂಡುಬಿಡುತ್ತದೆ. ಜೂನ್ ತಿಂಗಳಲ್ಲಿ ವನಮಹೋತ್ಸವ, ಪರಿಸರ ದಿನಾಚರಣೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಜಾಗೃತಿ ಎಂಬ ಹೆಸರಿನಲ್ಲಿ ದೊಡ್ಡ ದೊಡ್ಡ ಭಾಷಣಗಳನ್ನು ಮಾಡಿ ಸುಮ್ಮನಾಗಿಬಿಡುತ್ತೇವೆ. ಮತ್ತೆ ಈ ಭಾಷಣ ಮಾಡುವುದು, ಜನರಲ್ಲಿ ಪರಿಸರದ...

ಅಂಕಣ

ಯಾವ ಪುರುಷಾರ್ಥಕ್ಕಾಗಿ ಸುಮ್ಮನಿದ್ದೀರಿ ಧುರೀಣರೇ .?

2013 ರಲ್ಲಿ ಕಾಂಗ್ರೆಸ್ ಜನ ಬೆಂಬಲ ಪಡೆದಿದ್ದರೂ ೨೦೧೪ರಲ್ಲಿ ಮೋದಿ ಅಲೆಯಲ್ಲಿ ಎಲ್ಲವೂ ತೇಲಿ ಹೋಯ್ತು .18 ಜನ ಸಂಸದರನ್ನ ಕರ್ನಾಟಕ ಜನತೆ ಕೇಂದ್ರಕ್ಕೆ ಕಳುಹಿಸಿಕೊಟ್ಟಿತು .ಅದು ಕೇವಲ ಚುನಾವಣೆ ಆಗಿರಲಿಲ್ಲ  . ಅದೊಂದು ಉತ್ಸವ . ಯಾಕಂದ್ರೆ ಪ್ರಜೆಗಳು ಅತಿ ಹೆಚ್ಚು ಮತದಾನದಲ್ಲಿ ಭಾಗಿ ಅದ ದಿನ .  ಯಾವತ್ತು ತನ್ನ ಹಕ್ಕನ್ನೇ ಕೇಳೋ ಪ್ರಜೆ  ಅವತ್ತು ತನ್ನ ಕರ್ತವ್ಯವನ್ನು...

Featured ಅಂಕಣ

ಕನ್ನಡ ಭಾಷೆ ಮತ್ತು ಬೆಂಗಳೂರು

ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಕಾಲಿಟ್ಟಾಗ ನನ್ನಲ್ಲೊಂದು ತಪ್ಪು ತಿಳಿವಳಿಕೆಯಿತ್ತು. ಇಲ್ಲಿ ಎಲ್ಲೆಲ್ಲೂ ಇಂಗ್ಲೀಷ್ ಭಾಷೆಯ ಬಳಕೆಯೇ ಹೆಚ್ಚು, ಕನ್ನಡ ಅತಿ ವಿರಳವೆಂದು ನಂಬಿದ್ದೆ. ಇಂಗ್ಲೀಷ್ ಭಾಷೆಯನ್ನೇ ಮೆಚ್ಚಿಕೊಂಡವರು  ಹೆಚ್ಚಿನವರಾಗಿದ್ದರೂ, ಕನ್ನಡವೇನೂ ಸಂಪೂರ್ಣವಾಗಿ ಕಳೆದು ಹೋಗಿರಲಿಲ್ಲ. ಅಪರೂಪಕ್ಕೊಮ್ಮೆ ಕನ್ನಡದ ಉಳಿವಿಗೆ ಬೀದಿಗಿಳಿದು ಹೋರಾಟಗಳನ್ನು...

Featured ಅಂಕಣ

ಪರಿಸರದ ಜೊತೆ ಒಂದಾಗುವ ಪರಿ

  ವಿಶ್ವ ಭೂ ದಿನಾಚರಣೆ, 90ರ ದಶಕದಲ್ಲಿ ಕೇವಲ ಅಮೇರಿಕಾ ದೇಶದವರು ಮಾತ್ರ ಆಚರಿಸುತ್ತಿದ್ದರು.  ಕ್ರಮೇಣ ಇನ್ನಿತರ ದೇಶಗಳು ಈ ನಿಟ್ಟಿನಲ್ಲಿ ತಮ್ಮ ತಮ್ಮ ಪ್ರದೇಶದಲ್ಲಿ ಪ್ರಚಾರ ಪಡಿಸುತ್ತ 1970ರಿಂದ 192 ರಾಷ್ಟ್ರಗಳು ವಿಶ್ವ ಭೂ ದಿನಾಚರಣೆಯನ್ನು ಏಪ್ರಿಲ್ 22 ರಂದು ಆಚರಿಸುತ್ತ ಬಂದಿವೆ.  ಆದರೆ ಈ ಕಾಳಜಿ ಕೇವಲ ಒಂದು ದಿನಕ್ಕೆ ಮುಗಿಯದೆ ಪ್ರತಿ ದಿನ...

Featured ಅಂಕಣ

ಹರಿಯುವ ನೀರನು ಹಿಡಿದು ನಿಲ್ಲಿಸಿದವರು – ಡಾ.ಕೆ.ಎಸ್.ಮೋಹನ್’ನಾರಾಯಣ

‘ನಮಗೆ ನೀರಿಲ್ಲ, ಪಂಚಾಯ್ತಿಯಿಂದ ಬರುತ್ತಿರುವ ನೀರು ಸರಿಯಾಗಿ ಬರುತ್ತಿಲ್ಲ’ ಎಂದು ಪ್ರತಿನಿತ್ಯ ಸರ್ಕಾರವನ್ನು, ಪ್ರಕೃತಿಯನ್ನು ಜನ ದೂರುವುದು ಸಾಮಾನ್ಯವಾಗುತ್ತಿದೆ. ‘ಬರ’ ಪ್ರತಿ ವರ್ಷವೂ ದೇಶದಲ್ಲಿ ತನ್ನ ಪ್ರಾಬಲ್ಯವನ್ನು ತೋರಿಸುತ್ತಿದೆ. ನೀರಿಲ್ಲ, ನೀರಿಲ್ಲದೆ ಬೆಳೆಯಿಲ್ಲ ಎಂಬ ಕೂಗು ಸಾಮಾನ್ಯವಾಗಿದೆ. ಆದರೆ ಹಲವಾರು ವರ್ಷಗಳ ಹಿಂದೆಯೆ ಬರದ ಬಿಸಿ ತಟ್ಟುವ ಮೊದಲೇ...

ಅಂಕಣ

ರೇವತಿ-ಬಲರಾಮನ ಮದುವೆ – An Interstellar Bride from Past

ಭಾಗವತದಲ್ಲಿ ಇಂಟರ್’ಸ್ಟೆಲ್ಲಾರ್ ಸಿನೆಮಾ ಅಂಥದ್ದೇ ಒಂದು ಕಥೆ (ಅದಕ್ಕಿಂತಲೂ ಉತ್ತಮವಾದದ್ದು) ಇದೆ. ಇಂಟರ್’ಸ್ಟೆಲ್ಲಾರ್ ನೋಡಿದವರಿಗೆ ಏನಪ್ಪಾ ಇದು ಹೀಗಿದೆ ಅಂದ್ರೆ, ರೇವತಿ ಜೊತೆ ಬಲರಾಮನ ಮದುವೆ ಕಥೆ ಇನ್ನೂ ಮಜವಾಗಿದೆ. ಇದನ್ನೇ ಒಂದು ಸಿನೆಮಾ ಮಾಡಬಹುದು. ಓದಿ, ಯೋಚಿಸಿ! ಮೊದಲು ಕಥೆ ಓದಿ, ನಂತರ ಕಥೆಯಲ್ಲಿ ಯಾವ್ಯಾವ ಟೆಕ್ನಾಲಜಿ ಅಡಗಿದೆ ಎಂದು ನೋಡೋಣ. ಕಥೆ:...

ಅಂಕಣ

ನನ್ನಪ್ಪ

ಅದರಲ್ಲಿ ಏನು ವಿಶೇಷ ಅಂತೀರ ಅವರವರಪ್ಪಗಳು ಅವರವರಿಗೆ ಇಷ್ಟ, ಯಾವತ್ತು ಅವರಿಗೆ ಅವ್ರುಗಳೆ ಗ್ರೇಟ್ ಅಂತಿರಾ? ಅಷ್ಟೇನಾ? ಅ ಒಂದು ಸರಳ ವಾಕ್ಯಕ್ಕೆ ಆಥಾವ ಗ್ರೇಟ್ ಅನ್ನೊ ಅ ಒಂದು ಶಬ್ದಕ್ಕೆ   ಸೀಮಿತನಾ? ನಮ್ಮ- ನಮ್ಮ  ಅಪ್ಪಗಳ ವಿಶೇಷ.  ಅಷ್ಟೆ  ಹೇಳಿದರ ಸಾಕ? ಅಷ್ಟೆ  ಅಂದಕೊಂಡು ಸುಮ್ಮನಿರಬೇಕಾ? ಹೀಗೆ ಕ್ಷಣ ಮಾತ್ರದಲ್ಲಿ ಮನಸ್ಸಿನಾಳದಿಂದ ಎದ್ದ ಪ್ರಶ್ನೆಗಳು ತಲಿವಳಗ...

ಕವಿತೆ

ಮೆ(ಮ)ರೆಯದಿರು!

  ಊರಿನಲ್ಲಿರುವ ಕಲ್ಲು ದೇವರಿಗೆಲ್ಲ ವಿಧವಿಧ ಸೀರೆ ಉಡಿಸುತ್ತಾ ಮಾಡುವೆ ನೀ ನಮನ! ನಿನ್ನ ಮನೆಯಲ್ಲಿರುವ ನಿಜವಾದ ದೇವತೆಯ ಕಡೆ ನೀ ಹರಿಸಲಾರೆ ಕೊಂಚ ಗಮನ !   ಬೇಕಾದಷ್ಟು ಖರ್ಚು ಮಾಡಿ ದೇಗುಲದ ನಿರ್ಮಾಣಕ್ಕೆ ಮಿತಿಯಿಲ್ಲದೆ ಕೊಡುವೆ ಕೊಡುಗೆ! ದೇವರಂಥ ತಂದೆತಾಯಿಗಳ ಮನೆಯೆನ್ನುವ ದೇವಾಲಯದಿಂದ ವೃದ್ಧಾಶ್ರಮಕ್ಕೆ ಅಟ್ಟಿ ಆಚರಿಸುವೆ ನೀ ಬೀಳ್ಕೂಡುಗೆ!  ...